ಸ್ಟೇಟಸ್ ಕತೆಗಳು (ಭಾಗ ೭೦೨) - ಮೌನದ ಬದುಕು
ಮೌನದ ಬದುಕಿನ ನಡುವೆ ಹಾಗೆಯೇ ಪಯಣ ಹೊರಟಿದ್ದೆ. ಅಲ್ಲಿ ಮಾತಿಗೆ ಅವಕಾಶವೇ ಇಲ್ಲ. ಅದನ್ನ ದೇವರೇ ನೀಡಲಿಲ್ಲ ಅಂತ ಅಂದುಕೊಳ್ಳುತ್ತೇನೆ. ನಾಲ್ಕು ಜನ ಕುಳಿತಿದ್ದಾರೆ ಆದರೆ ಅಲ್ಲಿ ಮಾತು ಭಾವನೆಗಳ ರೂಪದಲ್ಲಿ ಹೊರಗೆ ಬರ್ತಾ ಇದೆ. ಪ್ರತಿಯೊಬ್ಬರೂ ನಗುತ...
ಸ್ಟೇಟಸ್ ಕತೆಗಳು (ಭಾಗ ೭೦೩) - ಚಂದಿರ
ಚಂದಿರನ ಅರಮನೆಯಲ್ಲಿ ಚರ್ಚೆ ಜೋರಾಗಿತ್ತು. ಕೆಲವರ ವಾದ "ತಮ್ಮ ನೆಲದ ಮೇಲೆ ಯಾರೋ ಕಾಲಿಟ್ಟಿದ್ದಾರಂತೆ, ನಮ್ಮ ಮಾಹಿತಿಯನ್ನ ಬೇರೆ ಊರಿಗೆ ಸಾಗಿಸ್ತಾರಂತೆ, ಹೌದೌದು, ಇದು ತುಂಬಾ ನಾಚಿಕೆಯ ವಿಷಯ ನಾವು ಇದರ ಬಗ್ಗೆ ಹೋರಾಟ ಮಾಡಲೇಬೇಕು." ಹೀಗಂತ ಮಾತು...
ಸ್ಟೇಟಸ್ ಕತೆಗಳು (ಭಾಗ ೭೦೪) - ಅಂಗಡಿ
ಅದೊಂದು ಸಣ್ಣ ಜಾಗ ಮಧ್ಯದಲ್ಲೊಂದು ರಸ್ತೆ ಆ ಕಡೆ ಈ ಕಡೆ ನಡೆದಾಡುವುದಕ್ಕೆ ಅಂಗಡಿಗಳನ್ನು ಇಡುವುದಕ್ಕೆ ಒಂದಷ್ಟು ಸ್ಥಳಾವಕಾಶ ಇತ್ತು. ಇತ್ತು ಅಂದ್ರೆ ಈಗ ಆ ಸ್ಥಳವನ್ನು ಒಂದಷ್ಟು ಅಂಗಡಿಗಳು ಆಕ್ರಮಿಸಿಕೊಂಡುಬಿಟ್ಟಿದ್ದಾವೆ. ಅವರವರ ಬದುಕಿಗೋಸ್ಕರ....
ಸ್ಟೇಟಸ್ ಕತೆಗಳು (ಭಾಗ ೭೦೫) - ಚಾಲಕ
ಕಾಪಾಡಲೇಬೇಕು, ಒಳಗಿರುವ ಜೀವದ ದನಿಗೆ ನೋವಿನ ಸ್ವರಕ್ಕೆ ಮತ್ತೊಂದಿಷ್ಟು ಚೈತನ್ಯ ತುಂಬಿ ಬದುಕುವ ಆಸರೆ ನೀಡಬೇಕು. ಒಳಗಿರುವವರು ನಂಬಿರುವುದು ಆ ಚಾಲಕನನ್ನು ಮಾತ್ರ. ಆತ ಜೀವವನ್ನು ಕೈಯಲ್ಲಿ ಹಿಡಿದು ತನ್ನ ಗಾಡಿಯೊಳಗಿನ ಜೀವಗಳನ್ನ ಉಳಿಸುವುದಕ್ಕಾಗ...
