ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೭೦ ವೀಕ್ಷಣೆಗಳು
೬೩೭

ಸ್ಟೇಟಸ್ ಕತೆಗಳು (ಭಾಗ ೬೪೨) - ಕಿಸೆಗಳು

ಕಿಸೆಗಳು ಇನ್ನಷ್ಟು ದೊಡ್ಡದಾಗಬೇಕಾಗಿದೆ, ಅಂಗಿಯಲ್ಲಿ ಒಂದು ಕಿಸೆ, ಪ್ಯಾಂಟಿನಲ್ಲಿ ಇನ್ನು ಮೂರು ಕಿಸೆ ಸಾಕಾಗುತ್ತಿಲ್ಲ. ಎಲ್ಲವನ್ನು ತುಂಬಿಸಿಕೊಳ್ಳಬೇಕು. ಯಾಕೆಂದರೆ ಹೋಗುವ ದಾರಿಯ ತುಂಬಾ ಜವಾಬ್ದಾರಿಗಳು ಕಾಯ್ತಾ ನಿಂತಿರುತ್ತವೆ, ಪ್ರತಿಯೊಬ್ಬರ...

ಜೂನ್ ೨೫, ೨೦೨೩ · ೧೦೦ ವೀಕ್ಷಣೆಗಳು
೬೩೮

ಸ್ಟೇಟಸ್ ಕತೆಗಳು (ಭಾಗ ೬೪೩) - ಗಡಿಯಾರ

ಅವನೊಬ್ಬ ಹುಡುಗ. ಯಾವುದನ್ನು ಕೂಡ ಬಾಯಿ ಮಾತಿನಲ್ಲಿ ಹೇಳಿದರೆ ಅರ್ಥವೇ ಆಗುವುದಿಲ್ಲ, ಪ್ರತಿಯೊಂದು ಉದಾಹರಣೆ ಇಟ್ಟು ಅರ್ಥ ಮಾಡಿಸಬೇಕು. ಇವತ್ತು ಬದುಕು ಅಂದ್ರೆ ಹೇಗೆ ಅಂತ ಕೇಳಿದ್ದಕ್ಕೆ ಕಣ್ಣಮುಂದೆ ಇರುವ ಬೇರೆ ಬೇರೆ ಬದುಕಿನ ರೀತಿಗಳನ್ನ ತೋರಿಸ...

ಜೂನ್ ೨೬, ೨೦೨೩ · ೮೩ ವೀಕ್ಷಣೆಗಳು
೬೩೯

ಸ್ಟೇಟಸ್ ಕತೆಗಳು (ಭಾಗ ೬೪೪) - ಸೂತ್ರ

ನನ್ನದು ಒಂದು ದೇಹ ಈ ದೇಹದ ಒಳಗೆ ಅಸಂಖ್ಯಾತ ನರಗಳು, ರಕ್ತದ ಪ್ರತಿಯೊಂದು ಭಾಗಗಳು ಅವುಗಳ ಕೆಲಸವನ್ನು ಅವು ಮಾಡುತ್ತಲೇ ಇದ್ದಾವೆ. ಇದನ್ನ ನಾನು ನನ್ನ ಜೊತೆಗಿರುವ ಯಾವುದಾದರೂ ವಸ್ತುವಿಗೆ ಹೋಲಿಸಬಹುದಾ ಅಂತ ನೋಡಿದರೆ ಹೌದು ಸಾಧ್ಯವಿದೆ. ಕೈಯಲ್ಲಿರ...

ಜೂನ್ ೨೭, ೨೦೨೩ · ೯೮ ವೀಕ್ಷಣೆಗಳು
೬೪೦

ಸ್ಟೇಟಸ್ ಕತೆಗಳು (ಭಾಗ ೬೪೫) - ಅಮ್ಮನ ಅಳು

ಅಮ್ಮ ಆ ದಿನ ರಾತ್ರಿ ತುಂಬಾ ಅತ್ತಳಂತೆ. ಅವಳ ಅಳು ನೋವಿನಿಂದ ಕೂಡಿತ್ತು. ಆದರೆ ಅದು ಸಂಭ್ರಮದ ನೋವು. ಮನೆ ಬೆಳಗುವ ಮನಸ್ಸಿಗೆ ಸಂತೋಷ ನೀಡುವ ಮಗುವೊಂದರ ಸ್ವಾಗತಕ್ಕಾಗಿ ಅಮ್ಮ ಕಾಯುತ್ತಿದ್ದಳು. ಮುಂಜಾನೆ ಐದು ಆರು ಆದಾಗ ಹೊಟ್ಟೆ ನೋವು ಸ್ವಲ್ಪ ಜಾ...

