ಸ್ಟೇಟಸ್ ಕತೆಗಳು (ಭಾಗ ೪೦೧) - ಗಂಟೆ
ಈ ಸಮಯವನ್ನ ಏನು ಅಂತ ಹೇಳಬೇಕು ಗೊತ್ತಾಗ್ತಾ ಇಲ್ಲ? ನಾನು ಅವಳಿಗೆ ಕಾಯ್ತಾ ಇದ್ದೆ 11 ಗಂಟೆಗೆ ಬರುತ್ತೇನೆಂದಿದ್ದಳು. 10.30 ರಿಂದ 11 ಗಂಟೆಗೆ ಆಗಲಿಕ್ಕೆ ಒಂದು ದಿನವೇ ಕಳೆದುಹೋಯಿತು ಅನ್ನುವಷ್ಟು ನಿಧಾನವಾಗಿ ಮುಳ್ಳು ಚಲಿಸುತ್ತಿದೆ. ಎರಡೆರಡು ಸ...
ಸ್ಟೇಟಸ್ ಕತೆಗಳು (ಭಾಗ ೪೦೨) - ಹುಟ್ಟು ಹಬ್ಬ
ಹುಟ್ಟುಹಬ್ಬ ಅಂದ್ರೇನು ಅಂತ ಹೀಗೆ ಯೋಚನೆ ಮಾಡ್ತಾ ಇದ್ದೆ. ವರ್ಷಕ್ಕೊಂದು ಸಲ ಈ ಹುಟ್ಟುಹಬ್ಬ ಬರುತ್ತೆ ಅದಕ್ಕೊಂದಷ್ಟು ಆಚರಣೆಗಳು ಕೂಡ ಆಗುತ್ತದೆ. ಖರ್ಚು ಕೂಡ ಆಗುತ್ತದೆ ಹೀಗಿರುವಾಗ, ಆ ದಿನವನ್ನ ಹೇಗೆ ಆಚರಿಸುವುದು? ನನ್ನ ಪ್ರಕಾರ ಅದು ನಮಗೂ ಸ...
ಸ್ಟೇಟಸ್ ಕತೆಗಳು (ಭಾಗ ೪೦೩) - ಅಮ್ಮ
ಆ ಕೈಗಳು ಬದುಕನ್ನ ರೂಪಿಸಿದ್ದಾವೆ. ಎತ್ತಿ ಆಡಿಸಿದ್ದಾವೆ, ತುತ್ತು ತಿನ್ನಿಸಿದ್ದಾವೆ. ಕಣ್ಣೀರು ಒರೆಸಿದ್ದಾವೆ, ದೂರ ಹೋಗುವಾಗ ಕೈಹಿಡಿದು ನಡೆಸಿದ್ದಾವೆ, ತಪ್ಪು ಮಾಡಿದಾಗ ಕಿವಿ ಹಿಂಡಿ ಬೆನ್ನಿಗೆ ಎರಡು ಕೊಟ್ಟಿದ್ದಾವೆ ಕೂಡಾ. ಕಿಟಕಿ ಮೇಲೆ ಹತ್ತ...
ಸ್ಟೇಟಸ್ ಕತೆಗಳು (ಭಾಗ ೪೦೪) - ಪಯಣ
ಬದುಕಿನ ಆಯಾಮಗಳು ಆಗಾಗ ಬದಲಾಗುತ್ತಿರುತ್ತದೆ. ಹೀಗೇ ಆಗಬೇಕು ಅಂತ ನಿರ್ಧಾರ ಮಾಡುವುದಕ್ಕಾಗುವುದಿಲ್ಲ. ಜೀವನ ಪಯಣದಲ್ಲಿ ಜೊತೆಯಾದರು ಸಾವಿರ ಮಂದಿ, ಪ್ರತಿಯೊಬ್ಬರ ಮಾತುಗಳು ಒಂದೋ ಕುತೂಹಲವನ್ನು, ಸಮಾಧಾನವನ್ನು, ಸಂಶಯವನ್ನು, ನಗುವನ್ನು, ಸಂತಸವನ್...
