ಸ್ಟೇಟಸ್ ಕತೆಗಳು (ಭಾಗ ೫೩೩) - ಆಲೋಚನೆ
ಅವರಿಗೆ ಮಗನ ಒಂದೆರಡು ಚಟುವಟಿಕೆಗಳ ಬಗ್ಗೆ ಒಂದಷ್ಟು ಸುದ್ದಿ ಗೊತ್ತಾಗಿದೆ ಅವರ ಅಂದುಕೊಂಡಿದ್ದಾರೆ, ಮಗನ ಆ ಚಟುವಟಿಕೆಗಳ ಬಗ್ಗೆ ಸುದ್ದಿ ತನಗೆ ಗೊತ್ತಾಗಿರುವುದು ಮಗನಿಗೆ ಗೊತ್ತಿಲ್ಲ ಅಂತ ಆದರೆ ನಿಜವಾಗಿ ಮಗನಿಗೂ ಅಮ್ಮನಿಗೂ ವಿಚಾರ ಗೊತ್ತಾಗಿದೆ...
ಸ್ಟೇಟಸ್ ಕತೆಗಳು (ಭಾಗ ೫೩೪) - ಗಡಿಯಾರ
ಗಡಿಯಾರಗಳೆಲ್ಲಾ ಊರು ಬಿಟ್ಟು ಹೊರಟಿವೆ. ಇರುವ ಜಾಗದಲ್ಲೆಲ್ಲಾ ಅವುಗಳ ಬಗ್ಗೆ ಕಿಂಚಿತ್ತೂ ಗೌರವವವಿಲ್ಲ, ಗೌರವವಿಲ್ಲದ ಜಾಗದಲ್ಲಿ ಇದ್ದು ಮಾಡುವುದೇನು? ಒಟ್ಟಾರೆಯಾಗಿ ಬಳಸುವವರೇ...ತಮ್ಮದೇ ಆಸ್ತಿ ಎನ್ನುವ ರೀತಿಯಲ್ಲಿ ಬಳಸುತ್ತಿದ್ದಾರೆ. ಅಲ್ಲ ಇಲ...
ಸ್ಟೇಟಸ್ ಕತೆಗಳು (ಭಾಗ ೫೩೫) - ಮೈಲಿಗಲ್ಲು
ನಾನು ಹೋಗುತ್ತಿರುವ ದಾರಿಯಲ್ಲಿ ಒಂದೂ ಮೈಲುಗಲುಗಳಿಲ್ಲ, ಹಾಗಿದ್ದರೆ ಅದು ಕಷ್ಟವಲ್ವಾ? ಈ ಮೈಲಿಗಲ್ಲಿನ ಅವಶ್ಯಕತೆ ತುಂಬಾ ಇದೆ. ಎಷ್ಟು ದೂರ ತಲುಪಿದ್ದೇನೆ ಅನ್ನೋದನ್ನ ಈ ಮೈಲಿಗಲ್ಲು ನೆನಪಿಸುತ್ತದೆ, ಜೊತೆಗೆ ತಲುಪೋದಕ್ಕೆ ಎಷ್ಟು ದೂರ ಇದೆ ಅನ್ನೋ...
ಸ್ಟೇಟಸ್ ಕತೆಗಳು (ಭಾಗ ೫೩೬) - ಆಶಾಕಿರಣ
ಊರು ಬಿಡಲೇ ಬೇಕಿತ್ತು. ಓದಿದ ವಿದ್ಯೆಗೆ ಊರಿಗಿಂತ ಪರವೂರಿನಲ್ಲಿ ಕೆಲಸವೊಂದು ಕೈಬೀಸಿ ಕರೆದಿತ್ತು. ಹೊಸ ಹೊಸ ಅವಕಾಶಗಳು ಕೈಗೆಟುಕಿ ಬದುಕು ಬದಲಾಗುವ ಅವಕಾಶವಿತ್ತು. ಮನೆಯ ಸಂಭ್ರಮ, ಮಾತುಕತೆ ಸಂತೋಷಗಳೆಲ್ಲವನ್ನ ಬಿಟ್ಟು ಊರಲ್ಲದ ಊರಲ್ಲಿ ಬದುಕೋಕೆ...
