ಸ್ಟೇಟಸ್ ಕತೆಗಳು (ಭಾಗ ೯೭೮)- ಕ್ಷಣ
ಕ್ಷಣವನ್ನು ಭಗವಂತ ಸೃಷ್ಟಿ ಮಾಡುತ್ತಾನೆ. ನಾನು ಆ ಕ್ಷಣದ ನಡುವೆ ದಾಟಿ ಹೋಗಬೇಕಷ್ಟೇ. ಎರಡು ತಂಡಗಳ ನಡುವೆ ಅದ್ಭುತವಾದ ಕ್ರಿಕೆಟ್ ಪಂದ್ಯಾಟವೊಂದು ನಡೀತಾ ಇತ್ತು. ಇಬ್ಬರಿಗೂ ಗೆಲುವು ಬೇಕಾಗಿದೆ. ಗೆಲುವು ತಮ್ಮದೆಂದು ಎಲ್ಲರ ಮುಂದೆ ಸಾರಿ ಹೇಳಬೇಕಾ...
ಸ್ಟೇಟಸ್ ಕತೆಗಳು (ಭಾಗ ೯೭೯)- ಗುಬ್ಬಿ
ಊರ ಹೊರಗೆ ಅಜ್ಜ ದೇವರ ಬೇಡುತ್ತಿದ್ದರು, ನನ್ನ ಊರನ್ನ ನಾನು ಕಂಡ ನನ್ನ ಬಾಲ್ಯದ ತರಹ ಬದಲಾಯಿಸಿ ಬಿಡು ದೇವರೇ, ಈಗ ಜನ ಮೊಬೈಲ್, ಟಿವಿ ಎಂದು ಮುಳುಗಿ ಹೋಗಿದ್ದಾರೆ ಅಂತ ದೇವರಿಗೂ ಅವರ ಮಾತು ತಲುಪಿತೋ ಏನೋ ದೇವರು ಪುಟ್ಟ ಗುಬ್ಬಿ ಮರಿಯೊಂದರಿಂದ ನಿಮ...
ಸ್ಟೇಟಸ್ ಕತೆಗಳು (ಭಾಗ ೯೮೦)- ತೊರೆಯುವುದು
ತೊರೆದು ಹೋಗುವುದೆಂದರೆ ಭಯವು ತಾನೆ? ಇಷ್ಟರವರೆಗೂ ಆ ಭಾವನೆ ನನ್ನ ಕಾಡಿರಲಿಲ್ಲ. ಆದರೆ ಇತ್ತೀಚೆಗೆ ಮೊದಲಿದ್ದ ಕೋಣೆಯನ್ನು ತೊರೆದು ಹೊಸತೊಂದು ಆಶ್ರಯವನ್ನು ಸೇರಬೇಕಾಗಿತ್ತು. ಅದಕ್ಕೆ ಮೊದಲಿದ್ದ ಸ್ಥಳವನ್ನು ತೊರೆಯುವುದಕ್ಕೆ ಎಲ್ಲ ತಯಾರಿಯನ್ನು ಮ...
ಸ್ಟೇಟಸ್ ಕತೆಗಳು (ಭಾಗ ೯೮೧)- ಇಬ್ಬನಿ
ಇಬ್ಬನಿಗೂ ಬೆಳಗುವ ಸಾಮರ್ಥ್ಯವಿತ್ತು. ಆದರೆ ಅದರೊಳಗೆ ಸೂರ್ಯನ ಬೆಳಕು ಹಾದು ಹೋಗಬೇಕಿತ್ತು ಅಷ್ಟೇ. ಇಬ್ಬನಿಯು ಯಾರ ಗಮನಕ್ಕೂ ಬಂದಿರಲಿಲ್ಲ. ಹಲವು ವರ್ಷಗಳಿಂದ ಎಲೆಯ ತುದಿಯಿಂದ ಇಳಿದು ಭೂಮಿಯನ್ನು ತಲುಪಿದರೂ ಗಮನಿಸುವವರಿಲ್ಲ. ಆ ಇಬ್ಬನಿಯ ಮನೆಯವರ...
