ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೯೪ ವೀಕ್ಷಣೆಗಳು
೯೯೭

ಸ್ಟೇಟಸ್ ಕತೆಗಳು (ಭಾಗ ೧೦೦೨)- ಸಣ್ಣತನ

ದೊಡ್ಡವರು ಯಾವತ್ತು ದೊಡ್ಡವರಾಗಿರಬೇಕು. ಸಣ್ಣವರಾಗೋಕೆ ಪ್ರಯತ್ನಿಸಬಾರದು.ಸಣ್ಣವರೂ ಕೂಡ ದೊಡ್ಡತನವನ್ನು ಆಗಾಗ ತೋರಿಸಬೇಕು. ದೊಡ್ಡವರು ಸಣ್ಣವರು ಆಗಿಬಿಟ್ಟರೆ ಅವರ ಇಷ್ಟು ದಿನದ ಪರಿಶ್ರಮಕ್ಕೆ ಅರ್ಥ ಇರೋದಿಲ್ಲ. ಅವರ ಜೀವನ ಸಾಗಿಸೋಕೆ ಇನ್ನೊಬ್ಬರ...

ಜೂನ್ ೩೦, ೨೦೨೪ · ೧೨೮ ವೀಕ್ಷಣೆಗಳು
೯೯೮

ಸ್ಟೇಟಸ್ ಕತೆಗಳು (ಭಾಗ ೧೦೦೩)- ಯಾವುದು?

ಇನ್ನು ಸರಿಯಾಗಿ ಬೆಳಕಾಗಿರ್ಲಿಲ್ಲ. ಸೂರ್ಯ ಎದ್ದಿರ್ಲಿಲ್ಲ ಅಂತ ಅನ್ಸುತ್ತೆ. ಆಗಲೇ ಮನೆಯ ಬಾಗಿಲ ಮೇಲೆ ಜೋರಿನಿಂದ ಯಾರೋ ಬಡಿಯುತ್ತಾ ಇದ್ದರು. ಯಾರೂ ಅಂತ ಬಾಗಿಲು ತೆಗೆದರೆ, ಅವರನ್ನು ಈವರೆಗೆ ನಾನು ಕಂಡಿಲ್ಲ, ಹಾಗಾಗಿ ಅವರು ಯಾಕೆ ಇಷ್ಟು ಬೇಗ ಬಂ...

ಜೂನ್ ೩೦, ೨೦೨೪ · ೧೨೩ ವೀಕ್ಷಣೆಗಳು
೯೯೯

ಸ್ಟೇಟಸ್ ಕತೆಗಳು (ಭಾಗ ೧೦೦೪)- ನಾಯಿ ಪಾಠ

ಅಲ್ಲಿ ಬಲಗಡೆಗೆ ತಿರುಗಬೇಕು, ಒಂದಷ್ಟು ದೂರ ತಲುಪಿದ ನಂತರ ನಮ್ಮ ಮನೆ ಸಿಕ್ತದೆ. ಆ ಮನೆಯ ದಾರಿಗಿಂತ 10 ಹೆಜ್ಜೆ ಹಿಂದೆ ಒಂದು ಅರಳಿ ಮರ ಇದೆ. ಅಲ್ಲಿ ಯಾರು ಜನ ಹೆಚ್ಚಾಗಿ ಓಡಾಡೋದಿಲ್ಲ. ಆದರೆ ಅಲ್ಲೊಂದು ನಾಯಿ ಪ್ರತಿ ದಿನವೂ ಕುಳಿತು ಹೋಗುತ್ತಾ ಬ...

ಜುಲೈ ೦೧, ೨೦೨೪ · ೧೨೬ ವೀಕ್ಷಣೆಗಳು
೧,೦೦೦

ಸ್ಟೇಟಸ್ ಕತೆಗಳು (ಭಾಗ ೧೦೦೫)- ಪಾಠ

ಬದುಕು ನಮಗೆ ಒಬ್ಬರನ್ನ ಪರಿಚಯ ಮಾಡಿಕೊಡುತ್ತಾ ಹೋಗುತ್ತೆ. ಅದು ನಮ್ಮ ಬದುಕಿಗೊಂದು ಪಾಠವನ್ನು ಹೇಳಿಕೊಡುತ್ತದೆ. ಅವತ್ತು ಜೋರು ಮಳೆ ಬರ್ತಾ ಇತ್ತು ಅಂತ ಮುಲ್ಕಿಯ ಬಸ್ ಸ್ಟ್ಯಾಂಡಿನ ಪಕ್ಕದಲ್ಲಿರುವ ಪುಟ್ಟ ಅಂಗಡಿಯ ಬಳಿ ನಿಂತೆ. ಅಲ್ಲೇ ಸಣ್ಣದೊಂದು...

