ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೪೦೮ ವೀಕ್ಷಣೆಗಳು
೯೪೯

ಸ್ಟೇಟಸ್ ಕತೆಗಳು (ಭಾಗ ೯೫೪)- ಕಾರ್ಮಿಕರ ದಿನ

ದೊಡ್ಡ ಕಟ್ಟಡದ ಒಳಗೆ ಕುಳಿತುಕೊಳ್ಳುವುದಕ್ಕೆ ಸಾವಕಾಶ ವ್ಯವಸ್ಥೆ ಇದೆ. ದಿನದ ಎಲ್ಲಾ ಹೊತ್ತು ತಿರುಗುವ ಫ್ಯಾನುಗಳಿದ್ದಾವೆ, ದೇಹವನ್ನು ತಂಪುಗೊಳಿಸುವುದಕ್ಕೆ ಎಸಿಗಳು ಕೆಲಸ ಮಾಡ್ತಾ ಇದ್ದಾವೆ. ಇವೆಲ್ಲವೂ ಆ ಕೊಠಡಿಯ ಒಳಗೆ ಬದುಕುತ್ತಿರುವವರಿಗೆ. ಇ...

ಮೇ ೦೩, ೨೦೨೪ · ೧೩೩ ವೀಕ್ಷಣೆಗಳು
೯೫೦

ಸ್ಟೇಟಸ್ ಕತೆಗಳು (ಭಾಗ ೯೫೫)- ನೀನೇ

ನಾನು ಇನ್ನೊಂದಷ್ಟೇನೋ ಹೊಸತನ್ನು ಮಾಡಬೇಕು ಅಂದುಕೊಂಡಿದ್ದೇನೆ, ನನ್ನ ಜೊತೆಗೆ ಬರುವವರು ಯಾರು ಇಲ್ಲ, ನನ್ನಲ್ಲಿ ಬೇರೆ ಬೇರೆ ರೀತಿಯ ಕನಸುಗಳಿದ್ದಾವೇ, ಆ ಕನಸನ್ನ ಅರ್ಥ ಮಾಡಿಕೊಂಡು ಅದರಂತೆ ನಡೆ ಸರಿ ತಪ್ಪುಗಳನ್ನು ನಾವು ತಿಳಿಸುತ್ತೇವೆ ಅನ್ನುವವ...

ಮೇ ೦೪, ೨೦೨೪ · ೧೨೧ ವೀಕ್ಷಣೆಗಳು
೯೫೧

ಸ್ಟೇಟಸ್ ಕತೆಗಳು (ಭಾಗ ೯೫೬)- ಶಿವ

ಬೆಳಗೆದ್ದ ಕೂಡಲೇ ತನ್ನ ಪಕ್ಕದಲ್ಲಿ ಮಲಗಿರುವ ಪುಟ್ಟ ಶಿವನ ಪ್ರತಿರೂಪವನ್ನು ನೋಡುತ್ತಾ ಒಂದು ಸಲ ಕಣ್ಮುಚ್ಚಿ ಆ ಭಗವಂತನನ್ನ ಧ್ಯಾನಿಸಿ ತನ್ನ ಕೆಲಸದ ಕಡೆಗೆ ಹೊರಡುವುದು ಅವಳ ವಾಡಿಕೆ. ಆಕೆಯ ದಿನಚರಿಯಲ್ಲಿ ಪುಟ್ಟ ಶಿವ ಅವಳ ಜೀವನದ ಭಾಗವಾಗಿರುವ ಗಳ...

ಮೇ ೦೪, ೨೦೨೪ · ೧೫೨ ವೀಕ್ಷಣೆಗಳು
೯೫೨

ಸ್ಟೇಟಸ್ ಕತೆಗಳು (ಭಾಗ ೯೫೭)- ಸರಿ ತಪ್ಪು

ಇಷ್ಟೊಂದು ತಪ್ಪುಗಳು ನನ್ನಿಂದ ಆಗ್ತಾ ಇದೆ. ಇದನ್ನೆಲ್ಲ ಸರಿ ಮಾಡೋದು ಯಾವಾಗ? ಹೀಗೆ ತಪ್ಪು ಮಾಡ್ತಾ ಹೋಗ್ತಾನೆ ಇದ್ರೆ ನನಗೆ ಮುಂದೆ ತುಂಬಾ ಕಷ್ಟ ಇದೆ ಅಲ್ವಾ? ಹೀಗೆ ಅವನ ಯೋಚನೆಗಳು ಸಾಗ್ತಾ ಇತ್ತು. ಅವನಿನ್ನು ಶಾಲೆ ಮೆಟ್ಟಿಲು ದಾಟಿ ಕಾಲೇಜು ಮೆ...

