ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೨೨೯ ವೀಕ್ಷಣೆಗಳು
೯೦೧

ಸ್ಟೇಟಸ್ ಕತೆಗಳು (ಭಾಗ ೯೦೬)- ಕಾಲ ಉತ್ತರ

ದೂರದಲ್ಲಿ ನಿಂತ ಆತನ ಕಣ್ಣಾಲಿಗಳು ತುಂಬಿಕೊಂಡಿದ್ದವು. ಆತನಿಗೆ ೧೬ ವರ್ಷಗಳ ಹಿಂದಿನ ಘಟನೆಗಳು ಕಣ್ಣ ಮುಂದೆ ಹಾಗೆಯೇ ಹಾದುಹೋದವು. ಆ ದಿನ ಯಾರೂ ಕೊತೆ ಇರಲಿಲ್ಲ. ನೀನು ನಮ್ಮವನು, ನಿಮಗೆ ನಾವಿದ್ದೇವೆ ಅಂತ ಹೇಳಿಕೊಳ್ಳುವವರು ಯಾರೂ ಇರಲಿಲ್ಲ. ದೇವರ...

ಮಾರ್ಚ್ ೧೬, ೨೦೨೪ · ೭೪ ವೀಕ್ಷಣೆಗಳು
೯೦೨

ಸ್ಟೇಟಸ್ ಕತೆಗಳು (ಭಾಗ ೯೦೭)- ಬದುಕಿನ ಕಲಿಕೆ

ಸನ್ನಿವೇಶಗಳು ಬದುಕು ಕಲಿಸ್ತಾವೆ ಅಂತ ಪ್ರತಿಸಲ ಮನೆಯಲ್ಲಿ ಅಪ್ಪ ಹೇಳ್ತಾನೇ ಇದ್ರು ಕೂಡ ಮಕ್ಕಳಿಗೆ ಅರ್ಥವೇ ಆಗಿರಲಿಲ್ಲ. ಅವರ ಪ್ರಕಾರ ಪ್ರತಿಯೊಂದು ನಾವು ಕಲಿತೇ ಆಗಬೇಕೇ ವಿನಃ ಸನ್ನಿವೇಶದ ರೂಪದಲ್ಲಿ ಕಲಿಯುವುದಲ್ಲ ಅನ್ನೋದಾಗಿತ್ತು. ಅದನ್ನ ಅಪ್...

ಮಾರ್ಚ್ ೧೬, ೨೦೨೪ · ೧೦೨ ವೀಕ್ಷಣೆಗಳು
೯೦೩

ಸ್ಟೇಟಸ್ ಕತೆಗಳು (ಭಾಗ ೯೦೮)- ಸುಳ್ಳು

ಅವನು ಮಾತನಾಡೋದು ಕಡಿಮೆ. ಆಗಾಗ ಏನಾದರೂ ಒಂದು ಮಾತನ್ನ ಉದುರುಸ್ತಾ ಇರ್ತಾನೆ. ಅದರಲ್ಲಿ ಅರ್ಥಾನೂ ಇರುತ್ತೆ. ಕೆಲವೊಂದು ಸಲ ಅರ್ಥ ಆಗೋದು ತಡವಾಗುತ್ತೆ .ಹೀಗಿದ್ದವ ಮೊನ್ನೆ ಒಂದು ದೊಡ್ಡ ಮಾತನಾಡಿದ್ದ." ಸುಳ್ಳು ಮಾತನಾಡುತ್ತೆ ಸುಳ್ಳಿನ ಒಳಗೊಂದು...

ಮಾರ್ಚ್ ೧೮, ೨೦೨೪ · ೧೧೯ ವೀಕ್ಷಣೆಗಳು
೯೦೪

ಸ್ಟೇಟಸ್ ಕತೆಗಳು (ಭಾಗ ೯೦೯)- ಸ್ವಚ್ಛ

ಸ್ವಲ್ಪವಾದರೂ ಶುದ್ಧವಾಗೋ, ಮನಸ್ಸಿನೊಳಗಿನ ಒಂದಷ್ಟು ಕೆಟ್ಟ ಆಲೋಚನೆಗಳನ್ನು ತೊಳೆದುಕೋ, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬೇಡ, ಜ್ಞಾನಯುತವಾದದ್ದನ್ನ ಅಳವಡಿಸಿಕೋ, ಒಳ್ಳೆಯ ವಿಚಾರವನ್ನು ಮಾತನಾಡು, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬೇಡ. ಆಗಾ...

