ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೨೧ ವೀಕ್ಷಣೆಗಳು
೬೬೧

ಸ್ಟೇಟಸ್ ಕತೆಗಳು (ಭಾಗ ೬೬೬) - ವ್ಯಕ್ತಿತ್ವ

ಸರ್, ನಂದು ಒಂದು ಪ್ರಶ್ನೆ. ಈ ಮನುಷ್ಯರಿಗೆ ಮತ್ತು ಗಿಡ ಮರಗಳಿಗೆ ಎರಡಕ್ಕೂ ಜೀವ ಇದೆ. ಗಿಡ ಮರಕ್ಕೆ ಓಡಾಡೋಕೆ ಆಗೋದಿಲ್ಲ. ನಿಂತಲ್ಲೇ ನಿಂತಿರುತ್ತವೆ. ಮನುಷ್ಯನ ತರ ಸಾಧನೆಗಳನ್ನ ಮಾಡ್ತಾ ಇಲ್ಲ. ಗಾಳಿ ಒಂದನ್ನ ನೀಡ್ತಾ ಇದ್ದಾವೆ ಮತ್ತೇನು ಅದರಿಂದ...

ಜುಲೈ ೧೯, ೨೦೨೩ · ೯೧ ವೀಕ್ಷಣೆಗಳು
೬೬೨

ಸ್ಟೇಟಸ್ ಕತೆಗಳು (ಭಾಗ ೬೬೭) - ಅಗತ್ಯ

ಮನೆಯಲ್ಲಿ ಇಲಿಗಳ ಕಾಟ ಸ್ವಲ್ಪ ಜೋರಾಗಿತ್ತು. ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಾ ಹೋದವು ಎಲ್ಲಾ ಪ್ರಯತ್ನಗಳಿಂದ ಒಂದಷ್ಟು ಇಲಿಗಳ ಸಂಖ್ಯೆ ಕಡಿಮೆ ಆಯಿತೆ ಹೊರತು ಪೂರ್ತಿಯಾಗಿ ಖಾಲಿಯಾಗಲಿಲ್ಲ. ಪ್ರತಿಸಲ ಇಲಿಯನ್ನು ಹುಡುಕೋದಕ್ಕಿಂತ ಒ...

ಜುಲೈ ೨೦, ೨೦೨೩ · ೬೪ ವೀಕ್ಷಣೆಗಳು
೬೬೩

ಸ್ಟೇಟಸ್ ಕತೆಗಳು (ಭಾಗ ೬೬೮) - ಒಳಗಿನವರು

ನಮ್ಮ ಒಳಗೆ ಒಂದಷ್ಟು ಜನ ಕಾಯ್ತಾ ಇರ್ತಾರೆ. ಅವರಿಗೆ ಅವರನ್ನು ತೆರೆದುಕೊಳ್ಳುವುದಕ್ಕೆ, ಪ್ರದರ್ಶನಕ್ಕಿಡುವುದಕ್ಕೆ ಅಭಿವ್ಯಕ್ತ ಪಡಿಸುವುದಕ್ಕೆ ವೇದಿಕೆ ಬೇಕಾಗುತ್ತದೆ .ಅವರಿಗೆ ವೇದಿಕೆಗಳನ್ನ ಸೃಷ್ಟಿಸಿಕೊಳ್ಳಲು ಗೊತ್ತಿಲ್ಲ. ನಾವು ವೇದಿಕೆಗಳನ್ನ...

ಜುಲೈ ೨೦, ೨೦೨೩ · ೮೪ ವೀಕ್ಷಣೆಗಳು
೬೬೪

ಸ್ಟೇಟಸ್ ಕತೆಗಳು (ಭಾಗ ೬೬೯) - ಖಾಲಿ

ಒಳಗೆ ಏನಿದೆ ಅನ್ನೋದು ಹೊರಗೆ ನೋಡುವಾಗ ತಿಳಿಯುವುದಿಲ್ಲ. ಒಳಗೆ ಎಷ್ಟು ತುಂಬಿಕೊಂಡಿದೆ ಎಷ್ಟು ಖಾಲಿಯಾಗಿದೆ ಅನ್ನೋದು ಹೊರನೋಟಕ್ಕೆ ಅರ್ಥವಾಗುವುದಿಲ್ಲ. ಅವತ್ತು ತುಮಕೂರಿನಿಂದ ಶಿವಮೊಗ್ಗದ ಕಡೆಗೆ ರೈಲಿನಲ್ಲಿ ಹೋಗಬೇಕಾದ ಕಡೆಗೆ ರೈಲಿನಲ್ಲಿ ಹೋಗಬೇ...

