ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೮೦ ವೀಕ್ಷಣೆಗಳು
೧,೦೪೫

ಸ್ಟೇಟಸ್ ಕತೆಗಳು (ಭಾಗ ೧೦೫೦)- ಮಾಧ್ಯಮ

ಅಪ್ಪ ಎಷ್ಟು ಅಂತ ನೀನು ಓದಲಿಕ್ಕೆ ಹೇಳ್ತೀಯಾ ? ಅದನ್ನು ಬಿಟ್ಟು ಇನ್ನೊಂದಷ್ಟು ಬೇರೇನಾದರೂ ಹೇಳಿಕೊಡು. ನನಗೆ ಹಾಡಬೇಕು, ಕುಣೀಬೇಕು, ಅದನ್ನೆಲ್ಲ ಮಾಡಿ ನಾನು ಟಿವಿಗೆ ಹೋಗಬೇಕು ಅಲ್ಲಿ ಒಂದಷ್ಟು ಜನ ನನ್ನ ಗುರುತಿಸಬೇಕು.. ಅದು ನಿಜವಾದ ಸಾಧನೆ. ಅ...

ಆಗಸ್ಟ್ ೧೬, ೨೦೨೪ · ೯೩ ವೀಕ್ಷಣೆಗಳು
೧,೦೪೬

ಸ್ಟೇಟಸ್ ಕತೆಗಳು (ಭಾಗ ೧೦೫೧)- ಹಕ್ಕಿ

ಮಾತುಕತೆಗೆ ತುಂಬಾ ಹುಡುಕ್ತಾ ಇದ್ದೆ ಆ ಹಕ್ಕಿ ನನಗೆ ಇವತ್ತು ಸಿಗಲೇಬೇಕಿತ್ತು. ಅದರ ಬಳಿ ಮಾತನಾಡಬೇಕಿತ್ತು. ಅದು ಇವತ್ತು ಮಾಡಿದ ಕೆಲಸವನ್ನ ನೀವು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಎತ್ತರದಿಂದ ಹಾರಿ ಬರ್ತಾ ಇದ್ದ ಒಂದು ಹಕ್ಕಿ ಆಯತಪ್ಪಿ ಕೆ...

ಆಗಸ್ಟ್ ೧೭, ೨೦೨೪ · ೮೩ ವೀಕ್ಷಣೆಗಳು
೧,೦೪೭

ಸ್ಟೇಟಸ್ ಕತೆಗಳು (ಭಾಗ ೧೦೫೨)- ಹಾಡುಗಾರ

ಆ ಮರದ ಕೆಳಗೆ ಕುಳಿತವನು ಹಾಡುತ್ತಾನೆ. ಆ ಹಾಡು ಕೇಳಿದ್ರೆ ದೂರ ಹೋಗಿರುವ ಹಕ್ಕಿಗಳೆಲ್ಲಾ ಹತ್ತಿರ ಬಂದು ಕುಳಿತುಕೊಳ್ಳುತ್ತವೆ. ಎಲ್ಲರೂ ಮತ್ತೆ ಮತ್ತೆ ಅದನ್ನ ಕೇಳಬೇಕು ಅಂತ ಬಯಸುತ್ತಾರೆ. ಆದರೆ ಇವತ್ತಿನವರೆಗೂ ಆತ ಯಾವುದೇ ವೇದಿಕೆ ಹತ್ತಿಲ್ಲ. ಆ...

ಆಗಸ್ಟ್ ೧೭, ೨೦೨೪ · ೯೪ ವೀಕ್ಷಣೆಗಳು
೧,೦೪೮

ಸ್ಟೇಟಸ್ ಕತೆಗಳು (ಭಾಗ ೧೦೫೩)- ಆಚರಣೆ

ಸಂಭ್ರಮ ತುಂಬಾ ಜೋರಾಗಿದೆ. ನಾಳೆ ಶಾಲೆಗಳಲ್ಲಿ ಸ್ವಾತಂತ್ರ್ಯದ ಹಬ್ಬ ಜೋರಾಗುತ್ತದೆ. ತಯಾರಿ ವಾರದಿಂದಲೇ ಆರಂಭವಾಗಿದೆ. ಹಾಗೆ ದಾರಿಯಲ್ಲಿ ಸಾಗುತ್ತಿದ್ದಾಗ ಮಕ್ಕಳು ಮೈದಾನ ಗುಡಿಸುತ್ತಿದ್ದಾರೆ, ತಳಿರು ತೋರಣ ಕಟ್ಟುತ್ತಿದ್ದಾರೆ, ಇಡೀ ಶಾಲೆಯ ತುಂಬ...

