ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೯೩ ವೀಕ್ಷಣೆಗಳು
೫೬೫

ಸ್ಟೇಟಸ್ ಕತೆಗಳು (ಭಾಗ ೫೬೯) - ನಾಲಿಗೆ ಮತ್ತು ಮನಸ್ಸು

"ನಿನಿಗ್ಯಾವತ್ತು ಒಳ್ಳೆದಾಗಲ್ಲಾ ನೀನು ಹಾಳಾಗಿಹೋಗು" "ಹೇ ಹೀಗೆ ಹೇಳಬೇಡ , ದೇವರು ತಥಾಸ್ತು ಅಂತ ಹೇಳ್ತಾ ಇರುತ್ತಾರೆ ನೀನು ಹೇಳಿದ ಹಾಗೆ ಆಗಿಬಿಟ್ಟರೆ, ನನ್ನ ಬದುಕು ನಾಶವಾದಿತು. "ಅಯ್ಯೋ ಈ ನಾಲಿಗೆ ಮತ್ತು ಮನಸ್ಸು ಇದಿಯಲ್ಲ ಇದು ಎಲ್ಲಾ ಕಡಗೂ...

ಏಪ್ರಿಲ್ ೧೩, ೨೦೨೩ · ೯೦ ವೀಕ್ಷಣೆಗಳು
೫೬೬

ಸ್ಟೇಟಸ್ ಕತೆಗಳು (ಭಾಗ ೫೭೦) - ಖಾಲೀ ಜಾಗ

ಅಲ್ಲೊಂದು ಖಾಲಿ ಜಾಗ ಮಾರಾಟಕ್ಕಿದೆ. ಇಲ್ಲಾ ಆ ಜಾಗವನ್ನ ಯಾರು ಮಾರೋದಿಲ್ಲ ಅಂತ ಅನ್ಸುತ್ತೆ, ಅಲ್ಲಾ ಅಲ್ಲಾ ಅದು ಮಾರಾಟಕ್ಕೆ ಯೋಗ್ಯವಲ್ಲ ಅಂತ ಅನ್ಸುತ್ತೆ, ಆ ಖಾಲಿ ಜಾಗದಲ್ಲಿ ಏನು ಬೆಳೆದೇ ಇಲ್ಲ, ಇಷ್ಟು ದಿನ ಖಾಲಿಯಾಗಿದ್ರು ಅದನ್ನ ಯಾಕೆ ಯಾರು...

ಏಪ್ರಿಲ್ ೧೪, ೨೦೨೩ · ೧೦೬ ವೀಕ್ಷಣೆಗಳು
೫೬೭

ಸ್ಟೇಟಸ್ ಕತೆಗಳು (ಭಾಗ ೫೭೧) - ಮುನಿಸು

"ಮುನಿಸು ತರವೇ ಮುಗುದೇ" ರೇಡಿಯೋದಲ್ಲಿ ಈ ಹಾಡು ತುಂಬಾ ಚೆನ್ನಾಗಿ ಕೇಳಿಸ್ತಾ ಇದೆ. ಸಿಕ್ಕಸಿಕ್ಕಲ್ಲಿ ಕಂಡ ಕಂಡಲ್ಲಿ ಎಲ್ಲಾ ಕಡೆಗೂ ಇದೇ ಹಾಡು ಕಿವಿಯಲ್ಲಿ ಅನುರಣಿಸುತ್ತಿದೆ... ಕಾರಣ ಏನಿರಬಹುದು? ನೆನಪಿನ ಮೂಟೆಯನ್ನು ಎತ್ತಿ ಅಲ್ಲಾಡಿಸಿ ಒಳಗಿಣು...

ಏಪ್ರಿಲ್ ೧೫, ೨೦೨೩ · ೯೬ ವೀಕ್ಷಣೆಗಳು
೫೬೮

ಸ್ಟೇಟಸ್ ಕತೆಗಳು (ಭಾಗ ೫೭೨) - ವಾಪಾಸು

"ನನಗೆ ತುಂಬಾ ನೋವಾಗ್ತಾ ಇದೆ. ಅವರು ಅಷ್ಟು ನೋವು ನನಗೆ ಕೊಡಬಾರದು. ಅವರಿಗೆ ಸ್ವಲ್ಪನೂ ಅರ್ಥ ಆಗೋದಿಲ್ಲ". ಹೀಗಂತ ರಶ್ಮಿ ತನ್ನ ತಂದೆಯ ಬಳಿ ಹೇಳುತ್ತಾ ಇದ್ದಳು .'"ನೋಡು ಮಗಾ ಇದೆ ಒಂದು ವರ್ಷದ ಹಿಂದೆ ನೀನು ನಿನ್ನ ಗೆಳತಿಗೆ ಇದೇ ತರಹದ ನೋವನ್ನು...

