ಸ್ಟೇಟಸ್ ಕತೆಗಳು (ಭಾಗ ೮೧೦)- ಕತೆ
ಘಟನೆಯೊಂದು ನಡೆದಿತ್ತು. ಅದನ್ನ ಕಂಡವರು ಕೆಲವರು. ಬರೆದಿಡಬೇಕಾದವರು ಒಬ್ಬರು. ಅವರು ಬರೆದಿಟ್ಟ ಕಥೆ ಒಂದಷ್ಟು ಸಮಯದ ನಂತರ ಇನ್ನೊಬ್ಬರು ಯಾರೋ ಓದಬೇಕು. ಆಗ ಬರೆದಿಟ್ಟವರ ಆಲೋಚನೆಯ ಕಥೆಯನ್ನೇ ಮುಂದಿನವರು ಓದುತ್ತಾರೆ ವಿನಃ ನಿಜವನ್ನೇ ಓದಬೇಕು ಅಂತ...
ಸ್ಟೇಟಸ್ ಕತೆಗಳು (ಭಾಗ ೮೧೧)- ತಾಯಿ
ಹೂವು ಮಾರುತ್ತಾಳೆ. ತನ್ನ ಅಂಗಳದಲ್ಲಿ ಬೆಳೆದ ವಿವಿಧ ಹೂವುಗಳನ್ನ ತಂದು ಮಾಲೆಯಾಗಿ ಮಾಡಿ ದೇವಾಲಯದ ಮುಂದೆ ಕುಳಿತು ಹೂವನ್ನು ಮಾರುತ್ತಾಳೆ. ದಿನವೂ ಭಗವಂತನಲ್ಲಿ ಬೇಡಿಕೊಳ್ಳುವುದಿಷ್ಟೇ ಗಿಡಗಳು ಚೆನ್ನಾಗಿ ಬೆಳೆದು ಸುಗಂಧ ಬೀರುವ ಹೂವುಗಳು ಪ್ರತಿದಿ...
ಸ್ಟೇಟಸ್ ಕತೆಗಳು (ಭಾಗ ೮೧೨)- ಕನಸು
ಜವಾಬ್ದಾರಿಯನ್ನ ನಿಭಾಯಿಸಿದರೆ ನಾನೊಬ್ಬ ಉತ್ತಮ ವ್ಯಕ್ತಿ ಎನ್ನಿಸಿಕೊಳ್ಳುವುದಿಲ್ಲ. ಆ ಜವಾಬ್ದಾರಿಯನ್ನು ನಿಭಾಯಿಸುವಾಗ ಎದುರಿನವರ ಮನಸ್ಸನ್ನು ಅರ್ಥೈಸಿಕೊಂಡಿದ್ದೇನಾ ಅನ್ನೋದು ಕೂಡ ತುಂಬಾ ಮುಖ್ಯವಾಗುತ್ತೆ. ಇಷ್ಟು ದೊಡ್ಡ ಮಾತನಾಡುವುದಕ್ಕೂ ಕಾರ...
ಸ್ಟೇಟಸ್ ಕತೆಗಳು (ಭಾಗ ೮೧೩)- ಸಾವು
ಸಾವಿಗೂ ಬೇಸರವೆನಿಸಿದೆ. ಮತ್ತೆ ಊರಿನ ಕಡೆಗೆ ಪಯಣವೇ ಬೇಡ ಅಂದುಕೊಂಡಿತ್ತು. ಆದರೂ ಮತ್ತೆ ಊರಿನ ಕಡೆಗೆ ಬರುವಂತಾಗಿದೆ. ಸಾವು ಮತ್ತೆ ಮತ್ತೆ ಕೇಳಿಕೊಂಡಿತ್ತು. ಬರುವುದಿಲ್ಲವೆಂದು ಹಠ ಮಾಡಿತ್ತು. ಆದರೆ ಆ ಎರಡು ಜೀವಗಳು ಮನಸ್ಸಿಗಾದ ನೋವಿಗಿಂತ ದೊಡ...