ಆಗಸ್ಟ್ ೧೯, ೨೦೨೪ · ೧೧೦ ವೀಕ್ಷಣೆಗಳು
೧,೦೪೯

ಸ್ಟೇಟಸ್ ಕತೆಗಳು (ಭಾಗ ೧೦೫೪)- ಜ್ವರ

ಅದೊಂದು ಮೀಟಿಂಗ್, ಶೀತ, ಕೆಮ್ಮು, ಜ್ವರ ಮೂರು ಜನ ಅಲ್ಲಿ ಸೇರಿದ್ದರು, ಅವರೊಂದು ಅಜೆಂಡಾದ ಕುರಿತು ಮಾತನಾಡುತ್ತಿದ್ದರು, ಯಾರ ದೇಹದಲ್ಲಿ ಹೋಗಬೇಕು?, ಯಾವಾಗ ಹೋಗಬೇಕು? ಯಾರು ಮೊದಲು ಹೋಗಬೇಕು? ಇವೆಲ್ಲವನ್ನು ವಿಮರ್ಶೆ ಮಾಡುತ್ತಿದ್ದರು, ಅವುಗಳು...

ಆಗಸ್ಟ್ ೨೦, ೨೦೨೪ · ೯೫ ವೀಕ್ಷಣೆಗಳು
೧,೦೫೦

ಸ್ಟೇಟಸ್ ಕತೆಗಳು (ಭಾಗ ೧೦೫೫)- ಚಕ್ರ

ಅಲ್ಲೊಂದು ಚಕ್ರ ನೇತು ಹಾಕಿದ್ದಾರೆ. ಅದು ಒಂದು ಸುತ್ತು ತಿರುಗಿ ಮತ್ತದೇ ಸ್ಥಳಕ್ಕೆ ಬಂದು ಮುಂದುವರೆಯುತ್ತದೆ. ಇದು ಹಿಂದಿನಿಂದಲೂ ಹಾಗೆ ತಿರುಗುತ್ತಿದೆ ಎಂದಲ್ಲ. ಇತ್ತೀಚಿನ ಕೆಲವು ಸಮಯದಿಂದ ಹಾಗೆ ತಿರುಗುವುದಕ್ಕೆ ಆರಂಭ ಆಗಿದೆ. ಅದರ ಬುಡದಲ್ಲಿ...

ಆಗಸ್ಟ್ ೨೧, ೨೦೨೪ · ೧೧೧ ವೀಕ್ಷಣೆಗಳು
೧,೦೫೧

ಸ್ಟೇಟಸ್ ಕತೆಗಳು (ಭಾಗ ೧೦೫೬)- ಕಾರಣ

ಆ ಮನೆಯ ಅಂಗಳದಲ್ಲಿ ನಾಯಿ ಒಂದು ಆಗಾಗ ಓಡಾಡುತ್ತಿರುತ್ತದೆ. ಆದರೆ ಅದು ಆ ಮನೆಯವರು ಸಾಕಿದ ನಾಯಿಯಲ್ಲ. ಪಕ್ಕದ ಮನೆಯ ನಾಯಿ. ಅವರ ಮನೆಗಿಂತ ಈ ಮನೆಯಲ್ಲಿ ತನ್ನ ಇರುವನ್ನು ಹೆಚ್ಚಿಸಿಕೊಳ್ಳುತ್ತಾ ಇದೆ. ಈಗ ವಿಷಯ ಏನು ಅಂತ ಅಂದ್ರೆ ಆ ಮನೆಯಲ್ಲಿ ಈಗ...

ಆಗಸ್ಟ್ ೨೨, ೨೦೨೪ · ೧೨೧ ವೀಕ್ಷಣೆಗಳು
೧,೦೫೨

ಸ್ಟೇಟಸ್ ಕತೆಗಳು (ಭಾಗ ೧೦೫೭)- ಉರಿ

ಮೊಂಬತ್ತಿಗಳು ಉರಿಯುವುದ್ದಕ್ಕೆ ಬೇಸರಿಸಿಕೊಳ್ಳುತ್ತಿವೆ. ಮನೆಯ ಬೆಳಗುವುದ್ದಕ್ಕೆ ಅವುಗಳಿಗೆ ಒಂದಿನಿತೂ ಬೇಸರವಿಲ್ಲವಂತೆ. ಮನೆಯ ಒಳಗೆ ಕತ್ತಲಿರುವವರಿಗೆ ಬೆಳಕು ಬೇಕಾದಾಗ ಮೊಂಬತ್ತಿಗಳು ಎಲ್ಲಿದ್ದರೂ ಧಾವಿಸಿ ಬರುತ್ತವೆ ಬೆಳಕು ಚೆಲ್ಲುತ್ತವೆ. ಆದ...

ಆಗಸ್ಟ್ ೨೩, ೨೦೨೪ · ೭೮ ವೀಕ್ಷಣೆಗಳು
೧,೦೫೩

ಸ್ಟೇಟಸ್ ಕತೆಗಳು (ಭಾಗ ೧೦೫೮)- ಯಾಕೆ?

