ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೪೧ ವೀಕ್ಷಣೆಗಳು
೯೩೭

ಸ್ಟೇಟಸ್ ಕತೆಗಳು (ಭಾಗ ೯೪೨)- ಯಾಕಿವ ಹೀಗೆ?

ಒಳಗಿರುವವನು ಯಾರು? ಅವನ್ಯಾಕೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಲೋಚನೆಗಳನ್ನ ವಿವೇಚನೆಗಳನ್ನು ನೀಡುತ್ತಾ ಹೋಗುತ್ತಾನೆ. ಒಬ್ಬ ರಾತ್ರಿ ಹಗಲೆನ್ನದೇ ಪರಿಶ್ರಮ ಪಟ್ಟು ಉನ್ನತ ಹುದ್ದೆ ಏರುವಂತೆ ಪ್ರೇರೇಪಿಸುತ್ತಾನೆ. ಇನ್ನೊಬ್ಬ ಕೈಗೆ ಸಿಕ್ಕಿದ ದುಡ...

ಏಪ್ರಿಲ್ ೨೧, ೨೦೨೪ · ೧೧೬ ವೀಕ್ಷಣೆಗಳು
೯೩೮

ಸ್ಟೇಟಸ್ ಕತೆಗಳು (ಭಾಗ ೯೪೩)- ಉತ್ತರ ಬೇಕು

ಇವರನ್ನು ಏನು ಮಾಡಬೇಕು ನನಗಂತೂ ಉಪಾಯವೇ ಹೊಡೆತ ಇಲ್ಲ ನಿಮಗೆ ಗೊತ್ತಿದ್ರೆ ದಯವಿಟ್ಟು ಒಂದಷ್ಟು ಸಲ ಸೂಚನೆಗಳನ್ನು ನೀಡಿ ಓ ಇವರು ಯಾರು ಅಂತನಾ, ಅವರಿಗಂತೂ ಮರ ಹತ್ತುವುದಕ್ಕೆ ಬರುವುದಿಲ್ಲ, ನೀವು ಮರ ಹತ್ತುವ ಪ್ರಯತ್ನ ಮಾಡ್ತಾ ಇದ್ರೆ ನಿಮ್ಮ ಪಕ್...

ಏಪ್ರಿಲ್ ೨೨, ೨೦೨೪ · ೧೦೦ ವೀಕ್ಷಣೆಗಳು
೯೩೯

ಸ್ಟೇಟಸ್ ಕತೆಗಳು (ಭಾಗ ೯೪೪)- ಗೊಂಬೆ

ಸಣ್ಣದಾದ ಅಳುವಿನ ಸ್ವರ ಕೇಳುತ್ತಿದೆ. ಒಳಗೆ ಮನುಷ್ಯರ ಓಡಾಟವಿಲ್ಲ. ಅಳುವವರು ಯಾರೆಂದು ತಿಳಿಯುತ್ತಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ತುಂಬಾ ನೋವಿನ ಕೂಗು ಅದು. ಇಷ್ಟು ದಿನ ಜೊತೆಗಿದ್ದು ಈಗ ತೊರೆದು ಹೋಗುವ ಮನಸ್ಥಿತಿಯ ಯಾತನೆಯ ಅಳುವಿನಂತ...

ಏಪ್ರಿಲ್ ೨೩, ೨೦೨೪ · ೯೧ ವೀಕ್ಷಣೆಗಳು
೯೪೦

ಸ್ಟೇಟಸ್ ಕತೆಗಳು (ಭಾಗ ೯೪೫)- ಮೀನು

ನನ್ನ ಜೀವನಕ್ಕೆ ಏನು ಅರ್ಥ ಎಲ್ಲರಂತೆ. ನಾನು ಒಬ್ಬ ಜೀವಿ. ನನಗೂ ಬದುಕುವ ಹಕ್ಕಿದೆ.ಆದರೆ ನನ್ನ ಬದುಕು ಎಲ್ಲರ ಹಾಗಿಲ್ಲ. ನಾನು ನಿಮ್ಮನ್ನ ಸಂತೋಷ ಪಡಿಸುವುದಕ್ಕೆ ಸಂಭ್ರಮ ಪಡಿಸುವುದಕ್ಕೆ ಮಾತ್ರ ಹುಟ್ಟಿದ್ದೇನೆ ಅನ್ನುವ ಯೋಚನೆ ನನ್ನನ್ನು ಕಾಡ್ತಾ...