ಸ್ಟೇಟಸ್ ಕತೆಗಳು (ಭಾಗ ೮೧೪)- ನಂಬಿಕೆ
ಮನೆಗಳನ್ನು ಎಲ್ಲರೂ ಕಟ್ಟಿಕೊಳ್ಳುತ್ತಾರೆ. ಆದರೆ ಅವರು ಗಾಜಿನ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಮನೆಯೊಳಗಿನ ಎಲ್ಲ ಸತ್ಯಗಳು ಮನೆಯ ಹೊರಗಿನವರಿಗೂ, ಹೊರಗೆ ಕಂಡ ದೃಶ್ಯಗಳೆಲ್ಲವೂ ಮನೆಯ ಒಳಗೂ ಕಾಣುವಂತಹ ವ್ಯವಸ್ಥೆ ಅವರದು. ಜೊತೆಗೆ ತುಂಬಾ ಜತನವಾಗ...
ಸ್ಟೇಟಸ್ ಕತೆಗಳು (ಭಾಗ ೮೧೫)- ಹೀಗೊಂದು
ಹೊಯ್ ಸ್ವಾಮಿ, ನಿಮಗೆ ನಾನು ಈ ಊರಿನ ಬಗ್ಗೆ ಹೇಳಲೇ ಇಲ್ಲ ಅಲ್ವಾ? ಆ ಊರನ್ನ ನನಗೆ ಅರ್ಥಮಾಡಿಕೊಳ್ಳೋದಕ್ಕೆ ಆಗ್ಲಿಲ್ಲ. ಅಲ್ಲಿ ಬದುಕೋರು ತುಂಬಾ ಜನ. ಅವರು ಸಣ್ಣ ಪೆಟ್ಟಿಗೆಯೊಳಗಡೆ ಯಾವುದೋ ಒಂದು ಮನೆಯಲ್ಲಿ ನಡೆಯುವ ಘಟನೆಯನ್ನು ಕಣ್ಣು ಬಾಯಿ ಬಿಟ್...
ಸ್ಟೇಟಸ್ ಕತೆಗಳು (ಭಾಗ ೮೧೬)- ವ್ಯಾಪಾರಿ
ಹೀಗೊಂದು ಹುಚ್ಚು ಆಸೆ. ಆ ದಿನ ಬೆಳಗ್ಗೆ ಏಳುವಾಗ ಸಾವಿನ ವ್ಯಾಪಾರಿ ನನ್ನ ಜೊತೆಗೆ ನಿಂತಿರಬೇಕು. ನನ್ನ ಪ್ರತಿದಿನದ ಚಲಿಸುವಿಕೆಯಲ್ಲೋ ಆತ ಬೆನ್ನು ಬಿಡದ ಬೇತಾಳನಂತಿರಬೇಕು. ನನಗೆ ಆಗಾಗ ಸಾವಿನ ಭಯವನ್ನು ತಿಳಿಸುತ್ತಿರಬೆರಕು. ಕ್ಷಣದಲ್ಲಿ ನಾನು ಇಲ...
ಸ್ಟೇಟಸ್ ಕತೆಗಳು (ಭಾಗ ೮೧೭)- ಅರ್ಥ
ಈ ಮಕ್ಕಳು ಅರ್ಥಮಾಡಿಕೊಳ್ಳುವುದಿಲ್ಲ, ಅವರದೇ ರೀತಿಯಲ್ಲಿ ಯೋಚನೆಗಳನ್ನು ಕೂಡ ಮಾಡ್ತಾ ಇರ್ತಾರೆ. ಅವರಿಗೆ ಎಷ್ಟು ಸಲ ತಿದ್ದಿ ಹೇಳಿದರು ಕೂಡ ಅವರು ನಮ್ಮ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳದೆ ನಮ್ಮ ಮೇಲೆ ದ್ವೇಷ ಸಾಧಿಸಲು ಆರಂಭಿಸುತ್ತಾರೆ. ನಾವು...