ಸ್ಟೇಟಸ್ ಕತೆಗಳು (ಭಾಗ ೭೦೬) - ನೆನಪು
ನೆನಪುಗಳು ಹಾಗೆ ಕಾದು ಕೂತಿದ್ದವು ಮನಸ್ಸಿನೊಳಗೆ ಅದಕ್ಕೆ ಒಂದಿಷ್ಟು ಚೈತನ್ಯ ಬೇಕಿತ್ತು. ಮತ್ತೊಂದಷ್ಟು ಸ್ಪೂರ್ತಿ ಬೇಕು. ಅದಕ್ಕೆ ಒಂದಷ್ಟು ಅವಕಾಶಗಳಿಗಾಗಿ ಅದು ಕಾಯುತ್ತಿತ್ತು. ದೊಡ್ಡ ಶಹರದ ಪುಟ್ಟ ಕೋಣೆ ಒಳಗಡೆ ನೆನಪುಗಳನ್ನ ಸೃಷ್ಟಿಸಿದವರು ನ...
ಸ್ಟೇಟಸ್ ಕತೆಗಳು (ಭಾಗ ೭೦೭) - ಕೂಗು
ಬಿಸಿಲು ತುಂಬಾ ಜೋರಾಗಿದೆ. ಕಣ್ಣುಗಳನ್ನ ಸರಿಯಾಗಿ ತೆರೆಯುವುದಕ್ಕೆ ಆಗುತ್ತಿಲ್ಲ. ಬೆವರು ಹಾಗೆ ಇಳಿದು ಹೋಗುತ್ತಿದೆ. ನೆರಳಲ್ಲಿ ನಿಂತರೆ ಯಾವುದೇ ಸೀಬೆಹಣ್ಣು ಮಾರಾಟವಾಗುವುದಿಲ್ಲ ಅನ್ನೋದು ಆಕೆಗೆ ಗೊತ್ತಿದೆ. ತನ್ನ ಮಗು ತುಂಬಾ ಹಸಿವೆಯಾದಾಗ ಅದರ...
ಸ್ಟೇಟಸ್ ಕತೆಗಳು (ಭಾಗ ೭೦೮) - ಡೋಲು
ಹೆಚ್ಚಿನ ಹಗಲು ರಾತ್ರಿಗಳಲ್ಲಿ ರಾಘಣ್ಣ ಮನೆಯಲ್ಲಿರೋದೇ ಇಲ್ಲ. ಅವರು ಅಷ್ಟೊಂದು ದುಡಿಯಬೇಕಾ ಅಂತ ಯೋಚನೆ ಮಾಡಿದರೆ ಮನೆ ಸಾಗುವುದಿಲ್ಲ. ಆ ಮನೆಯಲ್ಲಿರೋದು ಎರಡೇ ಜನ ಗಂಡ ಹೆಂಡತಿ ಮಾತ್ರ. ಹೆಂಡತಿಗೆ ಆರೋಗ್ಯ ಹುಷಾರಿಲ್ಲ. ಮದುವೆ, ಗೃಹ ಪ್ರವೇಶ ಕಾರ...
ಸ್ಟೇಟಸ್ ಕತೆಗಳು (ಭಾಗ ೭೦೯) - ಕತ್ತಲೆಯ ಮುಖ
ಆ ಸ್ಥಳದಲ್ಲಿ ಸಂಜೆ ಬದುಕು ತೆರೆದುಕೊಳ್ಳುವುದು. ಸಂಜೆ ಸೂರ್ಯ ಮನೆಗೆ ತೆರಳಿ ಚಾಪೆ ಹಾಸಿ ಮಲಗುವ ಸಮಯದಲ್ಲಿ ಬಾನಿಗೊಂದಿಷ್ಟು ಕೆಂಪಿನ ರಂಗನ್ನ ಹಾಸಿ ನಕ್ಷತ್ರಗಳ ಚಿತ್ತಾರವನ್ನು ಬಿಡಿಸಿ ಚಂದಿರನಿಗೆ ಅಧಿಕಾರ ಕೊಟ್ಟು ವಿರಮಿಸುತ್ತಾನೆ. ಆಗ ಆ ಬೀದಿ...