ಸ್ಟೇಟಸ್ ಕತೆಗಳು (ಭಾಗ ೪೦೫) - ಭಿಕ್ಷೆ
"ಅಣ್ಣ ಒಂದು ಹತ್ತು ರೂಪಾಯಿ ಕೊಡಿ" ಕೈಯನ್ನು ಮುಂದೆ ಚಾಚಿ ಬೇಡುತ್ತಿದ್ದಾರೆ. ಎಲ್ಲರೂ ಅವರ ಮುಖವನ್ನು ನೋಡಿ ಮುಂದುವರಿದರೆ ಹೊರತು ಒಬ್ಬರು ಒಂದು ರೂಪಾಯಿ ನೀಡಲಿಲ್ಲ. ಒಂದಿಬ್ಬರು "ಅಜ್ಜ ನಾನು ಟೀ ಕೊಡುತ್ತೇನೆ, ತಿನ್ನೋಕೆ ಏನಾದರೂ ಬೇಕಾದರೆ ಕೊಡ...
ಸ್ಟೇಟಸ್ ಕತೆಗಳು (ಭಾಗ ೪೦೬) - ಮಣ್ಣು
ನಿನಗೆ ಅದೆಷ್ಟು ಅಹಂಕಾರ ನನ್ನನೇ ಮಾರಾಟಕ್ಕಿಟ್ಟಿದ್ದೀಯಾ? ನನಗೆ ಬೆಲೆಕಟ್ಟುವ ಅಧಿಕಾರ ನಿನಗೆ ಕೊಟ್ಟವರು ಯಾರು? ನಿನ್ನನ್ನ ಕೊನೆಗೊಂದು ದಿನ ನನ್ನ ಮಡಿಲಿಗೆ ಹಾಕಿಕೊಂಡಾಗ ನಾನ್ಯಾವ ಬೆಲೆಯನ್ನು ಕೇಳಿದವನಲ್ಲ. ಆದರೂ ನೀನು ನನ್ನನ್ನ ತುಂಡುತುಂಡಾಗಿ...
ಸ್ಟೇಟಸ್ ಕತೆಗಳು (ಭಾಗ ೪೦೭) - ಅನ್ನ
"ನಾನು ಊಟ ಮಾಡಿ ತಟ್ಟೆ ತೊಳೆಯುತ್ತಿರುವ ಚಿತ್ರ ಮನಸೊಳಗೆ ಒಂದು ಸಲ ಹಾದುಹೋಯಿತು" ಈ ನೆನಪು ನನ್ನನ್ನ ಯಾಕೆ ಕಾಡ್ತಾ ಇದೆ. ನಾನೀಗ ರಸ್ತೆ ಬದಿ ನಿಂತಿದ್ದೇನೆ. ಜನಗಳ ಓಡಾಟ ತುಂಬ ವೇಗವಾಗಿದೆ. ಅವರವರ ಆಲೋಚನೆಗಳನ್ನು ಹಿಡಿದುಕೊಂಡು ಅವರವರ ದಿಕ್ಕಿನ...
ಸ್ಟೇಟಸ್ ಕತೆಗಳು (ಭಾಗ ೪೦೮) - ಸಹ
ಸಾಗುತ್ತಿರುವ ಜೀವನದ ದಾರಿಯನ್ನು ಬದಲಿಸಬಹುದು.... ಸಹಯಾನ.. ಸಹವಾಸ .....ಸಹವರ್ತಿಗಳಿಂದ..... ನನ್ನ ರೈಲಿನ ಪಯಣ ಊರಿನಿಂದ ಇನ್ನೊಂದು ಊರಿಗೆ ಹೊರಟಿತ್ತು. ಜೀವನದಲ್ಲಿ ಒಂದಷ್ಟು ನಿರ್ಧಾರಗಳು, ಯೋಚನೆಗಳು ಎಲ್ಲವನ್ನು ತುಂಬಿಕೊಂಡು ಕನಸುಗಳ ಕಡೆಗ...