ಸ್ಟೇಟಸ್ ಕತೆಗಳು (ಭಾಗ ೯೮೨)- ಸೇತುವೆ
ಅಲ್ಲೊಂದು ಗುಂಪು ಜನ ಸೇರಿ ಬಿಟ್ಟಿದ್ದಾರೆ. ಅವರು ತುಂಬಾ ಗಹನವಾದದ್ದನ್ನು ಏನನ್ನೋ ಮಾತನಾಡುತ್ತಿದ್ದಾರೆ ಅಂದುಕೊಂಡು ಅವರ ಹತ್ತಿರ ನಿಂತು ಕಿವಿಯಾಲಿಸಿದೆ. ಇಲ್ಲ ಅಷ್ಟೇನೂ ಗಹನವಾದದ್ದಲ್ಲ. ಅವರೆಲ್ಲರೂ ಹಾಗೆ ದಾರಿಯಲ್ಲಿ ನಡೆದು ಹೋಗ್ತಾ ಇರುವಾಗ...
ಸ್ಟೇಟಸ್ ಕತೆಗಳು (ಭಾಗ ೯೮೩)- ನಿರ್ವಹಣೆ
ವರ್ಷಗಳನ್ನು ಇಲ್ಲಿ ಕಳೆಯಬೇಕು ಅಂತಂದುಕೊಂಡು ಬಂದಿದ್ದವರಿಗೆ ಇನ್ನೂ ಆ ಸ್ಥಳದಲ್ಲಿ ಬದುಕೋಕೆ ಉಳಿದದ್ದು ಕೆಲವೇ ದಿನಗಳು ಮಾತ್ರ. ಕಾಲ ಸರಿದದ್ದೇ ಗೊತ್ತಾಗಲಿಲ್ಲ. ಈಗ ಬೆನ್ನ ತುಂಬಾ ತುಂಬಿಕೊಂಡಿರುವುದು ನೆನಪಿನ ಮೂಟೆಗಳು, ಅನುಭವದ ಬುತ್ತಿಗಳು, ಸ...
ಸ್ಟೇಟಸ್ ಕತೆಗಳು (ಭಾಗ ೯೮೪)- ನಾಯಿ
ಆ ರಸ್ತೆ ಬದಿಯಲ್ಲಿ ನಿಂತ ನಾಯಿ ಬೊಗಳುತ್ತಿತ್ತು. ಯಾವತ್ತೂ ಒಂದು ದಿನ ಬೊಗಳಿದರೆ ಅದು ಮಾಮೂಲಿ ವಿಷಯ ಅಂದುಕೊಳ್ಳಬಹುದು, ಆದರೆ ಪ್ರತಿದಿನ ಅದೇ ಸಮಯಕ್ಕೆ ಸಂಜೆಯಾಗುವಾಗ ಬಂದು ನಿಂತು ಮಧ್ಯರಾತ್ರಿಯವರೆಗೂ ಅತ್ತ ಕಡೆ ಇತ್ತ ಕಡೆ ನೋಡಿ ಬೊಗಳುತ್ತಿರು...
ಸ್ಟೇಟಸ್ ಕತೆಗಳು (ಭಾಗ ೯೮೫)- ಬದುಕಿನ ಶಾಲೆ
ಎಲ್ಲದಕ್ಕೂ ತರಬೇತಿ ಸಿಗುತ್ತಿದೆ. ಆದರೆ ಬದುಕುವುದು ಹೇಗೆ ಅಂತ ಹೇಳಿ ಕೊಡುವವರು ಯಾರಿಲ್ಲ. ಎಲ್ಲಾ ಶಾಲೆಗಳಲ್ಲೂ ಒಂದೊಂದು ರೀತಿಯ ಪಠ್ಯ ಪುಸ್ತಕವಿರುತ್ತದೆ, ಹಾರುವುದಕ್ಕೆ ಕುಣಿಯುವುದಕ್ಕೆ ಓಡುವುದಕ್ಕೆ ಮಾತನಾಡುವುದಕ್ಕೆ ಚಿತ್ರ ಬಿಡಿಸುವುದಕ್ಕೆ...