ಹೇಗೆ ಒಪ್ಪಿಕೊಳ್ಳಬೇಕು.‌ ಎರಡೂ ಸಮಾನವೆಂದು.‌ ಆತ ಆಕೆಯನ್ನು ಹಿಂಸಿಸಿ ಅತ್ಯಾಚಾರ ಮಾಡಿ‌ಕೊಂದಿದ್ದಾನೆ, ಆಕೆಯು ಕೊನೆಯ ಕ್ಷಣದವರೆಗೂ ನರಳಿದ್ದಾಳೆ, ಅರಚಿದ್ದಾಳೆ, ಬೇಡಿದ್ದಾಳೆ ಆದರೆ ಆತನಿಗೆ ಕನಿಕರವಿಲ್ಲ. ಇನ್ನಷ್ಟು ವಿಜೃಂಭಿಸಿ ಕೊಂದಿದ್ದಾನೆ....

ಆಗಸ್ಟ್ ೨೪, ೨೦೨೪ · ೧೩೬ ವೀಕ್ಷಣೆಗಳು
೧,೦೫೪

ಸ್ಟೇಟಸ್ ಕತೆಗಳು (ಭಾಗ ೧೦೫೯)- ಧ್ವಜ

ಸಮಯವಾಯಿತೆಂದು ದೊಡ್ಡ ಮೈದಾನದ ಕಡೆಗೆ ಓಡುತ್ತಿವೆ ಪುಟ್ಟ ಕಾಲುಗಳು. ಮೈತುಂಬ ಬಣ್ಣ ಬಣ್ಣದ ಆಭರಣಗಳನ್ನ ಧರಿಸಿ, ಕಿವಿಯೋಲೆಗಳನ್ನ ನೇತುಹಾಕಿ, ಕೈಯೆಲ್ಲೊಂದು ಪುಟ್ಟ ಬಾವುಟವನ್ನು ಹಿಡಿದು ಮುಖದಲ್ಲಿ ನಗುವ ತುಂಬಿ ಮೈದಾನದ ಕಡೆಗೆ ಧಾವಿಸುತ್ತಿದ್ದಾವ...

ಆಗಸ್ಟ್ ೨೫, ೨೦೨೪ · ೧೦೦ ವೀಕ್ಷಣೆಗಳು
೧,೦೫೫

ಸ್ಟೇಟಸ್ ಕತೆಗಳು (ಭಾಗ ೧೦೬೦)- ಯೋಚಿಸು

ಮುಖ್ಯ ರಸ್ತೆಗಿಂತ ಸ್ವಲ್ಪ ದೂರ ನಡೆದು ಹೋಗಬೇಕು ಆ ಮನೆಗೆ. ಆ ಮನೆಯಲ್ಲಿ ಈಗ ಬದುಕ್ತಾ ಇರೋದು ಒಬ್ಬರೇ, ಮೊದಲು ಆ ಮನೆ ಮಗನನ್ನು ನಂಬಿದ್ದು ಈಗ ಅವನ ಫೋಟೋ ಗೋಡೆಯಲ್ಲಿ ನೇತು ಬಿದ್ದ ನಂತರ ಅವರೊಬ್ಬರೇ ದಿನ ದೂಡ್ತಾ ಇದ್ದಾರೆ. ಮಗನಿಗೆ ಸಮಾಜದಲ್ಲಿ...

ಆಗಸ್ಟ್ ೨೬, ೨೦೨೪ · ೧೩೧ ವೀಕ್ಷಣೆಗಳು
೧,೦೫೬

ಸ್ಟೇಟಸ್ ಕತೆಗಳು (ಭಾಗ ೧೦೬೧)- ಒಳಮಾತು

ದಿನಗಳು ಹೇಗೆ ದಾಟಿದವಲ್ಲಾ ತಿಳಿಲೇ ಇಲ್ಲ. ಕನಸು ಕಂಡು ವರ್ಷಗಳು ದಾಟಿತ್ತು. ನನಸು ಮಾಡುವ ಛಲವಿತ್ತು. ಎಲ್ಲವೂ ಕೂಡಿ ಬರಬೇಕಿತ್ತು. ಅಡತಡೆಗಳನ್ನ ದಾಟಿ ಒಪ್ಪಿಗೆ ಪಡೆದು ಗುರಿಯ ಕಡೆಗೆ ಸಾಗುವ ಕ್ಷಣಕ್ಕಾಗಿ ಕಾಯುತ್ತಿರುವ ರಸಿನಿಮಿಷಗಳಿಗೆ ತಲೆ ತಗ...

ಆಗಸ್ಟ್ ೨೭, ೨೦೨೪ · ೧೨೮ ವೀಕ್ಷಣೆಗಳು