ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೭೬ ವೀಕ್ಷಣೆಗಳು
೧,೦೦೯

ಸ್ಟೇಟಸ್ ಕತೆಗಳು (ಭಾಗ ೧೦೧೪)- ವೈದ್ಯ

ರಾಜಶೇಖರ ಊರಿನಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿರುವವ. ಹಲವಾರು ಸಮಯದಿಂದ ಊರಿಗೆ ದೇವರ ತರಹ ಇರುವವ. ಇವತ್ತು ಬೆಳಗ್ಗೆ ಅವನ ಮೊಬೈಲ್ ಮತ್ತೆ ಮತ್ತೆ ರಿಂಗಣಿಸುತ್ತಿದೆ. ತನ್ನ ಆಸ್ಪತ್ರೆಯಲ್ಲಿ ತುರ್ತು ಆರೋಗ್ಯಕ್ಕಾಗಿ ಕರೆ ಬಂದಿದೆ. ಆತ ಅವರ ಆರೋಗ್ಯ...

ಜುಲೈ ೧೧, ೨೦೨೪ · ೧೦೦ ವೀಕ್ಷಣೆಗಳು
೧,೦೧೦

ಸ್ಟೇಟಸ್ ಕತೆಗಳು (ಭಾಗ ೧೦೧೫)- ಪ್ರಶ್ನೆ

ಬೆಳಗ್ಗೆ ಮುಂಜಾನೆ 3:00ಗೆ ಎದ್ದು ಧ್ಯಾನ ಮಾಡಿ ದೇವರಿಗೊಂದು ದೀಪ ಹಚ್ಚಿ ಯೋಗಾಸನ ಮಾಡ್ತಾನಲ್ಲ ಆ ಯೂಟ್ಯೂಬ್ ವಿಡಿಯೋ ನೋಡಬೇಕು ಇಷ್ಟು ಅದ್ಭುತವಾಗಿ ಮಾಡುತ್ತಾನೆ. ತುಂಬಾ ಸಪೂರ ಇದ್ದ ವ್ಯಕ್ತಿ ಪ್ರತಿದಿನ ಕಷ್ಟಪಟ್ಟು ದೇಹ ದಂಡಿಸಿ ಬೆವರು ಸುರಿಸಿ...

ಜುಲೈ ೧೨, ೨೦೨೪ · ೧೧೧ ವೀಕ್ಷಣೆಗಳು
೧,೦೧೧

ಸ್ಟೇಟಸ್ ಕತೆಗಳು (ಭಾಗ ೧೦೧೬)- ನಿರ್ದೇಶನ

ನೀನು ಅದ್ಭುತವಾಗಿ ನಿರ್ದೇಶನ ಮಾಡ್ತೀಯಾ, ಉತ್ತಮ ಚಿತ್ರಕಥೆ ಬರಿತಿಯ, ಸಂಭಾಷಣೆ ಬರಿತಿಯಾ, ನಟನೆಯನ್ನು ಮಾಡುತ್ತೀಯಾ. ಇವುಗಳೆಲ್ಲವನ್ನ ಸೇರಿಸಿಕೊಂಡು ಕಿರು ಚಿತ್ರಗಳನ್ನು ದೊಡ್ಡ ಚಿತ್ರಗಳನ್ನು ನಿರ್ದೇಶಿಸಿದರೆ ಹೆಸರು ಸಂಪಾದಿಸಬಹುದು. ಕಿಸೆಗೊಂದ...

ಜುಲೈ ೧೩, ೨೦೨೪ · ೮೪ ವೀಕ್ಷಣೆಗಳು
೧,೦೧೨

ಸ್ಟೇಟಸ್ ಕತೆಗಳು (ಭಾಗ ೧೦೧೭)- ಗಾಳ

ಈಗ ಈಗ ಗಾಳ ಹಾಕುವವರು ಹೆಚ್ಚಾಗಿದ್ದಾರೆ. ನೀನು ನದಿ ಬದಿಗೆ ಕೆರೆಗೆ ಅಂದುಕೊಂಡೆಯಾ? ಅಲ್ಲಪ್ಪ ವಿದ್ಯಾರ್ಥಿಗಳನ್ನು ತಮಗೆ ಉಪಯೋಗ ಆಗುವವರನ್ನ ಗಾಳ ಹಾಕಿ ಹಿಡಿದುಕೊಳ್ಳುತ್ತಾರೆ, ಇಲ್ಲಿ ಗಾಳ ಹಾಕುವವರು ತಮ್ಮ ಗಾಳದ ತುದಿಗೆ ವಿವಿಧ ರೀತಿಯ ಅದ್ಭುತಗ...

