ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೫೫ ವೀಕ್ಷಣೆಗಳು
೪೪೫

ಸ್ಟೇಟಸ್ ಕತೆಗಳು (ಭಾಗ ೪೪೯) - ಮನಸ್ಥಿತಿ

ಅವತ್ತು ಬೀಸುತ್ತಿದ್ದ ಗಾಳಿ ಎಂದಿನಂತಿರಲಿಲ್ಲ. ತನ್ನ ಬಲವನ್ನೆಲ್ಲಾ ಪ್ರಯೋಗಿಸಿ ನೆಲದಿಂದ ಎದ್ದು ನಿಂತಿರುವ ಎಲ್ಲವನ್ನು ಬುಡಸಮೇತ ಬೀಳಿಸುವ ಯೋಚನೆಯಲ್ಲಿ ಬೀಸುತ್ತಿತ್ತು. ಊರಿನಲ್ಲಿ ಹಲವು ವರ್ಷಗಳಿಂದ ನಿಂತಿರುವ ಹಳೆಯ ಮರಗಳೆಂದರೆ ನಾಲ್ಕು ಮರಗಳ...

ಡಿಸೆಂಬರ್ ೧೪, ೨೦೨೨ · ೮೯ ವೀಕ್ಷಣೆಗಳು
೪೪೬

ಸ್ಟೇಟಸ್ ಕತೆಗಳು (ಭಾಗ ೪೫೦) - ಬದಲಾವಣೆ

ದೊಡ್ಡ ಕನಸುಗಳು ಏನಿರಲಿಲ್ಲ ಅವನಿಗೆ. ಅಪ್ಪ ಪ್ರತಿದಿನ ಬೇರೆಯವರ ಮನೆಗೆ ಹೋಗಿ ಕೂಲಿ ಕೆಲಸ ಮಾಡುತ್ತಾ ಮನೆಯವರನ್ನ ಸಾಕುತ್ತಿದ್ದರು. ಅಪ್ಪನಿಗೆ ನೆಮ್ಮದಿ ಸಿಗಬೇಕು, ಅಮ್ಮ ಖುಷಿಯಿಂದ ಇರಬೇಕು ಅಷ್ಟೇ ಅವನ ಆಸೆ. ಆ ದಿನ ಗದ್ದೆಗೆ ನೀರು ಬಿಡುವುದಕ್ಕ...

ಡಿಸೆಂಬರ್ ೧೫, ೨೦೨೨ · ೯೧ ವೀಕ್ಷಣೆಗಳು
೪೪೭

ಸ್ಟೇಟಸ್ ಕತೆಗಳು (ಭಾಗ ೪೫೧) - ಆಗುವುದೆಲ್ಲಾ...

ಅವತ್ತು ನಮ್ಮೂರನ್ನು ಬಿಟ್ಟು ಇನ್ನೊಂದೂರಿಗೆ ಪಯಣ ಹೊರಟಿದ್ದೆ. ಅವರು ಹೇಳಿದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ರಸ್ತೆ ಬದಿ ನನ್ನ ಬಿಟ್ಟು ಮುಂದುವರೆದರು. ಗೆಳೆಯನಿಗೆ ಕರೆ ಮಾಡಿದರೂ ಆತ ಅಲ್ಲಿಗೆ ಬರುವ ಸ್ಥಿತಿಯಲ್ಲಿರಲಿಲ್ಲ. ಇನ್ನೂ ಒಂದುಗಂಟ...

ಡಿಸೆಂಬರ್ ೧೬, ೨೦೨೨ · ೧೨೦ ವೀಕ್ಷಣೆಗಳು
೪೪೮

ಸ್ಟೇಟಸ್ ಕತೆಗಳು (ಭಾಗ ೪೫೨) - ಸಮಾಜಮುಖಿ

ಸಣ್ಣದೊಂದು ಅಪಘಾತ. ಒಂದಿಷ್ಟು ಸಮಯದವರೆಗೆ ಕೋಮಾ. ಮತ್ತೆ ಸ್ಥಿರವಾಗಿ ಮನೆಯಲ್ಲಿ ಇನ್ನು ಮೂರು ವರ್ಷ ಕುಳಿತಲ್ಲೇ ಇರಬೇಕು ಅನ್ನುವ ಡಾಕ್ಟರ ಮಾತು. ಹೇಗಿದ್ರೂ ಸಮಾಜಕ್ಕೆ ಏನಾದರೂ ಮಾಡಬೇಕು ಅನ್ನೋ ಮನಸ್ಸಿನವರು ಮನೆಯೊಳಕ್ಕೆ ಬಂಧಿಯಾದರು. ಊರಿನ ಹುಡ...

