ಸ್ಟೇಟಸ್ ಕತೆಗಳು (ಭಾಗ ೬೦೫) - ಒಳಿತು ಕೆಡುಕು
ನೋಡೋದಕ್ಕೆ ತಿಳಿದೋರ ಕಾಣ್ತಾ ಇದ್ದಾನೆ. ಬಂದವರಿಗೆಲ್ಲ ಉಪದೇಶ ಕೊಡಲು ಆರಂಭ ಮಾಡಿದ್ದಾನೆ. "ನೋಡಿ ನಿಮ್ಮ ಜೀವನದಲ್ಲಿ ಆಗುವ ಎಲ್ಲಾ ಘಟನೆಗಳಿಗೆ, ನೀವು ನೋಡುವ ಪ್ರತಿಯೊಂದು ಘಟನೆಗಳಲ್ಲೂ ಕೂಡ ಒಳ್ಳೆಯದನ್ನು ಕಾಣುತ್ತಾ ಹೋಗಿ. ಸದಾ ಒಳ್ಳೆಯದಾಗುತ್ತ...
ಸ್ಟೇಟಸ್ ಕತೆಗಳು (ಭಾಗ ೬೦೬) - ಸ್ಥಿತಿ
ಆ ಸಂಭ್ರಮವು ತುಂಬಿದೆ. ಸುತ್ತ ಜನ ಸೇರಿದ್ದಾರೆ ಮಗ ಪ್ರೀತಿಯಿಂದ ತಾಯಿಯ ಬಾಯಿಗೆ ಸಿಹಿ ತಿನಿಸುತ್ತಿದ್ದಾನೆ. ಬಂದವರೆಲ್ಲರೂ ಖುಷಿಯಿಂದ ಚಪ್ಪಾಳೆ ಹೊಡೆಯುತ್ತಿದ್ದಾರೆ. ಆಗಮಿಸಿದ ಪ್ರತಿಯೊಬ್ಬರಿಗೂ ಹೊಟ್ಟೆ ತುಂಬ ಊಟ ವಿಧವಿಧದ ಉಡುಗೊರೆಗಳನ್ನ ಕೊಡು...
ಸ್ಟೇಟಸ್ ಕತೆಗಳು (ಭಾಗ ೬೦೭) - ಹೆಜ್ಜೆ
ಅಲ್ಲಿ ಕನಸುಗಳು ಹೇರಳವಾಗಿ ತುಂಬಿದಾವೆ, ಆ ಕನಸುಗಳ ಜೊತೆ ಒಂದಷ್ಟು ಒಂದಷ್ಟು ಸ್ಪೂರ್ತಿ ಹೊಸತನಗಳು ಎಲ್ಲವೂ ಸೇರಿಕೊಂಡು ದೂರದ ಊರಿಗೆ ಮನೆ ಬಿಟ್ಟು ಹೊರಟಿದ್ದಾನೆ. ಈಗಷ್ಟೇ ಶಿಕ್ಷಣದ ಮೊದಲ ಹಂತ ದಾಟಿಬಿಟ್ಟಿದೆ ಭವಿಷ್ಯದ ಭದ್ರತೆಗೆ ನೆಲೆ ಸಿಗಬಹುದ...
ಸ್ಟೇಟಸ್ ಕತೆಗಳು (ಭಾಗ ೬೦೮) - ಮರಳಿದ
ಆತ ಮನೆ ಬಿಟ್ಟು ಹೋಗಿ ವರ್ಷ ನಾಲ್ಕು ಆಗಿದೆ. ಆತ ಮನೆ ಬಿಟ್ಟು ಹೊರಟಾಗ ಆತನ ಮಗು ಅವಳ ಹೊಟ್ಟೆಯಲ್ಲಿತ್ತು. ಇಂದು ಆ ಮಗುವಿಗೆ ನಾಲ್ಕು ವರ್ಷ ಆ ಮಗುವಿನ ಮುಖವನ್ನು ಹತ್ತಿರದಿಂದ ನೋಡುವ ಭಾಗ್ಯ ಆತನಿಗೆ ಸಿಕ್ಕಿಲ್ಲ. ಮಗುವನ್ನ ಎತ್ತಿ ಮುದ್ದಾಡಬೇಕು...
