ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೩೦ ವೀಕ್ಷಣೆಗಳು
೭೬೯

ಸ್ಟೇಟಸ್ ಕತೆಗಳು (ಭಾಗ ೭೭೪) - ಅರ್ಜಿ

ಹೋರಾಟಗಳು ಇನ್ನೊಂದಷ್ಟು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿವೆ. ಜನ ಹೆಚ್ಚು ಹೆಚ್ಚು ಸೇರುತ್ತಿದ್ದಾರೆ. ಅವರ ಧರ್ಮದ ಬಗ್ಗೆ ಯಾರೋ ಕೆಟ್ಟ ಮಾತನ್ನಾಡಿದರು ಅವರನ್ನು ಬಂಧಿಸಬೇಕು ಅನ್ನುವ ಕಾರಣಕ್ಕೆ ಈ ಹೋರಾಟ ಆರಂಭವಾದದ್ದು. ಆ ಹೋರಾಟದ ತೀವ್ರ...

ನವೆಂಬರ್ ೦೫, ೨೦೨೩ · ೧೦೮ ವೀಕ್ಷಣೆಗಳು
೭೭೦

ಸ್ಟೇಟಸ್ ಕತೆಗಳು (ಭಾಗ ೭೭೫) - ಪ್ರಶಸ್ತಿ

ಅದೊಂದು ದೊಡ್ಡ ಬಹುಮಾನ. ಸಾವಿರಾರು ಜನರ ನಡುವೆ ವೇದಿಕೆಯ ಮೇಲೆ ಅವರ ಜೀವಮಾನದ ಸಾಧನೆಗಳನ್ನ ಪರಿಗಣಿಸಿ ಆ ಬಹುಮಾನವನ್ನು ನೀಡಲಾಗುತ್ತದೆ. ಅವರ ಪೂರ್ತಿ ವಿವರಗಳನ್ನ ಪಡೆದುಕೊಂಡಾಗಿತ್ತು. ಈ ವರ್ಷದ ಆ ಬಹುಮಾನ ಅವರ ಪಾಲಾಗುವ ಸುದ್ದಿ ಒಂದಷ್ಟು ಜನರಿ...

ನವೆಂಬರ್ ೦೬, ೨೦೨೩ · ೧೦೯ ವೀಕ್ಷಣೆಗಳು
೭೭೧

ಸ್ಟೇಟಸ್ ಕತೆಗಳು (ಭಾಗ ೭೭೬) - ಅವಳು

ಅವಳನ್ನ ಅರ್ಥೈಸಿಕೊಳ್ಳೋರು ಜೊತೆಗಿರಬೇಕಲ್ವಾ? ಮನೆಗೆ ಯಾರಾದರೂ ಬಂದರೆ ಅತಿಥಿಗಳಿಗೆ ತಕ್ಷಣದಲ್ಲಿ ಕುಡಿಯುವುದಕ್ಕೆ ತಿನ್ನೋದಕ್ಕೆ ವ್ಯವಸ್ಥೆ ಮಾಡಿಕೊಡಬೇಕಾದವಳು ಅವಳು, ಎಲ್ಲರ ಊಟವಾದ ಮೇಲೆ ಆ ಪಾತ್ರೆಗಳನ್ನು ತೊಳೆದು ಅಡಿಗೆ ಮನೆಯನ್ನ ಸ್ವಚ್ಛಗೊಳ...

ನವೆಂಬರ್ ೦೭, ೨೦೨೩ · ೮೪ ವೀಕ್ಷಣೆಗಳು
೭೭೨

ಸ್ಟೇಟಸ್ ಕತೆಗಳು (ಭಾಗ ೭೭೭) - ಮಾತುಕತೆ

ಹಾಗೆಯೇ ದಾರಿಯ ಬದಿಯಲ್ಲಿ ನಿಂತಿದ್ದ ನಾಯಿಗಳ ಕುಟುಂಬದ ಮಾತುಕತೆಯೊಂದು ಹೀಗೆ ಸಾಗಿತ್ತು. " ಅಮ್ಮ ತುಂಬ ಜೋರು ಮಳೆ. ಅಲ್ಲಿ ಒಂದು ಗಾಡಿಯ ನೆರಳಿಗೆ ಹೋಗಿ ನಿಲ್ಲೋಣವೇ?" "ಬೇಡ ಮಗ ಈ ಮಳೆಯಲ್ಲಿ ಒದ್ದೆ ಆಗಲೇಬೇಕು ಮತ್ತೆ ಒದ್ದೆಯಾಗೋದು ಬಿಟ್ಟು ನಮಗ...

