ಸ್ಟೇಟಸ್ ಕತೆಗಳು (ಭಾಗ ೭೨೬) - ಖಾಲಿ
ಕೆಲವು ಖಾಲಿಗಳು ನೋವು ಕೊಟ್ಟರೆ ಕೆಲವು ಖಾಲಿಗಳು ಸಂಭ್ರಮವನ್ನು ಕೊಡುತ್ತವೆ .ಕಿಸೆಯಲ್ಲಿ ತುಂಬಿರುವ ಹಣ ಖಾಲಿಯಾದರೆ ಅದೇನೋ ಕಸಿವಿಸಿ, ಇನ್ನಷ್ಟು ತುಂಬಲಿ ಎನ್ನುವ ಆಶಯ. ಬುಟ್ಟಿಯಲ್ಲಿ ತುಂಬಿರುವ ಮೀನು, ತಲೆಯಲ್ಲಿ ಹೊತ್ತಿರುವ ಹಳೆ ಪ್ಲಾಸ್ಟಿಕ್...
ಸ್ಟೇಟಸ್ ಕತೆಗಳು (ಭಾಗ ೭೨೭) - ಮೊಳೆ
ಕಾರ್ಯಕ್ರಮವೊಂದಕ್ಕೆ ಮೊಳೆಯನ್ನು ಗೋಡೆಗೆ ಕೊರೆಯುವ ಅವಶ್ಯಕತೆ. ಹಾಗಾಗಿ ಮೊಳೆ ಹೊಡೆಯುವುದಕ್ಕೆ ಆರಂಭ ಮಾಡಿದ್ದು. ಮೊಳೆಗೆ ಶಕ್ತಿ ಇಲ್ಲವೋ, ಗೋಡೆ ಗಟ್ಟಿಯೋ ಗೊತ್ತಿಲ್ಲ. ಮೊಳೆ ಗೋಡೆಯೊಳಗೆ ಚಲಿಸುತ್ತಾನೇ ಇಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಮೊಳೆ ಒಳ...
ಸ್ಟೇಟಸ್ ಕತೆಗಳು (ಭಾಗ ೭೨೮) - ಬನ್ನಿ
ಭಗವಂತ ಭೂಮಿಗೆ ಇಳಿದು ಬಿಟ್ಟಿದ್ದಾನೆ .ಅದಕ್ಕೋಸ್ಕರ ಹಲವಾರು ಸಮಯ ಕಾದು ಕಾದು ಇದೀಗ ಅಬ್ಬರದ ದಿನಗಳನ್ನು ಕಳೆಯುವುದಕ್ಕೆ ಕಾಯುತ್ತಿದ್ದಾನೆ .ಬಂದ ದಿನದಿಂದ ಆರಂಭಿಸಿ ಕೆಲವೇ ದಿನಗಳು ಈ ಭೂಮಿಯಲ್ಲಿ ಇರೋದಾದರೂ ಕೂಡ ಬಂದಂದಿನಿಂದ ಅವನನ್ನ ಪ್ರತಿಯೊಬ...
ಸ್ಟೇಟಸ್ ಕತೆಗಳು (ಭಾಗ ೭೨೯) - ನನ್ನ ಗಣಪ
ಅದೇನು ಮುದ್ದುಮುಖ, ಪಿಳಿಪಿಳಿ ಕಣ್ಣುಗಳು, ಅಲ್ಲೇ ಕುಳಿತು ವೀಕ್ಷಿಸುತ್ತಿರಲೇಬೇಕು ಎಂದು ಬಯಸುವ ಸುಂದರವಾದ ವದನ. ಮನಸ್ಸನ್ನ ಹಾಗೆ ಸೂರೆಗೊಳಿಸುತ್ತಿದ್ದಾನೆ. ಇಷ್ಟು ಪ್ರೀತಿಯಿಂದ ಗಮನಿಸಲೇ ಇಲ್ಲ. ಕಾಲೇಜಿನ ಒಳಗೆ ಆತನ ಪ್ರತಿಷ್ಟಾಪನೆಯಾದ ಮೇಲೆ ಆ...