ಜುಲೈ ೧೪, ೨೦೨೪ · ೧೨೯ ವೀಕ್ಷಣೆಗಳು
೧,೦೧೩

ಸ್ಟೇಟಸ್ ಕತೆಗಳು (ಭಾಗ ೧೦೧೮)- ಪ್ರಶ್ನೆ

ಅವಳು ಬದುಕನ್ನ ಪ್ರಶ್ನಿಸುತ್ತಿದ್ದಾಳೆ. ಹಲವು ಸಮಯದಿಂದ ಪ್ರಶ್ನಿಸುತ್ತಿದ್ದರೂ ಕೂಡ ಬದುಕು ಅದಕ್ಕೆ ಸಮಂಜಸವಾದ ಉತ್ತರವನ್ನು ನೀಡುತ್ತಿಲ್ಲ. ಅವಳ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಾನೆ ಇದೆ. ಹುಟ್ಟಿನಿಂದ ಇವತ್ತಿನವರೆಗೂ ಕೂಡ ಬದುಕಲ್ಲೇನು ಬದಲಾವಣೆ...

ಜುಲೈ ೧೫, ೨೦೨೪ · ೧೫೧ ವೀಕ್ಷಣೆಗಳು
೧,೦೧೪

ಸ್ಟೇಟಸ್ ಕತೆಗಳು (ಭಾಗ ೧೦೧೯)- ಬೆಲೆ

ದಿನವೂ ನಡೆಯುವ ದಾರಿ. ಹೋಗಿ ಬರುವ ದಾರಿಯಲ್ಲಿ ಅಷ್ಟೊಂದು ದೊಡ್ಡ ಬದಲಾವಣೆ ಅವರಿಗೆ ಕಾಣುತ್ತಾನೂ ಇರಲಿಲ್ಲ. ಪ್ರತಿದಿನ ಶಾಲೆಗೆ ಹೋಗುವ ದಾರಿ ಅಣ್ಣ ತಂಗಿ ಇಬ್ಬರ ಜೊತೆಯಾಗಿ ಊರಕೆರೆಯನ್ನ ದಾಟಿಕೊಂಡು ಶಾಲೆಗೆ ತಲುಪಬೇಕು. ಅವರಲ್ಲಿ ಹಲವು ಕನಸುಗಳಿದ...

ಜುಲೈ ೧೬, ೨೦೨೪ · ೯೧ ವೀಕ್ಷಣೆಗಳು
೧,೦೧೫

ಸ್ಟೇಟಸ್ ಕತೆಗಳು (ಭಾಗ ೧೦೨೦)- ಸಮಯ

ನನಗೆ ಆಗಾಗ ತುಂಬಾ ಬೇಜಾರಾಗುತ್ತೆ? ಅದನ್ನು ತಡೆಯೋಕ್ಕಾಗೋದಿಲ್ಲ. ನನಗೆ ಯಾಕೆ ಮತ್ತೆ ಮತ್ತೆ ಬೇಜಾರಾಗುತ್ತೆ ಅಂತ ಮನಸ್ಸಿನೊಳಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾನೆ ಇರುತ್ತವೆ. ಅದನ್ನ ಎಲ್ಲರ ಬಳಿ ಹೇಳುತ್ತಾ ಹೋಗ್ತೇನೆ. ಒಬ್ಬೊಬ್ಬರು ಒಂದೊಂದು...

ಜುಲೈ ೧೭, ೨೦೨೪ · ೧೦೧ ವೀಕ್ಷಣೆಗಳು
೧,೦೧೬

ಸ್ಟೇಟಸ್ ಕತೆಗಳು (ಭಾಗ ೧೦೨೧)- ಆಕೆ

ಅವಳ ಬೇಡಿಕೆಯ ಪಟ್ಟಿ ದೊಡ್ಡದೇನಿಲ್ಲ. ತುಂಬಾ ಸಣ್ಣದು, ಹಲವು ಸಮಯದಿಂದ ಕಾದುಕೊಂಡಿರುವಂತದ್ದು. ಮನಸ್ಸಿನೊಳಗೆ ಗಟ್ಟಿಯಾಗಿ ಅದುಮಿಟ್ಟು ಹೇಳಿಕೊಳ್ಳಲಾಗದ ಮಾತುಗಳೆಲ್ಲವನ್ನು ಅವಳಿಂದು ಕಣ್ಣಲ್ಲಿ ಕಣ್ಣೀರು ತುಂಬಿಕೊಂಡು ಮಾತನಾಡುತ್ತಿದ್ದಾಳೆ. ಸರ್...