ನವೆಂಬರ್ ೦೮, ೨೦೨೩ · ೧೪೩ ವೀಕ್ಷಣೆಗಳು
೭೭೩

ಸ್ಟೇಟಸ್ ಕತೆಗಳು (ಭಾಗ ೭೭೮) - ಘಟನೆ

ಕನಸುಗಳೆಲ್ಲವೂ ಹಾಗೇ ಚಿತೆಯಲ್ಲಿ ಉರಿದು ಹೋಗುತ್ತಿತ್ತು. ವಿಪರೀತ ಕನಸುಗಳನ್ನು ಇಟ್ಟುಕೊಂಡು ಹೊಸ ಆಲೋಚನೆಯೊಂದಿಗೆ ಸ್ನೇಹಿತರನ್ನ ಒಟ್ಟು ಸೇರಿಸಿಕೊಂಡು ತನ್ನೂರಿನ ಹೆಸರನ್ನು ದೇಶದ ತುಂಬೆಲ್ಲ ಪಸರಿಸುವ ಆಸೆ ಹೊತ್ತಿದ್ದ ಹುಡುಗ. ಆಸೆಗಳನ್ನ ಪ್ರತಿ...

ನವೆಂಬರ್ ೦೯, ೨೦೨೩ · ೧೨೭ ವೀಕ್ಷಣೆಗಳು
೭೭೪

ಸ್ಟೇಟಸ್ ಕತೆಗಳು (ಭಾಗ ೭೭೯) - ಸಾವು

ಸಾವಿಗೆ ಬೇಸರವಾಗಿದೆ. ಅದು ತನ್ನ ಕೆಲಸವನ್ನು ಸಾಮಾನ್ಯವಾಗಿ ನಿರ್ವಹಿಸುತ್ತಾನೇ ಇದೆ. ಆದರೆ ಎಲ್ಲಾ ಸಾವುಗಳು ಒಂದೇ ತೆರನಾಗಿ ಕಾಣುತ್ತಿಲ್ಲ. ಕೆಲವೊಂದು ಸಾವುಗಳ ಹಿಂದೆ ಸಾವಿರಾರು ಜನರ ಮೆರವಣಿಗೆ ನಡೆದಿರುತ್ತದೆ. ಕೆಲವೊಂದು ಕಡೆ ಹೆಗಲು ಕೊಡುವುದ...

ನವೆಂಬರ್ ೧೦, ೨೦೨೩ · ೯೫ ವೀಕ್ಷಣೆಗಳು
೭೭೫

ಸ್ಟೇಟಸ್ ಕತೆಗಳು (ಭಾಗ ೭೮೦) - ಕಾಯುವಿಕೆ

ಎಷ್ಟು ಸಮಯದಿಂದ ಅಂತ ಕಾಯುವುದು, ಯಾರಿಗೂ ಕೂಡ ನನ್ನ ಬೆಲೆ ಅರ್ಥಾನೇ ಆಗ್ತಾ ಇಲ್ಲ. ನನ್ನನ್ನ ಸರಿಯಾದ ರೀತಿಯಲ್ಲಿ ಯಾರೂ ಕೂದ ಬಳಸಿಕೊಳ್ಳುತ್ತಿಲ್ಲ. ಹಾಗೆ ಕೆಲಸಗಳು ಆಗ್ತಾ ಇದ್ದಾವೆ ಹೊರತು ನಾನು ಇನ್ನೊಂದಷ್ಟು ಹೊಸ ಕೆಲಸಗಳನ್ನು ಮಾಡಬಹುದು. ನನ್...

ನವೆಂಬರ್ ೧೧, ೨೦೨೩ · ೧೧೩ ವೀಕ್ಷಣೆಗಳು
೭೭೬

ಸ್ಟೇಟಸ್ ಕತೆಗಳು (ಭಾಗ ೭೮೧) - ನೋವು

ಮೂಕವಾಗಿದೆ ಮನಸುಗಳು, ಕೈಕಾಲುಗಳು, ಮಾತು ಬಾರದೆ, ಕಿವಿಯು ಕೇಳದೆ ಹಾಗೆಯೇ ದಾಟಿ ಹೋಗುತ್ತಿವೆ ವಿದ್ಯಾವಂತ ದೇಹಗಳು. ಗಾಡಿಯ ವೇಗದ ಅರಿವಿಲ್ಲದೆ ಪುಟ್ಟ ನಾಯಿ ಮರಿಯೊಂದು ರಸ್ತೆ ದಾಟುತ್ತಿತ್ತು. ಪ್ರತಿದಿನವೂ ರಸ್ತೆ ದಾಟುವಾಗ ಒಂದು ದಿನವೂ ತೊಂದರೆ...

