ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೬೬ ವೀಕ್ಷಣೆಗಳು
೮೬೫

ಸ್ಟೇಟಸ್ ಕತೆಗಳು (ಭಾಗ ೮೭೦)- ಮುಚ್ಚುವವರು

ಬೇಕಾಗಿದ್ದಾರೆ. ಅತ್ಯಂತ ತುರ್ತಾಗಿ ಪ್ರಾಮಾಣಿಕವಾಗಿ ಕೆಲಸವನ್ನ ನಿರ್ವಹಿಸುವವರು. ಮತ್ತೆ ತುಂಬಾ ಪ್ರೀತಿಯಿಂದ ಶ್ರದ್ಧೆಯಿಂದ ನಾವು ಹೇಳಿದಂತೆ ಕೆಲಸವನ್ನು ಮಾಡುವವರು ಆಗಿರಬೇಕು. ಹೀಗಿದ್ದ ಜಾಹೀರಾತೊಂದು ಗಮನ ಸೆಳೆಯಿತು. ಅಲ್ಲಿ ಹಾಕಿದ ವಿಳಾಸವನ್...

ಫೆಬ್ರವರಿ ೦೯, ೨೦೨೪ · ೮೩ ವೀಕ್ಷಣೆಗಳು
೮೬೬

ಸ್ಟೇಟಸ್ ಕತೆಗಳು (ಭಾಗ ೮೭೧)- ದರ್ಶನ

ಭಗವಂತನ ಕಾಣಬೇಕು ಎಂಬ ಆಸೆಯಿಂದ ಆತ ಹೊರಟಿದ್ದಾನೆ. ಜೀವನದಲ್ಲಿ ಇಲ್ಲಿಯವರೆಗೂ ಬೆಳಕನ್ನೇ ಕಾಣದ ಮನಸ್ಸದು. ಕತ್ತಲೆಯೊಳಗೆ ಎಲ್ಲವನ್ನ ಕಲ್ಪಿಸಿಕೊಂಡು ಮನಸ್ಸಿನೊಳಗಿನ ದರ್ಶನವನ್ನ ಸಿದ್ದಿ ಮಾಡಿಕೊಳ್ಳುವುದಕ್ಕೆ ಭಗವಂತನ ಬಳಿಗೆ ಕೈ ಮುಗಿದು ಇನ್ನೊಂದ...

ಫೆಬ್ರವರಿ ೧೦, ೨೦೨೪ · ೯೮ ವೀಕ್ಷಣೆಗಳು
೮೬೭

ಸ್ಟೇಟಸ್ ಕತೆಗಳು (ಭಾಗ ೮೭೨)- ಒಳಗಿನವ

ಆತ ಎಲ್ಲಿದ್ದ ಎಂದು ಇಷ್ಟು ದಿನದವರೆಗೂ ಗೊತ್ತಿರಲಿಲ್ಲ. ತುಂಬಾ ಸಮಯದ ಹಿಂದಿನವರೆಗೂ ಆತನ ಪರಿಚಯವೇ ಇರಲಿಲ್ಲ. ನನ್ನ ಜೊತೆಗೆ ಸಹವರ್ತಿ ಆಗಿರಲಿಲ್ಲ. ಆದರೆ ದಿನಗಳು ಕಳೆದಂತೆ ಆತ ನನ್ನ ಜೊತೆಗೆ ಇರೋದಕ್ಕೆ ಆರಂಭ ಮಾಡಿದ. ಈಗ ಎಷ್ಟು ಗಟ್ಟಿಯಾಗಿದ್ದಾ...

ಫೆಬ್ರವರಿ ೧೧, ೨೦೨೪ · ೬೯ ವೀಕ್ಷಣೆಗಳು
೮೬೮

ಸ್ಟೇಟಸ್ ಕತೆಗಳು (ಭಾಗ ೮೭೩)- ಲಾಭ

ಆ ಊರಲ್ಲಿ ಒಂದು ಸುಂದರವಾದ ತೋಟ. ಆ ತೋಟದಲ್ಲಿ ಹಲವಾರು ಬಗೆಯ ಹಣ್ಣಿನ ಹೂವಿನ ಗಿಡಗಳು ಕೂಡ ಇದ್ದಾವೆ. ಅಲ್ಲೊಂದು ವಿಶೇಷವಾದ ಮರ. ವಿವಿಧ ರೀತಿಯ ಹಣ್ಣುಗಳನ್ನು ಕೊಡುವಂತಹದ್ದು. ಅದರಿಂದ ರೈತನಿಗೆ ವಿಪರೀತವಾಗಿ ಲಾಭವು ಕೂಡ ಆಗ್ತಾ ಇತ್ತು. ರೈತ ಮರವ...

