ಸ್ಟೇಟಸ್ ಕತೆಗಳು (ಭಾಗ ೭೫೦) - ವಿಪರ್ಯಾಸಪುರ
ಆ ಊರಿನ ಹೆಸರು ವಿಪರ್ಯಾಸಪುರ. ವಿಪರ್ಯಾಸಪುರಕ್ಕೆ ಆ ಹೆಸರು ಯಾಕೆ ಬಂದಿದೆ ಅಂತ ಅಂದ್ರೆ ನಿಮಗೆ ಒಂದೊಂದೇ ಉದಾಹರಣೆಗಳನ್ನು ಕೊಡುತ್ತೇನೆ. ಆ ಊರಲ್ಲಿ ದೊಡ್ಡದಾದ ಕಾಡಿತ್ತು. ಇತೀಚೆಗೆ ಅಲ್ಲಿ ಕೆಲವರು ಕಾಡು ಕಡಿದು ಮನೆ ಮಾಡಿ ಸುತ್ತಮುತ್ತ ಮನೆಯ ಅಂ...
ಸ್ಟೇಟಸ್ ಕತೆಗಳು (ಭಾಗ ೭೫೧) - ಚಪ್ಪಲಿ
ಹಾಗೆ ಉಳಿದುಬಿಟ್ಟಿದ್ದೇನೆ. ಮೂಲೆಗೆ ಒರಗಿ ಇಷ್ಟು ದಿನ ನಿನ್ನನ್ನ ಹೊತ್ತು ಮೆರೆಸಿದ್ದೇನೆ. ನೋವು ತಡೆದಿದ್ದೇನೆ, ಅಸಹ್ಯವಾದದ್ದನ್ನ ನನ್ನ ಮೇಲೆ ಹಚ್ಚಿಕೊಂಡು ನಿನ್ನನ್ನು ರಕ್ಷಿಸಿದ್ದೇನೆ. ತುಂಬ ದೂರದವರೆಗೆ ನೆಮ್ಮದಿಯಿಂದ ಸಾಗುವುದಕ್ಕೆ ಸಹಾಯ ಮ...
ಸ್ಟೇಟಸ್ ಕತೆಗಳು (ಭಾಗ ೭೫೨) - ನಿರೀಕ್ಷೆ
ಮುಂಜಾನೆ 5:00 ಗಂಟೆ, ಆ ಹೋಟೆಲಲ್ಲಿ ಕೆಲಸಗಳು ಆರಂಭವಾಗಿದೆ. ವಿಧವಿಧವಾದ ತಿಂಡಿಗಳನ್ನ ತಯಾರು ಮಾಡುತ್ತಿದ್ದಾರೆ .ಅದೊಂದೇ ಹೋಟೆಲಲ್ಲ ಅದಕ್ಕೆ ಒತ್ತಿಕೊಂಡೆ ಇನ್ನೊಂದಷ್ಟು ಅಂಗಡಿಗಳು ಬಾಗಿಲು ತೆರೆದು ಬರುವವರ ನಿರೀಕ್ಷೆಗಾಗಿ ಎಲ್ಲವನ್ನು ತಯಾರಿಗೊ...
ಸ್ಟೇಟಸ್ ಕತೆಗಳು (ಭಾಗ ೭೫೩) - ತಪ್ಪು
ನೆಲದ ನೋವಿಗೆ ಮುಲಾಮ ಬೇಕಾಗಿದೆ. ಪ್ರತಿಯೊಬ್ಬರೂ ನೋವು ನೀಡುವವರೇ, ಆಗಾಗ ನಿಂತು ಗಮನಿಸಿ ಅಯ್ಯೋ ಪಾಪ ಎಂದು ನೋಡಿ ಹೊರಡುವವರೇ ಹೊರೆತು ಗಾಯಕ್ಕೆ ಔಷಧ ನೀಡುವವರಿಲ್ಲ. ಕಟಾವಿಗಾಗಿ ಬೆಳೆದು ನಿಲ್ಲಬೇಕಾದ ಬೆಳೆಗಳ ಬೇರುಗಳನ್ನು ತನ್ನ ಒಳಗೆ ಇಳಿಸಿಕೊಂ...
