ಸ್ಟೇಟಸ್ ಕತೆಗಳು (ಭಾಗ ೮೮೨)- ಕಾಲಹರಣ
ಅದೊಂದು ತುಂಬಾ ದೊಡ್ಡ ಗೋಡೌನು. ಅದರಲ್ಲಿ ಹಲವಾರು ಜನ ಸಾಧಕರ ದೊಡ್ಡ ಪುಸ್ತಕಗಳನ್ನ ಇಡಲಾಗಿದೆ, ಜೊತೆಗೆ ಸೋತವರ ಪುಸ್ತಕಗಳನ್ನು ಅಲ್ಲಿ ಶೇಖರಿಸಿ ಇಡಲಾಗಿದೆ. ನಮಗೆ ಬೇಕಾದರೆ ಯಾವ ಪುಸ್ತಕವನ್ನು ಬೇಕಾದರೂ ಓದಿ ನೋಡಬಹುದು. ಅದರಲ್ಲಿ ನಮ್ಮ ಜೀವನಕ್ಕ...
ಸ್ಟೇಟಸ್ ಕತೆಗಳು (ಭಾಗ ೮೮೩)- ಪಶ್ಚಾತ್ತಾಪ
ಹೊಸದೊಂದು ಕೊಠಡಿಯ ಒಳಗಡೆ ಪಶ್ಚಾತಾಪ ಪಡುವವರಿಗೆ ಮಾತ್ರ ಎಂದು ಬೋರ್ಡ್ ನೇತು ಹಾಕಲಾಗಿದೆ. ಆಲ್ಲಿ ಸ್ಥಳಾವಕಾಶದ ಕೊರತೆಯಿಂದ ಇನ್ನೊಂದಷ್ಟು ಕೊಠಡಿಗಳನ್ನು ನಿರ್ಮಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಪಶ್ಚಾತಾಪ ಅನ್ನೋದು ಸಂಜೆ ಹೊತ್ತಲ್ಲಿ ಮನ...
ಸ್ಟೇಟಸ್ ಕತೆಗಳು (ಭಾಗ ೮೮೪)- ಅಯ್ಯೋ
ನೋಡಿ ನಮ್ಮ ಸಮಾಜ ಹಾಳಾಗಿದೆ, ಮೊದಲಿನ ಹಾಗೆ ಏನು ಇಲ್ಲ. ಈ ಸಿಕ್ಕಾಪಟ್ಟೆ ರೀಲ್ಸ್ ಗಳನ್ನು ಮಾಡಿಕೊಂಡು ಯಾರದು ಮಾತುಗಳಿಗೆ ತಾವು ತುಟಿಯಲ್ಲಾಡಿಸುತ್ತಾ ಯಾವುದೋ ಹಾಡಿಗೆ ಅರ್ಧಂಬರ್ಧ ಬಟ್ಟೆ ಹಾಕಿ ಕುಣಿಯುತ್ತ ಕ್ಷಣದಲ್ಲಿ ಪ್ರಸಿದ್ಧಿಗೆ ಬರಬೇಕು ಅನ...
ಸ್ಟೇಟಸ್ ಕತೆಗಳು (ಭಾಗ ೮೮೫)- ತಪ್ಪು
ತಪ್ಪು ಹಲವು ಸಮಯದಿಂದ ದಾರಿ ಗೊತ್ತಾಗದೆ ಅಡ್ಡಾದಿಡ್ಡಿಯಾಗಿ ಓಡಾಡ್ತಾ ಇದೆ. ಅದನ್ನ ಯಾರು ಕೂಡ ಧೈರ್ಯವಾಗಿ ಒಪ್ಪಿಕೊಳ್ಳದೇ ಇರುವುದಕ್ಕೆ ತಪ್ಪು ಬೇಸರಿಸಿಕೊಂಡಿದೆ. ತಪ್ಪನ್ನು ಮಾಡುವಾಗ ಇರುವ ಧೈರ್ಯ ತಪ್ಪನ್ನ ಒಪ್ಪಿಕೊಳ್ಳುವಾಗ ಇರದಿದ್ದನ್ನ ನೋಡಿ...