ಜೂನ್ ೨೮, ೨೦೨೩ · ೧೪೯ ವೀಕ್ಷಣೆಗಳು
೬೪೧

ಸ್ಟೇಟಸ್ ಕತೆಗಳು (ಭಾಗ ೬೪೬) - ಅಲ್ಪ ವಿರಾಮ

ತಾಳಗಳನ್ನು ಕೇಳಿದರೆ ಸಾಕು ಆತನ ಕಾಲು ನಿಧಾನವಾಗಿ ಹೆಜ್ಜೆ ಹಾಕುವುದಕ್ಕೆ ಆರಂಭ ಮಾಡುತ್ತೆ. ಸಣ್ಣಂದಿನಿಂದಲೂ ಆತನಿಗೆ ನೃತ್ಯ ಅಂದ್ರೆ ತುಂಬಾ ಇಷ್ಟ, ಅದಕ್ಕಾಗಿ ಒಂದೆರಡು ಕಡೆ ಅಭ್ಯಾಸವನ್ನು ಮಾಡಿದ್ದ. ಮುಂದೆ ಅದಕ್ಕೆ ಕೊಡುವುದಕ್ಕೆ ಬೇಕಾದಷ್ಟು ಹ...

ಜೂನ್ ೨೯, ೨೦೨೩ · ೧೦೩ ವೀಕ್ಷಣೆಗಳು
೬೪೨

ಸ್ಟೇಟಸ್ ಕತೆಗಳು (ಭಾಗ ೬೪೭) - ತಡಗೋಡೆ

ಆ ಊರನ್ನ ತಲುಪೋಕೆ ಹಲವು ಕಿಲೋಮೀಟರ್ ಗಳನ್ನು ಬಳಸಿ ರಸ್ತೆ ಒಂದು ಹಾದು ಹೋಗಿತ್ತು. ಊರಲ್ಲೊಂದು ಸಣ್ಣ ನದಿ, ಆ ನದಿಗೊಂದು ಸೇತುವೆ ಹಾಕಿದ್ರೆ ಈ ಬದಿಯ ಊರಿನವರಿಗೆಲ್ಲ ತುಂಬಾ ಹತ್ತಿರದ ಪಯಣ. ಅದಕ್ಕಾಗಿ ಸರಕಾರ ಮೊದಲೆ ನಿಗದಿ ಮಾಡಿದ್ದ ಸ್ಥಳವೊಂದರಲ...

ಜೂನ್ ೩೦, ೨೦೨೩ · ೧೧೦ ವೀಕ್ಷಣೆಗಳು
೬೪೩

ಸ್ಟೇಟಸ್ ಕತೆಗಳು (ಭಾಗ ೬೪೮) - ರಸ್ತೆ

ನೀನು ಮೊನ್ನೆಯಿಂದ ಕೇಳ್ತಾ ಇದ್ಯಲ್ಲ ಜೀವನ ಅನ್ನೋದು ಯಾವ ಕ್ಷಣಕ್ಕೆ ಹೇಗೆ ಬೇಕಾದರೂ ಬದಲಾಗಬಹುದು ಆದರೆ ನನಗದು ಎಲ್ಲಿಯೂ ಕೂಡ ಕಾಣಿಸ್ತಾ ಇಲ್ಲ ಅರ್ಥ ಆಗ್ತಾ ಇಲ್ಲ ಅಂತ. ನಿನ್ನನ್ನ ಒಂದು ಸಲ ಬಿ.ಸಿ ರೋಡಿನಿಂದ ಉಪ್ಪಿನಂಗಡಿಯವರೆಗೆ ರಸ್ತೆಯಲ್ಲಿ ಕ...

ಜುಲೈ ೦೧, ೨೦೨೩ · ೧೦೧ ವೀಕ್ಷಣೆಗಳು
೬೪೪

ಸ್ಟೇಟಸ್ ಕತೆಗಳು (ಭಾಗ ೬೪೯) - ಅಸಮಾನತೆ

ಸಮಾನತೆಯ ಬಗ್ಗೆ ಪುಸ್ತಕದಲ್ಲಿ ಓದಿರುತ್ತೇವೆ, ಗುರುಗಳ ಬಾಯಲ್ಲಿ ಕೇಳಿರುತ್ತೇವೆ, ನಮ್ಮೆಲ್ಲರಿಗಿಂತಲೂ ಭಗವಂತ ಶ್ರೇಷ್ಠ ಅಂತ ನಾವೆಲ್ಲರೂ ನಂಬಿದ್ದೇವೆ. ಆದರೆ ಭಗವಂತನು ಈಗ ಸಮಾನತೆಯನ್ನು ಅನುಸರಿಸುತ್ತಿಲ್ಲ ಅನ್ನೋದು ನನ್ನ ವಾದ. ಸಾಗುತ್ತಾ ಇರುವ...