ಮಾರ್ಚ್ ೧೯, ೨೦೨೪ · ೧೧೨ ವೀಕ್ಷಣೆಗಳು
೯೦೫

ಸ್ಟೇಟಸ್ ಕತೆಗಳು (ಭಾಗ ೯೧೦)- ಅನಿಸಿಕೆ

ಆ ಮಗುವಿಗೆ ಏನೊಂದೂ ತಿಳಿತಾ ಇಲ್ಲ. ಪ್ರತಿದಿನ ಅಮ್ಮ ನನ್ನನ್ನ ಇಲ್ಲಿಗೆ ಕರೆದುಕೊಂಡು ಬರುತ್ತಾರೆ, ಒಂದು ಸಣ್ಣ ಬುಟ್ಟಿಯೊಳಗೆ ನನ್ನ ಕೂರಿಸಿ ಅವರೇನೋ ಕೆಲಸ ಮಾಡ್ತಾ ಇರುತ್ತಾರೆ. ಬಂದವರೆಲ್ಲ ಅಮ್ಮನ ಮುಂದೆ ಇಟ್ಟಿರುವ ಬೇರೆ ಬೇರೆ ತರಹದ ವಸ್ತುಗಳನ...

ಮಾರ್ಚ್ ೨೦, ೨೦೨೪ · ೮೮ ವೀಕ್ಷಣೆಗಳು
೯೦೬

ಸ್ಟೇಟಸ್ ಕತೆಗಳು (ಭಾಗ ೯೧೧)- ಒಳಿತು

ನಮ್ಮನೆ ರೇಡಿಯೋದಲ್ಲಿ ಪ್ರತಿದಿನ ಕೇಳಿ ಬರ್ತಾ ಇದ್ದ ಹಾಡು ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು. ಪ್ರತಿದಿನವೂ ಅದನ್ನೇ ಕೇಳ್ತಾ ಇದ್ದವನಿಗೆ ಮನಸ್ಸಿನಲ್ಲಿ ಒಂದು ಧೈರ್ಯ. ಮನಸ್ಸಿನ ಎಲ್ಲಾ ಆಸೆಗಳನ್ನು ಭಗವಂತ ಈಡೇರಿಸುತ್ತಾನೆ, ಸ್ವಚ್ಛ ಮನಸ್ಸಿ...

ಮಾರ್ಚ್ ೨೧, ೨೦೨೪ · ೭೯ ವೀಕ್ಷಣೆಗಳು
೯೦೭

ಸ್ಟೇಟಸ್ ಕತೆಗಳು (ಭಾಗ ೯೧೨)- ಉಳಿದ ಕತೆ

ಸುಮ್ಮನೆ ಕುಳಿತಾಗ ಕೆದಕುವ ಕೆಲಸ ಬೇಡ, ಹೇಳದೆ ಉಳಿಯುವ ಹಲವು ಕಥೆಗಳು ಪ್ರತಿಯೊಬ್ಬರಲ್ಲೂ ಇರುತ್ತವೆ. ಎಲ್ಲವನ್ನು ಹೇಳುವುದಕ್ಕಾಗುವುದಿಲ್ಲ. ಕೆಲವನ್ನ ಒಳಗಿದ್ದು ಅನುಭವಿಸಿ ಬದುಕುತ್ತಿರಬೇಕು,ಯಾರೋ ಹೇಳದ ಕಥೆಯನ್ನ ಸೃಷ್ಟಿಸಿಕೊಂಡು ಉಳಿದವರ ಮುಂದ...

ಮಾರ್ಚ್ ೨೨, ೨೦೨೪ · ೧೧೧ ವೀಕ್ಷಣೆಗಳು
೯೦೮

ಸ್ಟೇಟಸ್ ಕತೆಗಳು (ಭಾಗ ೯೧೩)- ವಾಸ

ಮನೇಲಿ ಕುಳಿತಾಗ ಅಜ್ಜ ಹೇಳ್ತಾ ಇದ್ರು, ಜೀವನದಲ್ಲಿ ಒಮ್ಮೆಯಾದರೂ ವನವಾಸ, ಅಜ್ಞಾತವಾಸವನ್ನು ಅನುಭವಿಸಬೇಕು ಅಂತ. ನಾನು ಕೇಳಿದೆ ಯಾಕೆ ನಾವು ಬದುಕ್ತಾ ಇರೋ ರೀತಿ ಸರಿ ಇಲ್ವಾ? ಚೆನ್ನಾಗಿದೆ ತಾನೆ ಇಲ್ಲಿ ನಾವು ವನವಾಸ ಅಜ್ಞಾತವಾಸವನ್ನ ಅನುಭವಿಸುವ...

