ಸ್ಟೇಟಸ್ ಕತೆಗಳು (ಭಾಗ ೫೪೫) - ಪ್ರತಿಭೆ
ವೇದಿಕೆಯಲ್ಲಿ ನಾಟಕ ಪ್ರದರ್ಶನಕ್ಕೆ ತಯಾರಿ ನಡೀತಾ ಇತ್ತು. ಅವರಿಗೆ ವರ್ಷ 70 ಇರಬಹುದು. ವೇದಿಕೆಯ ಹಿಂಬದಿಗೆ ಬಂದು ಎಲ್ಲ ನಟರೊಂದಿಗೆ ಸುಮ್ಮನೆ ಮಾತನಾಡುತ್ತಾ ಹಾಗೆ ಬದಿಯಲ್ಲಿ ನಿಂತು ಆ ಸಂಭ್ರಮವನ್ನು ಗಮನಿಸುತ್ತಿದ್ದರು. ಅವರ ಮುಖವನ್ನು ನೋಡಿದಾ...
ಸ್ಟೇಟಸ್ ಕತೆಗಳು (ಭಾಗ ೫೪೬) - ಮದಿಪು
ಎಲ್ಲ ವಿಚಾರವು ಎಲ್ಲರಿಗೂ ತಿಳಿಯುವುದಿಲ್ಲ. ಅದನ್ನು ಅರ್ಥೈಸಿಕೊಳ್ಳುವವರು ಬೇಕಾಗುತ್ತದೆ. ದೈವದ ಆಚರಣೆ ನಮ್ಮೂರಲ್ಲಿ ಇದ್ದದ್ದು ಇಲ್ಲಿ ದೈವ ಮಾತನಾಡುವುದಿಲ್ಲ ಕೆಲವೊಂದು ವಿಚಾರಗಳನ್ನ ಸಂಜ್ಞೆಗಳ ಮೂಲಕ ತಿಳಿಸಿ ಕೊಡುತ್ತದೆ. ದೈವದ ಹುಟ್ಟಿನಿಂದ ಹ...
ಸ್ಟೇಟಸ್ ಕತೆಗಳು (ಭಾಗ ೫೪೭) - ಮಾತು
ಬದುಕು ಚೆನ್ನಾಗಿರಬೇಕಾದರೆ ಹೇಗಿರಬೇಕು? ಅಜ್ಜನಲ್ಲಿ ಕೇಳಿದೆ. ಏಕೆಂದರೆ ಅವರು ಬದುಕನ್ನ ತುಂಬಾ ಅನುಭವಿಸಿದ್ದರು. ಬದುಕಿನ ಏರಿಳಿತಗಳನ್ನ ಎಲ್ಲವನ್ನ ಅನುಭವಿಸಿದವರು. ಹಾಗೆ ಒಪ್ಪಿಕೊಂಡು ನಡೆದವರು.ಅವರು ಹೇಳಿದ್ದು ಇಷ್ಟೆ." ಮೊದಲು ನಮ್ಮನ್ನ ನಾವು...
ಸ್ಟೇಟಸ್ ಕತೆಗಳು (ಭಾಗ ೫೪೮) - ಶಿವರಾತ್ರಿ
ನಮಗೆ ಸರಿಯಾಗಿ ಅರ್ಥ ಆಗ್ತಾ ಇಲ್ವಾ ಅಥವಾ ನಾವದನ್ನ ಸರಿಯಾಗಿ ಅರ್ಥಮಾಡಿಕೊಂಡಿಲ್ವೋ, ಇವೆರಡರಲ್ಲಿ ಯಾವುದೋ ಒಂದು ಸತ್ಯ .ನಮ್ಮ ಹಿರಿಯರು ಒಂದಷ್ಟು ಆಚರಣೆಗಳನ್ನು ತಂದಿರುತ್ತಾರೆ. ಅದಕ್ಕೆ ಒಂದು ನಿರ್ದಿಷ್ಟ ಕಾರಣ ಕೂಡ ಇರುತ್ತೆ. ಅದು ಆ ಕಾಲಕ್ಕೆ...