ಫೆಬ್ರವರಿ ೧೨, ೨೦೨೪ · ೧೧೦ ವೀಕ್ಷಣೆಗಳು
೮೬೯

ಸ್ಟೇಟಸ್ ಕತೆಗಳು (ಭಾಗ ೮೭೪)- ಎಲ್ಲಿದೆ?

ಆ ಊರು ನಿಮಗೆ ಪರಿಚಯವಿರೋದೆ. ನಾನು ಆ ಊರಿನಲ್ಲಿ ಇತ್ತೀಚೆಗೆ ಒಮ್ಮೆ ಹಾದು ಹೋಗಿದ್ದೆ. ನಿಮಗೆ ಆ ಊರಿನ ಬಗ್ಗೆ ಹೇಳಬೇಕು, ಎಲ್ಲರೂ ವಿಷಯ ಎಲ್ಲಿ ಸಿಗುತ್ತೆ ಅಂತ ಹುಡುಕುವುದಕ್ಕೆ ಆರಂಭ ಮಾಡಿದ್ದಾರೆ. ಕೆಲವರು ಮನೆ ಒಳಗೆ ಕೂತು ಟಿವಿ ಒಳಗೆ ನೋಡ್ತಾರ...

ಫೆಬ್ರವರಿ ೧೩, ೨೦೨೪ · ೭೨ ವೀಕ್ಷಣೆಗಳು
೮೭೦

ಸ್ಟೇಟಸ್ ಕತೆಗಳು (ಭಾಗ ೮೭೫)- ಅರ್ಥ

ಅವನನ್ನ ತುಂಬಾ ದಿನದಿಂದ ವೇದವ್ಯಾಸರು ನೋಡಿದ್ದರು. ಅವನು ಮಾಡುವ ಎಲ್ಲ ಚಟುವಟಿಕೆಗಳನ್ನು ಗಮನಿಸಿಯೂ ಇದ್ದರು. ಅವನ ಇವತ್ತಿನ ಬೇಜಾರಿಗೆ ಕಾರಣವೂ ಕೂಡ ಅವರಿಗೆ ತಿಳಿದಿತ್ತು. "ನಾನು ತುಂಬಾ ಸಮಯದಿಂದ ಅವಳ ಜೊತೆಗಿದ್ದೇನೆ, ಅವಳ ಎಲ್ಲ ಕೆಲಸದಲ್ಲೂ ಸ...

ಫೆಬ್ರವರಿ ೧೪, ೨೦೨೪ · ೭೬ ವೀಕ್ಷಣೆಗಳು
೮೭೧

ಸ್ಟೇಟಸ್ ಕತೆಗಳು (ಭಾಗ ೮೭೬)- ನಾಲಗೆ

ನನಗೆ ನಿಮ್ಮ ಮೇಲೆ ವಿಪರೀತವಾದ ಸಿಟ್ಟಿದೆ. ಕಾರಣ ನೀವು ಬರಹಗಾರರು ಮತ್ತು ಮಾತುಗಾರರು ಎನ್ನುವ ಕಾರಣಕ್ಕೆ. ಅಂದ್ರೆ ನೀವು ಬರೆಯುತ್ತೀರಿ, ಮಾತನಾಡುತ್ತೀರಿ ಎನ್ನುವ ಕಾರಣಕ್ಕೆ ಸಿಟ್ಟಲ್ಲ. ನೀವು ಆಗಾಗ ಬರೆಯುವಾಗ ಮಾತನಾಡುವಾಗ ಒಂದು ಪದ ಬಳಸ್ತೀರಿ...

ಫೆಬ್ರವರಿ ೧೫, ೨೦೨೪ · ೧೦೩ ವೀಕ್ಷಣೆಗಳು
೮೭೨

ಸ್ಟೇಟಸ್ ಕತೆಗಳು (ಭಾಗ ೮೭೭)- ವಿಳಾಸ

ಬೆಳ್ಳಿಪ್ಪಾದೆಯಾ ಕೆಳಗಿರುವ ಮಣ್ಣ ರಸ್ತೆಯನ್ನ ದಾಟಿ ಪುಟ್ಟಸಂಕವನ್ನು ಏರಿ ಒಂದು ಗದ್ದೆಯನ್ನ ದಾಟಿ ಮುಂದೆ ಸಿಗುವ ತೆಂಗಿನ ಮರದ ಕೆಳಗೆ ಕುಳಿತಿರುವ ಸೋಮಯ್ಯ ಅಜ್ಜನ ಬಳಿ ಮಾತನಾಡಿಸಬೇಕು. ಈ ಸೋಮಯ್ಯ ಅಜ್ಜ ಮಾತಿಗೆ ಸಿಗುವುದೇ ಕಡಿಮೆ. ಪ್ರತಿದಿನವೂ...

