ಸ್ಟೇಟಸ್ ಕತೆಗಳು (ಭಾಗ ೮೨೨)- ದನಿ
ಕಣ್ಣುಗಳು ಆಸೆಗಳನ್ನ ಇನ್ನಷ್ಟು ಹೆಚ್ಚಿಸಿ ಮನಸ್ಸಿನೊಳಗೆ ಸಂದೇಶಗಳನ್ನು ರವಾನಿಸುತ್ತಿದೆ. ಅಲ್ಲಿ ದಾರಿಯ ಬದಿಯಲ್ಲಿ ಇಟ್ಟ ವಿವಿಧ ರೀತಿಯ ತಿಂಡಿಗಳು, ನಾಲಗೆಗೆ ಇಷ್ಟವಾಗಿ ಹೊಟ್ಟೆ ಒಳಗೆ ಸೇರಿದರೆ ಅದೇನು ಖುಷಿ ಸಿಗಬಹುದು ಅನ್ನೋದು ಒಂದು ಕಡೆ, ಕಾ...
ಸ್ಟೇಟಸ್ ಕತೆಗಳು (ಭಾಗ ೮೨೩)- ಒಳಗಿನವ
ಒಳಗಿನವನನ್ನು ಸಂತೋಷಪಡಿಸಿದ ಹೊರತು ಹೊರಗೆ ಎಷ್ಟೇ ಸಂಭ್ರಮದ ಮುಖವಾಡವ ಧರಿಸಿ ಎಲ್ಲರ ಜೊತೆಗೆ ಖುಷಿಯ ಹಂಚಿಕೊಂಡರೆ ಏನು ಬಂತು? ಒಳಗಿನವನಿಗೆ ಒಂದಿಷ್ಟು ಆಸೆಗಳಿದ್ದಾವೆ, ಆತನಿಗೆ ಒಂದಷ್ಟು ಜನರ ನಡುವೆ ಗುರುತಿಸಿಕೊಳ್ಳಬೇಕೆಂದಾಸೆ, ತಾನು ಮಾಡುತ್ತಿ...
ಸ್ಟೇಟಸ್ ಕತೆಗಳು (ಭಾಗ ೮೨೪)- ಆಲೋಚನೆ
ಅಲ್ಲಿ ಹಾಕಿರುವ ದೊಡ್ಡ ಗಡಿಗಳ ನಡುವೆ ಹಕ್ಕಿಗಳು ಹಾರುತಿವೆ. ಹಕ್ಕಿಗಳಿಗೆ ಯಾರೂ ಕೂಡ ಗಡಿಯ ಬಂಧನವನ್ನ ನೀಡಿಲ್ಲ. ಅವುಗಳು ಆಹಾರವನ್ನು ಅರಸುತ್ತ ಅತ್ತಿಂದಿತ್ತ ಹಾರುತ್ತಾ ಚಲಿಸುತ್ತಿವೆ. ಕಾಡಿಗೋ ನಾಡಿಗೋ ಚಲಿಸುತ್ತಾ ತಮ್ಮದೇ ಊರುಗಳಲ್ಲಿ ನೆಮ್ಮದ...
ಸ್ಟೇಟಸ್ ಕತೆಗಳು (ಭಾಗ ೮೨೫)- ಪಯಣ
ಬಾಂಧವ್ಯದ ಕೊಂಡಿಗಳು ಹಾಗೆಯೇ ಜೋಡಣೆಯಾಗುತ್ತವೆ. ಅದಕ್ಕೆ ವರ್ಷಾನುಗಟ್ಟಲೆಯ ಪರಿಚಯ, ಅವರ ಬಗ್ಗೆ ಸಂಪೂರ್ಣ ತಿಳುವಳಿಕೆ, ಅವರಿಂದ ಆಗುವ ಲಾಭ ನಷ್ಟಗಳ ಅರಿವು ಇರಬೇಕೆಂದೇನೂ ಇಲ್ಲ. ವ್ಯಕ್ತಿಯ ಜೊತೆ ಮುಖತಃ ಭೇಟಿಯಾದಾಗ ಅವರ ಕಣ್ಣುಗಳು, ಅವರ ಮಾತುಕತ...
