ಸ್ಟೇಟಸ್ ಕತೆಗಳು (ಭಾಗ ೯೩೦)- ವಿಭಾಗ
ಸರಕಾರಕ್ಕೆ ಒಂದು ಪತ್ರ ಹೋಗಿತ್ತು. ಸರಕಾರ ಪತ್ರವನ್ನ ಬಹಳ ತೀವ್ರವಾಗಿ ಪರಿಗಣಿಸಿ ಒಂದು ಹಾಸ್ಟೆಲ್ ಕಟ್ಟುವುದು ಎಂದು ತೀರ್ಮಾನ ಆಯಿತು. ಆದರೆ ಅಲ್ಲೊಂದು ಪ್ರಶ್ನೆ ಇದೆ. ಹಾಸ್ಟೆಲ್ ಕಟ್ಟುವಾಗ ಒಂದೊಂಡು ಜಾತಿಯವರಿಗೆ ಒಂದೊಂದು ಅವಶ್ಯಕತೆ ಅವರವರ ಸ...
ಸ್ಟೇಟಸ್ ಕತೆಗಳು (ಭಾಗ ೯೩೧)- ಕದ್ದ ನೋಟ
ಮುಖವನ್ನ ನಾಲ್ಕು ಸಲ ಸೋಪು ಹಾಕಿ ತಿಕ್ಕಿಕೊಂಡಿದ್ದೇನೆ. ಮೂರು ಬಗೆಯ ಫೇಸ್ ವಾಶ್ ಬಳಸಿದ್ದೇನೆ, ಇವೆಲ್ಲವನ್ನೂ ಹಾಕಿಕೊಳ್ಳುವುದಕ್ಕೆ ಕಾರಣವೂ ಇದೆ. ಇವತ್ತು ಬೆಳಗ್ಗೆ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಾ ಇದ್ದೆ. ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ...
ಸ್ಟೇಟಸ್ ಕತೆಗಳು (ಭಾಗ ೯೩೨)- ಉತ್ತರ
ಆ ಬಟ್ಟೆಗಳು ಅಷ್ಟೇನೂ ಬೇಸರಿಸಿಕೊಂಡಿಲ್ಲ, ನೀರು ನೋಡುವುದು ವರ್ಷಕ್ಕೊಮ್ಮೆಯಾದರೂ, ಬಿಸಿಲನ್ನ ಪ್ರತಿದಿನ ನೋಡಲೇಬೇಕು. ಇಲ್ಲವಾದರೆ ಆ ದಿನ ವೇದಿಕೆ ಏರುವುದಕ್ಕೆ ಆಗುವುದಿಲ್ಲ. ದೇಹದ ಕಸುವನ್ನೆಲ್ಲ ರಂಗದ ಮೇಲೆ ವಿವಿಧ ಕುಣಿತ ಹಾವ ಭಂಗಿಗಳ ಮೂಲಕ ಪ...
ಸ್ಟೇಟಸ್ ಕತೆಗಳು (ಭಾಗ ೯೩೩)- ಆಸೆಗಳು
ಆ ತಂಪು ನೆಲದ ಮೇಲೆ ಬೆಳೆದ ಪುಟ್ಟ ಗಿಡಗಳ ತುದಿಯಲ್ಲಿ ಮಿನುಗುವ ಹೂವುಗಳಿಗೆಲ್ಲ ತಾವೊಂದು ಮಾಲೆಯೊಳಗೆ ಸೇರಿ ಒಬ್ಬನ ಹಾರವಾಗಬೇಕು ಅಂತ ಆಸೆ .ದುಂಬಿಗಳೆಲ್ಲ ಬಂದು ರಸವ ಹೀರುವುದರಿಂದ, ಇನ್ನೊಂದಷ್ಟು ಪ್ರಖರ ಕಾಂತಿಯಿಂದ ಹೂವುಗಳು ಬೆಳಗುತಿವೆ. ಒಬ್ಬ...
