ಸ್ಟೇಟಸ್ ಕತೆಗಳು (ಭಾಗ ೯೧೮)- ದೊಡ್ಡವ
ಅವನು ಬೃಹದಾಕಾರದ ವ್ಯಕ್ತಿ. ದೊಡ್ಡ ದೊಡ್ದ ಬೆರಳುಗಳು, ದೊಡ್ಡದಾದ ತಲೆ, ನಾನವನ ಬಳಿ ನಿಂತರೆ ಆತನ ಮೊಣಕಾಲಿನ ಬಳಿಗೆ ಬರುತ್ತೇನೆ. ಜನ ಸೇರುವಲ್ಲಿಗೆ ಆತ ಬಂದೇ ಬರ್ತಾನೆ. ಆದರೆ ನಿಜ ವಿಷಯ ಏನು ಗೊತ್ತಾ ಆತನಿಗೆ ಸ್ವಂತವಾಗಿ ನಡೆದಾಡುವುದಕ್ಕೆ ಸಾಧ್...
ಸ್ಟೇಟಸ್ ಕತೆಗಳು (ಭಾಗ ೯೧೯)- ನಾಲಗೆ
ಆ ನಾಲಗೆಯೊಂದು ಸ್ವಚ್ಛವಾಗಬೇಕು ಅಂತ ಬಯಸ್ತಾ ಇತ್ತು. ಕಾರಣ ಇಷ್ಟೇ ಬೇರೆ ಬೇರೆ ರೀತಿಯ ಒಗರು ಕಹಿ ಎಲ್ಲ ರಸಗಳನ್ನ ಆಸ್ವಾದಿಸಿ ಮನಸ್ಸಿಗೆ ಸಂದೇಶ ರವಾನಿಸ್ತಾ ಇದ್ದಂತಹ ನಾಲಿಗೆ ಇತ್ತೀಚಿನಿಂದ ಒಂದಷ್ಟು ಹೊಸ ಹೊಸ ವಿಚಾರಗಳನ್ನು ಮಾತನಾಡುವುದಕ್ಕೆ ಪ...
ಸ್ಟೇಟಸ್ ಕತೆಗಳು (ಭಾಗ ೯೨೦)- ಹೆಸರು
ನಾನು ಎಷ್ಟೇ ಕೆಲಸ ಮಾಡಿದರೂ ಮನ್ನಣೆಗಳು ಸಿಗ್ತಾ ಇಲ್ಲ. ಯಾರೂ ನನ್ನನ್ನ ಗುರುತಿಸ್ತಾ ಇಲ್ಲ. ಮಾಡಿದ ಕೆಲಸಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸುವವರು ಸಿಗ್ತಾ ಇಲ್ಲ. ಹೀಗಿದ್ದಾಗ ಇನ್ನೊಂದಿಷ್ಟು ಕೆಲಸ ಯಾಕೆ ಮಾಡಬೇಕು ಅನ್ನೋ ಯೋಚನೆ ಮನಸಲ್ಲಿ ಕಾಡು...
ಸ್ಟೇಟಸ್ ಕತೆಗಳು (ಭಾಗ ೯೨೧)- ಮರ
ಅದೆಷ್ಟು ಅಂತ ತಾಳಿ ಕೊಳ್ಳುವುದು. ನೋವನ್ನು ಸಹಿಸಿ ಒಂದಲ್ಲ ಒಂದು ದಿನ ಸಿಡಿಯಲೇ ಬೇಕಲ್ವಾ? ಆದರೆ ಅನಗತ್ಯ ಸಿಡಿಯುವ ಜಾಯಮಾನ ನನ್ನದಲ್ಲ. ಆದರೆ ನಿಮಗಾದರೂ ಅರ್ಥವಾಗಬೇಕಲ್ಲ. ನೀವು ಇಳಿಸದೇ ಇದ್ದರೂ ಬೀಜ ನೆಲಕ್ಕೆ ಬಿದ್ದು ಹದವಾದ ಮಣ್ಣಿದ್ದ ಕಾರಣ...
