ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೩೧ ವೀಕ್ಷಣೆಗಳು
೮೪೧

ಸ್ಟೇಟಸ್ ಕತೆಗಳು (ಭಾಗ ೮೪೬)- ಅಹಂಕಾರ

ತಲೆ ಮೇಲಕ್ಕೆ ಇರೋದ್ದಕ್ಕೆ ಏನೋ ಅಹಂಕಾರ ಅನ್ಮೋದು ಆಗಾಗಾ ಬಂದು ಗೂಡು ಕಟ್ಟಿಕೊಂಡು ವಾಸ ಮಾಡುತ್ತಿತ್ತು ನನ್ನ ತಲೆಯಲ್ಲಿ. ಮನೆಯಲ್ಲಿ ಮಲೋಗದ್ದಕ್ಕೆ ಅಮ್ಮ ಯಾವುದಾದರೂ ಹೊದಿಕೆ ತಂದು ಕೊಟ್ಟಗ ಅದರಲ್ಲಿ ತುಂಬಾ ಆಯ್ಕೆ ಮಾಡಿ ತುಂಬಾ ಸುಂದರವಾಗಿರೋದ್...

ಜನವರಿ ೧೬, ೨೦೨೪ · ೯೧ ವೀಕ್ಷಣೆಗಳು
೮೪೨

ಸ್ಟೇಟಸ್ ಕತೆಗಳು (ಭಾಗ ೮೪೭)- ಹಬ್ಬ - ಭಯ

ಹಬ್ಬ ಎಂದರೆ ಅವನಿಗೆ ತುಂಬಾ ಭಯ. ಅದನ್ನು ಸಂಭ್ರಮದಿಂದ ಆಚರಿಸಬೇಕು, ಮನೆಗೊಂದಿಷ್ಟು ಹೊಸ ಮೆರುಗು ಬರಬೇಕು, ಮಕ್ಕಳಿಗೆ ಹೊಸ ಬಟ್ಟೆ ಸಿಗಬೇಕು, ಹೊಟ್ಟೆಗೊಂದು ಇಷ್ಟು ರುಚಿರುಚಿಯಾಗಿ ಆಹಾರ ಒಳಗಿಳಿಯಬೇಕು, ಆದರೆ ಇದೆಲ್ಲವೂ ಸಾಧ್ಯವಾಗುವುದಕ್ಕೆ ತುಂ...

ಜನವರಿ ೧೭, ೨೦೨೪ · ೬೭ ವೀಕ್ಷಣೆಗಳು
೮೪೩

ಸ್ಟೇಟಸ್ ಕತೆಗಳು (ಭಾಗ ೮೪೮)- ನಾಯಿ

ಆ ನಾಯಿ ಬೀದಿಯಲ್ಲಿ ನಿಂತು ಜೋರಾಗಿ ಅರಚುತ್ತಿದೆ. ರಸ್ತೆಯಲ್ಲಿ ಓಡಾಡುವ ಎಲ್ಲಾ ವಾಹನಗಳನ್ನು ನೋಡಿ ನೋಡಿ ಜೋರು ಜೋರಾಗಿ ಬೊಗಳುತ್ತಿದೆ. ತಾನು ನಿಂತ ಪಕ್ಕದಲ್ಲಿರುವ ಮರದ ಬುಡದ ಬಳಿ ಯಾರಾದರೂ ಬಂದ್ರೆ ಅವರನ್ನು ದೂರಕ್ಕೆ ಓಡಿಸುತ್ತಿದೆ. ಅದರ ಒಂದು...

ಜನವರಿ ೧೮, ೨೦೨೪ · ೯೬ ವೀಕ್ಷಣೆಗಳು
೮೪೪

ಸ್ಟೇಟಸ್ ಕತೆಗಳು (ಭಾಗ ೮೪೯)- ತೊಟ್ಟಿಲು

ಅಲ್ಲಿ ತೊಟ್ಟಿಲುಗಳನ್ನು ಮಾಡುತ್ತಾರೆ. ಪುಟ್ಟ ಮಕ್ಕಳನ್ನ ಅದರ ಮೇಲೆ ಮಲಗಿಸಿ ಜೋಗುಳವನ್ನ ಹಾಡಿ ಅವರ ಚಂದಕ್ಕೆ ಕಾರಣವಾಗುವ ತೊಟ್ಟಿಲನ್ನು ಅಲ್ಲಿ ಮಾಡುತ್ತಾರೆ. ಅದು ಭಗವಂತನಿಗೂ ಗೊತ್ತು. ಭಗವಂತ ತೊಟ್ಟಿಲುಗಳ ಲೆಕ್ಕವನ್ನು ಪ್ರತಿದಿನ ಮಾಡ್ತಾ ಇರ್...