ಮೇ ೦೬, ೨೦೨೪ · ೧೧೩ ವೀಕ್ಷಣೆಗಳು
೯೫೩

ಸ್ಟೇಟಸ್ ಕತೆಗಳು (ಭಾಗ ೯೫೮)- ಚಪ್ಪರ

ಮನೆಯಂಗಳದಲ್ಲಿ ಚಪ್ಪರವೊಂದನ್ನ ಹಾಕುವಾಗಲೇ ಕೆಟ್ಟ ಸೂಚನೆಗಳು ಮೂಡಲಾರಂಭಿಸಿದವು. ಮನೆಯವರಿಗೆ ಒಂದು ತರಹದ ಕಳವಳ. ಆದರು ದೇವರ ಮೇಲೆ ಭಾರ ಹಾಕಿ ಮನೆಯ ಮದುವೆಗೆ ಸಂಭ್ರಮದಿಂದ ಕೆಲಸ ಕೈಗೆತ್ತಿಕೊಂಡು ಎಲ್ಲರೂ ಸಹಕಾರದಿಂದ ಅಂಗಳದ ತುಂಬೆಲ್ಲ ಗಟ್ಟಿ ಚಪ...

ಮೇ ೦೭, ೨೦೨೪ · ೯೮ ವೀಕ್ಷಣೆಗಳು
೯೫೪

ಸ್ಟೇಟಸ್ ಕತೆಗಳು (ಭಾಗ ೯೫೯)- ಕೂಗು

ನನ್ನಮ್ಮ ಇತ್ತೀಚಿಗೆ ನನಗೆ ಸರಿಯಾಗಿ ಹಾಲು ಕೊಡ್ತಾ ಇಲ್ಲ. ಹೊಟ್ಟೆಗೇನೂ ತಿನ್ನೋಕೆ ಸಿಗ್ತಾ ಇಲ್ಲ. ಅಮ್ಮನ ಬಳಿ ಕೇಳಿದ್ದಕ್ಕೆ ಸುಮ್ಮನೆ ಮೌನವಾಗಿ ಬಿಟ್ಟಿದ್ದಾಳೆ. ಯಾಕೆ ಅಂತ ಗೊತ್ತಿಲ್ಲ ನನ್ನ ನೋವನ್ನ ಯಾರಲ್ಲಿ ಅಂತ ಹೇಳಿಕೊಳ್ಳೋದು, ಪ್ರತಿದಿನ...

ಮೇ ೦೮, ೨೦೨೪ · ೧೩೨ ವೀಕ್ಷಣೆಗಳು
೯೫೫

ಸ್ಟೇಟಸ್ ಕತೆಗಳು (ಭಾಗ ೯೬೦)- ನಂಬಿಕೆ

ಮನೆಯಲ್ಲಿ ತರಾತುರಿಯ ಕೆಲಸವನ್ನು ಬೇಗ ಬೇಗನೆ ಮುಗಿಸಿ ಆ ದಿನ ಮಾಡಬೇಕಿದ್ದ ಕೆಲಸದ ಕಡೆಗೆ ಹೊರಡಲು ತಯಾರಾದರು. ಮಗನನ್ನು ತಯಾರು ಮಾಡಿ ಗಂಡ ಹೆಂಡತಿ ಇಬ್ಬರೂ ಅವನನ್ನು ಶಾಲೆಗೆ ಸೇರಿಸುವುದಕ್ಕೆ ನಡೆದೇಬಿಟ್ರು. ಅಂತಸ್ತುಗಳ ಕಟ್ಟಡ, ಒಳಗೆ ವಿವಿಧ ವಿ...

ಮೇ ೦೯, ೨೦೨೪ · ೧೨೩ ವೀಕ್ಷಣೆಗಳು
೯೫೬

ಸ್ಟೇಟಸ್ ಕತೆಗಳು (ಭಾಗ ೯೬೧)- ಅಂಕಗಳು

ಇವತ್ತು ಅಂಕಗಳೆಲ್ಲವು ಸೇರಿಕೊಂಡು ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ಸಭೆ ಸೇರಿದ್ದವು. ಸಭೆಗೊಂದು ಕಾರಣವೂ ಇತ್ತು. ಆಗಾಗ ನೆನಪಾಗುವ ನಾವು ಈ ದಿನ ಎಲ್ಲರಿಗೂ ತುಂಬಾ ಹತ್ತಿರವಾಗುತ್ತೇವೆ. ಕೆಲವರು ನಮ್ಮನ್ನ ಕಂಡು ಸಂಭ್ರಮ ಪಡುತ್ತಾರೆ, ಕೆಲವರು ಆಶ...

