ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೭೧ ವೀಕ್ಷಣೆಗಳು
೬೧೩

ಸ್ಟೇಟಸ್ ಕತೆಗಳು (ಭಾಗ ೬೧೭) - ಬೆಳಕು

ಆತ ಬೆಳಕನ್ನು ನೀಡುತ್ತಿದ್ದ, ಸೂರ್ಯದೇವನಲ್ಲ. ಆದರೆ ರಂಗಭೂಮಿಯಲ್ಲಿ ಅಭಿನಯಿಸುವವರಿಗೆ ಅವರ ಅಭಿನಯ ಜನರಿಗೆ ಕಾಣುವುದಕ್ಕೆ ಆತ ಬೆಳಕಿನ ವಿನ್ಯಾಸ ಮಾಡುತ್ತಿದ್ದ. ಬಗೆಬಗೆಯ ಬಣ್ಣಗಳಿಂದ ಭಾವಗಳು ಮೈದುಂಬಿ ವೇದಿಕೆಯನ್ನ ದಾಟಿ ಜನರ ಹೃದಯವನ್ನು ತಲುಪಿ...

ಮೇ ೩೧, ೨೦೨೩ · ೧೦೪ ವೀಕ್ಷಣೆಗಳು
೬೧೪

ಸ್ಟೇಟಸ್ ಕತೆಗಳು (ಭಾಗ ೬೧೮) - ಕಾವೇರಿ

ಆ ಊರಿನಲ್ಲೊಂದು ಶಾಲೆಯ ಅವಶ್ಯಕತೆ ಇತ್ತು. ಅದನ್ನ ಯಾರೋ ಒಬ್ಬರು ಕಟ್ಟಿಸಿಯೇ ಬಿಟ್ರು. ದಿನ ಕಳೆದಂತೆ ಆ ಶಾಲೆಯ ಮೌಲ್ಯ ಕಡಿಮೆಯಾಗುತ್ತಾ ಹೋಯಿತು. ಊರಲ್ಲಿ ಒಬ್ಬೊಬ್ಬರದ್ದು ಒಂದೊಂದು ಮಾತು ಆಗ ಆ ಶಾಲೆಗೆ ಕಾಲಿಟ್ಟವರೆ ಕಾವೇರಿ ಟೀಚರ್. ಅವರ ಕೆಲಸವ...

ಜೂನ್ ೦೧, ೨೦೨೩ · ೧೧೩ ವೀಕ್ಷಣೆಗಳು
೬೧೫

ಸ್ಟೇಟಸ್ ಕತೆಗಳು (ಭಾಗ ೬೧೯) - ಪರಿಸ್ಥಿತಿ

ಮನೆಯ ಒಳಗೆ ಕೂತು ನಲ್ಲಿ ತಿರುಗಿಸಿದರೆ ನೀರು ಬರ್ತಾ ಇಲ್ಲ. ಮನೆ ಅಂಗಳದ ಬಾವಿಯಲ್ಲಿ ನೀರು ನೆಲವನ್ನ ದಾಟಿ ಭೂಮಿಗೆ ಇಳಿದು ಹೋಗಿಬಿಟ್ಟಿದೆ.ವಾರಕ್ಕೊಮ್ಮೆ ಬರುವ ನೀರು ಕೆಂಪು ಬಣ್ಣವನ್ನ ಪಡೆದುಕೊಂಡಿದೆ .ಗಿಡಮರಗಳೆಲ್ಲ ಮನುಷ್ಯರನ್ನ ನಂಬೋಕಾಗದೆ ದೇ...

ಜೂನ್ ೦೨, ೨೦೨೩ · ೯೮ ವೀಕ್ಷಣೆಗಳು
೬೧೬

ಸ್ಟೇಟಸ್ ಕತೆಗಳು (ಭಾಗ ೬೨೦) - ಮಾರಾಟ

ಜನ ಮನೆ ಕಡೆಗೆ ಚಲಿಸ್ತಾ ಇದ್ದಾರೆ. ಕಾರ್ಯಕ್ರಮ ಮುಗಿದು ಗಂಟೆಗಳಾಯಿತು, ಆತ ಮತ್ತೂ ಆಸೆಯಿಂದ ಕಾಯುತ್ತಿದ್ದಾನೆ. ಒಂದೆರಡು ಆಟಿಕೆಗಳಾದರೂ ಮಕ್ಕಳ ಕೈಯಲ್ಲಿ ಅವರವರ ಮನೆಗೆ ಸಾಗಬಹುದು ಅಂತ. ಈ ಆಟಿಕೆಗಳು ಮಕ್ಕಳು ಖರೀದಿಸಿದರೆ ಮಾತ್ರ ಅವನ ಮನೆಯಲ್ಲಿ...