ಜನವರಿ ೧೯, ೨೦೨೪ · ೯೩ ವೀಕ್ಷಣೆಗಳು
೮೪೫

ಸ್ಟೇಟಸ್ ಕತೆಗಳು (ಭಾಗ ೮೫೦)- ನಾಯಿ ಮಾತು

ನನಗೆ ಯಾರಾದರೂ ಈ ಪ್ರಾಣಿಗಳ ಭಾಷೆ ಹೇಳಿಕೊಡಿ ಮಾರ್ರೆ. ಯಾಕಂದ್ರೆ ನಮ್ಮ ಮನೆಯ ಮುಂದಿನ ರಸ್ತೆಯನ್ನ ದಾಟಿದ ನಂತರ ಒಂದು ಸಣ್ಣ ಓಣಿ ಇದೆ. ಅದನ್ನು ದಾಟುವಾಗ ಒಂದಷ್ಟು ಮನೆಗಳು ಅದಾದ ನಂತರ ದೊಡ್ಡ ರಸ್ತೆ ಸಿಗ್ತದೆ. ಹೆಚ್ಚಿನ ಜನ ರಸ್ತೆಯಲ್ಲಿ ಸುತ್ತ...

ಜನವರಿ ೧೯, ೨೦೨೪ · ೧೦೯ ವೀಕ್ಷಣೆಗಳು
೮೪೬

ಸ್ಟೇಟಸ್ ಕತೆಗಳು (ಭಾಗ ೮೫೧)- ಪ್ರಶ್ನೆ

ಪ್ರತಿದಿನವೂ ಕಣ್ಣ ಮುಂದೆ ಕಥೆಗಾಗಿ ಹುಡುಕಾಡುತ್ತಿರುತ್ತೇನೆ. ತುಂಬಾ ಹುಡುಕಾಡಿದರೂ ಈ ದಿನ ಯಾವುದೇ ರೀತಿಯ ಕಥೆ ಸಿಗಲಿಲ್ಲ ಹಾಗಾಗಿ ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಾಗ ನನ್ನ ಹಿಂದಿನ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಇಬ್ಬರ ಮಾತು...

ಜನವರಿ ೨೧, ೨೦೨೪ · ೧೦೦ ವೀಕ್ಷಣೆಗಳು
೮೪೭

ಸ್ಟೇಟಸ್ ಕತೆಗಳು (ಭಾಗ ೮೫೨)- ಅರ್ಥವೇನು?

ನಾನು ಪ್ರತಿ ಸಲವೂ ಏನೇ ಕೆಲಸ ಮಾಡಲಿ ಅವರು ಅದಕ್ಕೆ ಕೊಂಕು ಮಾತನಾಡುತ್ತಾರೆ. ನನ್ನ ಕೆಲಸ ಎಷ್ಟೇ ಸರಿಯಾಗಿದ್ರೂ ಯಾರಿಗೇ ಉಪಯೋಗ ಆಗ್ತಾಯಿದ್ರು ಕೂಡ ಅದರಲ್ಲಿ ತಪ್ಪು ಕಂಡಿಹಿಡಿಯುತ್ತಾರೆ. ಅವರು ಮಾಡಿದ್ದೆ ಸರಿ ಎಂದುಕೊಳ್ಳುತ್ತಾರೆ. ನಾನು ಮಾಡಿದ...

ಜನವರಿ ೨೨, ೨೦೨೪ · ೮೮ ವೀಕ್ಷಣೆಗಳು
೮೪೮

ಸ್ಟೇಟಸ್ ಕತೆಗಳು (ಭಾಗ ೮೫೩)- ಆಕೆಯ ನೋವು

ಅವಳು ತುಂಬಾ ರೋಸಿ ಹೋಗಿದ್ದಾಳೆ. ಕುದ್ದು ಹೋಗಿದ್ದಾಳೆ ನೋವನ್ನ ಅನುಭವಿಸಿ ಅನುಭವಿಸಿ ಜಡ್ಡು ಕಟ್ಟಿದ್ದಾಳೆ. ವಯಸ್ಸು ತುಂಬಾ ಸಣ್ಣದು. ಆ ಸಮಯದಲ್ಲಿ ಮನೆಗೆ ಬರುವ ಪಕ್ಕದ ಮನೆಯ ಅಂಕಲ್ ವಿಪರೀತವಾಗಿ ಆಕೆಯನ್ನು ಮುದ್ದಿಸುತ್ತಿದ್ದರು. ಆಕೆ ಅದೆಷ್ಟೇ...