ಸ್ಟೇಟಸ್ ಕತೆಗಳು (ಭಾಗ ೮೮೬)- ಬಲಿಪಶು
ಸತತವಾಗಿ ಹುಡುಕಾಟ ಆರಂಭವಾಗಿದೆ, ಬಲಿಪಶುಗಳಿಗಾಗಿ. ಬಲಿಬಶುಗಳು ಪ್ರಶ್ನೆ ಮಾಡಬಾರದು, ಅನುಸರಿಸಬೇಕು. ಕೊನೆಯ ಕ್ಷಣದಲ್ಲಿ ಪ್ರಾಣ ಹೋದರು ತಮ್ಮ ಕುಟುಂಬ ಬೀದಿಗೆ ಬಿದ್ದರೂ ಮನೆಯಲ್ಲಿ ಕಷ್ಟ ಪಡುವಂತಹ ಯಾರೇ ಇದ್ದರೂ ಕೂಡ ತಮ್ಮ ದೊರೆ ಹೇಳಿದ ಮಾತಿಗೆ...
ಸ್ಟೇಟಸ್ ಕತೆಗಳು (ಭಾಗ ೮೮೭)- ರೀತು
ಅಮ್ಮ ನನಗೆ ಹೇಗೆ ಪ್ರತಿಕ್ರಿಯೆ ಕೊಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ. ನಿಜ ಹೇಳಬೇಕು ಅಂತ ಅಂದ್ರೆ ತುಂಬಾ ನೋವಾಗ್ತಾ ಇದೆ. ಆದರೆ ಇಷ್ಟು ಜನರ ಮುಂದೆ ನಾನು ಅತ್ತು ಬಿಟ್ಟರೆ... ನೀವೆಲ್ಲರೂ ನನ್ನನ್ನ ಸಮಾಧಾನ ಮಾಡೋಕೆ ಅಂತ ಬರುತ್ತೀರಿ, ಆಗ ಆ ದಿನ...
ಸ್ಟೇಟಸ್ ಕತೆಗಳು (ಭಾಗ ೮೮೮)- ಆತ
ಯಾವತ್ತಿದ್ರೂ ಜೊತೆಗಿರ್ತೀನಿ ಅನ್ನೋ ಮಾತು ದೊಡ್ಡದೇನಲ್ಲ. ಆದರೆ ಅದನ್ನ ಹೇಳಿದ ಕ್ಷಣದಿಂದ ಇಂದಿನವರೆಗೂ ಆತ ಅವಳ ಜೊತೆಗೆ ಗಟ್ಟಿಯಾಗಿ ನಿಂತಿದ್ದ. ಆಕೆಯ ಶಿಕ್ಷಣ ಮುಗಿಯುವ ಹಂತದಲ್ಲಿತ್ತು. ಮನೆಯವರು ಹುಡುಗನನ್ನು ನೋಡಿದರು. ಮದುವೆಯೂ ಆಗಿ ಹೋಯಿತು...
ಸ್ಟೇಟಸ್ ಕತೆಗಳು (ಭಾಗ ೮೮೯)- ಕಾರಣ ನೀನಾ?
ನೀನೇನಾದರೂ ಕಾರಣವಾದೆಯಾ? ಈ ಪ್ರಶ್ನೆಯನ್ನ ಆಗಾಗ ನೀನು ಕೇಳಿಕೊಳ್ಳುತ್ತಾನೆ ಇರಬೇಕು, ಜೊತೆಯಾಗಿದ್ದ ಇಬ್ಬರು ಗೆಳೆಯರು ಕೆಲವು ದಿನದಿಂದ ದೂರವಾಗಿದ್ದಾರೆ ಅದಕ್ಕೆ ನೀನೇನಾದ್ರೂ ಕಾರಣವಾದೆಯಾ? ಗಟ್ಟಿಯಾಗಿದ್ದ ತಂಡದ ನಡುವೆ ಒಂದಷ್ಟು ಬಿರುಕುಗಳು ಕಾ...