ಸ್ಟೇಟಸ್ ಕತೆಗಳು (ಭಾಗ ೫೪೯) - ನಮಗೇನು?
ಸಂಗಾತಿ ಜೀವನ ಅವರದು. ಜೊತೆಯಾಗಿ ಬದುಕುತ್ತಾ ಹಲವು ಸಮಯವನ್ನು ಕಳೆದಿದ್ದಾರೆ. ಅವರ ನಡುವೆ ಒಂದಿನವು ಸಣ್ಣಪುಟ್ಟ ಜಗಳ ಕೂಡ ಹಾದು ಹೋಗಿಲ್ಲ. ಇಬ್ಬರೂ ತುಂಬಾ ಪ್ರೀತಿಸ್ತಾರೆ. ಪ್ರೀತಿಗಿಂತ ಹೆಚ್ಚಾಗಿ ಖುಷಿಯಿಂದ ಬದುಕ್ತಾ ಇದ್ದಾರೆ. ಅವರಿಬ್ಬರ ನಡು...
ಸ್ಟೇಟಸ್ ಕತೆಗಳು (ಭಾಗ ೫೫೦) - ಕೂಗು
ಆ ಬೆಂಕಿಯ ದಾವಾಗ್ನಿಗೆ ದೇಹ ಉರಿದು ಹೋಗುತ್ತಿದೆ. ಎಷ್ಟೊಂದು ಬೊಬ್ಬೆ ಹೊಡೆಯುವುದು ? ಯಾರನ್ನು ಕೂಗುವುದು? ನಾನು ಸಾಯುತ್ತಿರುವುದಕ್ಕೆ ನೋವಿಲ್ಲ. ಆದರೆ ನನ್ನ ತರಹದೇ ಸಾವು, ಇದೇ ಕಾಡಿನೊಳಗೆ ಅದೆಷ್ಟು ಪ್ರಾಣಿಗಳು ಪಕ್ಷಿಗಳು ಗಿಡಮರಗಳು ಸುಟ್ಟು...
ಸ್ಟೇಟಸ್ ಕತೆಗಳು (ಭಾಗ ೫೫೧) - ದೇವರು
"ಯಾಕಜ್ಜಾ, ನಮ್ಮ ದೇವರ ಬಳಿ ಯಾರು ಬರ್ತಾನೆ ಇಲ್ಲ? ಪಕ್ಕದೂರಿಗೆಲ್ಲ ಜನ ತುಂಬಾ ಬರ್ತಾರಂತೆ?" "ಇಲ್ಲ ಮಗ ಜನ ದೇವರ ಬಳಿ ಬರುವುದು ಅವರ ಮನಸ್ಸಿನ ಆಸೆ ಈಡೇರಿಸಿಕೊಳ್ಳುವುದಕ್ಕೆ ಅಂತ, ಅಲ್ಲೂ ಅವರಿಗೆ ಒಂದಷ್ಟು ಆಯ್ಕೆಗಳಿವೆ. ಯಾವ ದೇವರು ಹೆಚ್ಚು ಪ...
ಸ್ಟೇಟಸ್ ಕತೆಗಳು (ಭಾಗ ೫೫೨) - ಸಮಯ
ಕೈಯಲ್ಲಿ ಗಡಿಯಾರ ಕಟ್ಟಿಕೊಂಡು ತುಂಬಾ ಅಂದವಾಗಿದೆ ಅಂತ ಎಲ್ಲರ ಮುಂದೆ ತೋರಿಸಿಕೊಂಡು ಈ ಗಡಿಯಾರವನ್ನು ನಾನು ಖರೀದಿಸಿದ್ದೇನೆ ಎನ್ನುವ ಅಹಂಕಾರ ಮನದೊಳಗಿದ್ದರೂ ಸಹ ಗಡಿಯಾರದ ಮುಳ್ಳುಗಳು ನಾವು ಹೇಳಿದ ಹಾಗೆ ನಡೆಯುವುದಿಲ್ಲ. ಸಮಯವನ್ನ ತೋರಿಸುವ ಕೆಲ...