ಜುಲೈ ೦೧, ೨೦೨೩ · ೯೪ ವೀಕ್ಷಣೆಗಳು
೬೪೫

ಸ್ಟೇಟಸ್ ಕತೆಗಳು (ಭಾಗ ೬೫೦) - ಆತ ಸಿಗಬೇಕು

ನಾನು ನಡೆಯುವ ದಾರಿಯಲ್ಲಿ ಅಂಥವರೊಬ್ಬರು ಸಿಗಬೇಕು. ಅವರಿಗೆ ಯಾವ ಹೆಸರು ಇರಬಾರದು. ಯಾಕೆಂದರೆ ಹೆಸರಿಂದ ನಾನವರ ಗುರುತಿಸಬಹುದಲ್ವಾ? ಅವರ ದೇಹದಲ್ಲಿ ಯಾವುದೇ ರೀತಿಯ ಧರ್ಮ ಜಾತಿಯ ಸೂಚಕಗಳು ಕಂಡು ಬರಬಾರದು. ಅವರು ಧರಿಸುವ ಬಟ್ಟೆ ಅವರನ್ನ ಬಡವ ಶ್ರ...

ಜುಲೈ ೦೩, ೨೦೨೩ · ೮೬ ವೀಕ್ಷಣೆಗಳು
೬೪೬

ಸ್ಟೇಟಸ್ ಕತೆಗಳು (ಭಾಗ ೬೫೧) - ಕಷ್ಟ ಸುಖ

ತರಗತಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರು ವಿದ್ಯಾರ್ಥಿಗಳಿಗೂ ಒಂದಷ್ಟು ಚಟುವಟಿಕೆಗಳಲ್ಲಿ ನೀಡುತ್ತಾರೆ, ಆಗ ತರಗತಿಯಲ್ಲಿ ಚುರುಕಾಗಿರುವ ಎಲ್ಲದರಲ್ಲೂ ತನ್ನನ್ನು ತೊಡಗಿಸಿಕೊಳ್ಳುವ ವಿದ್ಯಾರ್ಥಿಯ ಹೆಸರು ಶಿಕ್ಷಕರ ಬಾಯಲ್ಲಿ ನಲಿದಾಡುತ್ತಿರುತ್ತದೆ...

ಜುಲೈ ೦೪, ೨೦೨೩ · ೮೭ ವೀಕ್ಷಣೆಗಳು
೬೪೭

ಸ್ಟೇಟಸ್ ಕತೆಗಳು (ಭಾಗ ೬೫೨) - ಮಣ್ಣಿನ ಮಗ

ಕಣ್ಣಂಚಲಿ ಸಣ್ಣ ನೀರು ಹಾಗೆಯೇ ಕೆಳಗಿಳಿದು ನೆಲವನ್ನ ಮುಟ್ಟಿತು. ಕಣ್ಣೀರಿಗೂ ಕಾರಣವಿತ್ತು. ಕಣ್ಣೀರು ಹಲವು ಸಲ ಕಣ್ಣಿನಿಂದ ಕೆನ್ನೆಯ ಮೇಲೆ ಜಾರಿ ಕೆಳಗಿಳಿದಿತ್ತು ಆದರೆ ಕಾರಣಗಳು ಬೇರೆ. ಹೊಟ್ಟೆಯ ಹಸಿವು ಇದ್ದು ಭೂಮಿಯಲ್ಲಿ ದುಡಿಯೋಕೆ ಆಗ್ತಾ ಇಲ...

ಜುಲೈ ೦೫, ೨೦೨೩ · ೮೭ ವೀಕ್ಷಣೆಗಳು
೬೪೮

ಸ್ಟೇಟಸ್ ಕತೆಗಳು (ಭಾಗ ೬೫೩) - ದೂರ

ಮನೆ ಮಕ್ಕಳು ಸಮುದ್ರ ದಾಟಿದ್ದಾರೆ. ಸಮಯ ತುಂಬಾ ಕಳೆದರೂ ಅತ್ತ ಕಡೆಯಿಂದ ಕರೆಗಳು ಈ ಕಡೆಗೆ ದಾಟುತ್ತಿಲ್ಲ. ಪಾಪ ಸಮುದ್ರ ಅಲೆಗಳ ಶಬ್ದದ ನಡುವೆ ಮಾತುಗಳು ಈ ಊರನ್ನ ತಲುಪುವುದಕ್ಕೆ ಸಾಧ್ಯವಾಗಿಲ್ಲ ಅನ್ಸುತ್ತೆ. ಅದಕ್ಕಾಗಿ ಆ ಎರಡು ಹಿರಿಯ ಜೀವಗಳು ತ...

ಜುಲೈ ೦೬, ೨೦೨೩ · ೭೨ ವೀಕ್ಷಣೆಗಳು