ಜನವರಿ ೨೩, ೨೦೨೪ · ೧೧೩ ವೀಕ್ಷಣೆಗಳು
೮೪೯

ಸ್ಟೇಟಸ್ ಕತೆಗಳು (ಭಾಗ ೮೫೪)- ಚಿನ್ಮಯ ರೂಪ

ಶತ ಶತಮಾನಗಳ ಹಿಂದಿನಿಂದಲೂ ಕಾಲ ಗರ್ಭದ ಒಳಗೆ ಹುದುಗಿ ಹೋಗಿದ್ದ ಆ ಕಲ್ಲಿಗೆ ಮನಸ್ಸಿನೊಳಗೆ ಸಣ್ಣ ತಲ್ಲಣ. ತನ್ನ ಬದುಕಿನ ಅರ್ಥವೇನು ಈ ಭೂಮಿಯಲ್ಲಿ ನೆಲವನ್ನ ಗಟ್ಟಿಯಾಗಿ ಹಿಡಿದಿಡುವುದಕ್ಕೆ ಬಂದಿದ್ದೇನೆಯೇ? ನೆಲವನ್ನ ಇನ್ನಷ್ಟು ಗಟ್ಟಿಗೊಳಿಸುವುದ್...

ಜನವರಿ ೨೩, ೨೦೨೪ · ೧೧೩ ವೀಕ್ಷಣೆಗಳು
೮೫೦

ಸ್ಟೇಟಸ್ ಕತೆಗಳು (ಭಾಗ ೮೫೫)- ಹೀಗೂನಾ?

ಆ ಊರುಗಳ ನಡುವೆ ಜನರಿಗೆ ಚಲಿಸುವುದಕ್ಕೆ ಅಂತ ಬಸ್ಸೊಂದನ್ನು ಊರಿನ ಯಜಮಾನ ನಿಗದಿ ಮಾಡಿದ್ದ. ಆ ಬಸ್ಸಿನಲ್ಲಿ ಜನ ಹೋಗ್ತಾ ಬರುತ್ತಾ, ಇರುತ್ತಾರೆ. ಬಸ್ಸಿನಲ್ಲಿ ಸಿಕ್ಕಿದ ಹಣದಿಂದ ಒಂದಷ್ಟು ಪಾಲು ಯಜಮಾನನಿಗೂ ಇನ್ನೊಂದು ಪಾಲು ಅದನ್ನು ಚಲಾಯಿಸುವವನಿ...

ಜನವರಿ ೨೫, ೨೦೨೪ · ೭೭ ವೀಕ್ಷಣೆಗಳು
೮೫೧

ಸ್ಟೇಟಸ್ ಕತೆಗಳು (ಭಾಗ ೮೫೬)- ಕೂಗು

ನನ್ನ ಅಮ್ಮನನ್ನ ನೀವೆಲ್ಲರೂ ಸೇರಿ ಯಾಕೆ ಕೊಂದಿರಿ? ಅವರೇನು ತಪ್ಪು ಮಾಡಿದ್ದಾರೆ? ನನಗೆ ಆಹಾರ ತರಬೇಕು ಅನ್ನೋ ಕಾರಣಕ್ಕೆ ಅವರು ಸುತ್ತಮುತ್ತ ಆಹಾರವನ್ನು ಹುಡುಕುತ್ತಾ ಹೊರಟಿದ್ದರು. ನಮ್ಮ ಕಾಡನ್ನ ಹೇಗೂ ನೀವು ನಿಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂ...

ಜನವರಿ ೨೬, ೨೦೨೪ · ೯೪ ವೀಕ್ಷಣೆಗಳು
೮೫೨

ಸ್ಟೇಟಸ್ ಕತೆಗಳು (ಭಾಗ ೮೫೭)- ಹಾರುವ ಮಂಗ

ಆ ಮರದಲ್ಲಿ ತುಂಬಾ ಹಣ್ಣುಗಳು. ಆ ಮರ ತುಂಬಾ ಹಣ್ಣುಗಳನ್ನು ಬಿಡ್ತಾ ಇತ್ತು. ಅಲ್ಲಿ ಅದೊಂದೇ ಮರವಲ್ಲ ಅಂತಹ ಕೆಲವಾರು ಮರಗಳು ಆ ಸ್ಥಳದಲ್ಲಿದ್ದವು. ಆ ಹಣ್ಣುಗಳನ್ನು ತಿನ್ನೋದಕ್ಕಂತಲೇ ಮಂಗಗಳು ವಾಸವಾಗಿದ್ದವು. ಆದರೆ ಮಂಗಗಳಿಗೆ ಯಾವ ಮರವನ್ನು ನಿಗದ...

ಜನವರಿ ೨೭, ೨೦೨೪ · ೯೦ ವೀಕ್ಷಣೆಗಳು