ಸ್ಟೇಟಸ್ ಕತೆಗಳು (ಭಾಗ ೭೩೦) - ಬೇಡಿಕೆ
ನೋವಾಗುವುದು ಸಹಜವೇನೋ ಅನಿಸ್ತಾ ಇದೆ. ಎರಡು ದಿನಗಳ ಹಿಂದೆ ನಮ್ಮ ಅಂಗಳಕ್ಕೆ ಬಂದು ನಿಂತ ಗಣಪನಿಗೆ ಇಂದು ವಿದಾಯದ ಸಮಯ. ಮುದ್ದಿನಿಂದ ನೋಡಿಕೊಂಡ ಆ ಮೊಗದ ಸುಂದರ ಚೆಲುವನ ವಿಸರ್ಜಿಸಲೇಬೇಕು. ಆತ ನಮ್ಮ ಅಂಗಳದಲ್ಲಿ ನಿಂತಿರೋದು ಎಲ್ಲ ಮನಸ್ಸುಗಳು ಒಂದ...
ಸ್ಟೇಟಸ್ ಕತೆಗಳು (ಭಾಗ ೭೩೧) - ನೆನಪು
ಮನಸ್ಸು ತುಂಬಿ ಬಂದಿತ್ತು. ಆದರೆ ಮೌನದ ನೋವು ಇನ್ನಷ್ಟು ಗಾಢತೆಯನ್ನು ಹೆಚ್ಚಿಸಿತ್ತು. ಮೂರು ದಿನದ ಸಂಭ್ರಮಕ್ಕೆ ಇಂದು ಮುಕ್ತಾಯದ ಚುಕ್ಕಿಯನ್ನು ಇಟ್ಟಾಗಿತ್ತು. ವೈಭವದ ಮೆರವಣಿಗೆಯಲ್ಲಿ ಕೆರೆಯೊಳಗೆ ಮುಳುಗಿ ಲೀನವಾಗುವ ಆ ಶುಭ ಗಳಿಗೆಗೆ ಪ್ರತಿಯೊಬ...
ಸ್ಟೇಟಸ್ ಕತೆಗಳು (ಭಾಗ ೭೩೨) - ಕೊನೆ
ಕೊನೆ ಅನ್ನೋದು ತುಂಬಾ ಕಾಡುತ್ತೆ. ಅಂದುಕೊಳ್ಳದೆ ನೇರವಾಗಿ ಬಂದು ಕಣ್ಣೆದುರು ನಿಂತು ಬಿಡುತ್ತದೆ. ಅವಳಿಗೆ ನಾಟಕ ಅಂದ್ರೆ ಜೀವ ಆ ನಾಟಕದಿಂದ ಆಕೆಯ ಜೀವನದ ವಿಧಾನಗಳು ಬದಲಾಗಿದೆ. ಒಂಡಷ್ಟು ಪರಿಚಯ ಹೆಚ್ಚಾಗಿದೆ, ಅವಕಾಶಗಳು ಸಿಕ್ಕಿದೆ. ಇದೆಲ್ಲ ಸಾಧ...
ಸ್ಟೇಟಸ್ ಕತೆಗಳು (ಭಾಗ ೭೩೩) - ಬೇಕಾಗಿದ್ದಾರೆ
ಹೆಗಲುಗಳು ಒಂದಷ್ಟು ಬೇಕಾಗಿದೆ. ಅದೆಷ್ಟು ಅಂತ ಒಂದೇ ಹೆಗಲಿನ ಮೇಲೆ ಭಾರವನ್ನು ಹೊತ್ತಿ ಸಾಗುತ್ತೀರಿ. ಸಾಗುವ ದಾರಿ ತುಂಬಾ ದೂರ ಇದೆ. ಮತ್ತೆ ಭಾರಗಳು ಹೆಚ್ಚಾದಾಗ ನಡೆಯುವ ವೇಗ ನಿಧಾನವಾಗುತ್ತದೆ. ಆ ಹೆಗಲುಗಳು ಜೊತೆಯಾದಾಗ ದಾರಿ ಸುಲಭವಾಗುತ್ತದೆ....