ಸ್ಟೇಟಸ್ ಕತೆಗಳು (ಭಾಗ ೫೫೩) - ಬೆಕ್ಕು
ನಾನು ತುಂಬಾ ಸಮಯದ ನಂತರ ಮನೆಯ ಕಡೆಗೆ ಪಯಣ ಬೆಳೆಸಿದ್ದೆ. ಊರಲ್ಲಿ ಒಂದಷ್ಟು ಬದಲಾವಣೆಯಾಗಿತ್ತು. ಮನೆ ನಂದಲ್ವಾ ಬದಲಾವಣೆ ಆಗಿರಲಿಕ್ಕಿಲ್ಲ ಅಂದುಕೊಂಡಿದ್ದೆ ,ಆದರೆ ನಮ್ಮ ಮನೆಯ ಬೆಕ್ಕಿನ ದಿನಚರಿಯೇ ಬದಲಾಗಿ ಬಿಟ್ಟಿತ್ತು. ನಾನು ಮೊದಲು ಸಲ ಮನೆಗೆ...
ಸ್ಟೇಟಸ್ ಕತೆಗಳು (ಭಾಗ ೫೫೪) - ವಿಪರ್ಯಾಸ
ಊರಿನ ಜನರೆಲ್ಲರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇಡೀ ಅಂಗಳದ ತುಂಬಾ ಶಾಮಿಯಾನುಗಳನ್ನ ಹಾಕಲಾಗಿದೆ. ಕೆಂಪು ಚಯರುಗಳು ಜನರಿಗೋಸ್ಕರ ಕಾಯುತ್ತಿದೆ. ಅಡುಗೆ ಕೋಣೆಯಲ್ಲಿ ಬಗೆ ಬಗೆಯ ತಿಂಡಿಗಳು ತಯಾರಾಗುತ್ತಿವೆ. ಬಂದವರಿಗೆ ಭರ್ಜರಿ ಊಟ ಸೇವಿಸಲ...
ಸ್ಟೇಟಸ್ ಕತೆಗಳು (ಭಾಗ ೫೫೫) - ಗಾಡಿ ಮಾತು
ನಮ್ಮ ಮನೆಯ ಗಾಡಿಗಳು ನಮ್ಮೊಂದಿಗೆ ಮಾತನಾಡುತ್ತವೆ. ಆದರೆ ನಮಗದು ಇಷ್ಟರವರೆಗೆ ಕೇಳಿಸಿಯೇ ಇಲ್ಲ. ಯಾರಿಗೆ ಭಾಷೆ ಅರ್ಥ ಆಗುತ್ತೋ ಅಂಥವರು ಅದರ ಮಾತನ್ನು ಕೇಳಿ ಅದಕ್ಕೆ ಬೇಕಾದನ್ನು ನೀಡಿ ಅದನ್ನ ತುಂಬ ಸಮಯದವರೆಗೆ ಜೀವಂತವಾಗಿ ಇರಿಸಿಕೊಂಡಿದ್ದಾರೆ....
ಸ್ಟೇಟಸ್ ಕತೆಗಳು (ಭಾಗ ೫೫೬) - ಅನರ್ಥ
ಹಕ್ಕಿಗಳು ಹಾರುವ ಸಮಯವಲ್ಲ ಆದರೂ ಹಲವು ಹಕ್ಕಿಗಳು ತುಂಬ ನೋವಿನಿಂದ ಒಂದೇ ಕಡೆಯಿಂದ ಇನ್ನೊಂದು ಕಡೆಗೆ ಹಾರಿ ಹೋಗುತ್ತಿವೆ ಯಾರಿಗೋ ಶಾಪವನ್ನು ಬೇರೆ ಹಾಕುತ್ತಾ ಜನರಿಗೆ ಬೈಯುತ್ತಿದ್ದಾವೆ .ಯಾಕೆ ಅಂತ ನಿಲ್ಲಿಸಿ ನಾನು ಪ್ರಶ್ನೆ ಮಾಡಿದೆ ಅದಕ್ಕೆ ಹಕ...