ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೭೦ ವೀಕ್ಷಣೆಗಳು
೧,೦೨೧

ಸ್ಟೇಟಸ್ ಕತೆಗಳು (ಭಾಗ ೧೦೨೬)- ಮನಸ್ಸು

ರಸ್ತೆ ಬದಿಯ ಸಣ್ಣ ಅಂಗಡಿಯ ಮುಂದಿನ ಮರದ ಬೆಂಚಿನ ಮೇಲೆ ಕುಳಿತು ತನ್ನ ಮಗನಿಗೆ ತಿಂಡಿ ತಿನ್ನಿಸುತ್ತಿದ್ದ ಆತ ಆದರೆ ತಿನ್ನಿಸುವ ಕ್ಷಣದಲ್ಲಿ ಸಂಭ್ರಮವಿಲ್ಲ, ಒಂದಷ್ಟು ನೋವು ತುಂಬಿದೆ. ಕಣ್ಣೀರು ಹೊರಗೆ ಬರುವುದಕ್ಕೆ ಕಾಯ್ತಾ ಇದೆ. ಮಗುವಿಗೆ ಹೊಟ್ಟ...

ಜುಲೈ ೨೩, ೨೦೨೪ · ೧೧೯ ವೀಕ್ಷಣೆಗಳು
೧,೦೨೨

ಸ್ಟೇಟಸ್ ಕತೆಗಳು (ಭಾಗ ೧೦೨೭)- ಕಾಳಜಿ

ನಮ್ಮ ಮನೆ ಹಿಂದುಗಡೆ ಸಣ್ಣದೊಂದು ಮರ ಇದೆ, ಅದರಲ್ಲಿ ಹೂವು ಹಣ್ಣು ಆಗೋದನ್ನು ನಾನು ಈವರೆಗೂ ಕಂಡವನಲ್ಲ. ಅಲ್ಲಿ ಅಳಿಲುಗಳ ಓಡಾಟ ಹೆಚ್ಚಾಗಿದೆ. ಮೊನ್ನೆ ತಾನೆ ಆ ಮರದಲ್ಲಿ ಕುಳಿತ ದೊಡ್ಡ ಅಳಿಲೊಂದು ಸಣ್ಣ ಅಳಿಲಿಗೆ ಏನೋ ಪಾಠ ಮಾಡ್ತಾ ಇತ್ತು. ತರಗತಿ...

ಜುಲೈ ೨೪, ೨೦೨೪ · ೧೦೭ ವೀಕ್ಷಣೆಗಳು
೧,೦೨೩

ಸ್ಟೇಟಸ್ ಕತೆಗಳು (ಭಾಗ ೧೦೨೮)- ನಿಜನಾ?

ಅವನೊಬ್ಬ ಹುಚ್ಚ ದಾರಿಯಲ್ಲಿ ಏನೇನೋ ಮಾತನಾಡುತ್ತಿರುತ್ತಾನೆ, ಅದನ್ನೆಲ್ಲ ನೀನು ಕೇಳಿಸಿಕೊಳ್ಳೋದಕ್ಕೆ ಹೋಗಬೇಡ. ನಿನ್ನ ಕೆಲಸ ಏನಿದಿಯೋ ಅದನ್ನು ಮಾಡು. ಅಪ್ಪ ಪ್ರತಿದಿನವೂ ಹೇಳ್ತಾನೇ ಇದ್ದರೂ ನನಗೆ ಇಲ್ಲಿಯವರೆಗೂ ಹುಚ್ಚ ಎಲ್ಲಿಯೂ ಸಿಕ್ಕಿರಲಿಲ್ಲ....

ಜುಲೈ ೨೫, ೨೦೨೪ · ೯೧ ವೀಕ್ಷಣೆಗಳು
೧,೦೨೪

ಸ್ಟೇಟಸ್ ಕತೆಗಳು (ಭಾಗ ೧೦೨೯)- ನಿಲ್ದಾಣ

ಊರು ತಲುಪಬೇಕಾದ ಕೊನೆಯ ಬಸ್ಸು ಪುತ್ತೂರು ನಿಲ್ದಾಣದಿಂದ ಸಿಗದೇ ಇರುವ ಕಾರಣಕ್ಕೆ ಊರಿಗೆ ಹತ್ತಿರದಲ್ಲಿರುವ ಕಾಣಿಯೂರು ಬಸ್ಸನ್ನೇರಿದೆ. ನಿಂತಿಕಲ್ಲಿನಲ್ಲಿ ಇಳಿದು ಊರಿನ ಕಡೆ ಹೋಗುವುದಕ್ಕೆ ಯೋಚಿಸ್ತಾ ಇರುವಾಗ, ಆ ನಿಲ್ದಾಣ ಹಳೆಯ ನೆನಪುಗಳನ್ನ ಮತ್...