ಸ್ಟೇಟಸ್ ಕತೆಗಳು (ಭಾಗ ೮೧೮)- ಜಾತ್ರೆ
ಜಾತ್ರೆ ಜೋರಾಗಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಜಾತ್ರೆ. ಅಲ್ಲಿ ನಡೆಯುತ್ತಿರುವ ಎಲ್ಲ ವಿಚಾರಗಳನ್ನ ಕಣ್ತುಂಬಿಸಿಕೊಂಡು ಬದುಕಿನ ವಿಶೇಷತೆಗಳನ್ನ ಅನುಭವಿಸುವುದಕ್ಕೆ ಸುತ್ತು ಹಾಕುತ್ತಿರುವವರು ಒಂದು ಕಡೆ, ಬದುಕಿನ ಅಗತ್ಯಕ್ಕಾಗಿ ತಯಾರಿಸಿದ...
ಸ್ಟೇಟಸ್ ಕತೆಗಳು (ಭಾಗ ೮೧೯)- ಜಾಗವೊಂದು
ಕಟ್ಟಡ ಒಂದು ನೆಲದಿಂದ ಮೇಲೆದ್ದು ನಿಲ್ಲಬೇಕಾಗಿತ್ತು. ತಲೆಯ ಮೇಲೊಂದು ಸೂರು ಬೇಕಿತ್ತು. ಸೂರಿನ ಒಳಗೆ ಆಶ್ರಯ ಪಡೆದು ಜೀವನವ ಸಾಗಿಸುವುದಕ್ಕಲ್ಲ. ಆ ಸೂರಿನ ಕೆಳಗೆ ಆಗಾಗ ಸೇರಿಕೊಂಡು ಸಮಾಜಕ್ಕೊಂದು ಹೊಸ ರೀತಿಯ ಶಕ್ತಿ ತುಂಬುವ ಕೆಲಸ ಮಾಡುವ ಸಮಯಕ್ಕ...
ಸ್ಟೇಟಸ್ ಕತೆಗಳು (ಭಾಗ ೮೨೦)- ಖಾಲಿ
ನನ್ನ ಬಳಿ ಇರೋದು ಖಾಲಿಯಾದ ಒಂದು ಬಾಟಲ್. ಅದರೊಳಗೆ ಏನು ತುಂಬಿಸಬೇಕು ಅನ್ನೋದನ್ನ ನಾನು ತೀರ್ಮಾನ ಮಾಡಬೇಕಿತ್ತು, ಅದಲ್ಲದೆ ಅದರೊಳಗೆ ಯಾವುದನ್ನು ಎಷ್ಟು ಪ್ರಮಾಣದಲ್ಲಾದರೂ ತುಂಬಿಸಬಹುದು. ನಾನು ಸಿಕ್ಕಿದ್ದನ್ನೆಲ್ಲಾ ತುಂಬಿಸಿಕೊಂಡು ಅದು ಯಾವುದಕ...
ಸ್ಟೇಟಸ್ ಕತೆಗಳು (ಭಾಗ ೮೨೧)- ಕ್ಯಾಲೆಂಡರ್
ಗೋಡೆಯ ಮೇಲೆ ನೇತು ಬಿದ್ದ ಕ್ಯಾಲೆಂಡರ್ ಗೆ ಅಷ್ಟೇನೂ ಬೇಸರವಿಲ್ಲ. ಇನ್ನೇನು ಕೆಲವೇ ದಿನದಲ್ಲಿ ತನ್ನ ಆಯಸ್ಸು ಕಳೆದು ಹೋಗುತ್ತೆ. ಇಷ್ಟು ದಿನದವರೆಗೂ ಜನ ತನ್ನನ್ನು ನೋಡಿ ತಮ್ಮ ಮುಂದಿನ ದಿನಗಳನ್ನ ನಿರ್ಧರಿಸಿದವರು. ಇನ್ನು ಮುಂದೆ ಅದನ್ನ ಬದಿಗೆ ಸ...