ಜುಲೈ ೧೮, ೨೦೨೪ · ೧೨೩ ವೀಕ್ಷಣೆಗಳು
೧,೦೧೭

ಸ್ಟೇಟಸ್ ಕತೆಗಳು (ಭಾಗ ೧೦೨೨)- ಮಳೆರಾಯ

ಸ್ವಲ್ಪವಾದರೂ ವಿಶ್ರಾಂತಿ ನೀಡೋ ಮಾರಾಯ? ಅದೆಷ್ಟು ಅಂತ ಸತತವಾಗಿ ಸುರೀತಿಯಾ? ನಿನಗೂ ಒಂದಿಷ್ಟು ವಿರಾಮ ಬೇಡ್ವೇನೋ? ನಿನ್ನೆ ರಾತ್ರಿಯಿಂದ ಶುರುವಾದದ್ದು ಇಂದು ಸಂಜೆಯಾದರೂ ನಿಲ್ಲುವ ಯಾವ ಲಕ್ಷಣವೂ ಕಾಣ್ತಾ ಇಲ್ಲ. ಹೀಗೆ ಮಳೆ ಸುರಿತಾ ಹೋದ್ರೆ ನೀನು...

ಜುಲೈ ೧೯, ೨೦೨೪ · ೯೧ ವೀಕ್ಷಣೆಗಳು
೧,೦೧೮

ಸ್ಟೇಟಸ್ ಕತೆಗಳು (ಭಾಗ ೧೦೨೩)- ಜೈಹಿಂದ್

ಶಿಕ್ಷಣವನ್ನ ಮುಗಿಸಿದ್ದರೆಷ್ಟೇ. ಇಬ್ಬರಿಗೂ ಅವರವರ ಕನಸಿನ ಬಗ್ಗೆ ಅದ್ಭುತವಾದ ಆಲೋಚನೆಗಳಿದ್ದವು. ಜೊತೆಗೆ ಸೇರಿ ಏನಾದರೂ ಹೊಸತನ ಮಾಡುವ ಉತ್ಸಾಹವೂ ಅವರಲ್ಲಿತ್ತು. ಆತನ ಪರಿಶ್ರಮಕ್ಕೆ ತಕ್ಕ ಹಾಗೆ ದೇಶ ಸೇವೆ ಮಾಡುವ ಕೆಲಸ ಸಿಕ್ಕಿತು. ಆಕೆಯೂ ಕೂಡ...

ಜುಲೈ ೨೦, ೨೦೨೪ · ೭೮ ವೀಕ್ಷಣೆಗಳು
೧,೦೧೯

ಸ್ಟೇಟಸ್ ಕತೆಗಳು (ಭಾಗ ೧೦೨೪)- ಕಾಡಿತು

ಅವನು ಒಬ್ಬ ದಾರಿಯಲ್ಲಿ ಸಿಕ್ತಾನೆ, ಅವನಿಗೆ ಅನ್ನಿಸಿದನ್ನು ಮಾತನಾಡುತ್ತಾನೆ. ಎಲ್ಲದಕ್ಕೂ ಅರ್ಥಗಳನ್ನು ಹುಡುಕೋಕೆ ಆಗೋದಿಲ್ಲ. ಕೆಲವೊಂದು ಅರ್ಥಗಳನ್ನು ಹುಡುಕಿದರೆ ಬದುಕು ಅದ್ಭುತವಾಗಿರುತ್ತೆ. ಹಾಗೆ ಅವನನ್ನ ಕಾಡಿಸಬೇಕು ಅಂತ ಅನ್ನಿಸ್ತು. ಆ ಮತ...

ಜುಲೈ ೨೧, ೨೦೨೪ · ೧೧೦ ವೀಕ್ಷಣೆಗಳು
೧,೦೨೦

ಸ್ಟೇಟಸ್ ಕತೆಗಳು (ಭಾಗ ೧೦೨೫)- ಮೌನ

ಆ ಮಗುವಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಷ್ಟು ಹೊತ್ತಿನವರೆಗೆ ಅಮ್ಮ ತುಂಬಾ ಕಷ್ಟಪಟ್ಟರು. ಎಲ್ಲರ ಬಳಿ ಹೋಗಿ ಕೈಯೊಡ್ಡಿ ಬೇಡಿದರೂ ಯಾರೂ ಏನೂ ನೀಡ್ತಾ ಇಲ್ಲ. ಅಮ್ಮನಿಗೆ ಮಾಡುವುದಕ್ಕೆ ಇದೇ ಕೆಲಸ ಅಂತಲ್ಲ. ಆದರೆ ಇದ್ದ ಕೆಲಸದ ಕಡೆಗಳಿಂದ ಏ...

ಜುಲೈ ೨೨, ೨೦೨೪ · ೧೦೭ ವೀಕ್ಷಣೆಗಳು