ಸ್ಟೇಟಸ್ ಕತೆಗಳು (ಭಾಗ ೬೦೯) - ನೆಮ್ಮದಿ
ದಿನವೂ ಮನೆ ಸ್ವಚ್ಛಗೊಳಿಸುತ್ತಾನೆ. ಬಂದವರು ಏನು ಅಂದುಕೊಳ್ಳಬಾರದೆಂದು. ನೋಡಿದವರು ಅಸಹ್ಯ ಪಡಬಾರದೆಂದು. ಮನೆ ಕಟ್ಟುವಾಗಲೇ ಮನೆಯ ಯಾವ ಭಾಗದಲ್ಲಿ ಏನಿರಬೇಕೆಂದು ನಿರ್ಧಾರ ಮಾಡಿದ್ದ. ಅದಕ್ಕೆ ತಿಳಿದವರ ಬಳಿ ಸಾವಿರ ಸಲ ಕೇಳಿ ನಿರ್ಧರಿಸಿದ್ದ. ಇ...
ಸ್ಟೇಟಸ್ ಕತೆಗಳು (ಭಾಗ ೬೧೦) - ವಿಪರ್ಯಾಸ
ಮನೆಯೊಲ್ಲಿಂದಿಷ್ಟು ಸಂಭ್ರಮದ ವಾತಾವರಣ. ಮನೆ ಮಗಳಿಗೆ ಮದುವೆ ನಿಶ್ಚಯವಾಗಿದೆ. ಪರಿಚಯದ ಹುಡುಗ ಹಲವರ ಬಳಿ ಕೇಳಿ ವಿಚಾರಿಸಿ ಗೊತ್ತು ಮಾಡಿದವ. ಮಗಳ ವಯಸ್ಸಿಗಿಂತ ಎರಡು ವರ್ಷ ದೊಡ್ಡವ. ಆತನ ಕೆಲಸ, ಗುಣ , ವ್ಯಕ್ತಿತ್ವ, ಎಲ್ಲವನ್ನು ಅಳೆದು ತೂಗಿ ಗ...
ಸ್ಟೇಟಸ್ ಕತೆಗಳು (ಭಾಗ ೬೧೧) - ನೆಲವಾಗು
ಅವತ್ತು ಬೆಳ್ಳಂ ಬೆಳಗ್ಗೆ ಅಪ್ಪ ಬೈಯೋದಕ್ಕೆ ಆರಂಭ ಮಾಡಿದ್ರು ಮೊದಲು ನೆಲವಾಗುವುದಕ್ಕೆ ಕಲಿಯೋ, ನೆಲವಾದರೆ ಬದುಕಿನಲ್ಲಿ ಎಲ್ಲವೂ ನಿನ್ನಿಂದ ಸಾಧ್ಯ, ಯಾರಿಗೂ ಕೂಡ ಅಷ್ಟು ಸುಲಭದಲ್ಲಿ ನೆಲವಾಗುವುದ್ದಕ್ಕೆ ಆಗೋದಿಲ್ಲ. ನೆಲವಾದವನು ಬದುಕಿನಲ್ಲಿ ಸೋಲ...
ಸ್ಟೇಟಸ್ ಕತೆಗಳು (ಭಾಗ ೬೧೨) - ಅಗತ್ಯಗಳು
ಅಂದು ಸಮಯ ಸಿಕ್ಕ ಕಾರಣ ಮನೋರಂಜನೆಗೆ ಸಹೋದ್ಯೋಗಿಗಳನ್ನ ನೀರಿನ ತಾಣವೊಂದಕ್ಕೆ ಕರೆದೊಯ್ದರು. ಎತ್ತರದಿಂದ ಜಾರಿ ಬಂದು ಬೀಳುವುದು, ಉರುಳಿ ಬೀಳುವುದು, ಹಾರಿ ಬೀಳುವುದು ಹೀಗೆ ಆಟಗಳು ಸಾಗುತ್ತಿದ್ದವು. ಒಬ್ಬೊಬ್ಬರು ಒಂದೊಂದು ಕಡೆ. ಅವನು ಜಾರಿ ಬಂದು...
