ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೭೧ ವೀಕ್ಷಣೆಗಳು
೬೭೩

ಸ್ಟೇಟಸ್ ಕತೆಗಳು (ಭಾಗ ೬೭೮) - ಕಾಲ

ಅವರಿಗೆ ಮರೆತು ಹೋಗಿತ್ತು. ತಾವು ಬೆಳೆಯೋದಕ್ಕೆ ತಾಯಿ ಕೊಡಿಸಿದ ಎದೆ ಹಾಲು, ಪ್ರೀತಿಯಿಂದ ತುತ್ತು ತಿನ್ನಿಸಿದ ಕೈ ನಡೆವಾಗ ಕೈ ಹಿಡಿದು ನಿಲ್ಲಿಸಿದ ಅಕ್ಕಂದಿರು, ಸುತ್ತಮುತ್ತಲು ಒಳ್ಳೆ ವಿಚಾರಗಳನ್ನ ಕಲಿಸುತ್ತಾ ಇದ್ದ ಅಕ್ಕಪಕ್ಕದ ಮನೆಯ ಬಂಧುಗಳು,...

ಜುಲೈ ೩೧, ೨೦೨೩ · ೭೦ ವೀಕ್ಷಣೆಗಳು
೬೭೪

ಸ್ಟೇಟಸ್ ಕತೆಗಳು (ಭಾಗ ೬೭೯) - ಬದಲಾವಣೆ

ಮನೆಗಿಂತ ಒಂದು ಐದು ಕಿಲೋಮೀಟರ್ ದೂರ ಚಲಿಸಬೇಕು ಅಲ್ಲಿ ಒಂದು ಜಲಪಾತ ಇದೆ. ಅದು ಮೊದಲಿನಿಂದಲೂ ಇದ್ದದ್ದೇ. ಆದರೆ ಅದಕ್ಕೆ ಅಷ್ಟು ಪ್ರಚಾರ ಸಿಕ್ಕಿರಲಿಲ್ಲ. ಅದರ ಪಕ್ಕದಲ್ಲಿ ಇನ್ನೊಂದು ಜಲಪಾತ ಇದೆ ಅದನ್ನ ನೋಡೋದಕ್ಕೆ ಜನ ಅಷ್ಟು ಬರ್ತಾ ಇಲ್ಲ .ಈ ಜ...

ಆಗಸ್ಟ್ ೦೧, ೨೦೨೩ · ೧೧೫ ವೀಕ್ಷಣೆಗಳು
೬೭೫

ಸ್ಟೇಟಸ್ ಕತೆಗಳು (ಭಾಗ ೬೮೦) - ಗ್ಯಾರೇಜು

ಅಡ್ಡಾದಿಡ್ಡಿಯಾಗಿ ಹೊಂಡ ಗುಂಡಿಗಳಿಂದಲೇ ತುಂಬಿಕೊಂಡಿತ್ತು ಆ ರಸ್ತೆ. ಆ ಕಾರಣಕ್ಕೋ ಏನೋ ನಾವು ಚಲಿಸುತ್ತಿದ್ದ ಗಾಡಿಯ ಚಕ್ರ ಮುಂದೆ ಚಲಿಸಲಿಕ್ಕಾಗದೇ ಅಲ್ಲೇ ನಿಂತುಬಿಟ್ಟಿತ್ತು. ಸಮಸ್ಯೆ ಪರಿಹಾರ ಆಗಬೇಕು ಅಂತಿದ್ರೆ ಅದನ್ನು ಸರಿ ಮಾಡುವ ಅಲ್ಲಿಗೆ...

ಆಗಸ್ಟ್ ೦೨, ೨೦೨೩ · ೧೦೦ ವೀಕ್ಷಣೆಗಳು
೬೭೬

ಸ್ಟೇಟಸ್ ಕತೆಗಳು (ಭಾಗ ೬೮೧) - ಸಮಸ್ಯೆ

ಆ ರಸ್ತೆಯಲ್ಲಿ ಒಂದು ಸಣ್ಣ ತಿರುವು. ಮಳೆಗಾಲ ಆದ್ದರಿಂದ ಒಂದೆರಡು ಹೊಂಡಗಳು ಉದ್ಭವವಾಗಿದೆ ಮತ್ತೆ ಮತ್ತೆ ಹೊಂಡ ಮುಚ್ಚುವುದಕ್ಕೆ ಇಲಾಖೆಗೆ ವಿಚಾರ ತಿಳಿಸಿದರೂ ಸಹ ಆ ಕಡೆಯಿಂದ ಉತ್ತರವೇ ಇಲ್ಲ. ಆ ರಸ್ತೆಯಲ್ಲಿ 80 ಕಿಲೋಮೀಟರ್ ವೇಗದಲ್ಲಿ ವಾಹನಗಳು...