ಸ್ಟೇಟಸ್ ಕತೆಗಳು (ಭಾಗ ೭೩೪) - ಆಡಂಬರ
ಒಂದಷ್ಟು ದಿನ ನನ್ನನ್ನ ಆರಾಧನೆ ಮಾಡಿ, ಸಂಭ್ರಮ ಪಟ್ಟು ಮತ್ತೆ ನಿನ್ನ ಕೆಲಸದ ಕಡೆಗೆ ನಡೆದಿದ್ದೀಯಾ ಆದರೆ ನನ್ನದೊಂದು ಪ್ರಶ್ನೆ ಈ ನೆಲದ ಸಂಸ್ಕೃತಿ ಈ ಮಣ್ಣಿನ ಸ್ವತ್ವವನ್ನು ಅರಿಯುವುದಕ್ಕೆ ನೀನು ಮಣ್ಣಿನಿಂದ ನನಗೊಂದು ರೂಪ ಕೊಟ್ಟು ಅದರೊಳಗೆ ದೈವ...
ಸ್ಟೇಟಸ್ ಕತೆಗಳು (ಭಾಗ ೭೩೫) - ಬೀದಿಗಳು
ಆ ಊರಿನ ಬೀದಿಗಳಿಗೆ ಉಸಿರು ತಡೆಯೋಕೆ ಆಗ್ತಾ ಇಲ್ಲ. ನೆಮ್ಮದಿಯಾಗಿ ಉಸಿರಾಡುವ ಯಾವ ಪರಿಸ್ಥಿತಿಯೂ ಅಲ್ಲಿಲ್ಲ. ಆ ಬೀದಿಗಳು ಬಯಸಿದ್ದವು. ಈ ಊರಲ್ಲಿ ಮನೆಗಳು ಹೆಚ್ಚಾಗಿದ್ದಾವೇ ಆ ಕಾರಣಕ್ಕೆ ಪುಟ್ಟ ಪುಟ್ಟ ಮಕ್ಕಳ ಹೆಜ್ಜೆಗಳು ದೊಡ್ಡವರ ದೊಡ್ದ ಚಿಂತನ...
ಸ್ಟೇಟಸ್ ಕತೆಗಳು (ಭಾಗ ೭೩೬) - ಪ್ರಸಾದ
ಆ ಕಾರ್ಯಕ್ರಮದಲ್ಲಿ ಇಟ್ಟ ಅನ್ನವು ಪ್ರಸಾದವಾಗಿ ಎಲ್ಲರಿಗೂ ಹಂಚಿಕೆ ಆಯಿತು. ಮನೆಯಲ್ಲಿ ಸಿಗುವ, ಹೋಟೆಲ್ ಇಡುವ ಅನ್ನ ಅದೇ ಅದರೂ ಅದು ಪ್ರಸಾದವಾಗುವುದಿಲ್ಲ. ಆದರೆ ಆ ದೇವರ ಸಾನಿಧ್ಯದಲ್ಲಿ ಭಕ್ತಿ ಸೇರಿದ್ದಕ್ಕೆ ಪ್ರಸಾದವಾಯಿತು. ಲಾಭದ ಉದ್ದೇಶವಿಲ್...
ಸ್ಟೇಟಸ್ ಕತೆಗಳು (ಭಾಗ ೭೩೭) - ಕತೆ
ದಿನಗಳಲ್ಲಿ ಒಂದಷ್ಟು ಬದಲಾವಣೆಗಳಿರುತ್ತವೆ ಮಳೆ ಹೆಚ್ಚಾಗುತ್ತದೆ, ಚಳಿ ನಡುಗಿಸುತ್ತದೆ, ಗಾಳಿ ಬಲವಾಗಿ ಬೀಸುತ್ತದೆ, ಬಿಸಿಲು ಬಿರುಸಾಗಿರುತ್ತದೆ. ಮನೆಯಲ್ಲಿ ಒಂದಷ್ಟು ಸಮಸ್ಯೆಗಳು ಉದ್ಭವವಾಗುತ್ತವೆ. ಎಲ್ಲಿ ಏನೇ ಬದಲಾವಣೆಗಳಾದರೂ ಆತನ ಪುಟ್ಟ ಅಂಗ...