ಫೆಬ್ರವರಿ ೧೬, ೨೦೨೪ · ೧೧೯ ವೀಕ್ಷಣೆಗಳು
೮೭೩

ಸ್ಟೇಟಸ್ ಕತೆಗಳು (ಭಾಗ ೮೭೮)- ಬೇಡಿಕೆ

ಪುಟ್ಟ ವೇದಿಕೆಯಲ್ಲಿ ಪುಟ್ಟ ಬಣ್ಣಗಳು ಕುಣಿಯುತ್ತಿವೆ. ಆ ಬಣ್ಣಗಳ ನಡುವೆ ಕಲ್ಮಶವಿಲ್ಲ. ಎಲ್ಲರ ರಂಜನೆಗೆ, ಮನದ ಆಹ್ಲಾದನೆಗೆ ಮನಸ್ಸಿನಿಂದ ನಲಿಯುತ್ತಿವೆ. ಬಣ್ಣಗಳ ಒಳಗೆ ಯಾವುದೇ ಕೃತಕತೆ ಸೇರಿಲ್ಲ. ನೋಡುಗರ ಕಣ್ಣಲ್ಲಿ ಹಲವು ಬಣ್ಣಗಳು ಕುಣಿಯುತ್ತ...

ಫೆಬ್ರವರಿ ೧೭, ೨೦೨೪ · ೯೫ ವೀಕ್ಷಣೆಗಳು
೮೭೪

ಸ್ಟೇಟಸ್ ಕತೆಗಳು (ಭಾಗ ೮೭೯)- ನಂಬಿಕೆ

ಯಾರ ಮನೆಗೆ ಯಾರು ಅತಿಥಿಗಳು ಈಗ. ಅದು ಯಾರೋ ದೊಡ್ಡವರು ಹೇಳಿದರು. ನಾವು ಈ ಭೂಮಿಗೆ ಅತಿಥಿಗಳಾಗಿ ಬಂದವರು ಇರೋದಕ್ಕೆ ಹೇಳಿದಷ್ಟು ದಿನ ಇದ್ದು ಹೊರಟು ಹೋಗಬೇಕು ಅಂತ. ಅದೇ ಪರಿಸ್ಥಿತಿ ಸ್ವಂತದ್ದಾದರೆ ಹೇಗಿರಬಹುದು? ಮನೆಯವರ ಬದುಕು ಚೆನ್ನಾಗಿರಬೇಕು...

ಫೆಬ್ರವರಿ ೧೮, ೨೦೨೪ · ೧೦೭ ವೀಕ್ಷಣೆಗಳು
೮೭೫

ಸ್ಟೇಟಸ್ ಕತೆಗಳು (ಭಾಗ ೮೮೦)- ಉತ್ತರ ಕೊಡಿ

ಹಾಗೆ ಮೌನವಾಗಿ ಕುಳಿತ ಆ ಮೂರು ಹುಡುಗರ ಕಣ್ಣಲ್ಲಿ ಕಣ್ಣೀರು ಇಳಿಯುತ್ತಾ ಇತ್ತು. ಮಾತು ಹೊರಗಡೆ ಬರುತ್ತಾನೇ ಇರಲಿಲ್ಲ. ಅವರಿಗೆ ನೋವಾಗಿದ್ದು ನೋಡುವಾಗಲೇ ಅನಿಸುತ್ತಿತ್ತು. ಆದರೆ ನೋವೇನು ಅನ್ನೋದು ಗೊತ್ತಾಗ್ಲೇ ಇಲ್ಲ. ಹಲವರು ಬಂದು ಅವರ ಬಳಿ ನಿಂ...

ಫೆಬ್ರವರಿ ೧೯, ೨೦೨೪ · ೧೩೩ ವೀಕ್ಷಣೆಗಳು
೮೭೬

ಸ್ಟೇಟಸ್ ಕತೆಗಳು (ಭಾಗ ೮೮೧)- ದಾರಿ

ಅವನಿಗೆ ತುಂಬ ನೋವಾಗ್ತಾ ಇತ್ತು, ಯಾಕೆ ನನಗೆ ಸರಿಯಾಗಿದ ಮೌಲ್ಯ ಸಿಕ್ತಾ ಇಲ್ಲ. ನಾನು ಜನರ ನಡುವೆ ಗುರುತಿಸಿಕೊಳ್ಳಲು ಯೋಗ್ಯನಾಗಿದ್ದೇನೆ. ಹಾಗಿದ್ದರೂ ಕೂಡ ನನ್ನನ್ನ ಎಲ್ಲಾ ಕಡೆಗೂ ಕಡೆಗಣಿಸುತ್ತಿದ್ದಾರೆ ಯಾಕೆ ಹೀಗೆ? ಅನ್ನುವ ಪ್ರಶ್ನೆ ಆತನನ್ನ...

ಫೆಬ್ರವರಿ ೨೦, ೨೦೨೪ · ೧೦೧ ವೀಕ್ಷಣೆಗಳು