ಜುಲೈ ೨೨, ೨೦೨೩ · ೭೦ ವೀಕ್ಷಣೆಗಳು
೬೬೫

ಸ್ಟೇಟಸ್ ಕತೆಗಳು (ಭಾಗ ೬೭೦) - ಪುಸ್ತಕ

ಆ ಕಪಾಟುಗಳ ಮಧ್ಯೆ ಕಣ್ಣಿಗೆ ಸೆಳೆದಂತಹ ಪುಸ್ತಕ ಅದು. ನೋಡುವುದಕ್ಕೆ ಏನೋ ಅದ್ಭುತವಾಗಿದೆ ಮುಖಪುಟದ ವಿನ್ಯಾಸ ತುಂಬಾ ಚೆನ್ನಾಗಿದೆ ಎಲ್ಲಕ್ಕಿಂತ ಮನಸ್ಸನ್ನು ಸೆಳೆಯುತ್ತಿದೆ ಅನ್ನುವ ಕಾರಣಕಲ್ಲ ,ಆ ಪುಸ್ತಕ ಎಲ್ಲಾ ಪುಸ್ತಕದ ತರಹ ಇರಲಿಲ್ಲ. ಯಾವುದೋ...

ಜುಲೈ ೨೩, ೨೦೨೩ · ೧೦೧ ವೀಕ್ಷಣೆಗಳು
೬೬೬

ಸ್ಟೇಟಸ್ ಕತೆಗಳು (ಭಾಗ ೬೭೧) - ಆ ದಿನ

ಆತ ಆ ಒಂದು ದಿನಕ್ಕಾಗಿ ಕಾಯುತ್ತಿದ್ದ. ಯಾರಿಗೂ ಗೊತ್ತಿರಲಿಲ್ಲ. ಆತನ ಗುರಿ ಏಕೆ ಅದೇ ಆಗಿದೆ ಅಂತ. ಅದಕ್ಕೋಸ್ಕರ ಆತ ಪಡುತ್ತಿದ್ದ ಶ್ರಮ ಅಷ್ಟಿಷ್ಟಲ್ಲ. ಆತನಿಗೆ ಗೊತ್ತಿತ್ತು ಬರಿಯ ಪ್ರತಿಭೆಗೆ ವೇದಿಕೆ ಸಿಗುವುದಿಲ್ಲ, ಆ ಪ್ರತಿಭೆಯ ಜೊತೆಗೆ ಒಂದಷ...

ಜುಲೈ ೨೪, ೨೦೨೩ · ೧೦೩ ವೀಕ್ಷಣೆಗಳು
೬೬೭

ಸ್ಟೇಟಸ್ ಕತೆಗಳು (ಭಾಗ ೬೭೨) - ನೀರಿನ ಮಾತು

ಮೊನ್ನೆಯಷ್ಟೇ ನೀರಿನೊಂದಿಗೆ ಮಾತನಾಡಿದ್ದನ್ನ ನಿಮ್ಮಲ್ಲಿ ಹೇಳಿದ್ದೆ. ಅಂದಿಗಿಂತ ಜೋರು ಈ ಸಲಾನೂ ಮಳೆ ಬಂದಿತ್ತು. ಆದರೆ ನೀರು ನನ್ನ ಕೋಣೆನ ಹುಡುಕಿಕೊಂಡು ಬರಲೇ ಇಲ್ಲ. ಯಾಕಿರಬಹುದು? ನೀರಿಗೆ ಏನಾದರೂ ನನ್ನ ಮೇಲೆ ನೋವಾಗಿದ್ಯಾ? ಅಥವಾ ಏನಾದ್ರು ಸ...

ಜುಲೈ ೨೫, ೨೦೨೩ · ೧೦೧ ವೀಕ್ಷಣೆಗಳು
೬೬೮

ಸ್ಟೇಟಸ್ ಕತೆಗಳು (ಭಾಗ ೬೭೩) - ಖಾನಾವಳಿ

ಊರಿನಲ್ಲಿ ಕೆಲಸ ಒಂದರ ಹುಡುಕಾಟ ಆರಂಭವಾಗಿತ್ತು. ಪ್ರೀತಿಯ ಮಡದಿ, ಇಬ್ಬರ ಸಂಸಾರ ಚೆನ್ನಾಗಿ ಸಾಗಬೇಕು ಅನ್ನುವ ಕಾರಣಕ್ಕೆ ಒಂದಷ್ಟು ಕೆಲಸಗಳನ್ನು ಪ್ರಯತ್ನಿಸಿದರೂ ಅದ್ಯಾವುದೂ ಕೈಹಿಡಿಯಲಿಲ್ಲ. ಹಾಗಾಗಿ ಊರು ಬಿಟ್ಟು ಮಂಗಳೂರಿನ ಕಡೆಗೆ ಪಯಣ ಹೊರಟರು...