ಸ್ಟೇಟಸ್ ಕತೆಗಳು (ಭಾಗ ೭೫೪) - ಮಗುವಾಗಬೇಕು
ಮಗುವನ್ನ ಅಂಗಳದಲ್ಲಿ ಆಡೋಕೆ ಬಿಟ್ಟು ಸ್ವಲ್ಪ ಸಮಯವಾಗಿತ್ತು ಅಷ್ಟೇ, ಮನೆಯವರೆಲ್ಲರೂ ಅವರವರ ಕೆಲಸದಲ್ಲಿ ತಲ್ಲೀನರಾಗಿಬಿಟ್ಟರು. ಮಗು ಹಾಡುತ್ತಾ ಓಡುತ್ತಾ ಒಂದು ಸಾರಿ ಬಿದ್ದು ಸಣ್ಣದಾಗಿ ಅಳೋದಕ್ಕೆ ಆರಂಭ ಮಾಡುತ್ತದೆ. ಸುತ್ತ ಮುತ್ತ ಯಾರಿಲ್ಲದಿದ್...
ಸ್ಟೇಟಸ್ ಕತೆಗಳು (ಭಾಗ ೭೫೫) - ಹಸಿವು
ಹೊಟ್ಟೆಯ ಹಸಿವು ಒಂದೊಂದು ದಾರಿಯ ಕಡೆಗೆ ಒಬ್ಬೊಬ್ಬರನ್ನು ಕರೆದೊಯ್ಯುತ್ತಾ ಇತ್ತು. ಅವರಲ್ಲಿ ಒಬ್ಬ ಚೆನ್ನಾಗಿ ಹಾಡ್ತಾ ಇದ್ದ, ಒಬ್ಬ ಬರೀತಾ ಇದ್ದ, ಇನ್ನೊಬ್ಬ ಕುಣಿತಾ ಇದ್ದ, ನುಡಿಸುತ್ತಿದ್ದ, ಬಿಡಿಸುತ್ತಿದ್ದ. ಪ್ರದರ್ಶನಕ್ಕೆ ಅವರಿಗೆ ಅವಕಾಶ ಅ...
ಸ್ಟೇಟಸ್ ಕತೆಗಳು (ಭಾಗ ೭೫೬) - ಪ್ರಕ್ಷುಬ್ಧ
ಹಾಗೆ ಹೊತ್ತು ಕಳೆಯುವುದಕ್ಕೆ ಸಮುದ್ರ ತೀರದ ಬಳಿ ಸುಮ್ಮನೆ ನಿಂತಿದ್ದೆ. ಏನೋ ಮನಸಾಯ್ತು ಒಂದಷ್ಟು ಸಮುದ್ರದ ಜೊತೆ ಆಟವಾಡೋಣ ಎಂದುಕೊಂಡು ಅಲೆಗಳು ತುದಿ ತಲುಪುವಾಗ ಕಾಲನ್ನು ಒಂದಿಷ್ಟು ಇಳಿಬಿಟ್ಟು ಹಾಗೆ ಆಡುತ್ತಿದ್ದೆ. ಆದರೆ ಕೆಲವು ಕ್ಷಣಗಳು ದಾಟ...
ಸ್ಟೇಟಸ್ ಕತೆಗಳು (ಭಾಗ ೭೫೭) - ನದಿ
ನದಿ ಹುಟ್ಟುವಾಗಲೇ ಒಂದು ಸಣ್ಣ ಸಭೆಯನ್ನು ಕರೆದಿತ್ತು. ನಾವು ಹರಿದು ಹೋಗುವಾಗ ಒಂದಷ್ಟು ವಿಚಾರಗಳನ್ನು ನೆನಪಿಟ್ಟುಕೊಳ್ಳಬೇಕು? ಎಲ್ಲಿ ಏರಬೇಕು ?ಎಲ್ಲಿ ಇಳಿಯಬೇಕು, ಎಲ್ಲಿ ಎತ್ತರದಿಂದ ಧುಮುಕಬೇಕು. ಎಲ್ಲಿ ನಿಲ್ಲಬೇಕು ಎಲ್ಲಿ ನಿಧಾನವಾಗಿ ಹರಿಯಬೇ...
