ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೦೧ ವೀಕ್ಷಣೆಗಳು
೪೯೩

ಸ್ಟೇಟಸ್ ಕತೆಗಳು (ಭಾಗ ೪೯೭) - ಪರದೆ

ಪರದೆ ಹಿಂದಿನ ಬದುಕು ಎಲ್ಲರಿಗೂ ಕಾಣುವುದಿಲ್ಲ. ಆ ಪರದೆಯ ಹಿಂದೆ ನಿಂತಿರುವವನ ಮೇಲೆ ಬೆಳಕು ಕೂಡ ಬೀರೋದಿಲ್ಲ. ಆತ ಕತ್ತಲೆಯಲ್ಲಿ ನಿಂತು ಕೆಲಸವನ್ನು ಮುಂದುವರಿಸುತ್ತಾ ಇರುತ್ತಾನೆ. ಅವನಿಗೆ ಬೆಳಕಿಗೆ ಬರುವ ಯಾವ ಆಸೆಯೂ ಇರೋದಿಲ್ಲ ಬೆಳಕಲ್ಲಿರುವವರ...

ಜನವರಿ ೩೧, ೨೦೨೩ · ೮೩ ವೀಕ್ಷಣೆಗಳು
೪೯೪

ಸ್ಟೇಟಸ್ ಕತೆಗಳು (ಭಾಗ ೪೯೮) - ಶಾಮಿಯಾನ

ಮೈದಾನದ ಮಧ್ಯದಲ್ಲಿ ಬಿಸಿಲಿನ ಶಾಖಕ್ಕೆ ಒಣಗುತ್ತಿರುವ ಶಾಮಿಯಾನದ ಜೀವನ ಹೇಗಿರಬಹುದು? ಆ ಶಾಮಿಯಾನಕ್ಕೆ ತಾನು ಯಾರಿಗೆ ನೆರಳನ್ನು ನೀಡ್ತಾ ಇದ್ದೇನೆ ಅನ್ನುವುದರ ಯೋಚನೆ ಇಲ್ಲ. ತನ್ನ ಯಜಮಾನ ತನ್ನನ್ನ ಎಲ್ಲಿ ನೆರಳು ನೀಡಬೇಕು ಅಂತ ನಿಲ್ಲಿಸಿ ಹೋಗಿರ...

ಫೆಬ್ರವರಿ ೦೧, ೨೦೨೩ · ೧೦೦ ವೀಕ್ಷಣೆಗಳು
೪೯೫

ಸ್ಟೇಟಸ್ ಕತೆಗಳು (ಭಾಗ ೪೯೯) - ಏನಾಗಬೇಕಿತ್ತು ?

ನಾನು ನಾಯಿ ಮರಿ ಆಗಿರಬೇಕಿತ್ತು. ಅದನ್ನಾದರೆ ಆಗಾಗ ಬಂದು ಎತ್ತುಕೊಳ್ಳುತ್ತಾರೆ ಅದಕ್ಕೆ ಬೇಕಾಗಿರುವುದನ್ನೆಲ್ಲ ತಂದುಕೊಡುತ್ತಾರೆ. ಅದರ ಊಟ ತಿಂಡಿಗಳ ಬಗ್ಗೆ ಕೇಳುತ್ತಾರೆ. ದಿನದಲ್ಲಿ ಎರಡು ಸಲವಾದರೂ ಹೊರಗಡೆ ಕರೆದುಕೊಂಡು ಹೋಗುತ್ತಾರೆ. ಮನೆಗೆ ಬ...

ಫೆಬ್ರವರಿ ೦೨, ೨೦೨೩ · ೭೫ ವೀಕ್ಷಣೆಗಳು
೪೯೬

ಸ್ಟೇಟಸ್ ಕತೆಗಳು (ಭಾಗ ೫೦೦) - ತುಲನೆ

ನಾವು ಪ್ರತಿ ದಿನ ಆಟ ಆಡುವ ಶಾಲೆ ಮೈದಾನ ಒಂದೇ, ಅವರ ಶಾಲೆ ಕಟ್ಟಡದ ಮೇಲೊಂದು ಕಟ್ಟಡ ಅದರ ಮೇಲೊಂದು ಕಟ್ಟಡ ಕಟ್ಟಿಬಿಟ್ಟಿದ್ದಾರೆ. ನಮ್ಮದು ಒಂದೇ ಸಣ್ಣ ಕಟ್ಟಡ ಅದು ಹಂಚು ಹಾಕಿದ್ದು ಮಳೆಯ ನೀರು ಕ್ಲಾಸಿನ ಒಳಗೆ ಬೀಳ್ತಾ ಇರುತ್ತದೆ. ಅವರ ಕಾಲಿಗೊಂದ...