ಸ್ಟೇಟಸ್ ಕತೆಗಳು (ಭಾಗ ೫೩೭) - ಆ ಕ್ಷಣ
ಬದುಕ ಬೇಕಿತ್ತಲ್ಲಾ, ಅದಕ್ಕೊಂದು ಪುಟ್ಟ ಮನೆ ಬೇಕಿತ್ತು. ಸ್ವಂತದನ್ನ ಕಟ್ಟಿಕೊಳ್ಳೋಕೆ ಶಕ್ತಿ ಇರಲಿಲ್ಲ. ಮಗಳ ಸಾಧನೆಗೆ ಒಂದಷ್ಟು ಬೆನ್ನೆಲುಬಾದ ಕಾರಣ ಮನೆಗಿಂತ ಮಗಳ ಭವಿಷ್ಯವೇ ಮುಖ್ಯ ಅನ್ನಿಸಿತ್ತು. ಅದಕ್ಕಾಗಿ ಬಾಡಿಗೆ ಮನೆಯನ್ನು ಗುರ್ತು ಮಾಡಿ...
ಸ್ಟೇಟಸ್ ಕತೆಗಳು (ಭಾಗ ೫೩೮) - ಮರದ ಕತೆ
ಕಾಲೇಜಿನ ಹಿಂದಿನ ಮಾವಿನ ಮರ ಹೂವು ಬಿಟ್ಟು ಹಣ್ಣುಗಳನ್ನು ಹಂಚೋಕೆ ತಯಾರಾಗಿತ್ತು. ಇದೇನೋ ಮಾವಿನ ಹಣ್ಣಿನ ಕಾಲವಲ್ಲ ಅದ್ಯಾಕೋ ಗೊತ್ತಿಲ್ಲ ಮಾವಿನ ಮರಕ್ಕೆ ಸಮಾಜಕ್ಕೇನೋ ನೀಡಬೇಕು ಅಂತ ಅನ್ನಿಸಿರಬೇಕು. ಹೂವುಗಳನ್ನ ತುಂಬಾ ಹರಡಿ ,ಅದರಲ್ಲಿ ಒಂದಷ್ಟು...
ಸ್ಟೇಟಸ್ ಕತೆಗಳು (ಭಾಗ ೫೩೯) - ಸೀಟಿನ ಮಾತು
ಅಲ್ಲೊಂದು ವಾಹನ ರಸ್ತೆಯಲ್ಲಿ ಚಲಿಸ್ತಾ ಇತ್ತು. ನಾನು ಅದರ ಪಕ್ಕ ಹಾದು ಹೋಗ್ತಾ ಇದ್ದೆ. ನನಗೆ ಒಂದಷ್ಟು ನೋವಿನ ಮಾತುಗಳು ಕೇಳೋದಕ್ಕೆ ಆರಂಭವಾಯಿತು. ಬಸ್ಸಿನೊಳಗೆ ನೋಡುತ್ತೇನೆ ತುಂಬಾ ಜನ ಇದ್ದಾರೆ. ಮುಂದಿನ ನಿಲ್ದಾಣದಲ್ಲಿ ಬಸ್ಸನ್ನೇರಿದೆ. ನನಗೆ...
ಸ್ಟೇಟಸ್ ಕತೆಗಳು (ಭಾಗ ೫೪೦) - ದಾರಿ
ರಸ್ತೆಯ ಮೇಲೊಂದು ನಾಯಿ ಸತ್ತು ಬಿದ್ದಿದೆ. ಆ ನಾಯಿಯ ಸಾವಿಗೆ ಕಾರಣ ಯಾವುದೋ ಒಂದು ಗಾಡಿ. ಅವನಿಗೆ ನಾಯಿಯ ಜೀವ ಅಷ್ಟೇನೂ ಮುಖ್ಯ ಅನ್ನಿಸಲಿಲ್ಲ. ಅದರ ನಂತರ ಅದೇ ರಸ್ತೆಯಲ್ಲಿ ಹಾದುಹೋದ ಅಷ್ಟು ಗಾಡಿಗಳು ನಾಯಿಯ ದೇಹವನ್ನು ಮತ್ತಷ್ಟು ನಜ್ಜುಗುಜ್ಜು...
