ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೧೮ ವೀಕ್ಷಣೆಗಳು
೭೫೭

ಸ್ಟೇಟಸ್ ಕತೆಗಳು (ಭಾಗ ೭೬೨) - ಆಗಬೇಕು

"ಅಲ್ಲ ನಿನಗೆ ಏನಾಗಬೇಕು? ಏನೋ ಆಗ್ಬೇಕು ಅಂತ ಇರ್ತಿಯಲ್ಲ! ನಿನ್ನ ಮನಸ್ಸಲ್ಲಿ ಏನಿದೆ?" "ನನ್ನ ಗುರುತು ಪರಿಚಯವಿಲ್ಲದವರಿಗೂ ನಾನ್ಯಾರು ಅನ್ನೋದು ನನ್ನ ಸಾಧನೆಯ ಮೂಲಕ ಗೊತ್ತಾಗಬೇಕು. ನಾನು ಸಾಗುವ ದಾರಿಯಲ್ಲಿ ಅಕ್ಕ-ಪಕ್ಕ ನಿಂತವರಿಗೆ ಹೋಗುವವರಿಗ...

ಅಕ್ಟೋಬರ್ ೨೩, ೨೦೨೩ · ೧೧೯ ವೀಕ್ಷಣೆಗಳು
೭೫೮

ಸ್ಟೇಟಸ್ ಕತೆಗಳು (ಭಾಗ ೭೬೩) - ಕರೆದವರು

ಹತ್ತಿರ ಕರೆದವನು ನೀನು, ಆತ್ಮೀಯತೆಯಿಂದ ನನಗೆ ಇರೋದ್ದಕ್ಕೆ ವ್ಯವಸ್ಥೆ ಮಾಡಿದವನು ನೀನು, ಈಗ ಯಾಕೆ ಬಂದಿದ್ದೀಯಾ ಹೊರಡು ಅಂದರೆ ಏನರ್ಥ? ನೀನು ನಿನ್ನ ಕಾರ್ಯ ಮತ್ತು ಮಾತಿನ ಮೇಲೆ ನಿಲ್ಲಬೇಕು. ಹೋ, ನಿಮಗೆ ನಾನ್ಯಾರು ಅಂತ ಗೊತ್ತಾಗಬೇಕಾ, ನನಗೆ ಹಲ...

ಅಕ್ಟೋಬರ್ ೨೫, ೨೦೨೩ · ೭೭ ವೀಕ್ಷಣೆಗಳು
೭೫೯

ಸ್ಟೇಟಸ್ ಕತೆಗಳು (ಭಾಗ ೭೬೪) - ಆಹಾರ

ತುಂಬಾ ಹಸಿವಾಗಿದೆ. ಆಹಾರಕ್ಕಾಗಿ ಅಲೆಯುತ್ತಿದ್ದೇನೆ. ಕೆಲವು ದಿನಗಳವರೆಗೆ ನನಗೆ ಆಹಾರದ ಕೊರತೆಯೂ ಇರಲಿಲ್ಲ. ಬೇಕಾದಷ್ಟು ಸಿಗ್ತಾ ಇತ್ತು. ಅದರಲ್ಲಿ ನನಗೆ ಬೇಕಾಗಿರುವುದನ್ನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿತ್ತು. ಆದರೆ ದಿನ ಕಳೆದಂತೆ ನನ್ನ...

ಅಕ್ಟೋಬರ್ ೨೬, ೨೦೨೩ · ೭೯ ವೀಕ್ಷಣೆಗಳು
೭೬೦

ಸ್ಟೇಟಸ್ ಕತೆಗಳು (ಭಾಗ ೭೬೫) - ಉತ್ತರ

ಆ ಕ್ಷಣದ ತೀವ್ರತೆಗೆ ಮತ್ತೇನು ಮಾಡುವುದೇ ಗೊತ್ತಾಗ್ಲಿಲ್ಲ. ಆಗಷ್ಟೇ ಮನೆಗೆ ತಲುಪುತ್ತಿದ್ದೇನೆ ಎನ್ನುವ ಕರೆಯನ್ನ ಮಾತನಾಡಿ ನಿಲ್ಲಿಸಿಯಾಗಿತ್ತು. ಮನೆಯಲ್ಲಿ ಹಬ್ಬದ ಅಡುಗೆಯ ಸುದ್ದಿ ಕಿವಿಗೆ ಬಿದ್ದು ಹೊಟ್ಟೆಯೊಳಗೆ ಹಸಿವಿನ ನರ್ತನವಾಗ್ತಾ ಇತ್ತು....

