ಸ್ಟೇಟಸ್ ಕತೆಗಳು (ಭಾಗ ೬೫೪) - ವಿಳಾಸ
ಮಳೆರಾಯ ವಿಳಾಸಗಳನ್ನು ಸರಿಯಾಗಿ ಬರೆದಿಟ್ಟುಕೊಂಡಿದ್ದ. ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಯಾವ ಕಡೆಗೆ ಚಲಿಸಬೇಕು ಅನ್ನೋದನ್ನ ದಾಖಲಿಸಿ ಇಟ್ಟುಕೊಂಡಿದ್ದ.ತನ್ನ ಕೆಲಸವನ್ನ ಸರಿಯಾಗಿ ನಿರ್ವಹಿಸುವ ಮೋಡಗಳ ತಂಡಗಳಿಗೆ ವಿಳಾಸ ಮತ್ತು ದಿನಾಂಕಗಳ ಪಟ...
ಸ್ಟೇಟಸ್ ಕತೆಗಳು (ಭಾಗ ೬೫೫) - ಕತೆ
ಕಥೆಗಳು ಹಾಗೆ ದಾರಿಯಲ್ಲಿ ಮುಂದೆ ಸಾಗುತ್ತಿವೆ. ಪ್ರತಿ ಒಂದು ಕಥೆಯನ್ನ ನಿಂತು ಕೇಳುತ್ತೇನೆ . ಎಲ್ಲಾ ಕಥೆಗಳನ್ನು ನಾನೇ ಹೇಳಿಬಿಟ್ಟರೆ ಮುಂದೊಂದು ದಿನ ನಿಮಗೂ ಒಂದಷ್ಟು ಕಥೆಗಳು ಮಾತನಾಡಿಸುವುದಕ್ಕೆ ಬಂದಾಗ ಆ ಕಥೆಗಳನ್ನ ಕೇಳಿದ್ದೇನೆ ಅಂದುಕೊಂಡು...
ಸ್ಟೇಟಸ್ ಕತೆಗಳು (ಭಾಗ ೬೫೬) - ಪಾದ
ಎಲ್ಲಾ ಕಡೆಯೂ ಚಪ್ಪಲಿ ಕಳೆದು ಹೋದಾಗ ಚಪ್ಪಲಿ ಕಳೆದುಕೊಂಡವ ಹುಡುಕುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ವಿಶೇಷ, ಆ ಪಾದಗಳೆರಡು ತಾವು ಇಂದಿನ ದಿನದವರೆಗೆ ಹಾಕಿಕೊಂಡಿದ್ದ ಆ ಪುಟ್ಟ ಚಪ್ಪಲಿಗಳನ್ನು ಹುಡುಕುತ್ತಿದ್ದಾವೆ. ಆ ಪಾದಗಳಿಗೆ ಅದೇ ಚಪ...
ಸ್ಟೇಟಸ್ ಕತೆಗಳು (ಭಾಗ ೬೫೭) - ನೀರಿನ ಕಥೆ
ಮೊನ್ನೆ ತಾನೆ ನಾನು ಮಳೆರಾಯ ವಿಳಾಸ ಕಳೆದುಕೊಂಡು ಊರೆಲ್ಲ ಅಲೆದಾಡುತ್ತಿದ್ದಾನೆ ಅಂತ ಹೇಳಿದ್ದೆ, ಅದು ಮಳೆರಾಯನಿಗೆ ಗೊತ್ತಾಗಿದೆ ಅಂತೆ. ಆತ ತನ್ನ ಒಂದಷ್ಟು ಸಂಗಡಿಗರಿಗೆ ಹೇಳಿ ಆ ವಿಳಾಸಗಳನ್ನು ಹುಡುಕಿ ಈಗ ಎಲ್ಲೆಂದರಲ್ಲಿ ಮಳೆಗಳನ್ನ ಸುರಿಸ್ತಾ ಇ...