ಫೆಬ್ರವರಿ ೦೨, ೨೦೨೩ · ೭೭ ವೀಕ್ಷಣೆಗಳು
೪೯೭

ಸ್ಟೇಟಸ್ ಕತೆಗಳು (ಭಾಗ ೫೦೧) - ಮಾತು

ಕಮ್ಯುನಿಕೇಶನ್ ಸ್ಕಿಲ್ ಇಂಪ್ರೂ ಆಗಬೇಕು, ಮಾತನಾಡುವ ಕಲೆ ನಮ್ಮೊಳಗೆ ಸಿದ್ಧಿಸಬೇಕು. ಸಾವಿರಾರು ಜನರು ಇದ್ದರೂ ಕೂಡ ಅವರ ಮುಂದೆ ಮಾತನಾಡುವ ಧೈರ್ಯ ನಮ್ಮೊಳಗೆ ಹುಟ್ಟಬೇಕು. ನಮಗೆ ಅರ್ಥವಾದದ್ದನ್ನು ಮುಂದಿನವರಿಗೆ ಅರ್ಥ ಮಾಡಿಸುವ ಶಕ್ತಿ ನಮ್ಮೊಳಗೆ...

ಫೆಬ್ರವರಿ ೦೪, ೨೦೨೩ · ೮೬ ವೀಕ್ಷಣೆಗಳು
೪೯೮

ಸ್ಟೇಟಸ್ ಕತೆಗಳು (ಭಾಗ ೫೦೨) - ಸ್ಪೂರ್ತಿ

ಅವಳ ಕಣ್ಣಲ್ಲಿ ಕಣ್ಣೀರು ಇಳಿಯಿತು. ನೋವಿನಿಂದಲ್ಲ. ಅವಳಿಗೆ ಸಾಧಿಸಿದ ಖುಷಿಗೆ. ನಾಲ್ಕು ಗೋಡೆಗಳನ್ನು ಹೊತ್ತು ನಿಂತಿರುವ ಮನೆ ತುಂಬಾ ಗಟ್ಟಿಯಾಗಿ ನಿಂತಿದ್ದೇನಲ್ಲ. ಮೊದಲಿಂದಲೂ ಅವಳು ಯಾರ ಜೊತೆನೂ ಅಷ್ಟು ಸೇರುತ್ತಿರಲಿಲ್ಲ. ತಾನಾಯ್ತು ತನ್ನ ಕೆಲ...

ಫೆಬ್ರವರಿ ೦೪, ೨೦೨೩ · ೭೦ ವೀಕ್ಷಣೆಗಳು
೪೯೯

ಸ್ಟೇಟಸ್ ಕತೆಗಳು (ಭಾಗ ೫೦೩) - ಜಾತ್ರೆ

"ಕೂತು ಕೂತು ಏನು ಮಾಡುತ್ತೀಯಾ ಬಾ ಜಾತ್ರೆ ಸುತ್ತಾಡಿಕೊಂಡು ಬರೋಣ". "ನನಗೆ ಆಸಕ್ತಿ ಇಲ್ಲ, ಅದಲ್ಲದೆ ಜಾತ್ರೆಯಲ್ಲಿ ಏನು ಸಿಗ್ತದೆ. ಅದೇ ತಿಂಡಿ, ಆಟದ ಸಾಮಾನು ಒಂದಷ್ಟು ಬೊಬ್ಬೆ, ಜನಗಳ ಜಂಗುಲಿ ಇದರ ನಡುವೆ ಓಡಾಡೋದೇ ಕಷ್ಟ ಅದಕ್ಕೆ ಏನೂ ಬೇಡ ಅಂತ...

ಫೆಬ್ರವರಿ ೦೬, ೨೦೨೩ · ೭೧ ವೀಕ್ಷಣೆಗಳು
೫೦೦

ಸ್ಟೇಟಸ್ ಕತೆಗಳು (ಭಾಗ ೫೦೪) - ಸ್ವಚ್ಛತೆ

ವಾರ ಭಾನುವಾರವಾದ್ದರಿಂದ ಮನೆಯಲ್ಲಿ ಕಸಗುಡಿಸುವ ಕೆಲಸವೊಂದು ಉಳಿದಿತ್ತು. ಅಲ್ಲಲ್ಲಿ ಬಿದ್ದಿದ್ದ ಬ್ಯಾಗುಗಳನ್ನೆಲ್ಲ ಮತ್ತೊಮ್ಮೆ ಮನೆಯ ಒಳಗೆ ಹರಡಿಕೊಂಡು ವ್ಯರ್ಥ ಅನ್ನಿಸಿದನ್ನೆಲ್ಲ ಅಲ್ಲಲ್ಲೇ ಚೆಲ್ಲೋದಕ್ಕೆ ಆರಂಭ ಮಾಡಿದೆ. ಎಲ್ಲವೂ ವ್ಯರ್ಥವಾಗಿ...