ಅಕ್ಟೋಬರ್ ೨೭, ೨೦೨೩ · ೬೧ ವೀಕ್ಷಣೆಗಳು
೭೬೧

ಸ್ಟೇಟಸ್ ಕತೆಗಳು (ಭಾಗ ೭೬೬) - ಸುದ್ದಿ

ದಿನವೂ ಅಷ್ಟೇನೂ ಪತ್ರಿಕೆ ಗಮನಿಸಿದ ನನಗೆ ಆ ದಿನ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುವ ಸುದ್ದಿ ಕಂಡು ಒಂದಷ್ಟು ವಿಶೇಷ ಅನ್ನಿಸಿತು. ಅದ್ಯಾವುದೋ ಹುಲಿ ಉಗುರು ಹಾಕಿಕೊಂಡಿದ್ದವನ ಬಂದಿಸಿದ್ದರಂತೆ ಪೊಲೀಸರು. ಆತ ಪ್ರಾಣಿ ಹಿಂಸೆ ಮಾಡಿದ್ದಾನೆ, ಇನ್ನ...

ಅಕ್ಟೋಬರ್ ೨೮, ೨೦೨೩ · ೯೯ ವೀಕ್ಷಣೆಗಳು
೭೬೨

ಸ್ಟೇಟಸ್ ಕತೆಗಳು (ಭಾಗ ೭೬೭) - ಮಾರುಕಟ್ಟೆ

ಊರಿನ ಕಡೆಗೆ ಹೊರಟಿದ್ದ ರೈಲು ಖಾಲಿಯಾಗಿತ್ತು. ಹಾಗೆ ಒಬ್ಬನೇ ಕೂತಿದ್ದವನಿಗೆ ಪರ್ಸ್ ಮಾರುತ್ತಿದ್ದ ಸತೀಶ್ ಜೊತೆಯಾದ. ಹಾಗೇ ಮಾತನಾಡುತ್ತಾ ಜೀವನದ ಅದ್ಭುತ ಮಾರುಕಟ್ಟೆಯನ್ನು ಕಣ್ಣ ಮುಂದೆ ತೆರೆದಿಟ್ಟು ಬಿಟ್ಟಿದ್ದ. ನೋಡಿ ಸರ್ ನಮ್ಮಲ್ಲಿರುವ ಪರ್ಸ...

ಅಕ್ಟೋಬರ್ ೨೯, ೨೦೨೩ · ೮೧ ವೀಕ್ಷಣೆಗಳು
೭೬೩

ಸ್ಟೇಟಸ್ ಕತೆಗಳು (ಭಾಗ ೭೬೮) - ಖಾಲಿಯಾಗು

ಅದೆಷ್ಟು ದಿನ ಅಂತ ಆ ಗಂಟನ್ನು ಹೊತ್ತು ಕೊಂಡು ಸಾಗುತ್ತೀಯಾ? ಅದಿನ್ನು ಹೆಚ್ಚು ಹೆಚ್ಚು ಭಾರವಾಗ್ತಾನೆ ಹೋಗುತ್ತೆ ನಿನಗೆ ನಡೆಯುವುದಕ್ಕೆ ಕಷ್ಟವಾಗುತ್ತದೆ. ನೋವಾಗುತ್ತದೆ. ಅದರಲ್ಲಿ ಯಾರಿಗಾದರೂ ಕೊಡುವುದಿದ್ದರೆ ಕೊಟ್ಟು ಬಿಡು, ಚೆಲ್ಲಿಬಿಡು. ಸು...

ಅಕ್ಟೋಬರ್ ೩೦, ೨೦೨೩ · ೭೭ ವೀಕ್ಷಣೆಗಳು
೭೬೪

ಸ್ಟೇಟಸ್ ಕತೆಗಳು (ಭಾಗ ೭೬೯) - ಪ್ರೀತಿ

"ಮನಸ್ಯಾಕೆ ಬದಲಾಯಿತು? ನೀನು ಯಾವತ್ತೂ ಹೀಗೆ ಇರುತ್ತೇನೆ ಅಂತ ಹೇಳೇ ಇರ್ಲಿಲ್ಲ ಅಲ್ವಾ?" "ಅದು ಹೌದು ಆದರೆ ಒಂದಷ್ಟು ಮನೆಯ ಪರಿಸ್ಥಿತಿಯ ಬಗ್ಗೆ ಯೋಚಿಸ ಬೇಕಲ್ವಾ?" ಅಂತಂದು ಅವಳು ನಡೆದು ಬಿಟ್ಟಳು. ಪುಟ್ಟ ಸಂಸಾರ ಅಮ್ಮ ಮಗಳು ಮತ್ತು ಅಪ್ಪ. ಅದೇನ...

