ಸ್ಟೇಟಸ್ ಕತೆಗಳು (ಭಾಗ ೮೩೪)- ಪರಿಸ್ಥಿತಿ
ಆ ದಿನ ರಸ್ತೆಯಲ್ಲಿ ಮನೆ ಕಡೆಗೆ ಹೊರಟಿದ್ದ. ಅಪ್ಪನಿಗೆ ಮೈಯಲ್ಲಿ ಹುಷಾರಿಲ್ಲ ಆಸ್ಪತ್ರೆಗೆ ತೋರಿಸಿ ಮದ್ದು ತೆಗೆದುಕೊಂಡು ಅಪ್ಪನನ್ನ ತನ್ನ ಗಾಡಿಯ ಮೇಲೆ ಕೂರಿಸಿಕೊಂಡು ಮನೆ ಕಡೆ ಹೊರಟಿದ್ದ. ದೊಡ್ಡ ಹೈವೇ ಹಿಂದೆ ಕುಳಿತಿದ್ದ ಅಪ್ಪ ಹಾಗೆ ಒಂದು ಕಡೆ...
ಸ್ಟೇಟಸ್ ಕತೆಗಳು (ಭಾಗ ೮೩೫)- ಅನಾಮಿಕ
ದುಡಿಯುವಿಕೆ ಆರಂಭವಾಗಿ ವರ್ಷಗಳು ತುಂಬಾ ದಾಟಿದ್ರು ಕೂಡ ಆತನ ಅನ್ನದ ತಟ್ಟೆ ಇಲ್ಲಿಯವರೆಗೂ ತುಂಬಲೇ ಇಲ್ಲ. ಪ್ರತಿದಿನವೂ ಅರ್ಧ ಹೊಟ್ಟೆಯಲ್ಲಿ ಬದುಕು ಸಾಗಿಸುತ್ತಿದ್ದಾನೆ. ಆದರೆ ಅವನಿಗೆ ಒಂದು ದಿನವೂ ತನ್ನ ಅನ್ನದ ತಟ್ಟೆಯನ್ನು ತುಂಬಿಸಿಕೊಳ್ಳಬೇಕ...
ಸ್ಟೇಟಸ್ ಕತೆಗಳು (ಭಾಗ ೮೩೬)- ಭಾರ
ಬದುಕು ಎಲ್ಲರಿಗೂ ಭಾರವಾಗಿರುತ್ತದೆಯಂತೆ, ನನಗೆ ಅದು ಅಷ್ಟಾಗಿ ಅನುಭವಕ್ಕೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಊರು ತಿರುಗುವ ಕಾರ್ಯಕ್ರಮ ಜೋರಾಗಿ ಇದ್ದುದರಿಂದ ಆ ಊರಿನಲ್ಲಿ ಅವರಿಬ್ಬರನ್ನ ಕಂಡೆ. ದೇಹದಲ್ಲಿ ಅಷ್ಟೇನೂ ಶಕ್ತಿ ಇಲ್ಲದಿದ್ದರೂ ತಮ್ಮ ಶಕ...
ಸ್ಟೇಟಸ್ ಕತೆಗಳು (ಭಾಗ ೮೩೭)- ಮನೆ
ನೀನು ಈ ಮನೆಯಲ್ಲಿ ಎಷ್ಟು ದಿನದಿಂದ ವಾಸಿಸುತ್ತಿದ್ದೀಯಾ? ನನ್ನ ಪ್ರಕಾರ ತುಂಬಾ ಸಮಯದಿಂದ ನೀನು ಇದೆ ಮನೆಯಲ್ಲಿದ್ದೀಯಾ. ಇಷ್ಟರವರೆಗೂ ಮನೆಯನ್ನು ಬದಲಾಯಿಸಿಲ್ಲ. ಹಾಗಿರುವಾಗ ನಿನ್ನ ಮನೆಯ ಪ್ರತಿಯೊಂದು ಆಗು ಹೋಗುಗಳು ನಿನಗೆ ತಿಳಿದಿರಬೇಕಿತ್ತು. ನ...