ಏಪ್ರಿಲ್ ೨೪, ೨೦೨೪ · ೯೯ ವೀಕ್ಷಣೆಗಳು
೯೪೧

ಸ್ಟೇಟಸ್ ಕತೆಗಳು (ಭಾಗ ೯೪೬)- ಒಳಗಿನವ

ಅವನು ಮಾತು ಕೇಳುತ್ತಿಲ್ಲ, ತುಂಬಾ ಹಠವಾದಿ. ಅಷ್ಟು ಸುಲಭಕ್ಕೆ ಎಲ್ಲವನ್ನು ಒಪ್ಪಿಕೊಳ್ಳುವವನಲ್ಲ. ಕೆಲಸಗಳು ಜವಾಬ್ದಾರಿಗಳು ಹಂಚಿಕೆಯಾದಾಗ ನೂರು ಶೇಕಡ ಮಾಡಿ ಅದರ ಪ್ರತಿಫಲವನ್ನು ಕಣ್ಣ ಮುಂದೆ ನಿಂತು ಅನುಭವಿಸುವವ ಆದರೆ ಇತ್ತೀಚಿಗೆ ಆತನಿಗೆ ನಿರ್...

ಏಪ್ರಿಲ್ ೨೫, ೨೦೨೪ · ೧೦೫ ವೀಕ್ಷಣೆಗಳು
೯೪೨

ಸ್ಟೇಟಸ್ ಕತೆಗಳು (ಭಾಗ ೯೪೭)- ಅನುಭವಿಸು

ಹೇಳುವುದು ತುಂಬಾ ಸುಲಭ. ಆದರೆ ಅದನ್ನ ಅನುಭವಿಸಿ ನಿನ್ನ ಅನುಭವಗಳು ಅದರೊಳಗೆ ಮೇಳೈಸಿದಾಗ ನಿನಗೆ ಅರ್ಥವಾಗುತ್ತೆ. ತಂಗಿಯ ಮಾತು ಸ್ವಲ್ಪ ಖಾರವಾಗಿತ್ತು. ಇದು ಕಳೆದ ಚುಣಾವಣೆಯ ಸಂಧರ್ಭದಲ್ಲಿ ನಡೆದ ಘಟನೆ. ವರ್ಷಗಳು ದಾಟಿದ ನಂತರ ನನಗೂ ಅವಕಾಶ ಸಿಕ್...

ಏಪ್ರಿಲ್ ೨೬, ೨೦೨೪ · ೧೦೦ ವೀಕ್ಷಣೆಗಳು
೯೪೩

ಸ್ಟೇಟಸ್ ಕತೆಗಳು (ಭಾಗ ೯೪೮)- ಹನಿ

ನಿಮಗೆಷ್ಟು ಸಲ ಹೇಳೋದು, ಕಣ್ಣಾ ಮುಚ್ಚಾಲೆ ಆಡಬೇಡಾ ಅಂತ. ಮೋಡದೆಡೆಯಲ್ಲಿ ಕುಳಿತು ಭೂಮಿಗೆ ಬರುವುದ್ದಕ್ಕೆ ಕಾಯುತ್ತಿರುವ ಮಳೆಯ ಹನಿಗಳೇ ಯಾಕೆ ನಮ್ಮ ಮೇಲೆ ಕನಿಕರವಿಲ್ಲವೆ ಅಥವಾ ಸಮಯ ಬರಲೀ ಎಂದೇ. ನೀವು ನೆಲಕ್ಕಿಳಿಯದೇ ಸಮಯ ತುಂಬಾ ಆಯಿತು.‌ ಅವತ್...

ಏಪ್ರಿಲ್ ೨೭, ೨೦೨೪ · ೧೦೧ ವೀಕ್ಷಣೆಗಳು
೯೪೪

ಸ್ಟೇಟಸ್ ಕತೆಗಳು (ಭಾಗ ೯೪೯)- ಹನಿ 2

ಇವತ್ತಿನ ಕಥೆ ಓದುವವರು ನಿನ್ನೆಯ ಕಥೆಯನ್ನು ಒಮ್ಮೆ ಓದ್ಕೊಂಡು ಬನ್ನಿ. ಅದರ ಮುಂದುವರಿದ ಭಾಗ ನಿಮಗೆ ಹೇಳ್ತಾ ಹೋಗ್ತೇನೆ. ನೆನ್ನೆ ಮಳೆರಾಯನಲ್ಲಿ ಒಂದು ಬೇಡಿಕೆ ಇಟ್ಟಿದ್ದೆ. ನಾನು ಒಡಂಬಡಿಕೆಯ ಪತ್ರ ರವಾನಿಸಿದ್ದೆ. ಅದನ್ನ ದೊಡ್ಡವರು ಯಾರೋ ನೋಡಿ...