ಜುಲೈ ೨೬, ೨೦೨೩ · ೯೭ ವೀಕ್ಷಣೆಗಳು
೬೬೯

ಸ್ಟೇಟಸ್ ಕತೆಗಳು (ಭಾಗ ೬೭೪) - ಒಳ್ಳೆಯವರು

ಅಮ್ಮ, ನೀನು ಹೇಳಿದ ಹಾಗೆ ಮನುಷ್ಯರು ಕೆಟ್ಟವರಲ್ಲ. ನೀನು ಮೊದಲು ಹೇಳ್ತಾ ಇದಿಯಲ್ಲ, ಅವರು ಪರಿಸರವನ್ನು ಹಾಳು ಮಾಡುತ್ತಾರೆ, ಮರಗಳನ್ನ ಕಡಿತಾರೆ, ನಾವೆಲ್ಲೇ ಕಂಡ್ರು ನಮ್ಮನ್ನ ಸಾಯಿಸುವುದಕ್ಕೆ ಪ್ರಯತ್ನ ಪಡ್ತಾರೆ, ಅವರಿಂದ ಆದಷ್ಟು ದೂರವಿರಬೇಕು...

ಜುಲೈ ೨೭, ೨೦೨೩ · ೭೩ ವೀಕ್ಷಣೆಗಳು
೬೭೦

ಸ್ಟೇಟಸ್ ಕತೆಗಳು (ಭಾಗ ೬೭೫) - ರೆಕ್ಕೆಗಳು

ಹಕ್ಕಿ ಆಕಾಶದಲ್ಲಿ ಹಾರುತ್ತಾ ಇತ್ತು. ಆ ಕ್ಷಣ ಏನಾಯ್ತು ಗೊತ್ತಿಲ್ಲ ಅದರ ಎರಡು ರೆಕ್ಕೆಗಳು ತುಂಡಾಗಿ ಬಿಡ್ತು. ಹಕ್ಕಿ ನೇರವಾಗಿ ದುಪ್ಪನೆ ನೆಲದ ಮೇಲೆ ಬಿದ್ದುಬಿಡುತ್ತದೆ. ಅದಕ್ಕೆ ತನ್ನ ರೆಕ್ಕೆ ತುಂಡಾಗಿದೆ ಅನ್ನುವ ನೋವಿಗಿಂತ ಮುಂದೆ ತಾನು ಬದು...

ಜುಲೈ ೨೮, ೨೦೨೩ · ೮೭ ವೀಕ್ಷಣೆಗಳು
೬೭೧

ಸ್ಟೇಟಸ್ ಕತೆಗಳು (ಭಾಗ ೬೭೬) - ಮರೆತರೂ...

ಗೋಡೆಗೆ ಹೊಡೆದ ಮೊಳೆಯ ಕೆಳಗಡೆ ಭಾವಚಿತ್ರವೊಂದು ಬಿದ್ದಿದೆ. ಹೂವಿನ ಹಾರ ಮಾತ್ರ ಇನ್ನು ಹೊಸತರಂತಿದೆ. ವ್ಯಕ್ತಿ ಸತ್ತು ವರ್ಷಗಳೇ ಸಂದರೂ ಮನೆಯವರು ಪ್ರತಿದಿನವೂ ಮತ್ತದೇ ಯೋಚನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಮಾಜಕ್ಕೆ ತನ್ನಿಂದ ಏನಾದರೂ ನೀಡಬೇಕ...

ಜುಲೈ ೨೯, ೨೦೨೩ · ೮೨ ವೀಕ್ಷಣೆಗಳು
೬೭೨

ಸ್ಟೇಟಸ್ ಕತೆಗಳು (ಭಾಗ ೬೭೭) - ನೋಟ

ದೇಹಕ್ಕೆ ವರ್ಷಗಳು ಹೆಚ್ಚಾಗ್ತಾ ಇದ್ದಾವೆ. ಜವಾಬ್ದಾರಿಗಳು ಹಾಗೆ ತುಂಬಿಕೊಂಡಿದ್ದಾವೆ. ಮಗ ಶಿಕ್ಷಣ ಪಡೆದು ಕೆಲಸ ಸಂಪಾದಿಸಿದರೂ ಕೂಡ ಅವರ ಜವಾಬ್ದಾರಿ ಇನ್ನು ಮುಗಿದಿಲ್ಲ. ಇದರಲ್ಲಿ ಮಗನ ತಪ್ಪಿದೆ ಅಂತಲ್ಲ ಮಗನಿಗೆ ಸಿಕ್ಕಿರುವ ಕೆಲಸದಲ್ಲಿ ಸಿಗುವ...

ಜುಲೈ ೩೦, ೨೦೨೩ · ೬೮ ವೀಕ್ಷಣೆಗಳು