ಜುಲೈ ೦೨, ೨೦೨೪ · ೧೦೭ ವೀಕ್ಷಣೆಗಳು
೧,೦೦೧

ಸ್ಟೇಟಸ್ ಕತೆಗಳು (ಭಾಗ ೧೦೦೬)- ಸೊಸೆ

ಆ ಮನೆಯ ಹಿರಿಯ ತನ್ನ ಸೋಸೆಯನ್ನ ದೇವರಿಗಿಂತ ಹೆಚ್ಚಾಗಿ ಗಮನಿಸುತ್ತಾನೆ. ಅವಳ ಪ್ರತಿಯೊಂದು ಆಗು ಹೋಗಿನಲ್ಲಿ ಜೊತೆಯಾಗುತ್ತಾನೆ. ತನ್ನ ಮನೆಯವರಿಗಿಂತ ವಿಪರೀತವಾಗಿ ಹಚ್ಚಿಕೊಂಡಿದ್ದಾನೆ. ಅವಳ ಪ್ರತೀ ಹಜ್ಜೆಯನ್ನೂ ಜಾಗರೂಕವಾಗಿ ಗಮನಿಡುತ್ತಾನೆ.‌ ಸದ...

ಜುಲೈ ೦೩, ೨೦೨೪ · ೯೮ ವೀಕ್ಷಣೆಗಳು
೧,೦೦೨

ಸ್ಟೇಟಸ್ ಕತೆಗಳು (ಭಾಗ ೧೦೦೭)- ನೆನಪು

ಹೋ ಮಾರಾಯಾ ನಿನ್ನ ಹತ್ರನೇ ಮಾರಾಯ...ಯಾವಾಗ ತಿರುಗಿ ನೋಡ್ತೀಯಾ... ಹೆಜ್ಜೆಗಳನ್ನ ಇಟ್ಟು ತುಂಬಾ ದೂರ ಬಂದಿದ್ದೀಯಾ ಪ್ರತೀ ಸಲನಾ ಒಂದಷ್ಟು ದೂರ ಬಂದ ಮೇಲೆ ತಿರುಗಿ ನೋಡಬೇಕು. ಹಾಗೇ ಸುಮ್ಮನೇ ಸಾಗೋದಲ್ಲ.ಅರ್ಥವಾಯಿತಾ..?. ಅದಕ್ಕೆ ಒಂದು ದಿನ ನಿಗದ...

ಜುಲೈ ೦೪, ೨೦೨೪ · ೧೨೧ ವೀಕ್ಷಣೆಗಳು
೧,೦೦೩

ಸ್ಟೇಟಸ್ ಕತೆಗಳು (ಭಾಗ ೧೦೦೮)- ಪ್ರಶ್ನೆ

ಅಮ್ಮ ನನಗೆ ಯಾಕೆ ಬೈಯ್ಯುತ್ತಾ ಇದ್ದೀಯ ನಾನೇನ್ ತಪ್ಪು ಮಾಡಿದ್ದೇನೆ? ನಿನ್ನೆ ತಾನೆ ನೀನು ಟಿವಿಯಲ್ಲಿ ನೋಡಬೇಕಿತ್ತು, ಅದು ಯಾವುದೋ ಕಾರ್ಯಕ್ರಮದಲ್ಲಿ ಒಬ್ಬಳು ಹುಡುಗಿ ವೇದಿಕೆ ಮೇಲೆ ತನ್ನ ದೇಹದಲ್ಲಿದ್ದ ಬಟ್ಟೆ ಬಿಚ್ಚಿದಾಗ ಅಲ್ಲಿದ್ದವರೆಲ್ಲ ನಿ...

ಜುಲೈ ೦೫, ೨೦೨೪ · ೯೫ ವೀಕ್ಷಣೆಗಳು
೧,೦೦೪

ಸ್ಟೇಟಸ್ ಕತೆಗಳು (ಭಾಗ ೧೦೦೯)- ಆಶಾ ಕಾರ್ಯಕರ್ತೆ

ಇನ್ನೂ ಸ್ವಲ್ಪ ಹೊತ್ತು ಕುಳಿತುಕೊಳ್ಳಿ ಅವಸರ ಯಾಕೆ? ಎಷ್ಟು ಹೇಳಿದರೂ ಲಲಿತಕ್ಕ ಹೊರಡುವುದ್ದಕ್ಕೆ ತಯಾರಾದರು. ಅವರದ್ದು ಆಶಾ ಕಾರ್ಯಕರ್ತೆ ಕೆಲಸ. ತನ್ನೂರಿನ ಆಗು ಹೋಗುಗಳ ಜೊತೆ ಆರೋಗ್ಯ ವಿಚಾರಿಸಲೇ ಬೇಕು. ಮಳೆ ಬಿಸಿಲು ಅಂತ ಸುಮ್ಮನೆ ಕೂರುವ ಹಾಗ...

