ಸ್ಟೇಟಸ್ ಕತೆಗಳು (ಭಾಗ ೮೯೪)- ಭಯ
ದಾರಿಯ ತುಂಬೆಲ್ಲ ಭಯವೂ ಓಡಾಡುತ್ತಿದೆ. ಇದು ಕಾಲ ನಿರ್ಣಯವೋ ಪರಿಸ್ಥಿತಿಯ ಕೈಗೊಂಬೆಯೋ ಒಂದೂ ತಿಳಿಯುತ್ತಿಲ್ಲ. ಹಾಗೆ ನೆಮ್ಮದಿಯ ಕನಸೊಳಗೆ ಬದುಕ ಸಾಗಿಸುತ್ತಿದ್ದವರ ಜೀವನದಲ್ಲಿ ಭಯವು ಬಂದು ಯಾವಾಗ ನಿಲ್ಲುತ್ತದೋ. ಭಯವನ್ನ ಓಡಿಸಿ ನೆಮ್ಮದಿಯನ್ನ ದಾ...
ಸ್ಟೇಟಸ್ ಕತೆಗಳು (ಭಾಗ ೮೯೫)- ಮೂಟೆ
ಆ ದಾರಿಯಲ್ಲಿ ಸಾಗುವವರ ಎಲ್ಲರ ಬಳಿಯೂ ದೊಡ್ಡ ದೊಡ್ಡ ಮೂಟೆಗಳಿವೆ. ಆ ಗೋಣಿಯ ಮೂಟೆಗಳನ್ನ ಹೊತ್ತು ಹೆಜ್ಜೆ ಇರಿಸಿದ್ದಾರೆ. ಹಲವು ದಿನಗಳಿಂದ ಗೋಣಿಯೊಳಗಿನ ಮೂಟೆಯೊಳಗಿನ ಭಾರ ಹೆಚ್ಚಾದರೂ ಸಹ ಮೂಟೆಯನ್ನು ಬಿಡಿಸಿ ತೆರೆದು ನೋಡುವ ಕೆಲಸವನ್ನು ಮಾಡಲಿಲ್...
ಸ್ಟೇಟಸ್ ಕತೆಗಳು (ಭಾಗ ೮೯೬)- ಕತೆ
ಹಲವು ಮನೆಗಳ ಬೇರೆ ಬೇರೆ ಕಥೆಗಳು ಒಂದು ಕಡೆ ಬಂದು ಸೇರಿದವು. ಸೇರುವುದಕ್ಕೆ ಕಾರಣವಿತ್ತು. ಊರ ನಡುವೆ ನಡೆಯುತ್ತಿರುವ ನೋಡಿಯೂ ನೋಡದಂತಿರುವ ಕೇಳಿಯೂ ಕೇಳದಂತಿರುವ ಒಂದು ಕಥೆಯನ್ನು ಜನರ ಮನಸ್ಸಿಗೆ ತಲುಪಿಸಬೇಕು, ಅದಕ್ಕೆ ಪರಿಶ್ರಮವನ್ನು ಪಟ್ಟಿದ್ದ...
ಸ್ಟೇಟಸ್ ಕತೆಗಳು (ಭಾಗ ೮೯೭)- ಉಳಿದು ಬಿಟ್ಟಿದ್ದೇವಾ?
ಉಳಿದುಬಿಟ್ಟಿದ್ದೇವಾ ಅಲ್ಲಿಯೇ? ಹುಟ್ಟಿದ ಊರು ಅಲ್ಲೇ ಪರಿಚಯವಾದ ಒಂದಷ್ಟು ಮುಖಗಳು, ಅಲ್ಲಿಂದಲೇ ಸ್ವಲ್ಪ ದೂರಕ್ಕೆ ಸಾಗಿ ಓದಿದ ಶಾಲೆ, ಆಡಿದ ಆಟಗಳು, ಭಾಗವಹಿಸಿದ ಒಂದಷ್ಟು ಸ್ಪರ್ಧೆಗಳು. ದೊಡ್ಡ ಓದಿಗಾಗಿ ಊರು ಬಿಟ್ಟ ಮನಸ್ಸುಗಳು, ಅಲ್ಲಿ ಇನ್ನೊಂ...
