ಸ್ಟೇಟಸ್ ಕತೆಗಳು (ಭಾಗ ೭೮೬) - ಉತ್ತರಿಸು
ಈ ಭಗವಂತನ ರೀತಿ ರೀವಾಜು ನನಗೆ ಹಿಡಿಸುತ್ತಿಲ್ಲ. ಆತ ನಮ್ಮೆಲ್ಲರನ್ನ ಸೃಷ್ಟಿಸಿದ್ದಾನೆ ನಮಗೆ ಬದುಕು ಸಾವುಗಳನ್ನು ಕೂಡ ನೀಡಿದ್ದಾನೆ ಹಾಗಿರುವಾಗ ಸಾವುಗಳನ್ನು ವಿಧ ವಿಧವಾಗಿ ನೀಡಿರುವುದು ಸತ್ಯ. ಕೆಲವರಿಗೆ ಕಷ್ಟ ಕೊಟ್ಟು ಚಿತ್ರಹಿಂಸೆ ನೀಡಿ ಸಾವನ...
ಸ್ಟೇಟಸ್ ಕತೆಗಳು (ಭಾಗ ೭೮೭) - ಬದಲಾಗಿದೆ
ಮೊದಲು ನನ್ನ ಊರು ಹೀಗಿರಲಿಲ್ಲ. ಯಾರೋ ಒಬ್ಬ ತಪ್ಪು ಮಾಡಿದ್ದಾನೆ ಆತನಿಗೆ ಶಿಕ್ಷೆ ಆಗಬೇಕು ಅನ್ನೋ ಕಾರಣಕ್ಕೆ ಎಲ್ಲರೂ ಒಟ್ಟಾಗುತ್ತಿದ್ದರು. ತಪ್ಪಿತಸ್ಥನೊಬ್ಬ ಜೈಲಿಗೆ ಹೋಗಿ ಬಂದಿದ್ದಾನೆಂದರೆ ಆತನಿಗೆ ಸಮಾಜದಲ್ಲಿ ಯಾವುದೇ ರೀತಿಯ ಮೌಲ್ಯವೂ ಇರಲಿಲ...
ಸ್ಟೇಟಸ್ ಕತೆಗಳು (ಭಾಗ ೭೮೮) - ಪ್ರಶ್ನೆ
ಎರಡು ಸೃಷ್ಟಿಗಳು ದೇವರದ್ದೇ, ಆದರೆ ಬದುಕಿನ ವಿಧಾನಗಳೇ ಬೇರೆ. ಅದೊಂದು ತಿರುವಿನ ಜಾಗ ಅಲ್ಲಿ ವಾಹನಗಳು ನಿಧಾನವಾಗುತ್ತವೆ. ಆಕೆ ತನ್ನ ಶಾಲೆಯ ಬ್ಯಾಗನ್ನು ಹೆಗಲಿಗೆ ಏರಿಸಿಕೊಂಡು ಸಂಭ್ರಮದಿಂದ ಹೆಜ್ಜೆ ಹಾಕುತ್ತಾಳೆ. ದಿನವೂ ಹೊಸ ಆಲೋಚನೆಗಳು ಹೊಸ ವ...
ಸ್ಟೇಟಸ್ ಕತೆಗಳು (ಭಾಗ ೭೮೯) - ಪಾಠ
ಕಾಯೋದು ಬಿಟ್ಟು ಇದ್ದದ್ದರಲ್ಲಿ ಬದುಕುವುದನ್ನು ಕಲಿತುಕೋ ಮಗ. ತುಂಬ ಜೋರು ಮಳೆಯಲ್ಲಿ ಪಕ್ಕದಲ್ಲೊಬ್ಬರು ಬಿಸಿ ಚಹವನ್ನ ಸಣ್ಣ ತಿಂಡಿಯನ್ನ ಇಟ್ಟು ನಿನ್ನ ದೇಹದೊಳಗಿನ ಚಳಿಗೆ ಬಿಸಿಯನ್ನು ನೀಡುತ್ತಾರೆ ಎನ್ನುವ ಕಾಯುವಿಕೆಯನ್ನು ಬಿಟ್ಟುಬಿಡು ಮಗ, ಮಂ...