ಡಿಸೆಂಬರ್ ೧೭, ೨೦೨೨ · ೧೦೦ ವೀಕ್ಷಣೆಗಳು
೪೪೯

ಸ್ಟೇಟಸ್ ಕತೆಗಳು (ಭಾಗ ೪೫೩) - ಮಾತುಕತೆ

ನನಗೆ ನನ್ನ ಜೊತೆ ಯಾರೆಲ್ಲ ಇರುತ್ತಾರೆ ಅವರು ಅವರ ಕೆಲಸವನ್ನು ಪ್ರೀತಿಸುವವರು ಆಗಿರಬೇಕು. ವಾಚ್ಮೆನ್, ಅಡುಗೆ ಮಾಡುವವರು, ಕಸಗುಡಿಸುವವರು, ಶಿಕ್ಷಕರು ,ಲೆಕ್ಕ ಬರೆಯೋರು ಗಾಡಿ ಓಡಿಸುವವರು, ಮ್ಯಾನೇಜ್ ಮಾಡುವವರು ಹೀಗೆ ಹಲವಾರು ಜನ ನನ್ನೊಂದಿಗೆ ಕ...

ಡಿಸೆಂಬರ್ ೧೮, ೨೦೨೨ · ೧೦೦ ವೀಕ್ಷಣೆಗಳು
೪೫೦

ಸ್ಟೇಟಸ್ ಕತೆಗಳು (ಭಾಗ ೪೫೪) - ಹಸಿವು

ನಡೆದು ಬರುತ್ತಿರುವ ಇಬ್ಬರಿಗೂ ಬೇಡುವ ಮನಸ್ಸಿಲ್ಲ. ಆದರೆ ಹೊಟ್ಟೆ ಕೇಳಬೇಕಲ್ಲ. ವಯಸ್ಸು ತುಂಬಾ ಸಣ್ಣದು ಮನೆಯಲ್ಲಿ ಮಲಗೋಕೆ ಒಂಚೂರು ಜಾಗ ಸಿಗುತ್ತೆ. ಸ್ವಂತದವರು ಅನ್ನೋಕೆ ಯಾರು ಇಲ್ಲ. ಅವರು ಯಾರು ಹೊಟ್ಟೆಗೆ ಬೇಕಾದಷ್ಟು ಅನ್ನವನ್ನು ನೀಡುವುದಿಲ...

ಡಿಸೆಂಬರ್ ೧೯, ೨೦೨೨ · ೭೩ ವೀಕ್ಷಣೆಗಳು
೪೫೧

ಸ್ಟೇಟಸ್ ಕತೆಗಳು (ಭಾಗ ೪೫೫) - ಸಹ ಪಯಣ

ಸಂಬಂಧದ ಕೊಂಡಿಗಳು ಎಲ್ಲಿಂದೆಲ್ಲಿಗೋ ಜೋಡಣೆಯಾಗುತ್ತವೆ. ಇವತ್ತು ಬಸ್ಸಿನ ಪಯಣ ಊರಿನ ಕಡೆಗೆ. ಪಕ್ಕದಲ್ಲಿ ಕುಳಿತವರು ದೂರದ ಊರಿನಲ್ಲಿ ವೈದ್ಯರಾಗಿರುವವರು. ನನ್ನ ಬ್ಯಾಗಿನಲ್ಲಿ ನಾನು ಬರೆದ ಪುಸ್ತಕ ಒಬ್ಬ ಒಳ್ಳೆಯ ಓದುಗರನ್ನು ಹುಡುಕುತ್ತಿತ್ತು. ಆ...

ಡಿಸೆಂಬರ್ ೨೦, ೨೦೨೨ · ೯೩ ವೀಕ್ಷಣೆಗಳು
೪೫೨

ಸ್ಟೇಟಸ್ ಕತೆಗಳು (ಭಾಗ ೪೫೬) - ಪಯಣದ ಕಥೆ

ರೈಲು ಹೊರಡುವುದಕ್ಕೆ ಕಾಯುತ್ತಿದ್ದೇನೆ. ಇನ್ನು ಕೆಲವೇ ನಿಮಿಷಗಳಲ್ಲಿ ರೈಲು ಈ ಊರಿನಿಂದ ಇನ್ನೊಂದೂರಿಗೆ ಪಯಣವನ್ನು ಆರಂಭಿಸುತ್ತೆ. ನಿಲ್ದಾಣಕ್ಕೆ ಬಂದು ನಿಂತ ನನಗೆ ಹೊಸ ಆಲೋಚನೆಗಳು ಮೂಡಲಾರಂಭಿಸಿದವು. ರೈಲನ್ನು ಹತ್ತಬೇಕೋ, ನಾನು ತಲುಪುವ ಜಾಗ ಹ...