ನವೆಂಬರ್ ೧೨, ೨೦೨೩ · ೧೦೧ ವೀಕ್ಷಣೆಗಳು
೭೭೭

ಸ್ಟೇಟಸ್ ಕತೆಗಳು (ಭಾಗ ೭೮೨) - ಹೀಗೂ

ಅವರ ಆಸೆಗಳ ಪಟ್ಟಿ ದೊಡ್ಡದೇನಿಲ್ಲ. ಬದುಕುವ ಮನೆ ಒಳಗೆ ಪುಟ್ಟ ಮನಸ್ಸು, ಒಳಗೆ ಸಣ್ಣ ಕನಸುಗಳೊಂದಿಗೆ ಜೀವನ ಸಾಗಿಸ್ತಾ ಇದ್ದಾರೆ. ಅವರು ಜೋರಾಗಿ ಎದ್ದು ಬರುವ ಅಲೆಗಳಿರುವ ಸಮುದ್ರಗಳನ್ನ ಹತ್ತಿರದಿಂದ ಕಂಡಿಲ್ಲ, ಆಕಾಶದಲ್ಲಿ ಹಾರುವ ವಿಮಾನಗಳನ್ನು ಹ...

ನವೆಂಬರ್ ೧೩, ೨೦೨೩ · ೧೦೬ ವೀಕ್ಷಣೆಗಳು
೭೭೮

ಸ್ಟೇಟಸ್ ಕತೆಗಳು (ಭಾಗ ೭೮೩) - ಹಬ್ಬ

ಕೆಲವೇ ವರ್ಷಗಳ ಹಿಂದೆ ಹೀಗಿರಲಿಲ್ಲ. ಮನೆಯಲ್ಲಿ ಹಣತೆಗಳನ್ನ ಹಚ್ಚೋದೇನು, ಹಲವಾರು ಬಗೆಯ ಪಟಾಕಿಗಳನ್ನ ತಂದು ಅಂಗಳದ ತುಂಬೆಲ್ಲ ಸಿಡಿಸಿ ಮನೆಯನ್ನ ಬೆಳಗುವುದೇನು, ಆ ಸಂಭ್ರಮದಲ್ಲಿ ಮನೆಯವರೆಲ್ಲರೂ ಜೊತೆಗೆ ಕುಣಿದಾಡಿ ಹಲವಾರು ವಿಚಾರಗಳನ್ನ ಹಂಚಿಕೊಳ...

ನವೆಂಬರ್ ೧೪, ೨೦೨೩ · ೯೧ ವೀಕ್ಷಣೆಗಳು
೭೭೯

ಸ್ಟೇಟಸ್ ಕತೆಗಳು (ಭಾಗ ೭೮೪) - ಕತೆ

ಹಾಗೆಯೇ ಕಾಡಿನಲ್ಲಿ ತುಂಬಾ ದೂರದವರೆಗೆ ನಡೆಯುತ್ತಿದ್ದೆ. ನನಗೆ ನದಿಯೊಂದರ ಮೂಲಸ್ಥಾನ ಹುಡುಕಬೇಕಿತ್ತು. ಹಾಗೆ ಸತತ ಪರಿಶ್ರಮದ ನಂತರ ಒಂದಷ್ಟು ತೊರೆಗಳು ಹುಟ್ಟುವ ಜಾಗವನ್ನು ಕಂಡುಹಿಡಿದೆ. ಈ ವಿಷಯ ನಿಮ್ಮ ಜೊತೆ ಯಾಕೆ ಅಂತ ಅಂದ್ರೆ ನದಿ ಹುಟ್ಟುವ...

ನವೆಂಬರ್ ೧೫, ೨೦೨೩ · ೮೨ ವೀಕ್ಷಣೆಗಳು
೭೮೦

ಸ್ಟೇಟಸ್ ಕತೆಗಳು (ಭಾಗ ೭೮೫) - ಆಸೆ

ಆ ಬಟ್ಟೆಯ ಅಂಗಡಿಯಲ್ಲಿ ಆಕೆ ಹಲವು ವರ್ಷಗಳಿಂದ ಕೆಲಸವನ್ನು ನಿರ್ವಹಿಸುತ್ತಿದ್ದಾಳೆ. ಬಂದವರಿಗೆಲ್ಲರಿಗೂ ವಿಧ ವಿಧವಾದ ಬಟ್ಟೆಗಳನ್ನು ತೋರಿಸಿ ಅವರ ಇಷ್ಟದ ಬಟ್ಟೆಗಳನ್ನು ಆರಿಸುವಂತೆ ಮಾಡಿ ಅವರ ಮನವನ್ನು ಸಂಭ್ರಮ ಪಡಿಸಿದ್ದಾಳೆ. ಅವಳಿಗೂ ಆ ಬಟ್ಟೆಗ...

ನವೆಂಬರ್ ೧೬, ೨೦೨೩ · ೭೧ ವೀಕ್ಷಣೆಗಳು