ಸ್ಟೇಟಸ್ ಕತೆಗಳು (ಭಾಗ ೪೦೯) - ಬದುಕು
ಕಾಲೇಜು ಜೀವನಕ್ಕೆ ಪ್ರವೇಶಿಸಿ ಒಂದಷ್ಟು ಸಮಯ ಕಳೆದು ಹೋಗಿತ್ತು. ಆಗಲೇ ಜೀವನದ ಬಗ್ಗೆ ಅದ್ಭುತ ಕನಸುಗಳು ಕಣ್ಣಮುಂದೆ ಕಾಣತೊಡಗಿದವು. ಒಂದಷ್ಟು ಆಸೆಗಳು, ದೊಡ್ಡ ಭವಿಷ್ಯದ ಕನಸು ಕಂಡಿದ್ದ ಅವನ ಜೀವನದಲ್ಲಿ ದೊಡ್ಡ ಬಿರುಗಾಳಿ ಸಂಭವಿಸುವ ಸಣ್ಣ ಸೂಚನೆ...
ಸ್ಟೇಟಸ್ ಕತೆಗಳು (ಭಾಗ ೪೧೦) - ಅಳಿಲು
ಆಹಾರಕ್ಕಾಗಿ ಹಣ್ಣುಗಳನ್ನೇ ಅವಲಂಬಿಸಿರುವ ಅಳಿಲಿಗೆ ಗೊತ್ತಿತ್ತು ತಿನ್ನುವುದಷ್ಟೇ ನನ್ನ ಹಕ್ಕಲ್ಲ, ಇದರ ಬೀಜ ನೆಲದೊಳಕ್ಕೆ ಇಳಿದು ಮರವಾಗಿ ಬೆಳೆದು ಮುಂದಿನ ಜನಾಂಗಕ್ಕೆ ದಾಟಿಸಬೇಕಾದ ಜವಾಬ್ದಾರಿ ನನ್ನದು ಎಂದು ಹಾಗಾಗಿ, ಹಣ್ಣುಗಳನ್ನು ತಿಂದು ಬೀಜ...
ಸ್ಟೇಟಸ್ ಕತೆಗಳು (ಭಾಗ ೪೧೧) - ನಾಯಿ
ಮನೆಯಲ್ಲಿ ನನಗೆ ನನ್ನಪ್ಪ ಬಯ್ಯೋ ಹಾಗೆ ನಮ್ಮ ಮನೆಯ ನಾಯಿಮರಿಗೆ ಅದರಪ್ಪ ಅಮ್ಮ ಬಯ್ಯ ಬಹುದಾ? ಹೀಗೊಂದು ಯೋಚನೆ .ನನಗೆ ನನ್ನ ಮನೆಯಲ್ಲಿ ಅಪ್ಪ ಅಮ್ಮ ಹೇಗೆ ನೋಡ್ಕೋತಾರೆ ಹಾಗೆಯೇ ನಮ್ಮ ಮನೆ ನಾಯಿಯನ್ನು ಅದರ ಅಪ್ಪ-ಅಮ್ಮ ನೋಡಿಕೊಳ್ಳಬಹುದಾ? ಬೆಳಗ್ಗೆ...
ಸ್ಟೇಟಸ್ ಕತೆಗಳು (ಭಾಗ ೪೧೨) - ವಿಪರ್ಯಾಸ
ರಸ್ತೆಯಲ್ಲಿ ಬಿದ್ದಿದ್ದ ತರಗೆಲೆಗಳು ಕ್ಷಣದಲ್ಲಿ ರಸ್ತೆಬದಿಗೆ ಹಾರಿ ತಲುಪಿದವು ಕಾರು ಅಷ್ಟು ವೇಗವಾಗಿ ರಸ್ತೆಯನ್ನು ದಾಟಿ ಹೋಗುತ್ತಿತ್ತು. ರಸ್ತೆಯ ಬಿಸಿ ತಡೆಯಲಾರದೆ ಕ್ಷಣದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹೋಗಬೇಕೆನ್ನುವ ಧಾವಂತದಲ್ಲಿ ಇದ್ದ ಹಾಗ...