ಅಕ್ಟೋಬರ್ ೩೧, ೨೦೨೩ · ೯೭ ವೀಕ್ಷಣೆಗಳು
೭೬೫

ಸ್ಟೇಟಸ್ ಕತೆಗಳು (ಭಾಗ ೭೭೦) - ಕ್ಷಣ

ಅದೊಂದು ಪುಟ್ಟ ಅಂಗಡಿ. ಅಲ್ಲಿ ಅಪ್ಪ ಸೋತಿದ್ದಾನೆ. ಅಲ್ಲೊಂದು ದೊಡ್ಡ ಯುದ್ಧ ನಡೆದಿದೆ ಅಂತಲ್ಲ, ಮಗಳು ತುಂಬಾ ಪ್ರೀತಿಯಿಂದ ಸಣ್ಣದೊಂದು ಚಾಕಲೇಟ್ ಕೇಳಿದ್ದಳು. ಅಪ್ಪ ಎಷ್ಟೇ ತಡವರಿಸಿ ಹುಡುಕಾಡಿದ್ರೂ ಕಿಸೆಯಲ್ಲಿ ಸಣ್ಣ ಕಾಸು ಇಲ್ಲ. ಅಂಗಡಿಯವನು ಸ...

ನವೆಂಬರ್ ೦೧, ೨೦೨೩ · ೬೮ ವೀಕ್ಷಣೆಗಳು
೭೬೬

ಸ್ಟೇಟಸ್ ಕತೆಗಳು (ಭಾಗ ೭೭೧) - ಶಾಲೆ

ಆತ ಶಾಲೆ ಹುಡುಕುತ್ತಿದ್ದಾನೆ. ಹಲವು ಸಮಯದಿಂದ ತನ್ನ ಕನಸಿನ ಶಾಲೆಯೊಂದನ್ನು ಪ್ರತಿಯೊಂದು ಊರಿನಲ್ಲೂ ಹುಡುಕುತ್ತಿದ್ದಾನೆ. ಆ ಶಾಲೆಯಲ್ಲಿ ಜೀವನ ಕಲಿಸಬೇಕು, ಪ್ರತಿದಿನದ ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳನ್ನ ಗಟ್ಟಿತನದಿಂದ ಎದುರಿಸಿ ಬದುಕುವ ಕ...

ನವೆಂಬರ್ ೦೨, ೨೦೨೩ · ೭೬ ವೀಕ್ಷಣೆಗಳು
೭೬೭

ಸ್ಟೇಟಸ್ ಕತೆಗಳು (ಭಾಗ ೭೭೨) - ಪುಸ್ತಕ

ಆ ಕೊಠಡಿಯ ಒಳಗಡೆ ಆಗಾಗ ಇಂತಹ ಸಭೆಗಳು ನಡಿತಾ ಇರುತ್ತವೆ. ಅಲ್ಲಿ ದೊಡ್ಡದೊಂದು ಪುಸ್ತಕವಿದೆ. ಆ ಪುಸ್ತಕದ ಪ್ರತಿಯೊಂದು ಪುಟದಲ್ಲೂ ಏನೇನು ಕಾರ್ಯಗಳನ್ನು ಕೈಗೊಳ್ಳಬೇಕು ಅನ್ನೋದನ್ನ ತುಂಬಾ ದೀರ್ಘವಾಗಿ ವಿಸ್ತಾರವಾಗಿ ಬರೆದಿದ್ದಾರೆ. ಅಲ್ಲಿ ಆಡುವ ಮ...

ನವೆಂಬರ್ ೦೩, ೨೦೨೩ · ೭೨ ವೀಕ್ಷಣೆಗಳು
೭೬೮

ಸ್ಟೇಟಸ್ ಕತೆಗಳು (ಭಾಗ ೭೭೩) - ಸುದ್ದಿ

ಸುದ್ದಿಗಳನ್ನು ಅಲ್ಲಲ್ಲಿ ಚೆಲ್ಲಬೇಡಿ. ಅದನ್ನ ನಿಮ್ಮೊಳಗೆ ಇಟ್ಟುಕೊಂಡು ಹಾಗೆ ಹೊರಟು ಹೋಗಿಬಿಡಿ. ದಾರಿಯಲ್ಲಿ ಚೆಲ್ಲಿದ ಸುದ್ದಿಗಳನ್ನು ಯಾರು ಹೆಕ್ಕಿ ಇನ್ಯಾರಿಗೆ ಹಂಚುತ್ತಾರೋ ಗೊತ್ತಿಲ್ಲ. ಅದಕ್ಕೆ ಇನ್ನೊಂದಷ್ಟು ಹೊಸ ರೂಪವನ್ನು ನೀಡಿ ಸುದ್ದಿಯ...

ನವೆಂಬರ್ ೦೪, ೨೦೨೩ · ೧೧೨ ವೀಕ್ಷಣೆಗಳು