ಮೇ ೧೦, ೨೦೨೪ · ೯೮ ವೀಕ್ಷಣೆಗಳು
೯೫೭

ಸ್ಟೇಟಸ್ ಕತೆಗಳು (ಭಾಗ ೯೬೨)- ಪ್ರಶ್ನೆ

ದೊಡ್ದ ವೇದಿಕೆಯಲ್ಲಿ ಅಜ್ಜಿ ಒಬ್ಬಳನ್ನು ಕರೆಸಿದ್ದಾರೆ. ಅವರ ಸಾಧನೆ ಸನ್ಮಾನಗಳನ್ನು ಎಲ್ಲರೂ ಪ್ರಶಂಸಿಸಿದ್ದಾರೆ. ದೊಡ್ಡ ದೊಡ್ಡ ಕ್ಯಾಮರಾಗಳು, ಲೈಟುಗಳು ಅವರ ಮೇಲೆ ಬಿದ್ದು ಅವರನ್ನು ಇಡೀ ಜಗತ್ತಿಗೇ ತೋರಿಸುತ್ತಿದ್ದಾವೆ. ಆ ಕ್ಷಣದಲ್ಲಿ ಅಲ್ಲಿ ಕ...

ಮೇ ೧೧, ೨೦೨೪ · ೧೧೦ ವೀಕ್ಷಣೆಗಳು
೯೫೮

ಸ್ಟೇಟಸ್ ಕತೆಗಳು (ಭಾಗ ೯೬೩)- ‘ಮಾ’ ದಾರಿ

ಅವಳ ಕಣ್ಣ ತುಂಬಾ ಕನಸುಗಳಿವೆ, ಎಲ್ಲವೂ ಈಗ ಹುದುಗಿ ಕುಳಿತಿವೆ. ಮರೆಯಾಗಿಲ್ಲ. ಶಾಲೆ ಕಾಲೇಜು ಅವಧಿಯಲ್ಲಿ ವೇದಿಕೆ ಏರಿದವಳು. ಎಲ್ಲರ ಕಣ್ಮಣಿ ಆದವಳು. ಯಾವುದಕ್ಕೂ ಹಿಂಜರಿಯದೇ ಊರಲ್ಲಿ ಮನೆ ಮಾತಾದವಳು. ಬಹುಮಾನಗಳನ್ನ ಮನೆ ತುಂಬಾ ತುಂಬಿಸಿ ಮನೆಯವರ...

ಮೇ ೧೨, ೨೦೨೪ · ೮೫ ವೀಕ್ಷಣೆಗಳು
೯೫೯

ಸ್ಟೇಟಸ್ ಕತೆಗಳು (ಭಾಗ ೯೬೪)- ಕ್ರಿಕೆಟ್

ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ನೆಲವೊಂದು ಜನರ ಪಾದ ಸ್ಪರ್ಶವನ್ನು ಬಯಸ್ತಾ ಇತ್ತು. ಆದರೆ ಸುತ್ತ ಬೆಳೆದ ಗಿಡ ಗಂಟಿಗಳಿಂದ ಆ ನೆಲವನ್ನ ಗಮನಿಸುವವರು ಇರಲಿಲ್ಲ. ಒಂದೇ ಒಂದು ಕಾಲದಲ್ಲಿ ಜನರೆಲ್ಲ ಅಲ್ಲಿ ಓಡಾಡುತಾ ಗಟ್ಟಿಯಾದ ಸಂಘಟನೆಯನ್ನು ಕಟ್ಟಿ...

ಮೇ ೧೩, ೨೦೨೪ · ೧೧೨ ವೀಕ್ಷಣೆಗಳು
೯೬೦

ಸ್ಟೇಟಸ್ ಕತೆಗಳು (ಭಾಗ ೯೬೫)- ಕೀ

ಕಳೆದು ಹೋಗಿತ್ತು ನನ್ನ ಬೈಕಿನ ಕೀ. ಅದೆಷ್ಠೇ ಹುಡುಕಾಡಿದರೂ ಸಹ ಎಲ್ಲಿಟ್ಟಿದ್ದೇನೆ ಅನ್ನೋದು ನೆನಪಾಗ್ತಾ ಇಲ್ಲ. ನಾನು ನನ್ನ ವಿದ್ಯಾರ್ಥಿಯ ಕೈಗೆ ಕೊಟ್ಟಿದ್ದೆ ಆತ ಕೆಲಸ ಮುಗಿಸಿ ಮರಳಿ ನನ್ನ ಕೈಗೆ ಕೊಟ್ಟದ್ದು ನೆನಪಿದೆ. ಆದರೆ ಎಲ್ಲಿಟ್ಟಿದ್ದೇನೆ...

ಮೇ ೧೪, ೨೦೨೪ · ೧೩೧ ವೀಕ್ಷಣೆಗಳು