ಸ್ಟೇಟಸ್ ಕತೆಗಳು (ಭಾಗ ೮೨೬)- ಓಡಾಟ
ದೊಡ್ಡ ಮಹಲಿನ ಊರಿನ ತುಂಬಾ ಕನಸುಗಳು ಸಮಸ್ಯೆಗಳು ಪರಿಹಾರಗಳು ಆಸೆಗಳು ಎಲ್ಲವೂ ಓಡಾಡುತ್ತಿರುತ್ತವೆ, ಹೊಸ ಊರಿಗೆ ಬಂದ ಕಾರಣ ಪರಿಚಯಸ್ತರು ಸಿಗುವರೋ ಎನ್ನುವ ಆಸೆಯಲ್ಲಿ ಎಲ್ಲರ ಕಣ್ಣುಗಳನ್ನು ನೋಡುತ್ತಾ ಪಯಣ ಹೊರಟಿದ್ದೆ. ದಾರಿಯ ತುಂಬೆಲ್ಲ ಪರಿಚಯಕ...
ಸ್ಟೇಟಸ್ ಕತೆಗಳು (ಭಾಗ ೮೨೭)- ದಾರಿ
ಹಾಗೆಯೇ ಕುಳಿತಿದ್ದವಳ ಪಾದದವನ್ನ ಯಾರೋ ಮುಟ್ಟಿದಂತಾಯಿತು. ಇಳಿ ಸಂಜೆ ಹೊತ್ತಲ್ಲಿ ನನ್ನ ಪಾದವನ್ನು ಮುಟ್ಟುತ್ತಿರುವವರು ಯಾರು? ಹಾಗೆ ಕೆಳಗೆ ನೋಡಿದರೆ ಪುಟ್ಟ ಬೆಕ್ಕಿನ ಮರಿ. ಆಗಷ್ಟೇ ಬಿಡುತ್ತಿರುವ ಪಿಳಿಪಿಳಿ ಕಣ್ಣುಗಳು, ಮುದ್ದಾದ ತನ್ನ ಕೈಯಿಂದ...
ಸ್ಟೇಟಸ್ ಕತೆಗಳು (ಭಾಗ ೮೨೮)- ಕಾಲ
ಸಾವಿನ ದಾರಿಯನ್ನ ಆತ ಆಯ್ಕೆ ಮಾಡಿಕೊಂಡಿದ್ದ. ಆ ಕ್ಷಣದಲ್ಲಿ ತಾನು ನಂಬಿದವರು ಜೊತೆಗಿಲ್ಲ ಅನ್ನುವ ಭಾವವೇ ಅವನನ್ನ ಕಾಡಿತ್ತು ಕಾಣುತ್ತೆ. ಕೈಗೆ ಸಿಕ್ಕ ದ್ರಾವಣವನ್ನೇ ಕುಡಿದು ಬಿಟ್ಟು ಒದ್ದಾಡುತ್ತಿದ್ದವನನ್ನು ಗೆಳೆಯರು ಆಸ್ಪತ್ರೆ ಸೇರಿಸಿದರು. ಅ...
ಸ್ಟೇಟಸ್ ಕತೆಗಳು (ಭಾಗ ೮೨೯)- ಆಸ್ಪತ್ರೆ
ಉಳಿಸಬೇಕೆನ್ನುವ ದಾವಂತ ಯಾರಿಗೂ ಇಲ್ಲ. ಹಾಗೆಯೇ ಮನೆಯಲ್ಲಿ ಮಲಗಿ ನರಳುವುದಕ್ಕಿಂತ ಅದನ್ನ ನೋಡಿ ವ್ಯಥೆಪಡುವುದಕ್ಕಿಂತ ಆಸ್ಪತ್ರೆಯ ಒಳಗೆ ಮಲಗಿ ನೋಡಿಕೊಳ್ಳುವವರು ಇದ್ದಾರೋ ಇಲ್ಲವೋ ಅನ್ನೋದನ್ನ ಗಮನದಲ್ಲಿ ಇಟ್ಟುಕೊಳ್ಳದೆ ಹಾಗೆಯೇ ಬಿಟ್ಟುಬಿಡಬಹುದು...