ಜುಲೈ ೨೬, ೨೦೨೪ · ೮೩ ವೀಕ್ಷಣೆಗಳು
೧,೦೨೫

ಸ್ಟೇಟಸ್ ಕತೆಗಳು (ಭಾಗ ೧೦೩೦)- ಓಟ

ಅವಳು ಕುಳಿತಿದ್ದಾಳೆ. ಪಕ್ಕದಲ್ಲಿ ಒಂದು ದೊಡ್ಡ ಬ್ಯಾಗು, ಅದರೊಳಗಿರುವ ವಸ್ತುಗಳನ್ನ ಎಲ್ಲವನ್ನ ಮಾರಾಟ ಮಾಡಿ ಮತ್ತೆ ತನ್ನ ಉದ್ಯೋಗದ ಕಡೆಗೆ ಹೊರಡಬೇಕು. ಆಕೆಯ ಊರು ಅದಲ್ಲ. ತನ್ನ ಓದಿಗೆ ಸರಿಯಾದ ಕೆಲಸವನ್ನು ಹುಡುಕುವುದಕ್ಕೆ ಸಮಯವೂ ಇರಲಿಲ್ಲ. ಮನ...

ಜುಲೈ ೨೭, ೨೦೨೪ · ೯೧ ವೀಕ್ಷಣೆಗಳು
೧,೦೨೬

ಸ್ಟೇಟಸ್ ಕತೆಗಳು (ಭಾಗ ೧೦೩೧)- ಸಾರ್ಥಕ

ವೇದಿಕೆಯ ಮೇಲೇರಿ ನಿಂತಾಗ ಒಂದು ಕ್ಷಣ ತಾನು ಇಷ್ಟರವರೆಗೆ ದಾಟಿ ಬಂದ ಎಲ್ಲ ಹೆಜ್ಜೆಗಳನ್ನ ಹಾಗೇ ನೆನಪಿಸಿಕೊಂಡ, ಏನೇನೋ ಮಾತನಾಡಬೇಕು ಅಂದುಕೊಂಡಿದ್ದ ಆದರೆ ವೇದಿಕೆಯ ಮೇಲೆ ತಾನು ಸಾಧಿಸಿದ ಸಾಧನೆಗಳ ಮುಂದೆ ಮಾತುಗಳು ಮೌನಕ್ಕೆ ಜಾರಿದ್ದವು. ಆ ಕ್ಷಣ...

ಜುಲೈ ೨೮, ೨೦೨೪ · ೧೦೭ ವೀಕ್ಷಣೆಗಳು
೧,೦೨೭

ಸ್ಟೇಟಸ್ ಕತೆಗಳು (ಭಾಗ ೧೦೩೨)- ಕಿಟಕಿ

ಮನೆ ಒಂದು. ಆ ಮನೆಗೆ ಹಲವು ಕಿಟಕಿಗಳನ್ನ ಬೇರೆ ಬೇರೆ ಅಂತರದಲ್ಲಿ ಜೋಡಿಸಿರುತ್ತಾರೆ. ಒಂದು ಮನೆಯೊಳಗಿಂದ ಆ ಕಿಟಕಿಯ ಹೊರಗೆ ಕಾಣುವ ದೃಶ್ಯಗಳು ಬೇರೆ ಬೇರೆಯೇ ಆಗಿರುತ್ತದೆ. ರಸ್ತೆ ಕಾಣಬಹುದು, ಪಕ್ಕದ ಮನೆ ಕಾಣಬಹುದು. ಒಳಿತೋ? ಕೆಡುಕೋ? ಬೇರೆ ಬೇರೆ...

ಜುಲೈ ೨೯, ೨೦೨೪ · ೧೪೬ ವೀಕ್ಷಣೆಗಳು
೧,೦೨೮

ಸ್ಟೇಟಸ್ ಕತೆಗಳು (ಭಾಗ ೧೦೩೩)- ಶಿಕ್ಷಣ

ತುಂಬಾ ವಿಸ್ತಾರವಾದ ಪ್ರದೇಶದಲ್ಲಿ ಶಾಲೆಯೊಂದನ್ನು ಕಟ್ಟುವ ತಯಾರಿ ನಡೆದಿದೆ. ಸುತ್ತಮುತ್ತ ಹಲವಾರು ಹಳ್ಳಿಗಳ ಮಕ್ಕಳಿಗೋಸ್ಕರ ಈ ಶಾಲೆಯನ್ನು ಕಟ್ಟಬಹುದು ಅಂತ ಯೋಚನೆ ಮಾಡಿದರೂ ಸಹ ಆ ಶಾಲೆಯ ಕಲಿಯುವ ಅರ್ಹತೆ ಸಿಗುವುದು ದೊಡ್ಡ ಮನೆಯ ದೊಡ್ಡ ಮಂದಿಗೆ...