ಸ್ಟೇಟಸ್ ಕತೆಗಳು (ಭಾಗ ೫೪೧) - ಆಯ್ಕೆ
ಮನೆಯಲ್ಲಿ ಎಲ್ಲರೂ ಕುಡಿದುಕೊಂಡು ಟಿವಿ ನೋಡ್ತಾರೆ, ಆ ಟಿವಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಇಷ್ಟಗಳು. ಧಾರಾವಾಹಿ ಒಬ್ಬರದ್ದಾದರೆ, ಕ್ರಿಕೆಟ್ ಇನ್ನೊಬ್ಬರದ್ದು, ಹಾಡು ನೃತ್ಯ ಒಬ್ಬರದ್ದಾದರೆ, ಹಾಸ್ಯ ಒಬ್ಬರದ್ದು. ವಾರ್ತೆ ಕೆಲವೊಬ್ಬರದ್ದು. ನೀವ...
ಸ್ಟೇಟಸ್ ಕತೆಗಳು (ಭಾಗ ೫೪೨) - ಬಾಂಧವ್ಯ
ತುಮಕೂರಿಗೆ ಪಯಣಿಸಲೇ ಬೇಕಿತ್ತು. ರೈಲು ನಿಲ್ದಾಣ ತಲುಪಿದಾಗ ರೈಲು ಹೊರಟಿತ್ತು. ಏನು ಮಾಡುವುದೆಂದು ತಿಳಿಯದೆ ಅತ್ತಿತ್ತ ನೋಡುತ್ತಿದ್ದಾಗ ಅವರು ಕರೆದರು. ಕಿದರ್? ಬೆಂಗಳೂರು. ಆವೋ.... ಬಿಳಿ ಅಂಗಿ ಕಪ್ಪು ಪ್ಯಾಂಟು. ಈ ರೈಲು ಹೊರಡುವಾಗ ಹಸಿರು ಬ...
ಸ್ಟೇಟಸ್ ಕತೆಗಳು (ಭಾಗ ೫೪೩) - ಶಬ್ದಗಳು
ಶಬ್ದಗಳು ಮನೆ ಬಿಟ್ಟು ಹೋಗೋದಿಕ್ಕೆ ಕಾಯ್ತಾ ಇದ್ದಾವೆ. ಅಕ್ಷರಗಳು ಪದಗಳಾಗಿ ಆ ಪದಗಳು ಶಬ್ದಗಳಿಂದ ಬದುಕಿದ್ದವು. ಯಾವುದನ್ನ ಯಾವ ಕ್ಷಣದಲ್ಲಿ ಹೇಗೆ ಪ್ರಯೋಗ ಮಾಡಬೇಕು ಅನ್ನುವುದರ ಯಾವುದೇ ವಿವೇಚನೆ ಇಲ್ಲದೆ ಅವರಿಗೆ ಇಷ್ಟ ಬಂದಂತೆ ಮನೆಬಂದಂತೆ ಪ್ರ...
ಸ್ಟೇಟಸ್ ಕತೆಗಳು (ಭಾಗ ೫೪೪) - ಪಯಣ
ಬಸ್ಸಿನ ಎರಡನೇ ಸೀಟಿನಲ್ಲಿ ಅವರಿಬ್ಬರು ಕುಳಿತಿದ್ದಾರೆ. ವಯಸ್ಸು ಹೆಚ್ಚೇನು ಆಗಿಲ್ಲ ನೋಡೋದಕ್ಕೆ ಅಜ್ಜ ಅಜ್ಜಿ ಹಾಗೆ ಕಾಣ್ತಾ ಇದ್ದಾರೆ. ಕೂದಲು ಬಿಳಿಯಾಗಿದೆ ಕಣ್ಣಿಗೊಂದು ಕಪ್ಪು ಕನ್ನಡಕ ಬಂದಿದೆ ಇದು ಅಜ್ಜನ ಸ್ಥಿತಿ, ಆದರೆ ಅಜ್ಜಿಯ ದೇಹ ನಡುಗುತ...