ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೩೨ ವೀಕ್ಷಣೆಗಳು
೭೯೩

ಸ್ಟೇಟಸ್ ಕತೆಗಳು (ಭಾಗ ೭೯೮) - ಭಗವಂತ

ದೇವರೇಕೆ ಅಷ್ಟೊಂದು ಆಚರಣೆಗಳನ್ನು ಬಯಸ್ತಾ ಇದ್ದಾನೆ. ಆತನಿಗೆ ವಾಲಗ ಡೋಲುಗಳು ಬೇಕು, ಹೂವಿನ ಅಲಂಕಾರಗಳು ಬೇಕು, ತೇರಿನ ಮೆರವಣಿಗೆ ಬೇಕು, ದೀಪಗಳ ಆರತಿ ಬೇಕು, ಜನ ಸೇರ್ಬೇಕು, ಹೊಟ್ಟೆ ತುಂಬಾ ತಿನ್ನಬೇಕು, ಎಲ್ಲ ಸಂಭ್ರಮಗಳನ್ನ ಅನುಭವಿಸಬೇಕು, ಬೆ...

ನವೆಂಬರ್ ೨೯, ೨೦೨೩ · ೧೦೧ ವೀಕ್ಷಣೆಗಳು
೭೯೪

ಸ್ಟೇಟಸ್ ಕತೆಗಳು (ಭಾಗ ೭೯೯) - ಪ್ರೀತಿ

ಯಾರು ಇಲ್ಲಿ? ಮದ್ದು ಕೊಡೋರು ಯಾರು? ಎಷ್ಟು ಹೊತ್ತಿಂದ ಕಾಯ್ತಾ ಇದ್ದೇವೆ? ಯಾರೂ ಒಬ್ಬರು ಕೇಳೋರಿಲ್ಲ. ಆಸ್ಪತ್ರೆಗೆ ಬಂದವರನ್ನು ಸರಿಯಾಗಿ ನೋಡಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದರೆ ನೀವು ಯಾಕ್ರೀ ಇಲ್ಲಿ ಕೆಲಸ ಮಾಡುತ್ತೀರಾ? ಬಡವರು ಅಂತ ಅಂದ್ರೆ...

ನವೆಂಬರ್ ೩೦, ೨೦೨೩ · ೧೧೨ ವೀಕ್ಷಣೆಗಳು
೭೯೫

ಸ್ಟೇಟಸ್ ಕತೆಗಳು (ಭಾಗ ೮೦೦) - ಡಂಗೂರ

ಸದ್ಯಕ್ಕೀಗ ತುರ್ತಾಗಿ ಬೇಕಾಗಿರೋದು ಡಂಗುರ ಸಾರಿಸುವವರು. ಡಂಗುರ ಸಾರದಿದ್ದರೆ ಶಬ್ದ ಕೇಳದಿದ್ದರೆ ಯಾರು ತಿರುಗಿ ನೋಡುವುದಿಲ್ಲ. ಹೊಸದೇನಾದರೂ ಶಬ್ದ ಬಂದರೆ ವಿನೋದಮಯವಾಗಿದ್ದರೆ ವಿಶೇಷವಾಗಿದ್ದರೆ ಕರ್ಕಶವಾಗಿದ್ದರೆ ಮಾತ್ರ ಅತ್ತ ಕಡೆಗೆ ಒಮ್ಮೆ ತಿ...

ಡಿಸೆಂಬರ್ ೦೧, ೨೦೨೩ · ೧೩೮ ವೀಕ್ಷಣೆಗಳು
೭೯೬

ಸ್ಟೇಟಸ್ ಕತೆಗಳು (ಭಾಗ ೮೦೧) - ದಿಶೆ

ಮನೆಯ ಮಗಳ ಮದುವೆ ಸಂಭ್ರಮದಿಂದಾಗಬೇಕು. ಹಾಗಾಗಿ ಒಂದಷ್ಟು ಕಡೆ ಸಾಲವನ್ನು ಮಾಡಿ ಮದುವೆ ತಯಾರಿ ಆರಂಭವಾಯಿತು. ಮದುವೆಯ ದಿನವೂ ಬಂತು ಮದುವೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಬಂದವರೆಲ್ಲರಿಗೂ ಖುಷಿ ಎಲ್ಲರೂ ಮದುವೆಯನ್ನು ಹೊಗಳಿದರು. ಸಂಭ್ರಮಕ್ಕ...