ಸ್ಟೇಟಸ್ ಕತೆಗಳು (ಭಾಗ ೭೯೦) - ಸುಟ್ಟಿತು
ನಾನು ಮತ್ತು ಅಮ್ಮ ದಿನವೂ ಚಲಿಸುತ್ತಿದ್ದ ರಸ್ತೆ .ಇವತ್ತು ಬೆಳಗ್ಗೆ ಅಮ್ಮ ತುಂಬಾ ಪ್ರೀತಿಯಿಂದ ನನ್ನನ್ನ ಅವರು ಕೆಲಸ ಮಾಡುವ ತೋಟಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ರು. ಆ ತೋಟಕ್ಕೆ ಹಿಂದೆ ಒಂದ್ಸಲ ಹೋಗಿದ್ದೆ ಅಲ್ಲಿ ತಿನ್ನೋದಕ್ಕೆ ತುಂ...
ಸ್ಟೇಟಸ್ ಕತೆಗಳು (ಭಾಗ ೭೯೧) - ಪ್ರವಾಹ
ಹಾಗೆ ದೊಡ್ಡದೊಂದು ಪ್ರವಾಹ ಬಂದುಬಿಟ್ಟು ಕೊಚ್ಚಿಕೊಂಡು ಹೋಗಲಿ. ಎಲ್ಲರನ್ನಲ್ಲ ಆಯ್ದವರನ್ನು ಮಾತ್ರ. ರಸ್ತೆ ಡಾಂಬರಿಗೆ ಅಂತ ಸರಕಾರದಿಂದ ಹಣ ಬಂದಾಗ ಅದನ್ನ ತಮ್ಮ ತಮ್ಮ ಬೊಕ್ಕಸಕ್ಕೆ ಸೇರಿಕೊಂಡು ಸರಿಯಾಗಿ ರಸ್ತೆ ನಿರ್ಮಾಣವಾಗದ್ದಕ್ಕೆ ಕಾರಣವಾದ ಎಲ...
ಸ್ಟೇಟಸ್ ಕತೆಗಳು (ಭಾಗ ೭೯೨) - ಸಮಯ
ಆ ಊರಿನಿಂದ ನಮ್ಮೂರಿನ ಕಡೆಗೆ ಬಸ್ಸಿನಲ್ಲಿ ಪಯಣ. ಜನ ತುಂಬಿತ್ತು ಪುಣ್ಯಕ್ಕೆ ನನಗೆ ಸೀಟು ಒಂದು ದೊರಕಿತ್ತು. ಕಿಟಕಿ ಬದಿಯ ಗಾಳಿಯನ್ನು ಆಸ್ವಾದಿಸುತ್ತ ಸುತ್ತ ದೃಶ್ಯಗಳನ್ನ ನೋಡುತ್ತಾ ಆರಾಮವಾಗಿ ಸಂಭ್ರಮದಿಂದ ಊರಿನ ಕಡೆಗೆ ಹೊರಟಿದ್ದೆ. ಆಗಲೇ ಬಸ್...
ಸ್ಟೇಟಸ್ ಕತೆಗಳು (ಭಾಗ ೭೯೩) - ಸ್ವಾಗತ
ಸಾವು ಎಂ...ಬುದು ಸ್ವಲ್ಪ ಸಮಯದ ಹಿಂದಿನವರೆಗೂ ಅಪರಿಚಿತ ವ್ಯಕ್ತಿಯಾಗಿತ್ತು. ಆಗೊಮ್ಮೆ ಈಗೊಮ್ಮೆ ಬಂದು ಯಾರನ್ನಾದರೂ ಮಾತನಾಡಿಸಿ ಜೊತೆಗೆ ಕರೆದುಯುತ್ತಿತ್ತು. ಆಗ ಸಾವಿನ ಬಗ್ಗೆಯೂ ಗೌರವ ಇತ್ತು, ಸಾವಿನ ಬಗ್ಗೆ ಭಯವೂ ಇತ್ತು. ಆದರೆ ದಿನ ಕಳೆದಂತೆ...