ಸ್ಟೇಟಸ್ ಕತೆಗಳು (ಭಾಗ ೯೩೪)- ಪ್ರಶ್ನೋತ್ತರ
ಗಡಿಯಾರದ ಮುಳ್ಳುಗಳು ಆ ಪರಿಧಿಯ ಒಳಗಡೆ ಅದೆಷ್ಟು ಬಾರಿ ಸುತ್ತಿದೆಯೋ ಗೊತ್ತಿಲ್ಲ. ಮನೆಯಲ್ಲಿರುವ ಒಂದಷ್ಟು ಕ್ಯಾಲೆಂಡರ್ ಗಳು ಬದಲಾದರೂ ವಯಸ್ಸಿನ ಅಂತರ ಹೆಚ್ಚಾದರೂ ಕೂಡ ನಿನಗಿನ್ನು ಈ ಜಗತ್ತಿನ ಮುಖದ ಪರಿಚಯವೇ ಆಗಿಲ್ಲ ಅಂದುಕೊಳ್ಳುತ್ತೇನೆ .ಇದು...
ಸ್ಟೇಟಸ್ ಕತೆಗಳು (ಭಾಗ ೯೩೫)- ಭಾವ
ಮನೆ ಗೋಡೆಗಳು ಒಂದಷ್ಟು ಬಲಿಷ್ಠವಾಗಿದೆ. ವಿವಿಧ ರೀತಿಯ ಬಣ್ಣಗಳಿಂದ ತುಂಬಿಕೊಂಡು ಮಿನುಗುತ್ತಿದೆ. ಮನೆತನದ ಸ್ಥಿತಿ ಉತ್ತಮವಾಗಿದೆ ಅಂತಾನೆ ಹೇಳಬಹುದು. ಆ ದಿನ ಬೆಳಗ್ಗೆ ಮನೆಯಲ್ಲಿ ಒಂದಷ್ಟು ಜೋರು ಮಾತುಗಳು ಆರಂಭ ಆಗಿದೆ, ಪರೀಕ್ಷೆಯ ಫಲಿತಾಂಶದ ದಿ...
ಸ್ಟೇಟಸ್ ಕತೆಗಳು (ಭಾಗ ೯೩೬)- ಹೇಳಿದಂತೆ ಮಾಡ
ಅವನೊಬ್ಬ ಅದ್ಭುತ ಪರಿಸರ ಪ್ರೇಮಿ. ತನ್ನ ಮನೆಯ ಸುತ್ತಮುತ್ತ ವಿವಿಧ ರೀತಿಯ ಗಿಡಗಳನ್ನು ಬೆಳೆಸಿದವ, ಪ್ರತಿದಿನವೂ ತಾ ಮಾಡುವ ಕೆಲಸವನ್ನ ತನ್ನ ಮೊಬೈಲ್ ನಲ್ಲಿ, ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳಲ್ಲಿ ಈ ವಿಚಾರಗಳನ್ನು ಹರಡುತ್ತಿದ್ದವ. ಸಿಕ್ಕಿದ ಕಡೆ...
ಸ್ಟೇಟಸ್ ಕತೆಗಳು (ಭಾಗ ೯೩೭)- ಎತ್ತರ
ಎತ್ತರ ತುಂಬಾ ದೊಡ್ಡದು. ನೋಡುವಾಗಲೇ ಭಯ ಆಗುತ್ತೆ. ಅದನ್ನ ದಾಟುವುದೇನೊ ಬಂತು. ಆದರೆ ಮುಂದೆ ಸಾಗಬೇಕು. ಆ ವಿಳಾಸವನ್ನು ತಲುಪಬೇಕು ಅಂತ ಅಂದ್ರೆ ಆ ಮೊದಲ ಎತ್ತರವನ್ನ ದಾಟಲೇಬೇಕು. ಮೊದಲ ಎತ್ತರದ ಆ ಕಡೆ ಏನಿದೆ ಅನ್ನೋದು ಒಂದು ಚೂರು ಕಾಣುತ್ತಿಲ್ಲ...