ಸ್ಟೇಟಸ್ ಕತೆಗಳು (ಭಾಗ ೯೨೨)- ಕತ್ತಲೆ ಬೆಳಕು
ನಾನು ಎಷ್ಟು ಸಾಮರ್ಥ್ಯಗಳನ್ನು ನನ್ನೊಳಗೆ ತುಂಬಿಸಿಕೊಳ್ಳಬೇಕು, ಯಾವ ಯಾವ ಸಾಮರ್ಥ್ಯಗಳು ನನ್ನೊಳಗೆ ಗಟ್ಟಿಯಾಗಿ ಸ್ಥಿರವಾಗಿರಬೇಕು, ಇದನ್ನ ನಾನು ಹೇಗೆ ಅರ್ಥ ಮಾಡಿಕೊಳ್ಳುವುದು ಒಂದು ಗೊತ್ತಾಗ್ತಾ ಇಲ್ಲ. ಈ ಪ್ರಶ್ನೆಗೆ ಉತ್ತರ ಬೇಕಿತ್ತು.ಕಾರಣ ಮು...
ಸ್ಟೇಟಸ್ ಕತೆಗಳು (ಭಾಗ ೯೨೩)- ಬದಲಾವಣೆ
ವಯಸ್ಸು ಹೆಚ್ಚಾಗ್ತಾ ಹೋದ ಹಾಗೆ ಕಿವಿ ಹಾಗೂ ಮನಸ್ಸಿಗೆ ಹೊಸ ಹೊಸತು ರುಚಿಸುತ್ತದೆ ಎಂದುಕೊಳ್ಳುತ್ತೇನೆ. ಸಣ್ಣ ವಯಸ್ಸಿನಲ್ಲಿ ಯಾವುದೆಲ್ಲ ಪ್ರಿಯವಾಗ್ತಾ ಇದೆಯೋ ಅದೀಗ ಆಪ್ತವಾಗ್ತಾ ಇಲ್ಲ. ನನ್ನದು ಅನ್ನಿಸ್ತಾ ಇಲ್ಲ. ಅಂದು ಅಮ್ಮ ಹಾಡುತ್ತಿದ್ದ ಜೋ...
ಸ್ಟೇಟಸ್ ಕತೆಗಳು (ಭಾಗ ೯೨೪)- ಬಲಬೇಕು
ಅದ್ಯಾರೋ ದೊಡ್ಡವರೊಂದು ಕಡೆ ಹೇಳಿದ್ರು. ಗುರುತ್ವಾಕರ್ಷಣ ಬಲ ಇದ್ದರೆ ಸಾಕು, ಈ ನೆಲದ ಮೇಲೆ ಗಟ್ಟಿಯಾಗಿ ನಡೆಯಬಹುದು ಅಂತ. ಅದನ್ನೇ ನಂಬಿದ್ದೆ ನಾನು. ಅದು ಒಂದಷ್ಟು ಸಮಯದವರೆಗೆ ಆಗಬಹುದು. ಆದರೆ ಕಾಲಕ್ರಮೇಣ ಹೆಚ್ಚು ಸಮಯದವರೆಗೆ ಗಟ್ಟಿಯಾಗಿ ನಡೆಯ...
ಸ್ಟೇಟಸ್ ಕತೆಗಳು (ಭಾಗ ೯೨೫)- ವಾದ
"ನೀವು ನನ್ನ ಜೊತೆ ವಾದ ಮಾಡುವುದಕ್ಕೆ ಬರಬೇಡಿ, ನನ್ನಲ್ಲೊಂದು ಕನ್ನಡಕ ಇದೆ. ಅದರಲ್ಲಿ ನನಗೆ ಎಲ್ಲವೂ ಕಾಣಿಸುತ್ತದೆ ಮತ್ತು ನನ್ನ ಕನ್ನಡಕದ ಒಳಗೆ ನನಗೆ ಏನೆಲ್ಲ ಕಾಣಿಸುತ್ತದೆ ಅಲ್ವಾ ಅದು ಮಾತ್ರ ಸತ್ಯ. ಯಾಕೆಂದರೆ ನನಗೆ ಒಂದಷ್ಟು ಅನುಭವ ಇದೆ. ಯ...
