ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೨೨ ವೀಕ್ಷಣೆಗಳು
೯೬೧

ಸ್ಟೇಟಸ್ ಕತೆಗಳು (ಭಾಗ ೯೬೬)- ರಸ್ತೆ

ಯಾಕೆ ಹೀಗೆ ನೀವು‌. ಮತ್ತೆ ಅಗೆಯುತ್ತೀರಿ, ಸರಿ ಮಾಡುತ್ತೀರಿ, ಇನ್ನೊಂದಷ್ಟು ಜನರಿಗೆ ತೊಂದರೆ ಕೊಡುತ್ತೀರಿ. ಏನು ಸಾಧಿಸೋಕೆ ಹೊರಟಿದ್ದೀರಿ. ಅಯ್ಯೋ ಅವಸ್ಥೆಯೇ, ಇಂದು ನನ್ನ ರಿಪೇರಿ ನಡೆದಿದೆ. ಪಕ್ಕದಲ್ಲೆ ಮಲಗಿರುವ ನನ್ನ ಸಹವರ್ತಿಯ ಮೇಲೆ ಗಾಡಿಗ...

ಮೇ ೧೫, ೨೦೨೪ · ೬೪ ವೀಕ್ಷಣೆಗಳು
೯೬೨

ಸ್ಟೇಟಸ್ ಕತೆಗಳು (ಭಾಗ ೯೬೭)- ಕಾರಣ

ಕೇಳುವವರು ಯಾರು? ಕೆಲಸ ಹಾಗೆ ಸಾಗ್ತಾ ಇದೆ. ತಪ್ಪು ಅನ್ನೋದು ನೋಡುವವರಿಗೆ ತಿಳಿತಾ ಇದೆ. ಆದರೆ ಯಾರಲ್ಲಿ ಹೇಳಬೇಕು ಅನ್ನೋದು ಒಬ್ಬರಿಗೆ ಗೊತ್ತಾಗ್ತಾ ಇಲ್ಲ. ಕೆಲಸದವರ ಬಳಿ ಕೇಳಿದರೆ ನಮ್ಮ ಯಜಮಾನರದ್ದು ಅಂತಾರೆ, ಯಜಮಾನರನ್ನ ಹುಡುಕ ಹೊರಟ್ರೆ ನನಗ...

ಮೇ ೧೬, ೨೦೨೪ · ೯೬ ವೀಕ್ಷಣೆಗಳು
೯೬೩

ಸ್ಟೇಟಸ್ ಕತೆಗಳು (ಭಾಗ ೯೬೮)- ಕಾರಣ

ನಡಿಯೋಕೆ ಸಾಧ್ಯವಾಗ್ತಾ ಇಲ್ಲ. ಬ್ಯಾಗ್ ತುಂಬಾ ಭಾರವಾಗಿದೆ. ಅದರಲ್ಲಿ ರಾಶಿ ರಾಶಿ ಕಾರಣಗಳನ್ನ ತುಂಬಿಸಿಕೊಂಡಿದ್ದೇನೆ. ನಾನು ಅಂತಲ್ಲ ಯಾರೆಲ್ಲ ಇಲ್ಲಿ ನಡೆಯುವುದಕ್ಕೆ ಕಷ್ಟಪಡ್ತಾ ಇದ್ದಾರೋ ಅವರೆಲ್ಲರೂ ಕೂಡ ಕಾರಣಗಳನ್ನು ತಮ್ಮ ಬ್ಯಾಗಿನಲ್ಲಿ ವಿಪ...

ಮೇ ೧೭, ೨೦೨೪ · ೮೩ ವೀಕ್ಷಣೆಗಳು
೯೬೪

ಸ್ಟೇಟಸ್ ಕತೆಗಳು (ಭಾಗ ೯೬೯)- ಪಶ್ಚಾತ್ತಾಪ

ಆ ಮನೆ ಮಗನಿಗೆ ಆಗಾಗ ಅನಿಸುತ್ತಿತ್ತು. "ಅಲ್ಲಾ ನಾವು ಕೇಳಿದ್ದನ್ನ ಯಾವುದನ್ನೂ ಕೂಡ ಈ ಅಪ್ಪ ಅಮ್ಮ ಕೊಡಿಸುವುದಿಲ್ಲ. ಎಲ್ಲದಕ್ಕೂ ಅವರಿಷ್ಟದಂತೆ ನಮ್ಮನ್ನು ನಡೆಸಿಕೊಳ್ಳುತ್ತಾ ಹೋಗುತ್ತಾರೆ. ಹೀಗಿದ್ದಾಗ ನಮ್ಮ ಜೀವನದಲ್ಲಿ ಅವರು ಮಾಡಿದ್ದೇನು? ನಮ...