ಜುಲೈ ೩೦, ೨೦೨೪ · ೧೧೬ ವೀಕ್ಷಣೆಗಳು
೧,೦೨೯

ಸ್ಟೇಟಸ್ ಕತೆಗಳು (ಭಾಗ ೧೦೩೪)- ಹೀಗೊಂದು ಊರು

ಈ ಕತೆ ನಮ್ಮೂರಿನದ್ದಲ್ಲ. ಯಾವುದೋ ಪರಿಚಯವಿಲ್ಲದ ದೂರದೂರಿನದ್ದಂತೆ ಹಾಗಾಗಿ ನಮ್ಮದು ಅಂತ ಅಂದುಕೊಳ್ಳಬೇಡಿ. ಮಳೆ ತುಂಬಾ ಜೋರಾಗಿತ್ತು. ನದಿ ತನ್ನ ದಾರಿ ಬಿಟ್ಟು ಅಕ್ಕಪಕ್ಕದ ಗದ್ದೆ ತೋಟಗಳನ್ನ ಹುಡುಕಿಕೊಂಡು ಹೊರಟಿತು. ಒಂದಿಷ್ಟು ಮನೆಗಳ ಬಳಿಗೂ ಹ...

ಜುಲೈ ೩೧, ೨೦೨೪ · ೧೧೩ ವೀಕ್ಷಣೆಗಳು
೧,೦೩೦

ಸ್ಟೇಟಸ್ ಕತೆಗಳು (ಭಾಗ ೧೦೩೫)- ಸಮಸ್ಯೆ

ಆ ರಸ್ತೆಯಲ್ಲಿ ಹಾಗೆ ಮುಂದೆ ದಾಟುತ್ತಾ ಇದ್ದೆ. ನಾನೇನು ಅಷ್ಟು ತುರ್ತು ಕೆಲಸದ ಕಡೆಗೆ ಹೋಗುವನಲ್ಲ. ಜನ ಒಂದಷ್ಟು ಗುಂಪು ಸೇರಿದ್ದರು ಯಾಕೆ ಸೇರಿದ್ದಾರೆ ಅಂತ ಗೊತ್ತಿರಲಿಲ್ಲ. ಆ ಕಾರಣಕ್ಕೆ ಒಂದು ಕಡೆ ಬೈಕು ನಿಲ್ಲಿಸಿ ಸೇರಿದ ಕಾರಣವನ್ನ ತಿಳಿದು...

ಆಗಸ್ಟ್ ೦೧, ೨೦೨೪ · ೮೫ ವೀಕ್ಷಣೆಗಳು
೧,೦೩೧

ಸ್ಟೇಟಸ್ ಕತೆಗಳು (ಭಾಗ ೧೦೩೬)- ವರ್ತಮಾನ

ಓದಿನಿಂದಲೂ ಆತ ಎಲ್ಲದರಲ್ಲೂ ಮುಂದು, ಸಮಾಜಕ್ಕೆ ಏನಾದರೂ ನೀಡಬೇಕು ಅಂತ ತುಂಬಾ ತುಡಿತ ಇರುವಂತಹ ವ್ಯಕ್ತಿ. ಹಾಗೆ ಕಷ್ಟ ಪಟ್ಟು ಓದಿ ಮನೆಯನ್ನು ನಿಭಾಯಿಸ್ತಾ ಬ್ಯಾಂಕ್ ಒಂದರಲ್ಲಿ ಕೆಲಸವನ್ನು ಪಡೆದುಕೊಂಡ .ನಿಷ್ಠೆ ಪ್ರಾಮಾಣಿಕತೆಯಿಂದ ಹೆಸರುವಾಸಿಯಾ...

ಆಗಸ್ಟ್ ೦೨, ೨೦೨೪ · ೧೦೪ ವೀಕ್ಷಣೆಗಳು
೧,೦೩೨

ಸ್ಟೇಟಸ್ ಕತೆಗಳು (ಭಾಗ ೧೦೩೭)- ಯಾರು?

ಅಲ್ಲಿ ಮೇಲೆ ಕುಳಿತವ ನಗುತ್ತಿದ್ದಾನೆ. ನಮಗೆ ಯಾರಿಗೂ ಅದು ಗೊತ್ತಾಗ್ತಾ ಇಲ್ಲ. ಆತ ನಮಗೆ ಒಂದಷ್ಟು ಪರೀಕ್ಷೆಯನ್ನು ಒಡ್ಡಿದ್ದಾನೆ. ಆ ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾದರೆ ಬದುಕಿನ ಇನ್ನೊಂದಷ್ಟು ಹೊಸ ರೀತಿಗಳನ್ನು ನೀಡುವುದಕ್ಕೆ ಆತ ಯೋಚಿಸಿದ್ದ...

ಆಗಸ್ಟ್ ೦೨, ೨೦೨೪ · ೧೦೮ ವೀಕ್ಷಣೆಗಳು