ಜೂನ್ ೦೩, ೨೦೨೩ · ೭೦ ವೀಕ್ಷಣೆಗಳು
೬೧೭

ಸ್ಟೇಟಸ್ ಕತೆಗಳು (ಭಾಗ ೬೨೧) - ಅರ್ಥ

ಅವನಿಗೆ ತುಂಬಾ ಸ್ಪಷ್ಟವಾಗಿ ಗೊತ್ತಿತ್ತು. "ಜಗತ್ತಿನಲ್ಲಿ ಯಾವುದು ಮುಖ್ಯವಲ್ಲ ಯಾವುದು ಅಮುಖ್ಯವಲ್ಲ "ಯಾಕೆಂದರೆ ಆತ ಕುವೆಂಪು ಅವರನ್ನ ಓದಿಕೊಂಡೇ ಬೆಳೆದವನು. ಪುಟ್ಟದೊಂದು ಊರು ಅಲ್ಲಿ ಬ್ಯಾಂಕಿಗೆ ಎಂದು ಕೆಲಸಕ್ಕೆ ಸೇರಿದ್ದ. ಆ ಕೆಲಸದಲ್ಲಿ ತನ್...

ಜೂನ್ ೦೪, ೨೦೨೩ · ೯೦ ವೀಕ್ಷಣೆಗಳು
೬೧೮

ಸ್ಟೇಟಸ್ ಕತೆಗಳು (ಭಾಗ ೬೨೨) - 620

ಶಾಲೆಯ ಆರಂಭಕ್ಕೆ ಮೊದಲೇ ಅವಳು ತನ್ನ ಬ್ಯಾಗ್ ತಯಾರಿ ಮಾಡಿಕೊಳ್ಳುತ್ತಿದ್ದಾಳೆ, ನಾಳೆ ಶಾಲೆಯೊಳಗೆ ಏನೆಲ್ಲಾ ಕಲಿಸಬಹುದು ಅನ್ನುವ ಕುತೂಹಲದಲ್ಲಿ ಪುಸ್ತಕಗಳನ್ನ ತುಂಬಿಸುತ್ತಿದ್ದಾಳೆ. ಪೆನ್ನು ಪೆನ್ಸಿಲ್ ರಬ್ಬರ್ ಎಲ್ಲವನ್ನು ಕೂಡ ಜೋಡಿಸಿಕೊಳ್ಳುತ್...

ಜೂನ್ ೦೫, ೨೦೨೩ · ೬೭ ವೀಕ್ಷಣೆಗಳು
೬೧೯

ಸ್ಟೇಟಸ್ ಕತೆಗಳು (ಭಾಗ ೬೨೩) - ಅನಾಥ ಭಾವ

ಜೀವನದಲ್ಲಿ ತುಂಬಾ ಭೀಕರವಾಗಿರುವುದು ಯಾವುದು ಅಂತ ಇದ್ದೂ ಇಲ್ಲದಂತಿರೋದು. ಬದುಕು ಎಲ್ಲರನ್ನು ಬದುಕಿಸುವುದಕ್ಕೆ ಕಾಯ್ತಾ ಇರುತ್ತೆ. ಕೆಲವರು ಬದುಕುತ್ತಾರೆ ಕೆಲವರು ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಬದುಕೋಕ್ಕಾಗದೆ ನರಳುತ್ತಾರೆ. ಆ ನರಳುವಿ...

ಜೂನ್ ೦೬, ೨೦೨೩ · ೯೩ ವೀಕ್ಷಣೆಗಳು
೬೨೦

ಸ್ಟೇಟಸ್ ಕತೆಗಳು (ಭಾಗ ೬೨೪) - ಧಾವಂತ

ಧಾವಂತ ಅಂದ್ರೆ ಏನು ಅಂತ ಅರ್ಥಮಾಡಿಕೊಳ್ಳೋಕೆ ಹಲವಾರು ಸಲ ಪ್ರಯತ್ನಪಟ್ಟಿದ್ದೆ ಆದರೆ ಯಾವುದು ನನಗೆ ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಆ ದಿನ ಮದುವೆ ಮನೆಯ ಹಿಂದಿನ ದಿನದಿಂದ ಆರಂಭವಾಗಿ ಮದುವೆ ಮುಗಿಯುವವರೆಗಿನ ಸನ್ನಿವೇಶಗಳಿದೆಯಲ್ಲಾ ಇವೆಲ್ಲವೂ...