ಡಿಸೆಂಬರ್ ೦೨, ೨೦೨೩ · ೮೬ ವೀಕ್ಷಣೆಗಳು
೭೯೭

ಸ್ಟೇಟಸ್ ಕತೆಗಳು (ಭಾಗ ೮೦೨) - ಆಲೋಚನೆ

ದೊಡ್ಡ ಕಾರ್ಯಕ್ರಮ ಒಂದು ಆಯೋಜನೆಯಾಗಿತ್ತು. ಅದಕ್ಕಾಗಿ ಕಾಲೇಜನ್ನ ಸಿಂಗರಿಸಲು ಬೇಕಾಗಿತ್ತು. ಉಪಾಯಗಳು ತನ್ನಿಂದ ತಾನಾಗಿ ಹೊಳೆಯುವುದಿಲ್ಲ ನೋಡಿ ,ಅದಕ್ಕೆ ಬೇರೆ ಬೇರೆ ರೀತಿಯ ಹುಡುಕಾಟ ಆರಂಭವಾಯಿತು. ಕೊನೆಗೆ ಚಂದ ಅಂತ ಕಂಡಿದ್ದನ್ನು ಹಾಗೆ ಮಾಡೋಣ...

ಡಿಸೆಂಬರ್ ೦೩, ೨೦೨೩ · ೯೫ ವೀಕ್ಷಣೆಗಳು
೭೯೮

ಸ್ಟೇಟಸ್ ಕತೆಗಳು (ಭಾಗ ೮೦೩)- ಅವರು

ಎಲ್ಲರೂ ಜೊತೆಗೆ ಬದುಕುತ್ತಾ ಇದ್ದವರು. ಒಂದಷ್ಟು ಸಮಯದ ಹಿಂದೆ ಜೊತೆಗೆ ಬದುಕಿದ್ದವರು, ಹಾಗೆ ಕಾಲಗಳು ಮುಂದುವರಿದಂತೆ ಅವರವರ ಬದುಕಿನ ದಾರಿಯನ್ನ ಕಂಡುಕೊಳ್ಳುವುದಕ್ಕೆ ಒಂದೊಂದು ಊರಿನ ಕಡೆಗೆ ಪಯಣ ಬೆಳೆಸಿದರು. ಒಬ್ಬ ತಾನು ಬದುಕಿರುವ ಊರಿನಲ್ಲಿ ಜ...

ಡಿಸೆಂಬರ್ ೦೪, ೨೦೨೩ · ೯೫ ವೀಕ್ಷಣೆಗಳು
೭೯೯

ಸ್ಟೇಟಸ್ ಕತೆಗಳು (ಭಾಗ ೮೦೪)- ಪ್ರತಿಭೆ

ಬೇಕಾಗಿದೆ ಬದಲಾವಣೆ. ಅದೊಂದು ದೊಡ್ಡ ಸ್ಪರ್ಧೆ ಬೇರೆ ಬೇರೆ ಕಡೆಯಿಂದ ಹಲವು ವರ್ಷಗಳ ಪರಿಶ್ರಮಪಟ್ಟು ಆ ವೇದಿಕೆಯಲ್ಲಿ ಸ್ಪರ್ಧೆಗಾಗಿ ಆಗಮಿಸಿದ್ದಾರೆ ವಿವಿಧ ಊರುಗಳಿಂದ. ಅಲ್ಲಿ ಒಂದೇ ತರದ ಸ್ಪರ್ಧೆಗಳಲ್ಲ ವಿವಿಧ ಸ್ಪರ್ಧೆಗಳು ನಡೆಯುತ್ತಿದ್ದಾವೆ. ಸ...

ಡಿಸೆಂಬರ್ ೦೪, ೨೦೨೩ · ೬೩ ವೀಕ್ಷಣೆಗಳು
೮೦೦

ಸ್ಟೇಟಸ್ ಕತೆಗಳು (ಭಾಗ ೮೦೫)- ಆನೆ

ನನಗೆ ಗೊತ್ತಿರಲಿಲ್ಲ. ಈ ದಿನ ನನ್ನ ಉಸಿರು ನಿಲ್ಲುತ್ತದೆ ಅಂತ. ಪ್ರತಿವರ್ಷವೂ ದಸರಾ ಎನ್ನುವ ಅದ್ಭುತ ಹಬ್ಬದಲ್ಲಿ ಎಲ್ಲರ ಮುಂದೆ ಗಾಂಭೀರ್ಯದಿಂದ ನಡೆದವ, ಎಲ್ಲರ ಕೈ ಚಪ್ಪಾಳೆ, ಸಂಭ್ರಮಗಳ ನಡುವೆ ಹೆಮ್ಮೆಯಿಂದ ಮೆರೆದವನು ನಾನು. ಆದರೆ ಈ ದಿನ, ಈ ದ...