ಫೆಬ್ರವರಿ ೦೭, ೨೦೨೩ · ೯೮ ವೀಕ್ಷಣೆಗಳು
೫೦೧

ಸ್ಟೇಟಸ್ ಕತೆಗಳು (ಭಾಗ ೫೦೫) - ಧ್ಯೇಯ

"ನಿನಗೆ ನೀನು ಮಾಡುವ ಕೆಲಸವನ್ನು ಯಾರಾದರೂ ಗುರುತಿಸಬೇಕು, ಆ ಕೆಲಸದ ಬಗ್ಗೆ ಒಂದೆರಡು ಮಾತುಗಳನ್ನು ಆಡಬೇಕು, ನೀನು ಪಟ್ಟಿರುವ ಶ್ರಮವನ್ನ ಇನ್ನೊಂದಷ್ಟು ಜನರಿಗೆ ತಿಳಿಸಬೇಕು, ಎನ್ನುವ ಆಸೆ ಇಲ್ವಾ? ಸುಮ್ಮನೆ ಕೆಲಸ ಮಾಡ್ತಾ ಹೋಗ್ತಾ ಇರೋದ" ಎಂದು ಅ...

ಫೆಬ್ರವರಿ ೦೮, ೨೦೨೩ · ೯೨ ವೀಕ್ಷಣೆಗಳು
೫೦೨

ಸ್ಟೇಟಸ್ ಕತೆಗಳು (ಭಾಗ ೫೦೬) - ಅನಿವಾರ್ಯ

ಘಟಿಸಿದ್ದು ಒಂದು ಸಣ್ಣ ಘಟನೆ ಆದರೆ ಆ ಮನೆಗೆ ಅದೇ ತುಂಬ ದೊಡ್ಡ ಆಘಾತ. ಮನೆಯಲ್ಲಿರುವ ಎರಡು ಮಕ್ಕಳು ಅದರಲ್ಲಿ ಸಣ್ಣವನು ಮನೆಯ ಕೃಷಿ ಕೆಲಸವನ್ನು ನೋಡಿಕೊಂಡು ಮುಂದುವರಿಯುತ್ತಿದ್ದ ದೊಡ್ಡವನಿಗೆ ನಾಟಕ ಓದು ಅಂದರೆ ಇಷ್ಟ ಅವರವರ ದಾರಿಗಳು ಅವರವರ ಇಷ...

ಫೆಬ್ರವರಿ ೦೯, ೨೦೨೩ · ೯೪ ವೀಕ್ಷಣೆಗಳು
೫೦೩

ಸ್ಟೇಟಸ್ ಕತೆಗಳು (ಭಾಗ ೫೦೭) - ಸಂಪ್ರದಾಯ

ಆಚರಣೆ ಸಂಪ್ರದಾಯಗಳಿಗೆ ಎಲ್ಲದಕ್ಕೂ ಒಂದೊಂದು ಕಾರಣಗಳಿರುತ್ತವೆ. ಆದರೆ ಕೆಲವೊಂದು ಸಂಪ್ರದಾಯಗಳು ಕಾಲಕ್ರಮೇಣ ಬದಲಾಗಬೇಕಾದ ಅನಿವಾರ್ಯತೆ ಇರುತ್ತದೆ. ಅದನ್ನ ಮನಸ್ಸಿನಲ್ಲಿಟ್ಟುಕೊಳ್ಳದೆ ಯೋಚನೆಯು ಮಾಡದೆ ಹಿಂದಿನವರು ಹೇಗೆ ಮುಂದುವರಿಸಿದರೋ ನಾವು ಹ...

ಫೆಬ್ರವರಿ ೧೦, ೨೦೨೩ · ೭೦ ವೀಕ್ಷಣೆಗಳು
೫೦೪

ಸ್ಟೇಟಸ್ ಕತೆಗಳು (ಭಾಗ ೫೦೮) - ಅರ್ಥ

ಸಭೆ ಆರಂಭವಾಗಿತ್ತು. ಕರೆದದ್ದು ಯಾಕೆ ಅನ್ನೋದು ಅಲ್ಲಿದ್ದ ಯಾರಿಗೂ ಅಷ್ಟು ನಿಖರವಾಗಿ ಗೊತ್ತಿರ್ಲಿಲ್ಲ. ಸಭೆಯೊಳಗೆ ಬಂದು ಕೂತ ಪ್ರತಿಯೊಬ್ಬರಿಗೂ ತಮ್ಮದೇ ವಿಚಾರ ಇವತ್ತು ಸಭೆಯಲ್ಲಿ ಮಾತುಕತೆಗೆ ಬರುತ್ತದೆ ಅಂತ ಅಂದುಕೊಂಡು ಬಿಟ್ಟಿದ್ದರು. ಸಭೆಗೆ...

ಫೆಬ್ರವರಿ ೧೧, ೨೦೨೩ · ೮೫ ವೀಕ್ಷಣೆಗಳು