ಸ್ಟೇಟಸ್ ಕತೆಗಳು (ಭಾಗ ೯೨೬)- ತಿಳಿಸುವಿರಾ?
ಆ ಮನೆಯ ಗೋಡೆಯಲ್ಲೊಂದು ಭಾವಚಿತ್ರವನ್ನು ನೇತು ಹಾಕಲಾಗಿದೆ. ಅದೊಂದು ಗುಂಪಾಗಿ ತೆಗೆದ ಚಿತ್ರ. ಎಲ್ಲರ ಮುಖದಲ್ಲಿ ನಗು ಸಂಚರಿಸುತ್ತಿದೆ.ಕಣ್ಣುಗಳು ಮಿನುಗುತ್ತಿವೆ. ಉತ್ಸಾಹವೇ ಅವರ ಜೀವನದ ಪರಮ ದ್ಯೇಯವಾಗಿರುವ ಚಿತ್ರ ಗೋಡೆಯಲ್ಲಿ ನಮ್ಮನ್ನೇ ನೋಡುತ...
ಸ್ಟೇಟಸ್ ಕತೆಗಳು (ಭಾಗ ೯೨೭)- ಬಿಸಿಲು
ನನ್ನ ಬಳಿ ವಿಳಾಸವು ಇಲ್ಲ, ಮೊಬೈಲ್ ಸಂಖ್ಯೆಯೂ ಇಲ್ಲ. ಇಲ್ಲವಾದರೆ ಖಂಡಿತ ಒಂದು ಪತ್ರವಾದರೂ ಬರೆತಿದ್ದೆ, ಮೊಬೈಲಲ್ಲಿ ಕರೆ ಮಾಡಿ ಆದ್ರೂ ತಿಳಿಸುತ್ತಿದ್ದೆ. ಸಮಸ್ಯೆ ಎಲ್ಲಿಂದ ಆರಂಭವಾಗಿದೆ ಯಾರಿಂದ ಆರಂಭವಾಗಿದೆ ಅವರಿಗೆ ತಿಳಿಸಿದರೆ ಅವರೊಂದು ಪರಿ...
ಸ್ಟೇಟಸ್ ಕತೆಗಳು (ಭಾಗ ೯೨೮)- ಭಾಷೆ
ಅವರ ಮಾತು ನನಗರ್ಥವಾಗಲಿಲ್ಲ. ಯಾಕೆಂದರೆ ಆ ನಾಲ್ಕು ಜನರ ಪರಿಚಯ ಇದೆ ಹೊರತು ಅವರ ಭಾಷೆ ತಿಳಿದವನಲ್ಲ. ಅವರು ನನ್ನ ದಿನಚರಿಯ ಭಾಗವಾಗಿದ್ದಾರೆ. ಪ್ರತಿದಿನವೂ ಅವರನ್ನ ನೋಡಿಯೇ ನನ್ನ ದಿನ ಆರಂಭವಾಗುವುದು. ಹೀಗೆ ದಿನಗಳು ಉರುಳಿದವು. ಕೆಲವೊಂದು ದಿನ...
ಸ್ಟೇಟಸ್ ಕತೆಗಳು (ಭಾಗ ೯೨೯)- ಕಾಡು
ದಿನಂಪ್ರತಿಯಂತೆಯೇ ಬದುಕಿದ್ದವನಿಗೆ ಆ ದಿನದ ಕಾಡಿನ ನಡುವಿನ ಪರಿಚಯವಿಲ್ಲದ ಹೂವೊಂದರ ಕಂಡಾಗ ತನ್ನ ಬದುಕಿನ ರೀತಿ ಬದಲಾಗಬೇಕು ಅನ್ನಿಸ್ತು. ಹಾಗೆ ಎಲ್ಲರಿಗೂ ಅನ್ನಿಸಿವುದಿಲ್ಲವಂತೆ, ಅವನಿಗೆ ಹಾಗೆ ಅನ್ನಿಸುವುದ್ದಕ್ಕೆ ಅವನ ಜೀವನದಲ್ಲೇನೂ ಅಂಥಹಾ ಅ...