ಸ್ಟೇಟಸ್ ಕತೆಗಳು (ಭಾಗ ೮೯೮)- ಎಚ್ಚರಿಕೆ
ಅವನ ಪರಿಚಯ ನಮಗೆ ಸುಲಭವಾಗಿ ಸಿಗುವುದಿಲ್ಲ. ಭಗವಂತ ಒಂದಷ್ಟು ವಿಳಾಸಗಳನ್ನು ನೀಡಿ ಈ ಭೂಮಿಗೆ ನಮ್ಮನ್ನ ಕಳುಹಿಸಿರುತ್ತಾನೆ. ಕೆಲವೊಂದು ಸಲ ದಾರಿಗಳು ತಪ್ಪಿರುತ್ತದೆ, ಹೋಗುವ ವೇಗ ಕಡಿಮೆ ಆಗ್ತಾ ಹೋಗುತ್ತೆ, ಸಮಯ ಕಳೆಯೋಣ ಅಂತ ಅನಿಸುವುದ್ದಕ್ಕೆ ಆರ...
ಸ್ಟೇಟಸ್ ಕತೆಗಳು (ಭಾಗ ೮೯೯)- ಈ ದಿನ
ಪ್ರತಿದಿನ ಊರು ಸುತ್ತಾಡೋನಿಗೆ ಇವತ್ತು ಕೈಲಾಸದ ಕಡೆಯಿಂದ ಕರೆ ಬಂದಿತ್ತು. ಒಂದು ಕಾರ್ಯಕ್ರಮದ ನಿರೂಪಣೆ ಮಾಡಿ ಅದರ ಬಗ್ಗೆ ಒಂದಷ್ಟು ಜನರಿಗೆ ತಿಳಿಸುವುದಕ್ಕೆ ಶಿವಗಣದಿಂದ ಅನುಮತಿಯೂ ಸಿಕ್ಕಿತ್ತು. ಹಾಗಾಗಿ ಹೊರಟಿದ್ದೆ. ಈ ದಿನ ಸ್ವಲ್ಪ ವಿಶೇಷ. ಪ...
ಸ್ಟೇಟಸ್ ಕತೆಗಳು (ಭಾಗ ೯೦೦)- ಪತ್ರ
ಪತ್ರವೊಂದು ಕಳುಹಿಸಿದ್ದೇನೆ. ನಿನ್ನ ಬಳಿಗೆ ಭಗವಂತ. ಕಳೆದ ಸಲವೂ ನಿನ್ನ ಉತ್ತರ ಸಿಕ್ಕಿತು. ಆದರೆ ನಾನು ಬರೆದ ಪತ್ರಗಳಿಗೆ ನೀನು ಉತ್ತರ ರೂಪದಲ್ಲಿ ಒಮ್ಮೆಯೂ ಪ್ರತಿ ಉತ್ತರ ಬರೆಯಲಿಲ್ಲ. ಆದರೆ ನನ್ನ ಯೋಚನೆ ಸಮಸ್ಯೆಗಳಿಗೆ ಪರಿಹಾರವನ್ನು ಆಗಾಗ ಬೇರ...
ಸ್ಟೇಟಸ್ ಕತೆಗಳು (ಭಾಗ ೯೦೧)- ಅಹಂಕಾರ
ಆಕಾಶಕ್ಕೆ ಸ್ವಲ್ಪ ಅಹಂಕಾರ ಬಂದಿತ್ತು. ಬೆಳಗ್ಗೆ ಒಂದು ಬಣ್ಣ, ಸಂಜೆಗೊಂದು ಬಣ್ಣ, ಮಧ್ಯಾಹ್ನಕ್ಕೆ ಇನ್ನೊಂದು ಬಣ್ಣವನ್ನ ನೀಡುತ್ತಲೇ ಇದ್ದೇನೆ, ಮೋಡಗಳನ್ನ ಹಾಗೆ ತೇಲಿಸುವುದಕ್ಕೆ ಬಿಟ್ಟು ಜನರಿಗೆ ಮಳೆ ಸುರಿಸುವುದಕ್ಕೆ ಸಹಾಯ ಮಾಡಿದ್ದೇನೆ, ನೆಮ್ಮ...