ಜುಲೈ ೦೬, ೨೦೨೪ · ೮೯ ವೀಕ್ಷಣೆಗಳು
೧,೦೦೫

ಸ್ಟೇಟಸ್ ಕತೆಗಳು (ಭಾಗ ೧೦೧೦)- ತೃಪ್ತಿ

ತೃಪ್ತಿಯಾಗ ಬೇಡವೋ ಅದು ನಿನ್ನನ್ನು ಇನ್ನೊಂದಷ್ಟು ಎತ್ತರಕ್ಕೆ ಹೋಗುವುದನ್ನ ತಡೆಹಿಡಿಯುತ್ತೆ. ಅಮ್ಮ ಏನಮ್ಮ ನೀನು ಕೆಲವೊಂದು ವಿಷಯಕ್ಕೆ ತೃಪ್ತಿ ಪಡಬೇಕೂ ಅಂತೀಯಾ? ಈಗ ಕೇಳಿದರೆ ತೃಪ್ತಿ ಪಡಬೇಡ ಅಂತೀಯಾ? ನಿನ್ನ ಮಾತು ಅರ್ಥನೇ ಆಗ್ತಾ ಇಲ್ಲ? "ನೋಡ...

ಜುಲೈ ೦೭, ೨೦೨೪ · ೯೫ ವೀಕ್ಷಣೆಗಳು
೧,೦೦೬

ಸ್ಟೇಟಸ್ ಕತೆಗಳು (ಭಾಗ ೧೦೧೧)- ಯಾವಾಗ?

ಇನ್ನು ಯಾಕೆ ಶುರುವಾಗಿಲ್ಲ ಅಂತ ಯೋಚನೆ ಮಾಡ್ತಾ ಇದ್ದೆ? ಯಾಕೆಂದರೆ ನಮ್ಮಲ್ಲಿ ಯಾವುದೂ ಕೂಡ ಸಮಸ್ಯೆಯಾಗುವ ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಸೂಚಿಸುವುದಲ್ಲ, ಸಮಸ್ಯೆ ಆದ ಮೇಲೆ ಯಾವ ತರಹದ ಪರಿಹಾರ ಸೂಕ್ತ ಅಂತ ನಿರ್ಧರಿಸುವುದು. ಮೊನ್ನೆ ತಾನೆ...

ಜುಲೈ ೦೮, ೨೦೨೪ · ೯೭ ವೀಕ್ಷಣೆಗಳು
೧,೦೦೭

ಸ್ಟೇಟಸ್ ಕತೆಗಳು (ಭಾಗ ೧೦೧೨)- ಅಮ್ಮ

ಅವರು ಪ್ರತಿ ದಿನ ಸಂಜೆಯಾದರೆ ಸಾಕು ಮನೆಯಲ್ಲಿ ಹೊಸ ಕೆಲಸವನ್ನು ಶುರು ಮಾಡಿಕೊಳ್ಳುತ್ತಾರೆ. ಅವರ ಮನೆಯಲ್ಲಿರೋದು ಇಬ್ಬರೇ ಆದರೂ ಕೂಡ ಎಂಟು ಹತ್ತು ಮಂದಿಗೆ ಸಂಜೆ ಹೊತ್ತಿನ ವಿವಿಧ ಬಗೆಯ ತಿಂಡಿಗಳನ್ನು ತಯಾರು ಮಾಡುತ್ತಾರೆ. ಯಾವುದೋ ಒಂದು ಹೋಟೆಲ್...

ಜುಲೈ ೦೯, ೨೦೨೪ · ೧೦೭ ವೀಕ್ಷಣೆಗಳು
೧,೦೦೮

ಸ್ಟೇಟಸ್ ಕತೆಗಳು (ಭಾಗ ೧೦೧೩)- ಪಂದ್ಯಾಟ

ಜೀವನ ನಾವು ಯೋಚಿಸಿದ ಹಾಗೆ ನಡೆಯೋಲ್ಲ. ಕ್ಷಣಕ್ಷಣವು ತಿರುವುಗಳನ್ನ ಕೊಡ್ತಾ ಇರುತ್ತೆ. ಅದ್ಭುತಗಳನ್ನು ಸೃಷ್ಟಿಸುತ್ತದೆ. ಆತಂಕಗಳನ್ನು ಹುಟ್ಟಿಸುತ್ತೆ, ನಂಬಿಕೆಯನ್ನು ಬಲಪಡಿಸುತ್ತೆ. ಎಲ್ಲದಕ್ಕೂ ಪ್ರತಿ ಕ್ಷಣವೂ ನೀನು ಹೊರಾಡಬೇಕು. ಇದೇ ಮಾತನ್ನು...

ಜುಲೈ ೧೦, ೨೦೨೪ · ೧೦೮ ವೀಕ್ಷಣೆಗಳು