ಸ್ಟೇಟಸ್ ಕತೆಗಳು (ಭಾಗ ೯೯೦)- ತಪ್ಪು
"ನೀವು ಮಾಡಿರೋ ತಪ್ಪನ್ನ ಒಪ್ಪಿಕೊಳ್ಳಿ ಎಷ್ಟು ದಿನ ಅಂತ ಸಾಧಿಸ್ತೀರಿ" "ಸರ್ ನಮ್ಮ ತಪ್ಪನ್ನ ಒಪ್ಪುವುದಿರಲಿ ಅವರು ಇದೇ ತಪ್ಪನ್ನ ಹಿಂದೊಮ್ಮೆ ಮಾಡಿದ್ರು ತಾನೇ?" " ಹಾಗಾದರೆ ನೀವು ತಪ್ಪೇ ಮಾಡಿಲ್ಲ ಅಂತೀರಾ" " ನಾವು ತಪ್ಪು ಮಾಡಿಲ್ಲ ಅಂತ ಹೇಳ್ತ...
ಸ್ಟೇಟಸ್ ಕತೆಗಳು (ಭಾಗ ೯೯೧)- ಸಂಬಂಧ
ಇದೇನು ಅರ್ಥ ಆಗ್ತಾ ಇಲ್ಲ, ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಮನಸ್ಸು ಒಪ್ಪಿ ಹಿರಿಯರ ಆಶೀರ್ವಾದದಲ್ಲಿ ಮದುವೆಯಾದರೆ ಜೀವನಪೂರ್ತಿ ಅವರ ಜೊತೆಗೆ ಬದುಕ್ತಾ ಇದ್ವಿ. ಆದರೆ ಈಗ ಯಾವುದೋ ಪ್ರಸಿದ್ಧಿ ಪಡೆದ ಜೋಡಿಗಳು ಒಪ್ಪಿಗೆಯಾಗಿ ಬದುಕಬಹುದು ಅಂತ ಕ್ಷಣದ...
ಸ್ಟೇಟಸ್ ಕತೆಗಳು (ಭಾಗ ೯೯೨)- ಪ್ರವಾಸ
ಅರ್ಥ ಮಾಡಿಕೊಳ್ಳುವವರು ಜೊತೆಗೆ ಇದ್ದಾಗ ಯಾವುದೇ ಸಮಸ್ಯೆಯು ದೊಡ್ಡದು ಅನ್ನಿಸೋದಿಲ್ಲ, ಎಲ್ಲ ಜೊತೆ ಸೇರಿ ಪ್ರವಾಸ ಹೊರಡುವುದು ತೀರ್ಮಾನವಾಯಿತು. ಸ್ಥಳಗಳು ಬದಲಾಗ್ತಾ ಬದಲಾಗ್ತಾ ಕೊನೆಗೊಂದು ಸ್ಥಳಕ್ಕೆ ಒಪ್ಪಿಗೆ ಆಯಿತು. ಆರಂಭದಲ್ಲಿ ವಿಘ್ನ ಎದುರಾ...
ಸ್ಟೇಟಸ್ ಕತೆಗಳು (ಭಾಗ ೯೯೩)- ಬೆಕ್ಕು
ಅಮ್ಮ ತುಂಬಾ ಚಳಿ ಆಗ್ತಾ ಇದೆ. ನಿನ್ನೆಯವರೆಗೂ ಈ ಮಳೆಯ ಅನುಭವ ಆಗಲೇ ಇಲ್ಲ. ಆದರೆ ಈಗ ಮಳೆ ನಿಲ್ತಾನೇ ಇಲ್ಲ. ತಲೆ ಮೇಲೆ ಒಂದು ಸೂರಿಲ್ಲ. ನಿನ್ನೆ ಇದ್ದ ಸ್ಥಳ ಈಗ ಬದಲಾಗಿರುವುದು ಯಾಕೆ? ನಿನ್ನೆ ಮನೆ ತುಂಬೆಲ್ಲಾ ಯಾರ್ಯಾರೋ ಓಡಾಡ್ತಾ ಇದ್ರು. ಅವರ...