ಆಗಸ್ಟ್ ೦೩, ೨೦೨೩ · ೮೬ ವೀಕ್ಷಣೆಗಳು
೬೭೭

ಸ್ಟೇಟಸ್ ಕತೆಗಳು (ಭಾಗ ೬೮೨) - ಗಾಯ

ಈ ಭೂಮಿಯಲ್ಲಿ ಗಾಯಗೊಂಡವರಿಗೆ ನೋವು ಇದ್ದೇ ಇರುತ್ತದೆ. ಕೆಲವೊಂದು ಸಲ ತಾನು ಮಾಡಿದ ತಪ್ಪಿಗೆ ತಾನೇ ಗಾಯವನ್ನ ಮಾಡಿಸಿಕೊಂಡು ನೋವನ್ನು ಅನುಭವಿಸುತ್ತಾನೆ. ಆದರೆ ಕೆಲವೊಂದು ಸಲ ಯಾರದೋ ತಪ್ಪಿಗೆ ಆತ ಗಾಯಗೊಳ್ಳುವ ಹಾಗೆ ಆಗುತ್ತದೆ. ಗಾಯ ಕಣ್ಣಿಗೆ ಕಾ...

ಆಗಸ್ಟ್ ೦೪, ೨೦೨೩ · ೧೦೯ ವೀಕ್ಷಣೆಗಳು
೬೭೮

ಸ್ಟೇಟಸ್ ಕತೆಗಳು (ಭಾಗ ೬೮೩) - ಅಂತೆ ಕಂತೆ

ಹೀಗೊಂದು ಅಂತೆ ಕಂತೆ, ಸಾವಿರಾರು ವರ್ಷಗಳ ಹಿಂದೆ ಹುಟ್ಟಿದ ಕೂಡ್ಲೆ ಮನುಷ್ಯನಿಗೆ ಮಾತು ಬರಬೇಕು ಅನ್ನೋ ಕಾರಣಕ್ಕೆ ಹಲವಾರು ಪ್ರಯತ್ನಗಳು ನಡಿತಾ ಇದ್ವಂತೆ, ದೇವರ ಬಳಿಯೂ ಉಗ್ರವಾಗಿ ಕೇಳಿಕೊಂಡಿದ್ರಂತೆ. ಆಗ ದೇವರು ಹೇಳಿದ್ದು ಒಂದೇ ಮಾತು. ಹುಟ್ಟಿದ...

ಆಗಸ್ಟ್ ೦೫, ೨೦೨೩ · ೮೭ ವೀಕ್ಷಣೆಗಳು
೬೭೯

ಸ್ಟೇಟಸ್ ಕತೆಗಳು (ಭಾಗ ೬೮೪) - ಆಕೆಯ ಪ್ರಶ್ನೆ

ಅವಳ ಪ್ರಶ್ನೆಗೆ ಯಾರು ಉತ್ತರಿಸುತ್ತಿಲ್ಲ ಸುಮ್ಮನೆ ತಲೆ ತಗ್ಗಿಸಿ ನಿಂತುಬಿಟ್ಟಿದ್ದಾರೆ. ಅದು ತುಂಬಾ ಖಾರವಾಗಿತ್ತು ಅನಿಸುತ್ತೆ. ವರ್ಷಗಳು ಹಲವಾರು. ಇಂದಿನವರೆಗೂ ನ್ಯಾಯಾಲಯದಲ್ಲಿ ಹೆಣ್ಣಿಗೆ ತೊಂದರೆ ನೀಡಿದವರಿಗೆ ಯಾಕೆ ಕಠಿಣ ಶಿಕ್ಷೆಯಾಗುತ್ತಿಲ...

ಆಗಸ್ಟ್ ೦೬, ೨೦೨೩ · ೮೩ ವೀಕ್ಷಣೆಗಳು
೬೮೦

ಸ್ಟೇಟಸ್ ಕತೆಗಳು (ಭಾಗ ೬೮೫) - ಸಂತೆಯ ಬದುಕು

ಬದುಕನ ಹೇಗಂತ ಅರ್ಥೈಸಿಕೊಳ್ಳುವುದು ಬದುಕನ್ನ ಸರಿಯಾಗಿ ಕಲಿಸುವ ತಿಳಿದ ವ್ಯಕ್ತಿಗಳು ಯಾರಿದ್ದಾರೆ? ಎಲ್ಲರಿಂದ ಒಂದೊಂದು ಪಾಠಗಳನ್ನು ಕಲಿತು ನನ್ನ ಬದುಕನ್ನ ಸುಂದರವಾಗಿಸಿಕೊಳ್ಳುವುದಕ್ಕೆ ಯಾರ ಸಹಾಯ ಪಡೆಯಲಿ ಹೀಗಂತ ಯೋಚನೆಯಲ್ಲಿ ಕುಳಿತಿದ್ದ ನನ್ನ...