ಸ್ಟೇಟಸ್ ಕತೆಗಳು (ಭಾಗ ೬೫೮) - ಕೊನೆಯ ಮಾತು
ನಿಮಗೆ ನೆನ್ನೆ ನಾನು ಮಳೆ ನೀರು ನನ್ನ ಕೋಣೆಯಲ್ಲಿ ಇದ್ದಿದ್ರೆ ಒಂದಿಷ್ಟು ಕಥೆ ಹೇಳುತ್ತೇನೆ ಅಂದುಕೊಂಡಿದ್ದೆ, ಸಂಜೆ ಹೋಗಿ ನೋಡುವಾಗ ನನ್ನ ಕೋಣೆಯಲ್ಲಿ ನೀರು ಇಲ್ಲವೇ ಇಲ್ಲ. ಬರುವಾಗ ತಿಳಿಸಲಿಲ್ಲದ ಕಾರಣ ಹೋಗುವಾಗಲೂ ತಿಳಿಸಲಿಲ್ಲ. ನನ್ನ ಪ್ರಕಾರ...
ಸ್ಟೇಟಸ್ ಕತೆಗಳು (ಭಾಗ ೬೫೯) - ಕೆರೆ
ಆ ಕೆರೆ ತುಂಬಿಕೊಳ್ಳುತ್ತಲೇ ಇರುತ್ತದೆ. ಕೆಲವೊಂದು ಸಲ ಮಳೆ ನೀರಿಗೆ, ಉಳಿದ ಸಮಯದಲ್ಲಿ ಕೊಳಚೆ ನೀರಿಗೆ, ಒಟ್ಟಿನಲ್ಲಿ ಆ ಕೆರೆ ಖಾಲಿಯಾಗುವುದೇ ಇಲ್ಲ. ಹಾಗೆಯೇ ಕೊಳಚೆ ನೀರು ಹೆಚ್ಚಾದಾಗ ಮಳೆ ನೀರು ತುಂಬಿದಾಗ ನೀರು ಹರಿದುಕೊಂಡು ಬಂದು ಗದ್ದೆಯನ್ನು...
ಸ್ಟೇಟಸ್ ಕತೆಗಳು (ಭಾಗ ೬೬೦) - ಆಳ
ಆ ಕೆರೆಯ ನೀರು ತಂಪಾಗಿ ದಡದ ಸುತ್ತಲಿನ ನೆರಳನ್ನ ತನ್ನೊಳಗೆ ಪ್ರತಿಫಲಿಸುತ್ತಿತ್ತು, ಸಂಜೆಯಾದರೆ ಸಾಕು ಊರಿನ ಒಂದಷ್ಟು ಜನ ಆ ಕೆರೆಯಲ್ಲಿ ಈಜಾಡಿ ದೇವರಿಗೆ ಕೈ ಮುಗಿದು ಮನೆಗೆ ತೆರಳುತ್ತಾರೆ. ಆ ದಿನವೂ ಹಾಗೆ ಒಂದಷ್ಟು ಜನ ಹುಡುಗುರು ದೊಡ್ಡವರು ಕೆ...
ಸ್ಟೇಟಸ್ ಕತೆಗಳು (ಭಾಗ ೬೬೧) - ನೀರೊಳಗೆ
ಮನೆಯ ಮುಂದೆ ಒಂದು ನದಿ ಹಾದು ಹೋಗುತ್ತೆ ಆ ನದಿಯ ಬದಿಯಲ್ಲೇ ನಡೆದರೆ ಆ ಊರಿನ ದೇವಸ್ಥಾನ ಸಿಗುತ್ತೆ. ಈ ಕಡೆ ನಿಮಗೆ ಯಾಕೆ ಹೇಳ್ತಾ ಇದೀನಿ ಅಂತಂದ್ರೆ ದೇವಸ್ಥಾನದ ಒಂದು ಪರ್ಲಾಂಗ್ ದೂರದಲ್ಲಿ ಒಂದು ಪುಟ್ಟ ಮನೆ. ಮೊದಲು ಚೆನ್ನಾಗಿಯೇ ನಡಿತಾ ಇತ್ತು....