ಏಪ್ರಿಲ್ ೨೭, ೨೦೨೪ · ೧೦೬ ವೀಕ್ಷಣೆಗಳು
೯೪೫

ಸ್ಟೇಟಸ್ ಕತೆಗಳು (ಭಾಗ ೯೫೦)- ದಾರಿಗ

ನಿನಗೆ ತಲುಪಬೇಕಾದ ವಿಳಾಸ ಗೊತ್ತಿಲ್ಲ. ಆದರೆ ಆ ಊರಿನ ಹೆಸರು ಗೊತ್ತು. ಅಂತಹ ಒಬ್ಬರನ್ನ ನೇಮಿಸಿದ್ದಾರೆ ಅವರು ನಿನ್ನ ಬಳಿ ಮಾತನಾಡಿದ ಹಾಗೆ ನಿನಗೆ ಅರಿವಾದದ್ದು ಅವರಿಗೆ ದಾರಿಯ ಬಗ್ಗೆ ಸಂಪೂರ್ಣ ಜ್ಞಾನವಿದೆ ಅಂತ. ಹಾಗಾಗಿ ನೀನು ಅವರನ್ನು ಅವರು ಹ...

ಏಪ್ರಿಲ್ ೨೯, ೨೦೨೪ · ೯೫ ವೀಕ್ಷಣೆಗಳು
೯೪೬

ಸ್ಟೇಟಸ್ ಕತೆಗಳು (ಭಾಗ ೯೫೧)- ಮಾನವ

ಪುಟ್ಟ ಬೀದಿಯ ತಿರುವಿನ ಮೊದಲ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಹೊಸತೊಂದು ತರಗತಿ ಆರಂಭವಾಗಿದೆ. ಅಲ್ಲಿ ದೊಡ್ಡದೊಂದು ಜಾಹೀರಾತಿನ ಫಲಕವನ್ನ ನೇತು ಹಾಕಿದ್ದಾರೆ. ಬನ್ನಿ ಇಲ್ಲಿ ಮಾನವರಾಗುವುದನ್ನು ಕಲಿಸುತ್ತೇವೆ ಅಂತ. ನಾನು ಮತ್ತೆ ಮತ್ತೆ ಯೋಚಿಸುವು...

ಏಪ್ರಿಲ್ ೩೦, ೨೦೨೪ · ೧೧೮ ವೀಕ್ಷಣೆಗಳು
೯೪೭

ಸ್ಟೇಟಸ್ ಕತೆಗಳು (ಭಾಗ ೯೫೨)- ಹಕ್ಕಿ

ಓಯ್ ಸ್ವಾಮಿ, ಈ ಮಾತನ್ನ ನಿಮಗೆ ಹೇಳ್ತಾ ಇರೋದು, ನಿಮಗೆ ನಮ್ಮ ಮಾತು ಕೇಳ್ತಾನೆ ಇಲ್ವಾ? ಅನ್ಕೋತ್ತೇನೆ. ಆಗಾಗ ತಣ್ಣೀರು ಕುಡಿತಿರಿ, ಮೈಮೇಲೆ ನೀರು ಸುರಿದುಕೊಳ್ಳುತ್ತೀರಿ ಫ್ಯಾನಿನ ಕೆಳಗೆ ಕುಳಿತುಕೊಳ್ಳುತ್ತೀರಿ, ಎಸಿ ಕೋಣೆಯೊಳಗೆ ಉಸಿರಾಡುತ್ತೀರ...

ಮೇ ೦೧, ೨೦೨೪ · ೧೧೦ ವೀಕ್ಷಣೆಗಳು
೯೪೮

ಸ್ಟೇಟಸ್ ಕತೆಗಳು (ಭಾಗ ೯೫೩)- ಬದುಕು

ಬದುಕು ಬಣ್ಣ ಬಣ್ಣದ ಬಟ್ಟೆಗಳನ್ನ ಧರಿಸಿ ಸುಮ್ಮನೆ ಅಡ್ಡಾಡುತ್ತಿತ್ತು. ಅಲ್ಲಿ ಹೋಗುವವರು ಅದನ್ನ ಗಮನಿಸಿ ಹೋಗುತ್ತಿದ್ದರು. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬದುಕು ಕಾಣುತ್ತಿತ್ತು. ಆಲೋಚನೆಯ ಕನ್ನಡಕವನ್ನ ಧರಿಸಿದವನಿಗೆ ಮಾತ್ರ ಬದುಕು ಸುಂದ...

ಮೇ ೦೨, ೨೦೨೪ · ೧೦೦ ವೀಕ್ಷಣೆಗಳು