ಸ್ಟೇಟಸ್ ಕತೆಗಳು (ಭಾಗ ೭೯೪) - ಬದುಕು
ಪ್ರತಿದಿನವೂ ಗಾಡಿಯ ಸ್ಟೇರಿಂಗ್ ತಿರುಗಿಸುತ್ತಾ ಊರಿನಿಂದ ಊರಿಗೆ ಜನರನ್ನ ಸಾಗಿಸುವುದು ಅವನ ಕೆಲಸ. ಆತ ಬೆಳಿಗ್ಗೆ ಏಳುವಾಗಲೇ ದಿನವೂ ಅದೇ ಕೆಲಸವನ್ನು ಅದೇ ರಸ್ತೆಯಲ್ಲಿ ಚಲಿಸುತ್ತಾ ಮಾಡಬೇಕಲ್ಲ ಅನ್ನುವ ಉದಾಸೀನತೆ. ಒಂದಿನಿತೂ ನಗದೆ ದಾರಿಯಲ್ಲಿ ಸ...
ಸ್ಟೇಟಸ್ ಕತೆಗಳು (ಭಾಗ ೭೯೫) - ಬೆಲೆ
ಆತನಿಗೆ ಅಭಿನಯ ಅಂದ್ರೆ ಆಸೆ. ಅದಕ್ಕಾಗಿ ತನ್ನೂರಿನಲ್ಲಿ ಆಗುತ್ತಿದ್ದ ಎಲ್ಲಾ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ. ದೊಡ್ಡವರು ಯಾರೋ ಹೇಳಿದರು, ನಿನ್ನ ಪ್ರತಿಭೆಯನ್ನು ಇನ್ನಷ್ಟು ಬೆಳಗಿಸುವುದಕ್ಕೆ ದೊಡ್ಡ ನಾಟಕ ಶಾಲೆಯೊಂದ...
ಸ್ಟೇಟಸ್ ಕತೆಗಳು (ಭಾಗ ೭೯೬) - ಗುಟ್ಟು
ಆ ಭಗವಂತನ ಬಳಿ ದೊಡ್ಡದೊಂದು ಪುಸ್ತಕವಿದೆ. ಆ ಪುಸ್ತಕದಲ್ಲಿ ಅಂದವಾಗಿ ಸುಂದರ ನಗು ಮೊಗದಿಂದ ಕಾಣುವವರ ಭಾವಚಿತ್ರಗಳನ್ನ ಜೋಡಿಸಿಡಲಾಗುತ್ತದೆ. ಯಾಕೆಂದರೆ ಅವರಿಗೆ ಇನ್ನೊಂದಷ್ಟು ಹೆಚ್ಚು ವರ್ಷಗಳ ಕಾಲ ಬದುಕುವ ಅವಕಾಶವನ್ನು ನೀಡಬೇಕು ಅನ್ನುವ ಕಾರಣಕ...
ಸ್ಟೇಟಸ್ ಕತೆಗಳು (ಭಾಗ ೭೯೭) - ಮೌನ
ಅಲ್ಲಲ್ಲಿ ಮೌನವನ್ನು ಹುಡುಕಿಕೊಳ್ಳಲು ನಮಗೆ ತಿಳಿದಿರಬೇಕು. ಕಾರಣವೇನೆಂದರೆ ಮಾತು ದಾರಿಯಲ್ಲಿ ಚಲಿಸ್ತಾ ಮೌನಗಳನ್ನು ಚೆಲ್ಲಿರುತ್ತದೆ. ನಾವು ಆಯ್ದುಕೊಂಡು ನಮಗೆ ಬೇಕಾದ ಮೌನವನ್ನು ಮಾತನಾಡುತ್ತಾ ಹೋಗಬೇಕು. ಮೌನವು ನಿಜವಾದ ಮಾತು. ಮೌನ ಯಾರ ಕೈಗೂ...