ಸ್ಟೇಟಸ್ ಕತೆಗಳು (ಭಾಗ ೬೯೦) - ಚರ್ಚೆ
ಅವರು ಮಾರಾಟ ಮಾಡುತ್ತಿದ್ದಾರೆ. ಆ ಬಟ್ಟೆಗಳೇನು ದುಬಾರಿ ಹಣದಲ್ಲ. ಮಾನ ಮುಚ್ಚೋದಕ್ಕೆ ಸಂಭ್ರಮದಿಂದ ಧರಿಸುವುದಕ್ಕೆ ತುಂಬಾ ಹಣವಿಲ್ಲ ಅಂದುಕೊಂಡೋರು ಧರಿಸಿ ಖುಷಿಯಿಂದ ಓಡಾಡುವುದಕ್ಕೆ ಕಾರಣವಾಗುವ ಬಟ್ಟೆಯನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲಿಗೆ...
ಸ್ಟೇಟಸ್ ಕತೆಗಳು (ಭಾಗ ೬೯೧) - ಆವರಣ
ಕೋರ್ಟಿನ ಹೊರಗಡೆ ಸರದಿಗಾಗಿ ಅವರಿಬ್ಬರೂ ಕಾಯುತ್ತಿದ್ದಾರೆ. ಇಬ್ಬರು ಅಲ್ಲಿಗೆ ಹಲವು ಬಾರಿ ಬಂದಿದ್ದಾರೆ. ಬಂದಾಗ ವಾದ ವಿವಾದಗಳಾಗಿದ್ದಾವೆ, ಉತ್ತರಗಳು ಸಿಕ್ಕಿದ್ದಾವೆ. ಅವರಿಬ್ಬರಿಗೆ ಒಬ್ಬರನ್ನೊಬ್ಬರು ತೊರೆದು ಹೋಗಬೇಕಂತೆ. ಅವರಿಷ್ಟದ ಪ್ರಕಾರ ಬ...
ಸ್ಟೇಟಸ್ ಕತೆಗಳು (ಭಾಗ ೬೯೨) - ಒಳಗಿನ ಮಾತು
ನಮ್ಮ ಬದುಕಿನ ಜಾಗವಿದು. ಇದನ್ನು ಬಿಟ್ಟು ಇನ್ನೊಂದು ಬದುಕಿದೆ ಅನ್ನೋದು ನಮಗೆ ಇಷ್ಟರವರೆಗೂ ಎಲ್ಲಿಯೂ ತಿಳಿದು ಬರಲಿಲ್ಲ. ಸುತ್ತಮುತ್ತ ಒಂದು ಪಂಜರ, ನನ್ನಂತೆ ಹಲವಾರು ಜನ ಯಾರನ್ನ ಅಂತ ಪರಿಚಯ ಇಟ್ಟುಕೊಳ್ಳುವುದು. ನಮ್ಮಿಂದ ಕಾಣೆಯಾಗುತ್ತಾರೆ, ಹೊ...
ಸ್ಟೇಟಸ್ ಕತೆಗಳು (ಭಾಗ ೬೯೩) - ಚಾಲಕ
ಅಲ್ಲೊಂದು ಸುಂದರವಾದ ಗಾಡಿ ಅದನ್ನ ನಿರ್ಮಿಸಿದವನು ತುಂಬಾ ಶ್ರಮಪಟ್ಟು ತುಂಬಾ ದೂರದವರೆಗೆ ಚಲಿಸಬೇಕು ಅನ್ನುವ ನಿಟ್ಟಿನಲ್ಲಿ ಅದನ್ನ ನಿರ್ಮಾಣ ಮಾಡಿದ್ದಾನೆ. ಎಲ್ಲಾ ಸಾಧ್ಯತೆಗಳನ್ನು ಆ ಗಾಡಿಯ ಜೊತೆ ಚಲಿಸುವವನಿಗೆ ಏನೆಲ್ಲ ಸಾಧ್ಯತೆಗಳು ಸಿಗಬೇಕು ಆ...