ಸ್ಟೇಟಸ್ ಕತೆಗಳು (ಭಾಗ ೯೦೨)- ಭಗವಂತ
ಭಗವಂತ ಇಂದು ಬೆಳಗ್ಗೆ ನಾನು ಹೇಳುವುದಕ್ಕಿಂತ ಮೊದಲೇ ನನ್ನ ಮನೆಗೆ ಬಂದುಬಿಟ್ಟಿದ್ದ. ನಿನ್ನೆ ಸಂಜೆ ದೇವಸ್ಥಾನದ ಭಾವಚಿತ್ರ ಒಂದನ್ನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿಬಿಟ್ಟಿದ್ದೆ. ಭಗವಂತ ನನ್ನ ಬಂದು ಪ್ರಶ್ನೆ ಮಾಡಿದ, ನೀನು ನನ್ನನ್ನು ಭೇಟಿಯ...
ಸ್ಟೇಟಸ್ ಕತೆಗಳು (ಭಾಗ ೯೦೩)- ನೀರು
ಆ ಅಜ್ಜ ಹಲವು ಬಾರಿ ಎಲ್ಲಿ ಎಲ್ಲಾ ಸಾಧ್ಯ ಇದೆಯೋ ಅಲ್ಲಿ ಎಲ್ಲಾ ಕಡೆಯೂ ಬೇಡಿಕೊಂಡಿದ್ದ. ಬೇಡಿಕೆ ಇಟ್ಟಿದ್ದ. ಮುಂದಾಗುವ ಅನಾಹುತ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದ. ಆದರೆ ಯಾರೂ ಕೂಡ ಕೇಳಲೇ ಇಲ್ಲ. ಆತ ಹೇಳಿದ್ದ ಮಳೆಯ ಹನಿ ಭೂಮಿಗೆ ಬೀಳುವ ಕ್ಷಣದ...
ಸ್ಟೇಟಸ್ ಕತೆಗಳು (ಭಾಗ ೯೦೪)- ಆಟ
ಆ ಮರದ ಕೆಳಗೆ ಹೊಸತೊಂದು ಆಟ ಶುರುವಾಗಿದೆ. ನೋಡುವುದಕ್ಕೆ ಸುತ್ತ ಸಾವಿರ ಜನ ನಿಂತಿದ್ದಾರೆ. ಅಲ್ಲಿ ಆಟವನ್ನು ನಡೆಸ್ತಾ ಇರುವವರು ಯಾರು ಅನ್ನೋದು ಯಾರಿಗೂ ಗೊತ್ತಾಗ್ತಾ ಇಲ್ಲ. ಪ್ರತಿ ಆಟಕ್ಕೂ ಒಬ್ಬ ನಾಯಕನಾಗಿ ಮುಂದೆ ಬಂದು ತಮ್ಮ ಚಾಲಾಕಿತನವನ್ನು...
ಸ್ಟೇಟಸ್ ಕತೆಗಳು (ಭಾಗ ೯೦೫)- ಸೋಲು
ಸೋತು ಹೋಗುತ್ತಿದ್ದೇನೆ ನಾನು. ಹೇಳುವುದನ್ನು ಹೇಳುವುದಕ್ಕೆ ಆಗದೆ ಮನಸ್ಸಿನಲ್ಲಿ ಹಾಗೆ ಗಟ್ಟಿಯಾಗಿ ಮುಚ್ಚಿಟ್ಟುಕೊಂಡು ಸೋತು ಹೋಗುತ್ತಿದ್ದೇನೆ ನಾನು. ಮತ್ತೆ ಮತ್ತೆ ಎದುರಿನವರು ಸ್ವಲ್ಪವಾದರೂ ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸಬಹುದು ಒಂದಷ್ಟು ಪ...