ಡಿಸೆಂಬರ್ ೦೬, ೨೦೨೩ · ೭೫ ವೀಕ್ಷಣೆಗಳು
೮೦೧

ಸ್ಟೇಟಸ್ ಕತೆಗಳು (ಭಾಗ ೮೦೬)- ಸ್ಥಿತಿ

"ಅಕ್ಕ ಈ ಅಂಗಡಿಯಿಂದ ಏನಾದರೂ ತಗೋಳಕ್ಕ." "ಪುಟ್ಟ ನನಗಿಲ್ಲಿ ಬೇಕಾಗಿರೋದು ಏನು ಇಲ್ಲ" "ಅಕ್ಕ ನೀನು ಏನಾದ್ರೂ ತಗೊಂಡ್ರೆ ಅಮ್ಮ ಮತ್ತು ನಾನು ನಮಗೆ ಬೇಕಾಗಿರೋದನ್ನ ತಗೊಳ್ಬಹುದು, ಮನೆಯಲ್ಲಿ ತಮ್ಮ ಮಲ್ಕೊಂಡಿದ್ದಾನೆ ಅವನಿಗೆ ತಿನ್ನೋಕು ಸರಿಯಾಗಿ ಏ...

ಡಿಸೆಂಬರ್ ೦೭, ೨೦೨೩ · ೫೮ ವೀಕ್ಷಣೆಗಳು
೮೦೨

ಸ್ಟೇಟಸ್ ಕತೆಗಳು (ಭಾಗ ೮೦೭)- ಪ್ರಶ್ನೆ

ಆ ಪತ್ರಿಕೆಯ ಮುಖಪುಟದಲ್ಲಿ ದೊಡ್ಡ ಅಕ್ಷರದಲ್ಲಿ ಕೆತ್ತಲಾಗಿತ್ತು. "ಪ್ರತಿಯೊಂದು ಜೀವಿಯ ಒಳಗೂ ಭಗವಂತನಿದ್ದಾನೆ ." ಪತ್ರಿಕೆಯನ್ನ ಮಡಚಿಟ್ಟಾಗ ಕೊನೆಯ ಪುಟದಲ್ಲಿ ಇತ್ತೀಚೆಗೆ ಮರಣ ಹೊಂದಿದ ದೊಡ್ಡ ಆನೆಯ ಭಾವಚಿತ್ರ ಪ್ರಕಟವಾಗಿತ್ತು. ಈಗ ನನ್ನೊಳಗೆ...

ಡಿಸೆಂಬರ್ ೦೮, ೨೦೨೩ · ೬೮ ವೀಕ್ಷಣೆಗಳು
೮೦೩

ಸ್ಟೇಟಸ್ ಕತೆಗಳು (ಭಾಗ ೮೦೮)- ಕಾಯುತ್ತಿದ್ದಾನೆ

ಈ ಸಣ್ಣ ಗೂಡಿನೊಳಗೆ ಬಂದು ಹೋಗುವವರೆಲ್ಲರೂ ಕೈಯಲ್ಲಿ ಒಂದಿಷ್ಟು ಹಣವನ್ನ ಪಡೆದೇ ಹೊರಗೆ ಹೋಗುತ್ತಾರೆ. ಹೆಚ್ಚಿನವರು ಆ ಸಣ್ಣ ಗೂಡಿನೊಳಕ್ಕೆ ಬಂದು ತಮ್ಮ ಜೀವನದ ದಿನಚರಿಗೆ ಅಗತ್ಯವಾದ ಹಣವನ್ನ ಪಡೆದು ಅಲ್ಲಿಂದ ಹೊರಡುತ್ತಾರೆ. ಇವರೆಲ್ಲರನ್ನ ಪ್ರತಿದ...

ಡಿಸೆಂಬರ್ ೦೯, ೨೦೨೩ · ೭೪ ವೀಕ್ಷಣೆಗಳು
೮೦೪

ಸ್ಟೇಟಸ್ ಕತೆಗಳು (ಭಾಗ ೮೦೯)- ಕಾಲ

ಆ ವರಾಂಡದಲ್ಲಿ ನಿಂತು ಕಾಯುತ್ತಿದ್ದಾರೆ ಹಲವರು. ಒಬ್ಬೊಬ್ಬರದ್ದು ಒಂದೊಂದು ಆಲೋಚನೆ. ಒಬ್ಬನಿಗೆ ಒಳಗೆ ಹೋಗುವ ಆತುರವಾದರೆ, ಇನ್ನೊಬ್ಬನಿಗೆ ಈ ಸ್ಥಳವನ್ನು ಬಿಟ್ಟು ಹೊರಡುವ ಚಿಂತೆ. ಕೆಲವರಂದುಕೊಂಡಿದ್ದಾರೆ ನಿನ್ನೆಯವರೆಗಿನ ಎಲ್ಲಾ ನೋವುಗಳು ನಾಳೆ...

ಡಿಸೆಂಬರ್ ೧೦, ೨೦೨೩ · ೬೭ ವೀಕ್ಷಣೆಗಳು