ಸ್ಟೇಟಸ್ ಕತೆಗಳು (ಭಾಗ ೮೯೦)- ಸುಡುವಿಕೆ
ಓ ಮಾರಾಯ ನಿನಗೆ ಯಾಕೆ ಇನ್ನೂ ಅರ್ಥ ಆಗ್ಲಿಲ್ಲ. ಕಾಲ ಬದಲಾಗಿದೆ. ಮೊದಲೆಲ್ಲಾ ಚಳಿ ಕಾಯಿಸಿಕೊಳ್ಳುವುದಕ್ಕೆ ಒಂದು ಕಡೆ ಬೆಂಕಿ ಹಚ್ಚಿಸುತ್ತಾ ಕುಳಿತುಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೆ ಅಷ್ಟೇನೂ ಚಳಿ ಇಲ್ಲದ ಕಾರಣ ಕೆಲವೊಂದಷ್ಟು ಜನರ ಸುತ್ತಮುತ...
ಸ್ಟೇಟಸ್ ಕತೆಗಳು (ಭಾಗ ೮೯೧)- ಅರ್ಥವೇನು?
ಬಿಸಿಲು ತುಂಬಾ ಜೋರಾಗಿದೆ. ನೆರಳಿನಲ್ಲಿ ನಡೆಯಲೇಬೇಕು. ಸುತ್ತ ಸಾಲುಮರಗಳು. ಹಾಗೆ ನೆರಳಲ್ಲಿ ನಡೆಯುತ್ತಿರುವನಿಗೆ ತಲೆ ಎತ್ತಿ ನೋಡಿದರೆ ಮರಗಳ ಎಲೆಗಳೆಲ್ಲ ಬರೀ ಕಪ್ಪಾಗಿ ಕಾಣುತ್ತಿವೆ. ಆ ಮರದಲ್ಲಿ ಬಣ್ಣದ ಹೂವುಗಳಿವೆ ಅಂತೆ, ಜೊತೆಗೆ ತುಂಬಾ ಸಿಹಿ...
ಸ್ಟೇಟಸ್ ಕತೆಗಳು (ಭಾಗ ೮೯೨)- ಉರಿ
ಹೊಟ್ಟೆಯ ಒಳಗೆ ಬೆಂಕಿಯನ್ನು ಹಚ್ಚಿದವರಾರು? ನನ್ನ ಮನಸ್ಸಿನೊಳಗೆ ಸಣ್ಣ ಕಿಡಿಯನ್ನು ತಾಗಿಸಿಬಿಟ್ಟವರಾರು? ಗೊತ್ತಿಲ್ಲ ಮೊನ್ನೆಯಿಂದ ವಿಪರೀತವಾಗಿ ಉರಿಯುತ್ತಾ ಇದೆ. ನನ್ನ ಜೊತೆಗೆ ಓದಿದವರಿಗೆ ಅವರು ಮಾಡುವ ಕೆಲಸದಿಂದ ತಿಂಗಳಿಗೆ ನನಗಿಂತ ಹೆಚ್ಚು ಸ...
ಸ್ಟೇಟಸ್ ಕತೆಗಳು (ಭಾಗ ೮೯೩)- ತಪ್ಪಿದ ಮಾತು
ಆತ ಉತ್ತಮ ಮಾತುಗಾರ ಅಷ್ಟು ಮಾತ್ರವಲ್ಲ ಹಲವಾರು ವಿಚಾರಗಳನ್ನ ಜನರಿಗೆ ಸುಲಭವಾಗಿ ಅರ್ಥ ಮಾಡಿಸುವುದು ಕೂಡ ಅವನಿಗೆ ತಿಳಿದಿತ್ತು. ಸಮಾಜದ ಹಲವು ಸಮಸ್ಯೆಗಳನ್ನ ಆತ ನೇರವಾಗಿ ಜನರಿಗೆ ಅರ್ಥ ಮಾಡಿಸ್ತಾ ಇದ್ದ. ಅದರಿಂದ ಜನ ಬದಲಾಗುತ್ತಿದ್ದರು. ಇತ್ತೀಚ...