ಸ್ಟೇಟಸ್ ಕತೆಗಳು (ಭಾಗ ೮೩೦)- ತಾಳಿ
ದಾರಿಯಲ್ಲಿ ಕಂಡವರ ಮಾತುಗಳು ಬದುಕಿನ ಹೊಸ ದಾರಿಯನ್ನೇ ತೋರಿಸುತ್ತವೆ. ನಡೆವ ದಾರಿಯಲ್ಲಿ ನಿಂತಿದ್ದವರು ಒಬ್ಬರು ಹಾಗೆಯೇ ತಾವು ಧರಿಸಿದ್ದ ತಾಳಿಯನ್ನು ಕಣ್ಣಿಗೊತ್ತಿಕೊಳ್ಳುತ್ತಿದ್ದರು. ಅದ್ಯಾಕೆ ಹಾಗೆ ಅನ್ನೋದನ್ನ ಕೇಳಿದ್ದಕ್ಕೆ "ನೋಡಿ ಸರ್ ತುಂಬ...
ಸ್ಟೇಟಸ್ ಕತೆಗಳು (ಭಾಗ ೮೩೧)- ನಿರೀಕ್ಷೆ
ಸೂರ್ಯನೇನೊ ಮತ್ತೆ ಮೂಡುತ್ತಾನೇನೋ ನಿಜ. ಆತನ ದಿನಚರಿ ಹುಟ್ಟಿನಿಂದ ಬೆಳಗಿನಿಂದ ಸಂಜೆಯವರೆಗೆ ಮುಂದುವರೆದು ಮತ್ತೆ ಮರುದಿನದ ಬೆಳಗೆ ಕಾಯಕವನ್ನು ಆರಂಭಿಸುತ್ತಾನೆ. ಆದರೆ ಅವರು ಹಾಗಲ್ವಲ್ಲ. ಇಷ್ಟು ದಿನದವರೆಗೆ ದೊಡ್ಡ ಜವಾಬ್ದಾರಿಯನ್ನು ಹೊತ್ತು ಸರ...
ಸ್ಟೇಟಸ್ ಕತೆಗಳು (ಭಾಗ ೮೩೨)- ಮಿನುಗು
ಖಾಲಿ ಆಕಾಶವನ್ನು ದಿಟ್ಟಿಸುತ್ತಾ ಮಿನುಗುವ ನಕ್ಷತ್ರಗಳನ್ನು ಹುಡುಕುತ್ತಿದ್ದೇನೆ. ಪ್ರತಿದಿನವೂ ಇದೇ ಕೆಲಸವನ್ನು ಮಾಡುತ್ತಿಲ್ಲ ಎಂದಲ್ಲ.ದಿನವೂ ನನಗೆ ಹೆಚ್ಚು ಮಿನುಗುವ ನಕ್ಷತ್ರಗಳು ಕಾಣಲಿ ಎನ್ನುವ ಆಸೆ ಅಷ್ಟೇ. ಆದರೆ ಕೆಲವೊಂದು ಕಡೆ ಮಿನುಗುವ ನ...
ಸ್ಟೇಟಸ್ ಕತೆಗಳು (ಭಾಗ ೮೩೩)- ಪಶ್ಚಾತ್ತಾಪ
ಆಗಾಗ ತಡೆದುಕೊಳ್ಳಲಾರದಷ್ಟು ಹೊಟ್ಟೆ ನೋವು ಕಾಡುತ್ತಿತ್ತು. ವಿಪರೀತ ಯಾತನೆಯಲ್ಲಿ ಬದುಕುವುದೇ ಬೇಡ ಅನಿಸುತ್ತಿತ್ತು. ವೈದ್ಯರ ಬಳಿ ಕೇಳಿದಾಗ ಕಿಡ್ನಿ ಕೆಲಸ ಮಾಡ್ತಾ ಇಲ್ಲ ಅನ್ನೋ ಉತ್ತರ ಸಿಕ್ಕಿತು. ಬದುಕು ಸಾಗಿಸಲೇಬೇಕಿತ್ತು ಆಗ ತನ್ನ ಕಿಡ್ನಿಯನ...