ಸ್ಟೇಟಸ್ ಕತೆಗಳು (ಭಾಗ ೯೯೪)- ವೇದಾಂತಿ
ಊರ ಹೊರಗಿನ ಪುಟ್ಟ ಗುಡಿಯೊಳಗೆ ಕೂತ ವೇದಾಂತಿ ಒಬ್ಬ ಆಗಾಗ ಮಾತಾಡ್ತಾನೆ. ಅವನ ಮಾತು ಕೇಳುವುದೇ ಅಪರೂಪ. ಹೆಚ್ಚಾಗಿ ಮೌನದಿಂದ ನಗುತ್ತಾ ಅವನ ಕೆಲಸವನ್ನು ಮಾಡ್ತಾನೆ ವಿನಃ ಒಳಿತು ಕೆಡುಕು, ಬಾಯಿ ತೆರೆಯುವುದಿಲ್ಲ. ಆದರೆ ಅವನು ಮಾತನಾಡಿದ ಆಗಲಿಲ್ಲ ಹ...
ಸ್ಟೇಟಸ್ ಕತೆಗಳು (ಭಾಗ ೯೯೫)- ಸುತ್ತಮುತ್ತ
ನಿನ್ನ ಮನೆಯ ದಾರಿಗೆ ಬೆಳಕು ಚೆಲ್ಲಬೇಕಾದ ಜವಾಬ್ದಾರಿ ನಿನ್ನದು. ನಿನ್ನ ನಂಬಿ ನಿನ್ನ ಹಿಂದೆ ಒಂದಷ್ಟು ಜನ ಬದುಕ್ತಾ ಇರ್ತಾರೆ, ಹಾಗಿರುವಾಗ ಅವರ ಬದುಕನ್ನ ಅರ್ಧ ನೀರಿನಲ್ಲಿ ಬಿಟ್ಟು ಹೋಗುವ ಕೆಟ್ಟ ಕೆಲಸವನ್ನು ನೀನು ಮಾಡಬಾರದು. ಅದಲ್ಲದೆ ನಿನ್ನಿ...
ಸ್ಟೇಟಸ್ ಕತೆಗಳು (ಭಾಗ ೯೯೬)- ಚಿಂತನೆ
ಇವತ್ತು ನೆಮ್ಮದಿಯು ಅವನನ್ನು ಹುಡುಕಿಕೊಂಡು ಬಂದಿತ್ತು. ಇಷ್ಟು ದಿನಗಳವರೆಗೆ ನೆಮ್ಮದಿ ಇಲ್ಲ ಅಂತಲ್ಲ ಆದರೆ ಜವಾಬ್ದಾರಿಯೊಂದನ್ನು ನಿರ್ವಹಿಸಿದಾಗ ಅದರಲ್ಲಿ ಅಲ್ಲಲ್ಲಿ ತಪ್ಪುಗಳು ಹಾದು ಹೋಗುತ್ತಾ ಆತನಿಗೆ ತಾನು ಮಾಡಿದ ಕೆಲಸದಲ್ಲಿ ಶುದ್ಧತೆ ಇಲ್ವ...
ಸ್ಟೇಟಸ್ ಕತೆಗಳು (ಭಾಗ ೯೯೭)- ಹಠ
ಹಠ ನಿಲ್ಲುತ್ತಿಲ್ಲ. ತನಗೆ ಬೇಕಾದನ್ನು ಪಡೆದುಕೊಳ್ಳುವವರೆಗೂ ಯಾರ ಮಾತನ್ನೂ ಕೇಳುತ್ತಿಲ್ಲ. ನೋಡಿದವರು ಹೇಳಬಹುದು ಆ ಪುಟ್ಟ ಮಗುವಿಗೆ ಏನು ಬೇಕು ಅದನ್ನು ನೀಡುವುದನ್ನು ಬಿಟ್ಟು ನೀವು ಯಾಕೆ ಹಠ ಮಾಡ್ತಾ ಇದ್ದೀರಾ? ಅಂತ. ಆದರೆ ಆ ಮಗು ಈಗ ಕೇಳುವುದ...