ಸ್ಟೇಟಸ್ ಕತೆಗಳು (ಭಾಗ ೬೯೪) - ಪರದೆಯ ಕತೆ
ಕಾರ್ಯಕ್ರಮವನ್ನು ಚಂದಗಾಣಿಸಲು ಗೋಡೆಯ ಮುಂದೊಂದು ಪರದೆಯನ್ನು ಹಾಕಿದ್ದಾರೆ. ಆ ಪರದೆಯ ಮೇಲೆ ಇನ್ನೊಂದಷ್ಟು ಪರದೆಗಳನ್ನ ಜೋಡಿಸಿ ಅದರ ಬಣ್ಣವನ್ನು ಅದರ ಮೆರುಗನ್ನ ಇನ್ನಷ್ಟು ಹೆಚ್ಚಿಸಿದ್ದಾರೆ. ಕಾರ್ಯಕ್ರಮವೇನೋ ಸಾಂಗವಾಗಿ ನೆರವೇರಿತು, ಇನ್ನೊಂದು...
ಸ್ಟೇಟಸ್ ಕತೆಗಳು (ಭಾಗ ೬೯೫) - ಕಾಯುತ್ತಾರೆ
ಕಾಯುವುದರಲ್ಲಿ ನೋವಿದೆಯೋ ಬೇಸರವಿದೆಯೋ ಖುಷಿ ಇದ್ಯೋ ಭಯವಿದೆಯೋ ಕಾತುರವಿದೆಯೋ ಆತಂಕವಿದೆಯೋ ಇದು ನನಗೆ ಅರ್ಥವಾಗ್ತಾ ಇಲ್ಲ. ಎಲ್ಲರೂ ಕಾಯುವವರೇ. ಬೆಳಗ್ಗೆ ಐದು ಗಂಟೆಗೆ ಅಂಗಡಿ ತೆರೆದು ಈ ದಿನ ಜನ ಎಷ್ಟು ಬರಬಹುದು ಅಂತ ಗಲ್ಲದ ಮೇಲೆ ಕೈ ಇಟ್ಟು ಆತ...
ಸ್ಟೇಟಸ್ ಕತೆಗಳು (ಭಾಗ ೬೯೬) - ಹೆಸರು
ರಸ್ತೆಯ ಮೇಲೆ ಗಾಡಿ ಚಲಾಯಿಸುವ ನಾನು ಯಾವುದೇ ರೀತಿಯ ನೀತಿ ನಿಯಮಗಳನ್ನು ಪಾಲಿಸುವುದಿಲ್ಲ. ಆದರೆ ನನ್ನ ಗಾಡಿಯ ಮೇಲೆ ದೊಡ್ಡ ದೇವರ ಹೆಸರುಗಳನ್ನ ಗಟ್ಟಿಯಾಗಿ ಕೆತ್ತಿಬಿಟ್ಟಿದ್ದೇನೆ ಅಪಘಾತ ಆಗದ ಹಾಗೆ ದೇವರು ನೋಡಿಕೊಳ್ಳುತ್ತಾನೆ ಅಂತ. ಪ್ರತಿದಿನ ಗ...
ಸ್ಟೇಟಸ್ ಕತೆಗಳು (ಭಾಗ ೬೯೭) - ಬದುಕು
ಬದುಕು ಭಯವಾಗ್ತಾ ಇದೆ. ಅದೆಷ್ಟು ಅಂತ ಹೋರಾಟ. ಹೋರಾಟಕ್ಕೊಂದು ಕೊನೆ ಅನ್ನೋದೆ ಸಿಕ್ತಾ ಇಲ್ಲ ಹೀಗಂತ ಯೋಚನೆ ಮಾಡ್ತಾ ಇದ್ದವನಿಗೆ ದಾರಿ ಬದಿಯ ಅಂಗಡಿಯಲ್ಲಿ 20 ರುಪಾಯಿಗೆ ಏನನ್ನಾದರೂ ತಿನ್ನಲೇಬೇಕು ಅಂತ ನಿಂತಿದ್ದಾಗ ಅಲ್ಲಿ ಒಂದಷ್ಟು ಮುಖಗಳನ್ನು...