ಡಿಸೆಂಬರ್ ೨೦, ೨೦೨೨ · ೭೯ ವೀಕ್ಷಣೆಗಳು
೪೫೩

ಸ್ಟೇಟಸ್ ಕತೆಗಳು (ಭಾಗ ೪೫೭) - ಜೀವನ ಪಾಠ

ಕಬ್ಬಿಣವನ್ನು ಕಬ್ಬಿಣದಿಂದ ಕತ್ತರಿಸುವ ಕೆಲಸ ನಡೆಯುತ್ತಿದೆ. ನೋಡುಗರ ಕಣ್ಣಿಗೆ ಬೆಳಕಿನ ಹಬ್ಬ. ಕಬ್ಬಿಣವನ್ನು ಕತ್ತರಿಸುವಾಗ ಉಂಟಾಗುವ ಬೆಂಕಿಯ ಕಿಡಿಗಳು ದೇಹವನ್ನು ಸುಡಬಹುದು ಎನ್ನುವ ಭಯ ನೋಡುಗನ ಎದೆಯಲ್ಲಿ ಮೂಡುತ್ತದೆ. ಅದರ ನಡುವೆ ಬದುಕುತ್ತಿ...

ಡಿಸೆಂಬರ್ ೨೨, ೨೦೨೨ · ೧೦೩ ವೀಕ್ಷಣೆಗಳು
೪೫೪

ಸ್ಟೇಟಸ್ ಕತೆಗಳು (ಭಾಗ ೪೫೮) - ತಪ್ಪು

ಅವನಿಗೆ ಬದುಕುವ ಆಸೆ ಬಲವಾಗಿದೆ. ತಾನು ಮಾಡಿದ ತಪ್ಪಿನ ಅರಿವು ಕೂಡ ಆಗಿದೆ. ನಾನು ತಪ್ಪು ಮಾಡಿದ್ದೆ. ನನ್ನನ್ನು ಕ್ಷಮಿಸಿಬಿಡಿ, ಒಂದು ಸಾರಿ ನನಗೆ ಜೀವ ದಾನವನ್ನು ನೀಡಿ. ಇನ್ನು ಮುಂದೆ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಕೇಳಿಕೊಳ್ಳಬೇಕು...

ಡಿಸೆಂಬರ್ ೨೩, ೨೦೨೨ · ೭೩ ವೀಕ್ಷಣೆಗಳು
೪೫೫

ಸ್ಟೇಟಸ್ ಕತೆಗಳು (ಭಾಗ ೪೫೯) - ಆಯ್ಕೆ

ಕಿವಿಗಳೆರಡಿವೆ ಜಾಸ್ತಿ ಕೇಳಬೇಕಂತೆ ಹಾಗಾಗಿ ನಾನು ಕಿವಿಗಳನ್ನ ತೆರೆದಿರುತ್ತೇನೆ. ಮಾತುಗಳನ್ನ ಕೇಳುತ್ತೇನೆ, ಕೆಲವನ್ನ ಆಲಿಸುತ್ತೇನೆ. ಆಲಿಸಿದ ಮಾತುಗಳನ್ನ ನಿಮ್ಮ ಮುಂದಿಡಬೇಕು ಅನ್ನಿಸಿತು. " ನಾವು ಗುರುತಿಸಿಕೊಳ್ಳಬೇಕು, ನಮ್ಮ ಜೀವನದ ಅಗತ್ಯಗಳ...

ಡಿಸೆಂಬರ್ ೨೩, ೨೦೨೨ · ೭೪ ವೀಕ್ಷಣೆಗಳು
೪೫೬

ಸ್ಟೇಟಸ್ ಕತೆಗಳು (ಭಾಗ ೪೬೦) - ಬದುಕು

ಎಲ್ಲೋ ನೆಲದೊಳಗೆ ಅಡಗಿದ್ದ ಮಣ್ಣಿಗೆ ಅರಿವಿರಲಿಲ್ಲ. ನನ್ನನ್ನು ಒಂದು ದಿನ ಪೂಜಿಸುತ್ತಾರೆ, ನನಗೂ ಒಂದು ಆಕಾರ ಕೊಟ್ಟು ಅದಕ್ಕೆ ಸಂಭ್ರಮಾಚರಣೆ, ಜೀವ ಪ್ರತಿಷ್ಠೆ, ಹೀಗೆಯೇ ಸಕಲವನ್ನೂ ನೀಡಿ ಅದನ್ನು ಪೂಜಿಸಿ ವಿಜೃಂಭಣೆಯ ಉತ್ಸವವನ್ನಾಗಿ ಮಾಡ್ತಾರೆ...

ಡಿಸೆಂಬರ್ ೨೫, ೨೦೨೨ · ೬೦ ವೀಕ್ಷಣೆಗಳು