ಮೇ ೧೮, ೨೦೨೪ · ೮೫ ವೀಕ್ಷಣೆಗಳು
೯೬೫

ಸ್ಟೇಟಸ್ ಕತೆಗಳು (ಭಾಗ ೯೭೦)- ಅಧಿಕಾರ

ಅಧಿಕಾರ ಯಾರದ್ದು? ಹಾಗೆ ಸುಲಭದಲ್ಲಿ ಅಧಿಕಾರ ಸಿಗೋದಿಲ್ಲ. ಅದನ್ನ ಪಡೆದುಕೊಳ್ಳಬೇಕು. ಅದಕ್ಕೆ ಒಂದಷ್ಟು ಅರ್ಹತೆಗಳು ಇರಬೇಕು. ಆ ಮರದಲ್ಲಿರುವ ಹಣ್ಣುಗಳನ್ನು ಹಕ್ಕಿಗಳು ಬಂದು ತಿನ್ನುತ್ತವೆ. ಅರ್ಧಂಬರ್ಧ ತಿಂದ ಹಣ್ಣುಗಳು ನೆಲಕ್ಕುರುಳಿದರೆ, ದನಗಳ...

ಮೇ ೧೯, ೨೦೨೪ · ೮೫ ವೀಕ್ಷಣೆಗಳು
೯೬೬

ಸ್ಟೇಟಸ್ ಕತೆಗಳು (ಭಾಗ ೯೭೧)- ಎಲ್ಲಿ ಸಿಗುತ್ತೆ ?

ಆ ಕನ್ನಡಿ ಎಲ್ಲಿ ಸಿಗುತ್ತೆ ? ಅದನ್ನಾದರೂ ಹೇಳಿ ಮಾರಾಯರೇ!. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದೇನೆ. ಮೊನ್ನೆ ಕೂದಲು ಕಟ್ ಮಾಡೋ ಅಂಗಡಿಗೆ ಹೋಗಿದ್ದೆ. ಎಲ್ಲಾ ಆದ್ಮೇಲೆ ಕೊನೆಯಲ್ಲಿ ನನ್ನ ಮುಖವನ್ನು ನಾನೇ ಕನ್ನಡಿಯಲ್ಲಿ ನೋಡಿದಾಗ ಮತ್ತೊಂದು ಅದ...

ಮೇ ೨೦, ೨೦೨೪ · ೧೦೫ ವೀಕ್ಷಣೆಗಳು
೯೬೭

ಸ್ಟೇಟಸ್ ಕತೆಗಳು (ಭಾಗ ೯೭೨)- ಅಜೇಯ

ಅರ್ಥಮಾಡಿಕೊಳ್ಳಬೇಕಾದ್ದು ಯಾರು? ತಾಯಿಯೋ ಮಗನೋ? ಇಬ್ಬರ ಮನಸ್ಸಿನಲ್ಲಿಯೂ ತಾವು ಸರಿ ಅವರು ತಪ್ಪು. ಅವರವರ ನೆಲೆಯಲ್ಲಿ ಅವರವರ ಯೋಚನೆ ವಿಧಾನವನ್ನು ಒಪ್ಪಿಕೊಳ್ಳಬೇಕಾಗಿದೆ. ಆದರೆ ಒಮ್ಮೆ ಅವರು ತಮ್ಮ ಸ್ಥಳವನ್ನು ಬಿಟ್ಟು ಅವರ ಸ್ಥಳವನ್ನು ಆಶ್ರಯಿಸ...

ಮೇ ೨೧, ೨೦೨೪ · ೭೯ ವೀಕ್ಷಣೆಗಳು
೯೬೮

ಸ್ಟೇಟಸ್ ಕತೆಗಳು (ಭಾಗ ೯೭೩)- ಒಳಗಿನವ

ಒಮ್ಮೆ ಒಳಗಿನವ ಮಾತು ಕೇಳಿ. ಇವತ್ತು ಸ್ವಲ್ಪ ಮಾತನಾಡಿದ. ಅವನ ಮಾತನ್ನು ನಾನು ಕೇಳಿದಕ್ಕೆ ಅವನಿಗೆ ಖುಷಿ ಸಿಕ್ಕಿತು. ದಾರೀಲಿ ಬರ್ತಾ ಮಳೆ ಇತ್ತು. ಯಾರೋ ಒಬ್ಬರಿಗೆ ನಾನು ಹೋಗಬೇಕಾಗಿದ್ದ ದಾರಿಯಲ್ಲಿ ಅವರಿಗೆ ಹೋಗೋದಕ್ಕೆ ಇರಲಿಲ್ಲ. ಆದರೂ ಅವರನ್ನ...