ಮಾರ್ಚ್ ೨೩, ೨೦೨೪ · ೧೦೨ ವೀಕ್ಷಣೆಗಳು
೯೦೯

ಸ್ಟೇಟಸ್ ಕತೆಗಳು (ಭಾಗ ೯೧೪)- ಯೋಚನೆ

ಪ್ರಾಣಿ ಪಕ್ಷಿಗಳೆಲ್ಲ ಅವತ್ತು ಸಭೆ ಕರೆದಿದ್ದವು. ಬೇಸಿಗೆಕಾಲದ ತೀವ್ರತೆ ಆರಂಭವಾಗಿದೆ. ಆ ಕಾರ್ಯಕ್ರಮಕ್ಕೆ ಮುಖ್ಯ ಉಸ್ತುವಾರಿ ಅಂತ ಯಾರೂ ಇಲ್ಲ. ಸೇರಿದವರೆಲ್ಲರೂ ಕೂಡ ತಮ್ಮ ಒಳಿತಿಗೆ ಮುಂದಿನ ಬದುಕಿಗೆ ಬೇಕಾದ ದಾರಿಯನ್ನು ನಿರ್ಧರಿಸಿಕೊಳ್ಳುವುದ...

ಮಾರ್ಚ್ ೨೪, ೨೦೨೪ · ೧೪೧ ವೀಕ್ಷಣೆಗಳು
೯೧೦

ಸ್ಟೇಟಸ್ ಕತೆಗಳು (ಭಾಗ ೯೧೫)- ಭಗವಂತ

ಅದ್ಭುತವಾಗಿ ತಾನು ಬದುಕುತ್ತಿದ್ದ ಜಾಗದಿಂದ, ಈ ಭೂಮಿಯ ಸುಂದರತೆಯನ್ನ ಹೆಚ್ಚಿಸಲು ಕಾರಣಿಭೂತರಾಗುವಂತಹ ಎಲ್ಲಾ ಮನುಷ್ಯರ ಮನದೊಳಗೆ ಸ್ಥಾಪಿತನಾಗಬೇಕು, ಒಳಗೆ ಕುಳಿತು ಜಗತ್ತನ್ನ ಬೇಕಾದ ದಿಕ್ಕಿನ ಕಡೆಗೆ ನಡೆಸಬೇಕು ಅಂತ ಭಗವಂತ ಮನದ ನಿವಾಸಗಳನ್ನ ಹು...

ಮಾರ್ಚ್ ೨೫, ೨೦೨೪ · ೧೨೦ ವೀಕ್ಷಣೆಗಳು
೯೧೧

ಸ್ಟೇಟಸ್ ಕತೆಗಳು (ಭಾಗ ೯೧೬)- ನೋಟ

ಹೆಜ್ಜೆಗಳನ್ನ ಗಮನಿಸ್ತಾ ಇದ್ದಾನೆ, ತಾಳಕ್ಕೆ ತಕ್ಕ ಹಾಗೆ ಕುಣಿಯುವ ತನ್ನಪ್ಪನ ಹೆಜ್ಜೆಗಳನ್ನ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದಾನೆ. ಮುಂದೊಂದು ದಿನ ತಾನು ಅದನ್ನ ಕಲಿಯಬೇಕು, ಅಪ್ಪ ಹಾಕಿದ ಬಟ್ಟೆಗಳನ್ನ ,ಅದರ ಬಣ್ಣದ ಚಿತ್ತಾರಗಳನ್ನ, ಆತನ ಉಸರ...

ಮಾರ್ಚ್ ೨೬, ೨೦೨೪ · ೬೫ ವೀಕ್ಷಣೆಗಳು
೯೧೨

ಸ್ಟೇಟಸ್ ಕತೆಗಳು (ಭಾಗ ೯೧೭)- ನೇಮಕ

ನನ್ನಪ್ಪ ಪ್ರತೀ ದಿನ ಕೂಲಿ ಕೆಲಸಕ್ಕೆ ಹೋಗಿ ಬಂದು ಆ ದಿನ ತುಂಬಾ ಕೊಳೆಯಾದ ಬಟ್ಟೆಯನ್ನ ಕಲ್ಲಿನ ಮೇಲೆ ಹಾಕಿರುತ್ತಾರೆ. ಆ ಬಟ್ಟೆಯನ್ನು ಅಮ್ಮ ಒಗೆಯದೆ ಇದ್ದರೆ ಅಪ್ಪನಿಗೆ ಮರುದಿನ ಅದನ್ನು ಧರಿಸುವುದಕ್ಕೆ ಆಗುವುದಿಲ್ಲ. ತುಂಬಾ ಪ್ರೀತಿಯಿಂದ ಕೆಲಸ...

ಮಾರ್ಚ್ ೨೭, ೨೦೨೪ · ೧೧೬ ವೀಕ್ಷಣೆಗಳು