ಸ್ಟೇಟಸ್ ಕತೆಗಳು (ಭಾಗ ೭೧೦) - ಯಾರು?
ಈ ದಾರಿ ತಪ್ಪಿಸುತ್ತಿರುವವರು ಯಾರು? ಗೊತ್ತಾಗುತ್ತಿಲ್ಲ. ಒಳಗಿರುವವನೋ ಹೊರಗಿರುವವನೋ ಗೊತ್ತಾಗುತ್ತಿಲ್ಲ. ಇಷ್ಟರವರೆಗೆ ಅಂದುಕೊಂಡಿದ್ದೆ ಒಂದಷ್ಟು ವಿಚಾರಗಳನ್ನ ಪಟ್ಟಿ ಮಾಡಿ ಹೀಗಾಗಬೇಕಿತ್ತು, ಇದನ್ನ ಮಾಡಬೇಕಿತ್ತು, ಇದನ್ನೆಲ್ಲಾ ಯೋಚಿಸಿ ಯೋಚಿಸ...
ಸ್ಟೇಟಸ್ ಕತೆಗಳು (ಭಾಗ ೭೧೧) - ಅರ್ಥ
ನಾ ಚಲಿಸುವ ದಾರಿಯ ಬದಿಯ ಒಂದು ಮರ ಅದ್ಯಾಕೋ ಬೇಸರದಿಂದ ಬಾಡಿ ನಿಂತಿತ್ತು. ಎಲ್ಲದಕ್ಕೂ ಒಂದು ಕಾರಣವಿರಬೇಕಲ್ಲ. ಹಾಗಾಗಿ ಕಾರಣ ಕೇಳಿದ್ದಕ್ಕೆ ಆ ಮರಕ್ಕೆ ಒಂದಷ್ಟು ನೋವಂತೆ, ಪ್ರತಿ ವರ್ಷವೂ ಹಣ್ಣು ಕೊಡುತ್ತಿದ್ದೇನೆ ಜನರಿಗೆ ಗಾಳಿ ಕೊಡ್ತಾ ಇದ್ದೆ...
ಸ್ಟೇಟಸ್ ಕತೆಗಳು (ಭಾಗ ೭೧೨) - ಮನೆ ಮನ
ಮನೆ ಕಟ್ಬೇಕು ಅಂತ ಅವರು ನಿರ್ಧಾರ ಮಾಡಿದರು. ಸಾಲ ಸೋಲ ಮಾಡಿಕೊಂಡು ತಮ್ಮ ಕನಸಿನ ಮನೆಗೆ ಅಡಿಪಾಯ ಹಾಕಿ ನೆಲದಿಂದ ಏರಿಸುವುದಕ್ಕೆ ಪ್ರಾರಂಭ ಮಾಡಿದರು. ವಿಧಿಯ ಕ್ರೂರತೆಯಿಂದ ಆಧಾರವಾಗಿದ್ದ ಗಂಡ ದೈವಾಧೀನರಾದರು. ಗಂಡನ ಕನಸುಗಳಿತ್ತಲ್ವಾ ಆ ಹೆಣ್ಣು...
ಸ್ಟೇಟಸ್ ಕತೆಗಳು (ಭಾಗ ೭೧೩) - ಸ್ಥಳ ಕಾಲ
ಕೆಲವೊಂದು ಸಲ ಕಾಕತಾಳಿಯ ವಿಚಾರಗಳು ಕೂಡ ನಮ್ಮನ್ನ ಬದಲಾಯಿಸಿ ಬಿಡುತ್ತವೆ. ನಾನು ಇದನೆಲ್ಲ ನಂಬ್ತಾ ಇರಲಿಲ್ಲ. ಆದರೆ ಕೆಲವೊಂದು ವಿಚಾರಗಳನ್ನ ಗಮನಿಸಿದ ನಂತರ ನಂಬಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ಕೆಲವೊಂದು ಸ್ಥಳಗಳು ವ್ಯಕ್ತಿಗಳ ಭವಿಷ್ಯವನ್ನೇ...