ಏಪ್ರಿಲ್ ೧೬, ೨೦೨೩ · ೮೩ ವೀಕ್ಷಣೆಗಳು
೫೬೯

ಸ್ಟೇಟಸ್ ಕತೆಗಳು (ಭಾಗ ೫೭೩) - ಕೂಗು

ಅಲ್ಲ ನಿಮಗೆ ನಾನು ಯಾಕೆ ಕಾಣ್ತಾ ಇಲ್ಲ? ದೊಡ್ಡ ದೊಡ್ಡ ಪಟ್ಟಿಗಳಲ್ಲಿ ಬೇರೆ ಬೇರೆ ಊರಿನ ಜನರ ಯೋಚನೆಯಲ್ಲಿ ನಾನು ಸ್ಥಾನ ಪಡೆದುಕೊಂಡಿಲ್ಲವಲ್ಲ. ಎಲ್ಲವೂ ದೊಡ್ಡ ದೊಡ್ಡ ಜಾಗಗಳು, ಅದ್ಭುತವಾದದ್ದು ಮಾತ್ರ ಪ್ರೇಕ್ಷಣೀಯ ಸ್ಥಳಗಳಾ? ಹಾಗಾದ್ರೆ ನನ್ನ ಹ...

ಏಪ್ರಿಲ್ ೧೭, ೨೦೨೩ · ೯೬ ವೀಕ್ಷಣೆಗಳು
೫೭೦

ಸ್ಟೇಟಸ್ ಕತೆಗಳು (ಭಾಗ ೫೭೪) - ಬಲ್ಬ್

ಅಪ್ಪ ನನಗೆ ಯಾಕೆ ಏನೂ ಒಳ್ಳೆದೇ ಆಗ್ತಾಯಿಲ್ಲ? ನಾನು ಇಷ್ಟೇ ಬದಲಾದರೂ ಜನ ನನ್ನ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಿಲ್ಲ? ನಾನು ಹೊಸತೇನೇ ಕೆಲಸ ಮಾಡುದ್ರು ಜನ ನನ್ನ ಹತ್ತಿರ ಬರ್ತಾ ಇಲ್ಲ ? ನನ್ನನ್ನ ನಂಬ್ತಾ ಇಲ್ಲ ? ನಾನು ಮೊದಲು ಎಷ್ಟು ಪರಿಶುದ್...

ಏಪ್ರಿಲ್ ೧೮, ೨೦೨೩ · ೭೫ ವೀಕ್ಷಣೆಗಳು
೫೭೧

ಸ್ಟೇಟಸ್ ಕತೆಗಳು (ಭಾಗ ೫೭೫) - ತ್ರಿಶಾ

ಬೀಜ ಬಿತ್ತುವವನಿಗೆ ನಂಬಿಕೆ ಇತ್ತು. ಇದೊಂದು ಹೆಮ್ಮೆರವಾಗುತ್ತೆ, ಇದರಿಂದ ಇನ್ನೊಂದಷ್ಟು ಹೊಸ ಮರಗಳು ಹುಟ್ಟುತ್ತವೆ, ಊರಿಂದ ಊರಿಗೆ ಈ ಮರದ ಸತ್ವಗಳು ಹರಡುತ್ತೆ, ಇದು ಸಮಾಜಕ್ಕೆ ನೆರಳಾಗಿರುತ್ತೆ ಅಂತ. ಆದರೆ ನೋಡಿದವರು ಸಾವಿರ ಮಾತಾಡಿದ್ರು. ಇವನ...

ಏಪ್ರಿಲ್ ೧೯, ೨೦೨೩ · ೯೩ ವೀಕ್ಷಣೆಗಳು
೫೭೨

ಸ್ಟೇಟಸ್ ಕತೆಗಳು (ಭಾಗ ೫೭೬) - ಚುರುಮುರಿ

ದೇಹ ಸಹಕರಿಸುತ್ತಿಲ್ಲ, ಕೈಕಾಲುಗಳು ಗಟ್ಟಿಯಾಗಿ ನೆಲದ ಮೇಲೆ ನಿಲ್ಲುತ್ತಿಲ್ಲ. ಆದರೂ ಆಕೆ ದುಡಿಯುತ್ತಿದ್ದಾಳೆ. ಗಂಟೆ ಮಧ್ಯರಾತ್ರಿಯನ್ನ ದಾಟಿಕೊಂಡು ಬೆಳಗಿನ ಕಡೆಗೆ ಸಾಗುತ್ತಿದೆ. ಚಂದ್ರನ ಕೆಲಸ ಮುಗಿಸಿ ಸೂರ್ಯ ನಿದ್ದೆಯಿಂದ ಏಳುವ ಸಮಯ. ಆ ಊರ ಜಾ...