ಸ್ಟೇಟಸ್ ಕತೆಗಳು (ಭಾಗ ೬೬೨) - ಕತ್ತಲು
ಮಳೆ ತನ್ನ ಪ್ರತಾಪವನ್ನು ತೋರಿಸಿ ಆಗಷ್ಟೇ ಹೊರಟು ಹೋಗಿತ್ತು. ಆಕಾಶದಿಂದ ಒಂದಷ್ಟು ಹನಿಗಳು ನೆಲಕ್ಕೆ ಇಳಿಯುತ್ತಿದ್ದವು. ಪ್ರತಿದಿನ ರಸ್ತೆ ಬದಿಯಲ್ಲಿ ಗಿರಾಕಿಗಳಿಗೆ ಕಾಯುತ್ತಿದ್ದ ಆ ಮೂರು ಜನ ಅಂದು ಛತ್ರಿ ಹಿಡಿದುಕೊಂಡು ಬಂದು ನಿಂತಿದ್ರು. ಅವರಿ...
ಸ್ಟೇಟಸ್ ಕತೆಗಳು (ಭಾಗ ೬೬೩) - ಮನಸ್ಸು
ಭಗವಂತನಿಗೆ ಬೇಸರವಾಗಿ ಬಿಟ್ಟಿದೆ ಕಾರಣವೇನೆಂದರೆ ಆತ ತಾನು ಸೃಷ್ಟಿಸಿದ ಎಲ್ಲ ಜೀವಿಗಳಲ್ಲೂ ಸುಂದರವಾದ ಮನಸ್ಸನ್ನು ಕೊಟ್ಟು ಭೂಮಿಗೆ ಕಳಿಸಿ ಬಿಟ್ಟಿದ್ದಾನೆ ಆ ಸುಂದರವಾದ ಮನಸ್ಸನ್ನು ಉಪಯೋಗಿಸಿಕೊಂಡು ನಾವು ಏನಾಗಬೇಕು ಅನ್ನೋದು ಆ ಆ ಮನುಷ್ಯರಿಗೆ ಬ...
ಸ್ಟೇಟಸ್ ಕತೆಗಳು (ಭಾಗ ೬೬೪) - ಅಪರಾಧಿ ಅಲ್ಲ
ಆ ಊರಿನಲ್ಲಿ ಒಂದು ಸಾವಾಯಿತು. ಸಾವು ಎಲ್ಲರಿಗೂ ಸಂಶಯವೇ ಹಾಗಾಗಿ ಅದು ಕೊಲೆ ಎಂದು ತೀರ್ಮಾನ ಆಯ್ತು. ಕೊಲೆ ಮಾಡಿದವರಾರು ಎಂದು ಎಲ್ಲರೂ ಹುಡುಕುವಾಗ ಯಾರು ಅನುಮಾನ ಪಡದೇ ಇರುವ ಅನಾಮಿಕನೊಬ್ಬನನ್ನ ಬಂಧಿಸಿಬಿಟ್ರು. ಯಾರ ಮಾತಿಗೂ ಬೆಲೆ ಇಲ್ಲ. ಹಲವು...
ಸ್ಟೇಟಸ್ ಕತೆಗಳು (ಭಾಗ ೬೬೫) - ಆಸೆ
ಅನಿರೀಕ್ಷಿತವಾಗಿ ಆಸ್ಪತ್ರೆಯಲ್ಲಿ ಮಲಗುವ ಸ್ಥಿತಿ ಅವನಿಗೆ ಒದಗಿತು. ಆ ಆಸ್ಪತ್ರೆಯ ಒಳಗೆ ಜನರ ಓಡಾಟ ಮದ್ದಿನ ವಾಸನೆ ನೋವುಗಳ ಬದಲಾವಣೆ ಎಲ್ಲವನ್ನು ಕಂಡಾಗ ಬದುಕಿನ ಬಗ್ಗೆ ಭಯ ಹೆಚ್ಚಾಯಿತು. ನಿನ್ನೆ ಪಕ್ಕದಲ್ಲಿ ಮಲಗಿದ್ದವರು ಮರಣ ಹೊಂದಿದರಂತೆ ಅನ...