ಸ್ಟೇಟಸ್ ಕತೆಗಳು (ಭಾಗ ೮೩೮)- ಉತ್ಸವ
ಅವನು ದೇವರಲ್ಲಿ ಬಂದು ಬೇಡಿಕೊಳ್ಳುತ್ತಾನೆ ತಮಗೆ ಒಳಿತನ್ನು ಮಾಡು ಎಂದಲ್ಲ. ದೇವರೇ ಅದೆಷ್ಟು ದಿನ ಅಂತ ಗುಡಿಯೊಳಗೆ ಇರ್ತೀಯಾ? ವರ್ಷದಲ್ಲಿ ಸಾಧ್ಯವಾದಷ್ಟು ಸಲ ದೇವರಲ್ಲಿ ಉತ್ಸವ ಮೂರ್ತಿಯಾಗಿ ಹೊರಗೆ ಬಾ, ನಿನ್ನನ್ನು ಜನ ಆರಾಧಿಸುವಂತೆ, ನಿನ್ನ ಹೆ...
ಸ್ಟೇಟಸ್ ಕತೆಗಳು (ಭಾಗ ೮೩೯)- ಕಾಣೋದು
ಆ ಸಂಭ್ರಮದಿಂದ ಮನ ತುಂಬಿಕೊಳ್ಳುವವರು, ಮನೆ ತುಂಬಿಕೊಳ್ಳುವವರು, ಹೊಟ್ಟೆ ತುಂಬಿಕೊಳ್ಳುವವರು ಎಲ್ಲರೂ ಅಲ್ಲೇ ಓಡಾಡುತ್ತಿದ್ದಾರೆ. ಆ ರಸ್ತೆಯ ಕೊನೆಯಲ್ಲಿ ಒಂದು ಸಣ್ಣ ಅಂಗಡಿಯಿಟ್ಟು ಆತ ಕಾಯುತ್ತಿದ್ದಾನೆ. ಬಣ್ಣ ಬಣ್ಣದ ಮುಖವಾಡಗಳನ್ನ ಮಾರಾಟ ಮಾಡು...
ಸ್ಟೇಟಸ್ ಕತೆಗಳು (ಭಾಗ ೮೪೦)- ಮರ
ಮನೆಯ ಅಂಗಳದಲ್ಲಿ ಬೀಜ ಒಂದನ್ನು ತಂದು ದೊಡ್ಡ ಮರವಾಗುವ ಯೋಚನೆಯಿಂದ ನೆಟ್ಟಿದ್ದರು. ಅದಕ್ಕೆ ಕಾಲಕಾಲಕ್ಕೆ ಸರಿಯಾದ ನೀರು, ಗೊಬ್ಬರ ಎಲ್ಲವನ್ನು ಹಾಕಿದ್ದರು, ಕೆಲವು ದಿನ ಮರೆತಿದ್ದರೂ ಕೂಡ ಆ ಬೀಜ ನಿಧಾನವಾಗಿ ಬೇರುಗಳನ್ನು ಇಳಿಸಿ ಎಲೆಗಳನ್ನು ಬಿಡು...
ಸ್ಟೇಟಸ್ ಕತೆಗಳು (ಭಾಗ ೮೪೧)- ಕಷ್ಟ
ಅವನಿಗೆ ಆ ಊರು ಹೊಸದು. ಅಂದರೆ ಆ ಊರಿನ ಆಚಾರ ವಿಚಾರ ಸಂಪ್ರದಾಯಗಳ ಬಗ್ಗೆ ಒಂದಿನಿತೂ ಆತನಿಗೆ ಅರಿವಿಲ್ಲ. ಯಾಕೆಂದರೆ ಆತ ಇಷ್ಟು ದಿನ ಕಾಡಿನೊಳಗೆ ಬದುಕಿದವ. ಅಲ್ಲೇ ಹಸಿರು ನಡುವೆ ಓಡಾಡುತ್ತಿದ್ದವ ಕಾಂಕ್ರೀಟಿನ ಊರಿಗೆ ಕಟ್ಟಡಗಳ ಬೀಡಿಗೆ ಬಂದು ಇಳಿ...