ಏಪ್ರಿಲ್ ೨೦, ೨೦೨೩ · ೬೫ ವೀಕ್ಷಣೆಗಳು
೫೭೩

ಸ್ಟೇಟಸ್ ಕತೆಗಳು (ಭಾಗ ೫೭೭) - ಒಗೆಯುವುದು

ಒಂದಷ್ಟು ಉದಾಸೀನದ ಕೆಲಸಗಳ ಪಟ್ಟಿ ಮಾಡ್ತಾ ಇದ್ದೆ. ಬಟ್ಟೆ ಒಗಿಯೋದು ಅದರಲ್ಲಿ ಮೊದಲೇ ಸ್ಥಾನದಲ್ಲಿ ಬಂದು ನಿಂತಿಬಿಟ್ಟಿತು. ಯಪ್ಪಾ, ಅಂದುಕೊಂಡು ತಣ್ಣೀರಲ್ಲಿ ಬಟ್ಟೆಯನ್ನು ಮುಳುಗಿಸಿ ತೆಗೆದು ಸಾಬೂನು ಹಾಕಿ ಚೆನ್ನಾಗಿ ತೊಳೆದು ನಂತರ ಬ್ರಷ್ ಹಾಕಿ...

ಏಪ್ರಿಲ್ ೨೧, ೨೦೨೩ · ೯೭ ವೀಕ್ಷಣೆಗಳು
೫೭೪

ಸ್ಟೇಟಸ್ ಕತೆಗಳು (ಭಾಗ ೫೭೮) - ಬದ್ಧತೆ

"ದೇಹದ ತಾಪ ಹೆಚ್ಚಾಗುತ್ತಾ ಇದೆ. ಜ್ವರ ಏರಿಕೆ ಆಗುವ ಲಕ್ಷಣ, ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತಿದೆ. ದೇಹ ವಿಶ್ರಾಂತಿಯನ್ನು ಬಯಸ್ತಾ ಇದೆ. ನನ್ನ ದೇಹದಲ್ಲಿ ಆಗುತ್ತಿರುವಂತಹ ಬದಲಾವಣೆಯನ್ನು ಹೇಳಿಕೊಳ್ಳೋಕೆ ಆಗದೇ ಇರುವ ವಯಸ್ಸು ಅವಳದು. ಅಷ್ಟೇ...

ಏಪ್ರಿಲ್ ೨೨, ೨೦೨೩ · ೧೦೬ ವೀಕ್ಷಣೆಗಳು
೫೭೫

ಸ್ಟೇಟಸ್ ಕತೆಗಳು (ಭಾಗ ೫೭೯) - ಸಾಧನೆ

"ನಿನಗೆ ವಿಷಯ ಗೊತ್ತಾ? ವಿಶ್ವದಾಖಲೆ 8ನೇಯದ್ದು ಆಯ್ತಂತೆ" "ಹೌದು ಮಾರಾಯ ಅದ್ಭುತ ಅಲ್ವಾ" "ಏನ್ ಅದ್ಬುತಾನೋ ಏನೋ , ದುಡ್ಡು ಕೊಟ್ರೆ ಎಲ್ಲವೂ ಸಿಕ್ತದೆ" " ನಿನ್ನ ಪ್ರಕಾರ ಅವರ ಮನೆಯಲ್ಲಿ ಬೇಕಾದಷ್ಟು ದುಡ್ಡಿದೆ. ಆ ದುಡ್ಡು ಖರ್ಚು ಮಾಡೋದಕ್ಕೆ ಅ...

ಏಪ್ರಿಲ್ ೨೩, ೨೦೨೩ · ೧೦೨ ವೀಕ್ಷಣೆಗಳು
೫೭೬

ಸ್ಟೇಟಸ್ ಕತೆಗಳು (ಭಾಗ ೫೮೦) - ನಿರ್ದೇಶಕ

ಆ ನಿರ್ದೇಶಕ ನಾಟಕವನ್ನು ಕಟ್ತಾ ಇದ್ದಾನೆ. ಅವನಿಗೆ ಅವನದೇ ಆದ ಒಂದಷ್ಟು ಆಲೋಚನೆಗಳಿದ್ದವು. ನಾಟಕ ಈ ರೀತಿ ಪ್ರದರ್ಶನ ಕೊಡಬೇಕು, ಪ್ರತಿಯೊಂದು ಪಾತ್ರಗಳು ರಂಗ ಸ್ಥಳದ ಈ ಭಾಗದಲ್ಲಿ ಬಂದು ನಿಲ್ಲಬೇಕು, ಈ ರೀತಿ ಭಾವಾಭಿನಯವನ್ನು ವ್ಯಕ್ತಪಡಿಸಬೇಕು,...

ಏಪ್ರಿಲ್ ೨೪, ೨೦೨೩ · ೮೪ ವೀಕ್ಷಣೆಗಳು