ಸ್ಟೇಟಸ್ ಕತೆಗಳು (ಭಾಗ ೯೯೮)- ಭಾರ
ಅವತ್ತು ಸಂಜೆ ಮನೆ ತಲುಪಿದ ಕೂಡಲೇ ಅಪ್ಪ ಕೇಳಿದರು, ನೀನು ಭಾರವಾಗ್ತಾ ಇದ್ದೀಯಾ? ಹಗುರಾಗ್ತಾ ಇದ್ದೀಯಾ? ಅಂತ ನನಗೆ ಅರ್ಥ ಆಗ್ಲಿಲ್ಲ. ಮೊನ್ನೆ ತಾನೆ ನನ್ನನ್ನು ಕನ್ನಡೀಲಿ ನೋಡಿಕೊಂಡಾಗ ಹೊಟ್ಟೆ ಸ್ವಲ್ಪ ದಪ್ಪ ಆಗಿರೋದು ಕಾಣಿಸ್ತು. ಅದಕ್ಕೆ ಅಪ್ಪನ...
ಸ್ಟೇಟಸ್ ಕತೆಗಳು (ಭಾಗ ೯೯೯)- ನೆನಪು
ನೆನಪುಗಳು ದಾಟಿದ್ದು ಅವರ್ಯಾರಿಗೂ ನೆನಪೇ ಆಗ್ಲಿಲ್ಲ. ಹಾಗೆ ಒಂದು ದಿನಕುಳಿತು ಎಷ್ಟು ದಿನ ಕಳೆದ ದಿನಗಳಲ್ಲ ನೆನಪಿಸಿಕೊಳ್ಳುತ್ತಿದ್ದಾರೆ. ದಾರಿಯಲ್ಲಿ ಸಾಗುವಾಗ ಮೋಸ,ಪ್ರೀತಿ, ಕರುಣೆಯ ದುಃಖ ಎಲ್ಲವೂ ಅವರ ಮಾತಿನೊಳಗೆ ಹಾದು ಹೋಗ್ತಾ ಇದೆ. ಮೊದಲ ದ...
ಸ್ಟೇಟಸ್ ಕತೆಗಳು (ಭಾಗ ೧೦೦೦)- ಬಟ್ಟೆ
ನಾಲ್ಕು ರಸ್ತೆ ಕೊಡುವಲ್ಲಿ, ವಾಹನಗಳ ಓಡಾಟ ಜೋರಾಗಿದೆ. ಅಲ್ಲಿ ನಿಂತ ಪೊಲೀಸರಿಗೆ ಅವುಗಳನ್ನು ನಿಯಂತ್ರಿಸುವುದೇ ಪ್ರತಿದಿನದ ಕೆಲಸ. ದೊಡ್ಡ ದೊಡ್ಡವರ ದೊಡ್ಡ ಗಾಡಿಗಳು ಅಲ್ಲಿ ಒಂದು ಕ್ಷಣ ನಿಂತು ಮುಂದುವರೆಯುತ್ತದೆ. ಆ ನಿಂತ ಕ್ಷಣದಲ್ಲಿ ಅಂದಿನ ದಿ...
ಸ್ಟೇಟಸ್ ಕತೆಗಳು (ಭಾಗ ೧೦೦೧)- ಮೂಲ
ವಾಸನೆ ಹೆಚ್ಚಾಗುತ್ತಿದೆ. ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಇತ್ತೀಚಿನವರೆಗೆ ಏನು ಇರಲಿಲ್ಲ. ಮೊನ್ನೆ ಮೊನ್ನೆ ಮನೆಗೆ ಒಂದಷ್ಟು ನೆಂಟರು ಬಂದಿದ್ದರು, ಅವತ್ತಿಂದಲೇ ಈ ವಾಸನೆ ಆರಂಭವಾಗಿದೆ. ಅವರು ನಮ್ಮ ಮನೆಯಲ್ಲಿ ಜಾಂಡ ಊರಿ ಬಿಟ್ಟಿದ್ದಾರೆ. ಅವರಿಂ...