ಸ್ಟೇಟಸ್ ಕತೆಗಳು (ಭಾಗ ೭೫೮) - ಕಾಡು
ಕಾಡು ಕಾಯುತ್ತಿದೆ. ಹಲವು ಸಮಯದಿಂದ ಕಾಡು ತನ್ನ ಗೆಳೆಯನ ಸೇರುವುದಕ್ಕೆ ಕಾಯ್ತಾ ಇದೆ. ಕಾರಣ ಇಷ್ಟೇ. ಇತೀಚೆಗೆ ಜನರ ಓಡಾಟಕ್ಕೆ ಅಂತ ಮಧ್ಯದಲ್ಲೊಂದು ರಸ್ತೆಯನ್ನು ಆರಂಭಿಸಿ ಬಿಟ್ಟಿದ್ದಾರೆ. ಆತ್ಮೀಯ ಗೆಳೆಯರನ್ನು ದೂರ ಮಾಡಿಬಿಟ್ಟಿದ್ದಾರೆ. ಎಲೆಗಳು...
ಸ್ಟೇಟಸ್ ಕತೆಗಳು (ಭಾಗ ೭೫೯) - ಕಾಲಮಿತಿ
ಮತ್ತೆ ಕನ್ನಡಿಯ ಒಳಗೆ ನನ್ನ ಮುಖವನ್ನು ನೋಡಿಕೊಳ್ಳುವ ಭಾಗ್ಯ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ. ದಿನವೂ ನೋಡುವ ತರ ಕನ್ನಡಿಯೊಳಗೆ ನನ್ನ ಮೊಗವನ್ನ ಗಮನಿಸುವುದಲ್ಲ. ಮುಖಕ್ಕೆ ಒಂದಿಷ್ಟು ಬಣ್ಣದ ಚಿತ್ತಾರ, ಹೊಸತೊಂದು ಪಾತ್ರದ ಪರಕಾಯ ಪ್ರವೇಶ, ನಾನ...
ಸ್ಟೇಟಸ್ ಕತೆಗಳು (ಭಾಗ ೭೬೦) - ಅವಕಾಶ
ಅವಕಾಶಗಳು ಅಲ್ಲಲ್ಲಿ ಒಂದಷ್ಟು ಖಾಲಿಯಾಗಿ ನಮ್ಮನ್ನ ಕಾಯ್ತಾ ಇರ್ತವೆ. ಅದಕ್ಕೆ ನಾವೇ ಬೇಕು ಅಂತ ಏನು ಇರುವುದಿಲ್ಲ. ಆದರೆ ನಾವು ಆ ಖಾಲಿ ಅವಕಾಶಗಳನ್ನು ತುಂಬಿಸಿದರೆ ನಮಗೂ ಅದರಿಂದ ಒಂದಷ್ಟು ಒಳಿತಾಗ್ತದೆ. ನಾವು ಯಾವ ಬಾಗಿಲು ಯಾವಾಗ ತೆರೆಯುತ್ತದೆ...
ಸ್ಟೇಟಸ್ ಕತೆಗಳು (ಭಾಗ ೭೬೧) - ನೋವಿದೆಯಾ?
ಅದೊಂದು ದೊಡ್ಡ ಸ್ಪರ್ಧೆ. ಅದಕ್ಕೆ ಬೇರೆ ಬೇರೆ ಭಾಗದ ಹಾಡುಗಾರರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಕೆ ಹಾಡಿನಲ್ಲಿ ಹೊಸ ರೀತಿಯ ಬದುಕನ್ನ ಕಟ್ಟಿಕೊಳ್ಳಬೇಕು ಅನ್ನುವ ಆಸೆಯನ್ನು ಕೂಡ ಹೊಂದಿದ್ದವಳು. ಪ್ರತಿಯೊಂದು ಹಂತದಲ್ಲೂ ಉತ್ತೀರ್ಣಳಾಗಿ ಅಂತಿಮ ಹಂ...