ಸ್ಟೇಟಸ್ ಕತೆಗಳು (ಭಾಗ ೮೪೨)- ಯಾಕೆ?
ತಲೆಯಲ್ಲಿ ಒಂದಿಷ್ಟು ಯೋಚನೆಗಳು ಬಂದು ವಿವೇಚನೆಗೊಂದು ಅರ್ಥ ಸಿಕ್ಕಿದವು, ನಾನು ಈ ಭೂಮಿಯಲ್ಲಿ ಬದುಕೋದಕ್ಕೆ ಪ್ರಾರಂಭ ಮಾಡಿ ಹಲವು ವರ್ಷಗಳೇ ಕಳೆಯಿತು. ಕಣ್ಣ ಮುಂದೆ ಸಾವಿರಾರು ಘಟನೆಗಳು ನಡೆಯುತ್ತಾ ಇದ್ದರೂ ಉದಾರಣೆಗಳು ದಿನಂಪ್ರತಿ ಕಾಣುತ್ತಿದ್ದ...
ಸ್ಟೇಟಸ್ ಕತೆಗಳು (ಭಾಗ ೮೪೩)- ಮನಸ್ಥಿತಿ
ನಾನು ಮಾಡುವ ಕೆಲಸ, ಓದು ಯಾವುದೂ ಪೂರ್ತಿಯಾಗಲ್ಲ. ನನಗೆ ಸರಿಯಾಗಿ ಅರ್ಥ ಆಗ್ತಾ ಇಲ್ಲ ತುಂಬಾ ದಿನದಿಂದ ಅದರ ಜೊತೆಗೆ ಬದುಕಿದ್ದೇನೆ ಆದರೆ ನಾಳೆ ಏನಾಗುತ್ತೆ, ಅದರ ಪರಿಣಾಮ ಏನು ಅನ್ನೋದು ಕೂಡ ಗೊತ್ತಾಗ್ತಾ ಇಲ್ಲ ಇದು ಯಾಕೆ ಹೀಗೆ? ಈ ಪ್ರಶ್ನೆಯನ್ನ...
ಸ್ಟೇಟಸ್ ಕತೆಗಳು (ಭಾಗ ೮೪೪)- ಗೆಳೆಯಾ
ಕಾಲ ಅಂದ್ರೆ ನೇ ಹೀಗೆನೋ ಏನೋ?, ಯಾವಾಗ ಇಷ್ಟು ಬೇಗ ಮುಂದುವರೆದು ಬಿಟ್ಟೆವು ಗೊತ್ತಾಗಲೇ ಇಲ್ಲ? ನಾನು ಏನೋ ಓದ್ತಾ ಇದ್ದೆ, ಅವನು ಏನೋ ಓದ್ತಾ ಇದ್ದ. ಆದರೆ ನಮ್ಮಿಬ್ಬರ ಮನಸ್ಸು ಮಾತ್ರ ಒಂದೇ ರೀತಿ ಆಲೋಚನೆಗಳಾಗಿದ್ದರಿಂದ ಆಗಾಗ ಜೊತೆ ಸೇರ್ತಾ ಇದ್ವ...
ಸ್ಟೇಟಸ್ ಕತೆಗಳು (ಭಾಗ ೮೪೫)- ಬಾಳೆ ಎಲೆ
ಗಿಡದಲ್ಲಿ ಸೊಂಪಾಗಿ ಬೆಳೆದು ಗಾಳಿಗೆ ತನ್ನ ಮೈಯನ್ನು ಒಡ್ಡಿಕೊಂಡು ಆಗಸಕ್ಕೆ ಮುಖ ಮಾಡಿ ಹಾರುತ್ತಿದ್ದ ಆ ಬಾಳೆ ಎಲೆಗಳನ್ನು ಕತ್ತರಿಸಿ ಅಲ್ಲಿಂದ ಕೊಂಡೊಯ್ದರು. ಅದಕ್ಕೆ ಗೊತ್ತಿಲ್ಲ ಎಲ್ಲಿಗೆ ತಾವು ಹೋಗುತ್ತಿದ್ದೇವೆ ಅನ್ನೋದು. ಎಲ್ಲ ಗೆಳೆಯರನ್ನು...