ಜೂನ್ ೦೭, ೨೦೨೩ · ೭೫ ವೀಕ್ಷಣೆಗಳು
೬೨೧

ಸ್ಟೇಟಸ್ ಕತೆಗಳು (ಭಾಗ ೬೨೫) - ಬದಲಾವಣೆ

ಮನೆಯಲ್ಲಿ ಅಂತಹ ಬದಲಾವಣೆಗಳು ಏನು ಆಗಿಲ್ಲ. ಆದರೆ ಪ್ರತಿದಿನ ಅಮ್ಮ ಕರೀತಾ ಇದ್ರು, ಮಗಳೇ ಊಟ ಮಾಡಿದ್ಯಾ? ಮಗಳೇ ಆ ಬಟ್ಟೆ ಕೆಳಗೆ ಹಾಕು, ಮಗಳೇ ಜಾಗ್ರತೆ, ಮಗಳೇ ಇವತ್ತು ಹಾಡು ಅಭ್ಯಾಸ ಮಾಡಬೇಕು, ಈ ಪ್ರಶ್ನೆಗಳೆಲ್ಲವೂ ಇನ್ನು ಮುಂದೆ ಹಾಗೆ ಉಳಿಯುತ...

ಜೂನ್ ೦೮, ೨೦೨೩ · ೮೧ ವೀಕ್ಷಣೆಗಳು
೬೨೨

ಸ್ಟೇಟಸ್ ಕತೆಗಳು (ಭಾಗ ೬೨೬) - ಕ್ಷಣಿಕ

ಸಂಭ್ರಮ ಒಂದನ್ನು ಎದುರುಗೊಳ್ಳಲು ದೂರದೂರಿಗೆ ಹೋಗಲು ಬಸ್ಸನ್ನೇರಿದ್ದೆ. ಬಸ್ಸು ತನ್ನ ವೇಗವನ್ನ ವೃದ್ಧಿಸಿಕೊಂಡು ಕೆಲವೇ ನಿಮಿಷಗಳಾಗಿತ್ತಷ್ಟೇ. ಚಕ್ರಗಳು ಹತ್ತರಿಂದ ಹನ್ನೆರಡು ಸುತ್ತುಗಳನ್ನು ಸುತ್ತಿದ್ದವಷ್ಟೇ, ಆಗಲೇ ಜೋರಾಗಿ ಅಳುವ ಶಬ್ದ. ಈ ಬಸ...

ಜೂನ್ ೦೯, ೨೦೨೩ · ೮೯ ವೀಕ್ಷಣೆಗಳು
೬೨೩

ಸ್ಟೇಟಸ್ ಕತೆಗಳು (ಭಾಗ ೬೨೭) - ಹಳಿ

ಕನಸು ಆಸೆ ಆಕಾಂಕ್ಷೆಗಳೆಲ್ಲವೂ ಹಳಿ ತಪ್ಪಿ ಮಲಗಿದೆ. ಪಯಣ ಆರಂಭಿಸಿದವರಿಗೆ ತಲುಪುವ ಬಗ್ಗೆ ತುಂಬಾ ನಿಚ್ಚಳವಾದ ಯೋಚನೆಯಿತ್ತು. ದಾರಿಯಲ್ಲಿ ಹೋಗ್ತಾ ಹಲವಾರು ಕನಸುಗಳನ್ನು ಕಂಡಿದ್ದರು, ಹಲವಾರು ಕರೆಗಳು ಅವರ ಮನೆಗಳನ್ನು ತಲುಪಿದ್ದವು. ಇನ್ನೊಂದಷ್ಟ...

ಜೂನ್ ೧೦, ೨೦೨೩ · ೯೪ ವೀಕ್ಷಣೆಗಳು
೬೨೪

ಸ್ಟೇಟಸ್ ಕತೆಗಳು (ಭಾಗ ೬೨೮) - ಆಕೆ

ಬದುಕನ್ನು ಹಾಗೆ ಸಾಗಿಸುತ್ತಿದ್ದವಳಿಗೆ ಜವಾಬ್ದಾರಿ ಅರ್ಥವಾಗುವುದಕ್ಕೆ ಒಂದಷ್ಟು ಸಮಯ ಹಿಡಿಯಿತು. ಮದುವೆ ನಿಶ್ಚಯವಾಯಿತು ಅದರ ಕಾರ್ಯಕ್ರಮವನ್ನು ಮನೆವರೆಲ್ಲರೂ ಸೇರಿ ಅದ್ಬುತವಾಗಿ ನಡೆಸಿಕೊಟ್ಟರು. ಎಲ್ಲಾ ಕಾರ್ಯ ಕ್ರಮಗಳು ಮುಗಿದು ಅವರವರು ಅವರವರ...

ಜೂನ್ ೧೦, ೨೦೨೩ · ೯೭ ವೀಕ್ಷಣೆಗಳು