ಆಗಸ್ಟ್ ೦೭, ೨೦೨೩ · ೭೪ ವೀಕ್ಷಣೆಗಳು
೬೮೧

ಸ್ಟೇಟಸ್ ಕತೆಗಳು (ಭಾಗ ೬೮೬) - ಕಾಮನಬಿಲ್ಲು

ಆ ದಿನ ಜೋರು ಮಳೆಯಾಗಿ ಸ್ವಲ್ಪ ಸಮಯವಾಗಿದ್ದಷ್ಟೇ. ಒಂದು ಅಂಗಳದ ಬದಿಯಲ್ಲಿ ಕೂತಿದ್ದೆ. ಮನಸ್ಸು ಶಾಂತವಾಗಿತ್ತು ದೇವರು ಕಣ್ಣಮುಂದೆ ಪ್ರತ್ಯಕ್ಷವಾಗೇ ಬಿಟ್ರು. ನಾನು ದೇವರನ್ನು ಬೇಡಿಯೂ ಇರಲಿಲ್ಲ. ಕೇಳಿಕೊಂಡು ಇರಲಿಲ್ಲ. ಯಾಕೆ ಬಂದೆ ಅಂತ ಕೇಳಿದ್ರ...

ಆಗಸ್ಟ್ ೦೮, ೨೦೨೩ · ೮೭ ವೀಕ್ಷಣೆಗಳು
೬೮೨

ಸ್ಟೇಟಸ್ ಕತೆಗಳು (ಭಾಗ ೬೮೭) - ನಂಬಿಕೆ

ಅವನು ಮಗಳಿಗೆ ಹಾಡುವ ಅಭ್ಯಾಸ. ಎಲ್ಲಿ ಹಾಡು ಕೇಳಿದ್ರು ಸುಮ್ಮನೆ ಕಿವಿ ಆಗ್ತಾಳೆ. ಒಬ್ಬಳೇ ಕುಳಿತಾಗ ಅದನ್ನೇ ಹಾಡುವುದಕ್ಕೆ ಪ್ರಯತ್ನಪಡುತ್ತಾಳೆ. ಹಾಗೆ ಹಾಡ್ತಾ ಹಾಡ್ತಾ ಊರಲ್ಲಿ ಯಾವುದೇ ಕಾರ್ಯಕ್ರಮ ಇದ್ರೂ ಅವಳನ್ನ ಪ್ರೀತಿಯಿಂದ ಕರೆಯುತ್ತಿದ್ದರ...

ಆಗಸ್ಟ್ ೦೯, ೨೦೨೩ · ೮೨ ವೀಕ್ಷಣೆಗಳು
೬೮೩

ಸ್ಟೇಟಸ್ ಕತೆಗಳು (ಭಾಗ ೬೮೮) - ಉತ್ತರ ಬೇಕು ಗೆಳೆಯಾ...

ಲೆಕ್ಕಾಚಾರದಲ್ಲಿ ತಪ್ಪಿ ಬಿಟ್ಟಿದ್ದೇವೆ ಗೆಳೆಯ, ವಯಸ್ಸು ನೂರು ಸಾವಿರ ವರ್ಷ ಬದುಕಿ ಅನ್ನೊದನ್ನ ಕೇಳ್ತಾ ಬಂದಿದ್ವಿ, ಆದರೆ ನೂರರ ಹತ್ತಿರ ತಲುಪುವುದಕ್ಕೂ ನಮ್ಮಿಂದ ಸಾಧ್ಯವಾಗ್ತಾ ಇಲ್ಲ ಅಂದಾಗ ಮನಸ್ಸು ಒಂದು ಸಲ ನಿಧಾನವಾಗಿ ಕಂಪಿಸುತ್ತದೆ. ಬದುಕ...

ಆಗಸ್ಟ್ ೧೦, ೨೦೨೩ · ೭೫ ವೀಕ್ಷಣೆಗಳು
೬೮೪

ಸ್ಟೇಟಸ್ ಕತೆಗಳು (ಭಾಗ ೬೮೯) - ತಪ್ಪೇನು?

ಅವಳು ಅಂದುಕೊಂಡಿರಲಿಲ್ಲ ರಸ್ತೆ ದಾಟುವ ಆ ಕ್ಷಣದಲ್ಲಿ ವೇಗವಾಗಿ ಗಾಡಿಯೊಂದು ಬಂದು ಅವಳನ್ನು ಗುದ್ದಿ ಅವಳ ದೇಹ ನೆಲದಿಂದ ಎಗರಿ ಮತ್ತೆ ನೆಲಕ್ಕೆ ಬಡಿದು ಪ್ರಾಣ ಪಕ್ಷಿ ಹಾರಿಹೋಗುತ್ತದೆ ಅಂತ. ಅಮ್ಮನ ಬಳಿ ಪ್ರೀತಿಯಿಂದ ಟಾಟಾ ಹೇಳಿ ಬಂದಿದ್ದವಳು ಮತ್...

ಆಗಸ್ಟ್ ೧೧, ೨೦೨೩ · ೧೦೩ ವೀಕ್ಷಣೆಗಳು