ಸ್ಟೇಟಸ್ ಕತೆಗಳು (ಭಾಗ ೬೯೮) - ಬಂಧನ
ಹಾಗೆಯೇ ನಡೆದು ಬಂದ ಅಜ್ಜ ತಾನು ಚಹಾ ಕುಡಿಯುವಾಗ ತನಗಿಂದೇ ಖರೀದಿಸಿದ ಒಂದು ಪಾಕೆಟ್ ಬಿಸ್ಕೆಟ್ ಅನ್ನು ಹಿಡಿದು ಅಂಗಡಿಯ ಪಕ್ಕದ ಕಲ್ಲು ಬೆಂಚಿನ ಮೇಲೆ ಕುಳಿತು ಚಹಾ ಹೀರಲು ಆರಂಭಿಸಿದರು. ಅಲ್ಲೇ ಓಡಾಡುತ್ತಿದ್ದ ನಾಯಿ ಅವರ ಬಳಿಗೆ ಬಂದು ನಿಂತಾಗ ಅದ...
ಸ್ಟೇಟಸ್ ಕತೆಗಳು (ಭಾಗ ೬೯೯) - ಬಿಂದು
ಹಾಗೆಯೇ ಬಿಂದುಗಳನ್ನು ಜೋಡಿಸಿಕೊಂಡಾಗ ಅದೊಂದು ಸಂಬಂಧದ ಚಿತ್ರವನ್ನು ಮೂಡಿಸುತ್ತದೆ. ಬಿಂದುಗಳನ್ನು ಜೋಡಿಸುವ ಕೆಲಸ ನಮ್ಮದು. ನಾವು ಜೋಡಿಸುವಾಗ ಯೋಚಿಸಿ ಚಿಂತಿಸಿ ಜೋಡಿಸುತ್ತಾ ಹೋದಹಾಗೆ ಎಲ್ಲೋ ಒಂದು ಕಡೆ ಆ ಬಿಂದುಗಳು ನಮ್ಮ ಬಾಂಧವ್ಯದ ಪರಿಧಿಯೊಳ...
ಸ್ಟೇಟಸ್ ಕತೆಗಳು (ಭಾಗ ೭೦೦) - ಬಾವುಟ
ನಾಲ್ಕು ಚಕ್ರದ ಗಾಡಿಯೊಂದು ಹಾಗೆಯೇ ತಿರುಗಿ ಆ ವೃತ್ತಾಕಾರದ ಸರ್ಕಲ್ ನ ಬದಿಯಲ್ಲಿ ಬಂದು ನಿಂತಿತು. ಅದು ಆಗಾಗ ತನ್ನ ಕೆಲಸವನ್ನ ಮಾಡ್ತಾನೆ ಬರ್ತಾ ಇದೆ. ವಿಚಾರಗಳಿಗೆ ಸಂಬಂಧಪಟ್ಟ ಹೋರಾಟಗಳು ಪ್ರತಿಭಟನೆಗಳು ಜಾತ್ರೆ, ಉರುಸ್, ಚರ್ಚ್ ಗಳ ಹಬ್ಬಗಳಿಗ...
ಸ್ಟೇಟಸ್ ಕತೆಗಳು (ಭಾಗ ೭೦೧) - ಚಲನೆ
ಬದುಕಿನ ಈ ಜಾತ್ರೆಯಲ್ಲಿ ಎಲ್ಲವೂ ಮಾರಾಟವಾಗಲೇ ಬೇಕು. ಆ ರೈಲು ತುಂಬಾ ದೂರದವರೆಗೆ ಪಯಣ ಮಾಡುತ್ತೆ. ಅವರ ಜೀವನ ಆ ಗಾಡಿಯನ್ನು ಅವಲಂಬಿಸಿದೆ. ಕೆಲವರು ವಿವಿಧ ರೀತಿಯ ತಿಂಡಿ ತಿನಸು ಜ್ಯೂಸ್ ಇತ್ಯಾದಿಗಳನ್ನು ಹೊತ್ತುಕೊಂಡು ರೈಲನ್ನೇರುತ್ತಾರೆ. ಕೆಲವ...