ಸ್ಟೇಟಸ್ ಕತೆಗಳು (ಭಾಗ ೯೩೮)- ಬಿತ್ತೋಣ
ಅವತ್ತು ಅಜ್ಜನ ಉಪದೇಶ ನಡೆದಿತ್ತು. ಜಗತ್ತಿನಲ್ಲಿ ಪ್ರತಿಯೊಂದು ಬೆಳೆಯುತ್ತದೆ. ಯಾವುದನ್ನು ಎಲ್ಲಿ ಯಾವ ಕ್ಷಣದಲ್ಲಿ ಹೇಗೆ ಬೆಳೆಸುತ್ತೇವೆ ಅನ್ನೋದರ ಮೇಲೆ ಅದರ ಭವಿಷ್ಯ ಅವಲಂಬಿಸಿರುತ್ತದೆ. ಫಲವತ್ತಾದ ನೆಲದಲ್ಲಿ ಬಿತ್ತಿದ ಬೀಜಕ್ಕೆ ಒಂದಷ್ಟು ನೀರ...
ಸ್ಟೇಟಸ್ ಕತೆಗಳು (ಭಾಗ ೯೩೯)- ಮಾತು
ನಮಗಿನ್ನೂ ಅರ್ಥ ಅಗ್ತಿಲ್ಲ. ಭಗವಂತ ಸಕಲವನ್ನು ನಿರ್ಣಯ ಮಾಡಿದ್ದಾನೆ. ನಾವು ಮದ್ಯದಲ್ಲೇ ಏನೇನೊ ಡೊಂಬರಾಟ ಆಡುತ್ತೇವೆ. ನಾವೇ ಗಾಡಿ ನಡೆಸುತ್ತೇವೆ ಅಂದುಕೊಳ್ಳುತ್ತೇವೆ. ಆದರೆ ಭಗವಂತನ ನಿರ್ಣಯದ ಮುಂದೆ ನಮ್ಮದೇನೂ ನಡೆಯುವುದಿಲ್ಲ. ಅವನಿಗೆ ಮಲಗಿದ...
ಸ್ಟೇಟಸ್ ಕತೆಗಳು (ಭಾಗ ೯೪೦)- ಗುರಿ
ನೀನ್ಯಾಕೆ ಹೆಜ್ಜೆ ಮುಂದೆ ಇಡ್ತಾ ಇಲ್ಲ. ಅಲ್ಲೇ ನಿಂತುಬಿಟ್ಟಿದ್ದೀಯಾ?, ಊರು ತಲುಪಬೇಕಾದ ಯೋಚನೆ ಏನು ಇಲ್ವಾ? ಯೋಚನೆಯೇನೋ ಇದೆ, ಆದರೆ ಇಷ್ಟು ಸಣ್ಣ ಹುಡುಗನ ನಾನು ಹೇಗೆ ನಂಬೋದು, ಅವನಿಗೆ ಏನು ಗೊತ್ತಿದೆ ಅಂತ ನಾನು ಮುಂದುವರೆಯಲಿ. ನನಗಂತೂ ಅವನ...
ಸ್ಟೇಟಸ್ ಕತೆಗಳು (ಭಾಗ ೯೪೧)- ಸಂಭ್ರಮ
ಅಕ್ಕ ಪಕ್ಕದ ಮನೆಗಳು ಅವರವರ ಬದುಕು ಅವರವರ ದಾರಿಯಲ್ಲಿ ಸಾಗುತ್ತಿದೆ. ಅಕ್ಕಪಕ್ಕ ನೋಡಿ ಜೀವನ ಸಾಗಿಸುವವರು ಅವರಲ್ಲ. ಒಂದು ಮನೆ ಸ್ವಲ್ಪ ದೊಡ್ಡದಾಗಿ ಒಂದಷ್ಟು ಶ್ರೀಮಂತರಂತೆ ಕಾಣುತ್ತಿದ್ದಾರೆ. ಪಕ್ಕದ ಮನೆಯ ಪರಿಸ್ಥಿತಿ ಆ ದಿನದ ದುಡಿಮೆಯೇ ಅವರ ಅ...