ಸ್ಟೇಟಸ್ ಕತೆಗಳು (ಭಾಗ ೭೧೪) - ಆತ್ಮ
ಹೀಗೊಂದು ಆತ್ಮವೂ ಓಡಾಡುತ್ತಿತ್ತು. ಇತ್ತೀಚಿಗೆ ತಾನೇ ದೇಹದಿಂದ ದೂರವಾಗಿ ಹೊಸತೊಂದು ದೇಹವನ್ನು ಹುಡುಕಿಕೊಂಡು ಅಂತರಿಕ್ಷದಲ್ಲಿ ಅಲೆದಾಡುತ್ತಿತ್ತು. ಅದಕ್ಕೊಂದು ದೇಹ ಬೇಕಿತ್ತು ಸ್ವಾರ್ಥವಿಲ್ಲದ ಸದಾ ಪ್ರೀತಿಯನ್ನೇ ಸ್ಫುರಿಸುವ ಎಲ್ಲರಿಗೂ ಒಳಿತನ್...
ಸ್ಟೇಟಸ್ ಕತೆಗಳು (ಭಾಗ ೭೧೫) - ಕೃಷ್ಣ
ಆ ದಾರಿಗಳು ಕೂಡುವ ಕಡೆಗೆ ಇಬ್ಬರು ಕೃಷ್ಣರು ಎದುರುಬದುರಾದರು. ಇಬ್ಬರ ವಯಸ್ಸು ಒಂದೇ ಮನೆಯಿಂದ ಅವರವರ ದಾರಿಯನ್ನ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ವಯಸ್ಸದು. ಹೆತ್ತವರು ಜೊತೆಗೆ ನಿಂತೆ ಬದುಕನ್ನು ಸಾಗಿಸಬೇಕಾದ ಅನಿವಾರ್ಯ ಪರಿಸ್ಥಿತಿಯವ...
ಸ್ಟೇಟಸ್ ಕತೆಗಳು (ಭಾಗ ೭೧೬) - ತೊಂದರೆ
ಕೈಯಲ್ಲಿ ಒಂದು ಮೊಬೈಲು ಕೆಲಸವನ್ನ ಒಂದಷ್ಟು ವೇಗವಾಗಿ ಮಾಡುವುದಕ್ಕೆ ಅಂತ ಒಂದಷ್ಟು ಸಮಯದಿಂದ ಜೊತೆಗೆ ಇದೆ. ಕೆಲವೊಂದು ಸಲ ಕೆಲಸಗಳು ಬೇಗ ಆಗುತ್ತದೆ. ಇನ್ನೊಂದಷ್ಟು ಸಮಯ ಕೆಲಸಗಳೇ ಮರೆತು ಹೋಗುವಷ್ಟು ಮೊಬೈಲ್ ನನ್ನನ್ನು ಹಿಡಿದುಕೊಂಡು ಬಿಡುತ್ತದೆ...
ಸ್ಟೇಟಸ್ ಕತೆಗಳು (ಭಾಗ ೭೧೭) - ವೇಗ
ಕೆಲಸವೊಂದರಿಂದ ಮನೆಯ ಕಡೆಗೆ ಚಲಿಸುವ ದಾರಿಯಲ್ಲಿ ಹೊರಟಿದ್ದೆ. ಮಳೆ ಸುರಿಯೋದಕ್ಕೆ ಆರಂಭವಾಯಿತು. ಮನೆಗೆ ತಲುಪುವುದಕ್ಕೆ ಒಂದಷ್ಟು ಸಮಯ ಇತ್ತು. ಎಲ್ಲಾದರೂ ನಿಂತು ಕಾಯೋಣ ಅನ್ನೋದಕ್ಕಿಂತ ಬೇಡ ಸಣ್ಣ ಮಳೆ ಹನಿಯಲ್ಲವೇ ಒದ್ದೆಯಾಗತ್ತಾ ಮನೆ ತಲುಪುವ ಅ...