ಮೇ ೨೨, ೨೦೨೪ · ೧೦೨ ವೀಕ್ಷಣೆಗಳು
೯೬೯

ಸ್ಟೇಟಸ್ ಕತೆಗಳು (ಭಾಗ ೯೭೪)- ನಿರ್ಭಾವುಕ

ನಾಯಿ ಒಂದೇ ಸಮನೆ ಅರಾಚಾಡ್ತಾ ಇದೆ. ಅದರ ಕೂಗಿಗೆ ಅಕ್ಕಪಕ್ಕದ ಮನೆಯವರಿಗೆ ಎಚ್ಚರವಾಯಿತು. ಮನೆ ಮಗ ಮನೆಯ ಹೊರಗೆ ಬಂದು ನಾಯಿಗೆ ಎರಡು ಸಲ ಜೋರು ಬೈದು, ಕೋಲಿನಲ್ಲಿ ಎರಡು ಪೆಟ್ಟುಕೊಟ್ಟು ಮತ್ತೆ ಹೋಗಿ ಮಲಗಿಕೊಂಡ. ಆತನಿಗೆ ಮನೆಯೊಳಗಿನಿಂದ ಯಾವುದೇ ಶ...

ಮೇ ೨೩, ೨೦೨೪ · ೧೦೭ ವೀಕ್ಷಣೆಗಳು
೯೭೦

ಸ್ಟೇಟಸ್ ಕತೆಗಳು (ಭಾಗ ೯೭೫)- ಚಂದಿರ

ಮೋಡದ ಮರೆಯಿಂದ ಚಂದಿರ ಇಣುಕುತ್ತಿದ್ದ. ಕೆಲವು ಕ್ಷಣಗಳ ಹಿಂದೆ ಈ ಭೂಮಿಗೆ ಒಂದಷ್ಟು ಮಳೆಯನ್ನು ಸುರಿಸಿ ಜನ ಸಂಭ್ರಮವನ್ನು ಹೇಗೆ ಅನುಭವಿಸುತ್ತಿದ್ದಾರೆ ಅನ್ನೋದನ್ನ ನೋಡೋದಿಕ್ಕೆ ಚಂದಿರ ಪ್ರಯತ್ನಿಸಿದರೆ ಮೋಡಗಳು ಅವನಿಗೆ ಆಗಾಗ ಮರೆ ಮಾಡಿ ಇಡೀ ಭೂಮ...

ಮೇ ೨೪, ೨೦೨೪ · ೧೨೮ ವೀಕ್ಷಣೆಗಳು
೯೭೧

ಸ್ಟೇಟಸ್ ಕತೆಗಳು (ಭಾಗ ೯೭೬)- ಅನಾಮಿಕ

ಹಾಗೆಯೇ ದಾರಿಯಲ್ಲಿ ಸಾಗುವಾಗ ಅನಾಮಿಕನಿಗೆ ಬರೆದ ಪತ್ರವೊಂದು ಕಣ್ಣಿಗೆ ಬಿತ್ತು. ಯಾರದೂ ಹೆಸರಿರಲಿಲ್ಲ, ವಿಳಾಸವೂ ಇರಲಿಲ್ಲ. ಪತ್ರವೂ ಅನಾಮಿಕನಿಗೆ ತಲುಪಬೇಕಿತ್ತೋ ಏನೋ? ‘ನೀನು ಸರಿಯಾಗಿದ್ದೀಯಾ? ನಿನ್ನಲ್ಲೇ ಏನು ತಪ್ಪೇ ಇಲ್ವಾ? ನೀನು ಇಂದಿನವರೆ...

ಮೇ ೨೫, ೨೦೨೪ · ೯೫ ವೀಕ್ಷಣೆಗಳು
೯೭೨

ಸ್ಟೇಟಸ್ ಕತೆಗಳು (ಭಾಗ ೯೭೭)- ಕನಸು

ಅವನು ಹಾಗೇ ಏಕ ದೃಷ್ಟಿಯಿಂದ ನೋಡುತ್ತಿದ್ದಾನೆ. ಎಲ್ಲವನ್ನೂ ಕಳೆದುಕೊಂಡ ತರಹ. ಹಲವು ವರ್ಷದ ಕನಸು ಈಗ ಕೈಜಾರಿ ಹೋಗುತ್ತಿದೆ. ದಿನಗಳನ್ನ ಲೆಕ್ಕ ಹಾಕಿ ರಾತ್ರಿ ಹಗಲು ಬೆವರು ಸುರಿಸಿ ಕೂಡಿಟ್ಟ ಹಣದಲ್ಲಿ ತನ್ನದೊಂದಿಷ್ಟು ಅಪ್ಪನದೊಂದಿಷ್ಟು ಅಂತ ಸೇರ...

ಮೇ ೨೬, ೨೦೨೪ · ೯೩ ವೀಕ್ಷಣೆಗಳು