ಸ್ಟೇಟಸ್ ಕತೆಗಳು (ಭಾಗ ೬೧೩) - ಮಳೆ
ತುಂಬಾ ಸಮಯದಿಂದ ನೀರಿನ ಶೇಖರಣೆಯನ್ನು ಹೆಚ್ಚಿಸಿಕೊಂಡು ಮಳೆ ತನ್ನೂರಿನಿಂದ ಹೊರಟಿತು. ಅದಕ್ಕೆ ಮನೆ ಯಜಮಾನ ಹೊರಡುವಾಗಲೇ ಒಂದಷ್ಟು ವಿಳಾಸಗಳನ್ನು ನೀಡಿದ್ದ. ವಿಳಾಸಗಳ ಪಟ್ಟಿಯನ್ನು ಹಿಡಿದು ಮಳೆ ಮುಂದುವರೆಯುವುದಕ್ಕೆ ಪ್ರಾರಂಭವಾಯಿತು. ಅದಕ್ಕೆ ಸಿ...
ಸ್ಟೇಟಸ್ ಕತೆಗಳು (ಭಾಗ ೬೧೪) - ಹೀಗೆ
ರಸ್ತೆ ಮೇಲಿನ ಡಾಂಬರುಗಳು ಕಿತ್ತು ಹೋಗಲು ಪ್ರಾರಂಭವಾಗಿದೆ, ಹಾಕಿದ್ದ ದೊಡ್ಡ ಫ್ಲೆಕ್ಸ್ ಗಳು ಬಣ್ಣ ಕಳೆದುಕೊಳ್ಳುತ್ತಿವೆ, ಕೆಲವೊಂದು ಬಾವುಟಗಳು ಹರಿದು ಹೋಗಿದೆ, ಚುನಾವಣಾ ಪರಿಶೀಲನೆಗೆ ಇಟ್ಟಿದ್ದ ಬ್ಯಾರಿಕೇಡುಗಳು ಜಾರಿ ಬಿದ್ದಿವೆ, ಅಲ್ಲಲ್ಲಿ ಚ...
ಸ್ಟೇಟಸ್ ಕತೆಗಳು (ಭಾಗ ೬೧೫) - ಅಜ್ಜಾ
"ಅಮ್ಮ ಅಜ್ಜನಿಗೆ ಏನಾಗಿದೆ ಅಜ್ಜ ಯಾಕ್ ಮಾತಾಡ್ತಾ ಇಲ್ಲ" " ಮಗು ಅಜ್ಜ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ" " ಅವರು ಯಾಕಮ್ಮ ಇಷ್ಟು ಬೇಗ ಬಿಟ್ಟು ಹೋದರು, ನೀನು ಕೆಲಸಕ್ಕೆ ಹೋದಮೇಲೆ ನನ್ನ ಜೊತೆಗಿರೋದು ಅಜ್ಜಾ, ಶಾಲೆಯಲ್ಲಿ ಕೊಟ್ಟ ಪಾಠವನ್ನೆಲ್ಲ...
ಸ್ಟೇಟಸ್ ಕತೆಗಳು (ಭಾಗ ೬೧೬) - ಸಮುದ್ರ
ನೂರಕ್ಕೆ ಹನ್ನೆರಡು, ನೂರಕ್ಕೆ ಹನ್ನೆರಡು, ಜೋರಿನಲ್ಲಿ ಅವರು ಕೂಗ್ತಾ ಇದ್ರು. ದೂರದಲ್ಲಿದ್ದವರೆಲ್ಲ ಆಗಲೇ ಬಳಿಗೆ ಬಂದಾಗಿತ್ತು. ಮೀನು ಮಾರಾಟ ಸ್ವಲ್ಪ ಜೋರಾಗಿತ್ತು. ಪ್ರತಿದಿನ ಸಂಜೆಯಾಗುವಾಗ ದೋಣಿಯನ್ನು ಹಿಡಿದು ಮನೆಯ ನಾಲ್ಕು ಜನ ಸಮುದ್ರದ ಒಳಗ...