ಸ್ಟೇಟಸ್ ಕತೆಗಳು (ಭಾಗ ೭೧೮) - ಬಣ್ಣಗಳು
ಊರಲ್ಲಿ ಸಂಭ್ರಮವಾದರೆ ಸಾಕು ವೇಷಗಳು ಹಾಗೆ ಹೊರಟು ಬರುತ್ತವೆ. ವೇಷಗಳು ಕೆಲವು ಸೇವೆಗಾದರೆ, ಕೆಲವು ದೈನಂದಿನದ ಜೀವನ ಸಾಗಿಸೋಕೆ ..ಆ ದಿನದ ವೇಷದ ಹಿನ್ನೆಲೆಯ ಕಾರಣಗಳು ಅವರಿಗೆ ಗೊತ್ತಿಲ್ಲ. ಬಣ್ಣಗಳ ವಿಚಾರ ಗೊತ್ತಿಲ್ಲ ಧರಿಸಿರುವ ಬಟ್ಟೆಗಳಿಗೆ ಮೌ...
ಸ್ಟೇಟಸ್ ಕತೆಗಳು (ಭಾಗ ೭೧೯) - ಕಲಾವಿದ
ಅವನಿಗೆ ತಿಳಿಯುತ್ತಿಲ್ಲ. ತಾನು ಮೌನವಾಗಬೇಕೋ, ಇದ್ದು ಸಾಧಿಸಬೇಕೋ, ಎಲ್ಲವ ತೊರೆದು ಹರಡಬೇಕೋ, ಗೊತ್ತಾಗುತ್ತಿಲ್ಲ. ವೇದಿಕೆಯ ಮೇಲೆ ಸರ್ವರನ್ನ ನಗೆಗಡಲಿನಲ್ಲಿ ತೇಲಿಸಿ ಚಪ್ಪಾಳೆಯನ್ನು ಗಿಟ್ಟಿಸಿ ಅದ್ಭುತ ಅಭಿನಯ ಎಂದು ಬೆನ್ನು ತಟ್ಟಿಸಿಕೊಳ್ಳುವ ಅ...
ಸ್ಟೇಟಸ್ ಕತೆಗಳು (ಭಾಗ ೭೨೦) - ಕಳೆದುಕೊಂಡಿದ್ದಾನೆ
ಕೆಲವೊಂದು ಸಲ ನಮಗಿರವಿಲ್ಲದೆ ಒಂದಷ್ಟು ವಿಚಾರಗಳು ಕಳೆದು ಹೋಗುತ್ತವೆ. ಕಳೆದುಕೊಂಡದ್ದೆಲ್ಲವೂ ನಮ್ಮ ಜೊತೆಗಿದ್ದು ನಮ್ಮ ಕಣ್ಣಿಗೆ ಕಾಣುತ್ತಲೇ ಇರಬೇಕು ಅಂದೇನೂ ಇಲ್ಲ. ಕಣ್ಣಿಗೆ ಕಾಣುವಂತಾದರೆ ಹುಡುಕಿ ಹುಡುಕಿ ಆದರೂ ಪಡೆದುಕೊಳ್ಳಬಹುದು, ಆದರೆ ಕಣ...
ಸ್ಟೇಟಸ್ ಕತೆಗಳು (ಭಾಗ ೭೨೧) - ಒಡಲ ನುಡಿ
ನನ್ನ ಕೆಲಸ ಈ ನೆಲಕ್ಕೆ ಬಿದ್ದಿದ್ದನ್ನು ಮರವಾಗಿ ಬೆಳೆಸುವುದು. ನನ್ನ ನೆಲದಿಂದ ಒಳಿತನ್ನೇ ನೀಡುತ್ತೇನೆ ಹೊರತು ಹಾನಿಯನ್ನು ಮಾಡಿದವನಲ್ಲ. ಹಾನಿಯನ್ನು ಬಯಸಿದವನಲ್ಲ. ಆದರೆ ಇತ್ತೀಚಿಗೆ ಹಲವರು ಹಲವು ರೀತಿ ಮಾತನಾಡುತ್ತಿದ್ದಾರೆ." ಆ ಸ್ಥಳದಲ್ಲಿ ಕ...