ಸ್ಟೇಟಸ್ ಕತೆಗಳು (ಭಾಗ ೯೮೬)- ಮನೆ
ಬದುಕು ಕಣ್ಣಲ್ಲಿ ಕಾಣುತ್ತೆ, ನಾನು ಅವರವರ ಬದುಕಿನ ರೀತಿಯಲ್ಲಿ ಅವರ ಬದುಕು ನಮಗೆ ಅರ್ಥವಾಗುತ್ತೆ ಅಂತ ಅಂದುಕೊಂಡಿದ್ದೆ. ಆದರೆ ಇವತ್ತು ಅವರ ಕಣ್ಣಲ್ಲಿ ಅವರ ಬದುಕು ಕಾಣುತ್ತಿತ್ತು. ತಂದೆ ತಮ್ಮ ಆರಂಭದ ದಿನದಲ್ಲಿ ಕಟ್ಟಿದ ಮನೆ. ಮಣ್ಣಿನ ಮುದ್ದೆಗ...
ಸ್ಟೇಟಸ್ ಕತೆಗಳು (ಭಾಗ ೯೮೭)- ನೀರು
ಪುಟ್ಟ ಮಕ್ಕಳು ನೀರಿನ ಆಟ ಆಡುವುದಕ್ಕೆ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದಾರೆ. ಅಪ್ಪ ಹೇಳಿದ್ದರು ಇವತ್ತು ನಮ್ಮ ತೋಟಕ್ಕೆ ಬೋರ್ ವೆಲ್ ಬರುತ್ತೆ. ಅದು ಭೂಮಿಯ ಆಳಕ್ಕೆ ಇಳಿದಾಗ ಅಲ್ಲಿಂದ ಜಿಮ್ಮುವ ನೀರು ನಮ್ಮ ಬದುಕನ್ನ ಬದಲಾಯಿಸುತ್ತೆ. ನಮ್ಮ ಇಷ್...
ಸ್ಟೇಟಸ್ ಕತೆಗಳು (ಭಾಗ ೯೮೮)- ವಾಹನ ವೈದ್ಯ
ನಿನಗೆ ಎಷ್ಟು ಸಲ ಹೇಳಬೇಕು, ನನ್ನ ಮಾತು ನಿನಗೆ ಕೇಳ್ತಾ ಇಲ್ವೋ? ಅರ್ಥನೇ ಆಗ್ತಾ ಇಲ್ಲ. ನನಗೆ ಏನೋ ಸಮಸ್ಯೆ ಶುರುವಾಗಿದೆ ತುಂಬಾ ದಿನದಿಂದ ಹೇಳ್ತಾ ಇದ್ದೇನೆ. ನನ್ನನ್ನು ವೈದ್ಯರು ಬಳಿ ತೋರಿಸು, ಅವರು ನನ್ನ ಆರೋಗ್ಯವನ್ನು ವಿಚಾರಿಸುತ್ತಾರೆ. ನನ್...
ಸ್ಟೇಟಸ್ ಕತೆಗಳು (ಭಾಗ ೯೮೯)- ನದಿ ನೆಲ
ನದಿಗೆ ಮತ್ತು ನೆಲಕ್ಕೆ ಯಾಕೋ ಇಂದು ಬೇಸರವಾಗಿದೆ. ಯಾರು ಅಷ್ಟಾಗಿ ತನ್ನನ್ನು ಗಮನಿಸುತ್ತಿಲ್ಲ ಎನ್ನುವ ಬೇಸರವೇನೊ ಅನ್ನಿಸುತ್ತಿದೆ. ಈ ದಿನ ಪರಿಸರ ದಿನಾಚರಣೆ ಎನ್ನುವ ಕಾರಣಕ್ಕೆ ಎಲ್ಲರೂ ಸೇರಿ ಸ್ಥಳಗಳನ್ನ ಹುಡುಕಿ ಗಿಡಗಳನ್ನು ನೀಡುತ್ತಿದ್ದಾರೆ....