ಸ್ಟೇಟಸ್ ಕತೆಗಳು (ಭಾಗ ೭೨೨) - ಒಳ ಹೊರಗೆ
ರಸ್ತೆ ಬದಿಯ ಪುಟ್ಟದೊಂದು ಮನೆ. ಇತ್ತೀಚೆಗಷ್ಟೇ ಆ ರಸ್ತೆಯ ಹೊಸ ಕಾಂಕ್ರೀಟೀಕರಣದ ಕೆಲಸ ನಡೆಯುತ್ತಿತ್ತು. ಅಲ್ಲಲ್ಲಿ ಅಗೆದು ಹಾಕಿದ ಕಾರಣ ಧೂಳಿನ ಕಣಗಳು ಏಳುತ್ತಿದ್ದವು. ಮನೆಯೊಳಗೆ ಆ ಧೂಳಿನ ಯಾವುದೇ ಪ್ರವೇಶವಾಗಬಾರದು, ಯಾವುದೇ ರೀತಿಯ ತೊಂದರೆ ಮ...
ಸ್ಟೇಟಸ್ ಕತೆಗಳು (ಭಾಗ ೭೨೩) - ಗಣಪತಿ
ಗಣಪತಿ ಅಲ್ಲಿ ಕಾಯುತ್ತಾ ನಿಂತಿದ್ದ. ಆತ ಊರಿಗೆ ತೆರಳೋದಕ್ಕೆ ಕೆಲವೇ ದಿನಗಳು ಬಾಕಿ ಇದ್ದಾವೆ. ಆತ ಪ್ರತಿ ವರ್ಷ ಈ ದಿನಕ್ಕಾಗಿ ಈ ವಿಶೇಷ ದಿನಕ್ಕೆ ಕಾಯ್ತಾ ಇರ್ತಾನೆ. ತನ್ನನ್ನು ಊರಿನವರು ಯಾವ ರೀತಿಯಿಂದ ಸಂಭ್ರಮಿಸುತ್ತಾರೆ, ಅದೆಷ್ಟು ಜನ ಒಟ್ಟಾಗ...
ಸ್ಟೇಟಸ್ ಕತೆಗಳು (ಭಾಗ ೭೨೪) - ಸಂಭ್ರಮ
ಸಂಭ್ರಮ ಅನ್ನೋದು ನನ್ನ ಬಳಿಗೆ ಯಾವುದೋ ಒಂದು ಕಾರಣಕ್ಕೆ ಹುಡುಕಿಕೊಂಡು ಬರುತ್ತೆ. ಏನಾದರೂ ಗೆಲುವಾದಾಗ ಒಳಿತಾದಾಗ ಸಾಧನೆಯಾದಾಗ ಸಂಭ್ರಮವನ್ನ ಅಪ್ಪಿ ಕೊಂಡಾಡುತ್ತೇನೆ. ಹೀಗೆ ಜೀವನ ಸಾಗ್ತಾಯಿತ್ತು. ಆದರೆ ಆ ದಿನ ಅವರನ್ನು ಭೇಟಿಯಾಗದೇ ಇರ್ತಿದ್ರೆ...
ಸ್ಟೇಟಸ್ ಕತೆಗಳು (ಭಾಗ ೭೨೫) - ಪಯಣ
ಹೊರಡಲೇ ಬೇಕಿತ್ತು ಆ ದಿನ ಊರಿಗೆ. ಅದಕ್ಕಾಗಿ ಬಸ್ ಸ್ಟ್ಯಾಂಡಿನ ಕಡೆಗೆ ಚಲಿಸಿದೆ. ಇನ್ನೇನು ಬಸ್ ಸ್ಟ್ಯಾಂಡ್ ತಲುಪಬೇಕು ಎನ್ನುವಷ್ಟರಲ್ಲಿ ನಾನು ಮೊದಲೇ ನಿರ್ಧರಿಸಿದ್ದ ಬಸ್ಸು ಬಳಿ ಎಷ್ಟೇ ವೇಗವಾಗಿ ತಲುಪಿದರೂ ಆ ಬಸ್ಸನ್ನು ಏರೋದಕ್ಕೆ ಆಗಲಿಲ್ಲ....