ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೦೪೯ ವೀಕ್ಷಣೆಗಳು
೩೮೫

ಸ್ಟೇಟಸ್ ಕತೆಗಳು (ಭಾಗ ೩೮೯) - ಅವನು

ಅಬ್ಬಾ... ಇವನು ತುಂಬಾ ಭಯಂಕರ ಮಾರ್ರೆ... ಏನೆಲ್ಲಾ‌ ಆಟಾಡಿಸ್ತಾನೆ.‌ ನಾನು ಅಂದುಕೊಂಡಿರಲೇ‌ ಇಲ್ಲ.‌ ಅವನಲ್ಲಿ ಇಷ್ಟೆಲ್ಲಾ‌ ಶಕ್ತಿ ಇದೆ ಅಂತಾ. ಅವನು ಕಣ್ಣಿಗೆ‌ ಕಾಣ್ಸೋದಿಲ್ಲ. ,ಅವನ ಮಾತು‌ ಕೇಳ್ಸೋದಿಲ್ಲ. ಆದರ ಆಜ್ಞೆ ಮಾಡ್ತಾ ಕೋಡ್ತಾ ಇರ್ತಾ...

ಅಕ್ಟೋಬರ್ ೧೫, ೨೦೨೨ · ೮೩ ವೀಕ್ಷಣೆಗಳು
೩೮೬

ಸ್ಟೇಟಸ್ ಕತೆಗಳು (ಭಾಗ ೩೯೦) - ಬೀದಿ ದೀಪ

ಕತ್ತಲೆಯ ದಾರಿಯಲ್ಲಿ ದಾರಿ ದೀಪಗಳು ಬೆಳಕು ನೀಡುತ್ತಿವೆ. ಎಲ್ಲವೂ ಒಂದೇ ತರನಾದ ಬೆಳಕು ನೀಡುತ್ತಿಲ್ಲ. ಒಂದೊಂದರದ್ದೂ ಒಂದೊಂದು. ಕೆಲವು ಹಾಳಾಗಿ ನಿಂತಿದೆ. ಕೆಲವೊಂದು ಹೊಸತಾಗಿ ಮಿನುಗುತ್ತಿವೆ. ಆದರೆ ಯಾವ ದೀಪವೂ ಕೂಡ ತಾನೇ ಹೆಚ್ಚು ಬೆಳಕು ಕೊಡಬ...

ಅಕ್ಟೋಬರ್ ೧೫, ೨೦೨೨ · ೧೧೫ ವೀಕ್ಷಣೆಗಳು
೩೮೭

ಸ್ಟೇಟಸ್ ಕತೆಗಳು (ಭಾಗ ೩೯೧) - ನಾಳೆ

ಇಂದು ಬೆಳಗ್ಗೆ ಎಂದಿನಂತಿರಲಿಲ್ಲ. ಎದ್ದ ಕೂಡಲೇ ಮನಸ್ಸಿನೊಳಗೆ ಒಂದು ಸಣ್ಣ ಮಾತು ಮತ್ತೆ ಮತ್ತೆ ಕೇಳಿಸ್ತಾ ಇತ್ತು. ಇಂದು ನಿನ್ನ ಕೊನೆಯ ದಿನ. ನಾಳೆಯಿಂದ ನಿಮ್ಮೂರಿನ ಸ್ಮಶಾನದಲ್ಲಿ ನಿನ್ನ ವಾಸ. ನಿನ್ನ ನೆನಪುಗಳು ಮಾತ್ರ ಈ ಊರಲ್ಲಿ ಬದುಕಿರುವವರಿ...

ಅಕ್ಟೋಬರ್ ೧೭, ೨೦೨೨ · ೮೮ ವೀಕ್ಷಣೆಗಳು
೩೮೮

ಸ್ಟೇಟಸ್ ಕತೆಗಳು (ಭಾಗ ೩೯೨) - ಅವನ ಬದುಕು

"ಉತ್ತರ ಬರೆದವನ ಮನಸ್ಥಿತಿ ಹೇಗಿರುತ್ತದೆ" ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದೆ. ಅಲ್ಲಿ ಎಲ್ಲರಿಗೂ ಇದ್ದದ್ದು ಒಂದೇ ಪ್ರಶ್ನೆ ಆದರೆ ಉತ್ತರಿಸಿದ ರೀತಿಗಳು ಬೇರೆ ಬೇರೆ. ಅಂದರೆ ಪ್ರತಿಯೊಬ್ಬರಿಗೂ ಪಾಠ ಅರ್ಥವಾದ ಬಗೆ ಬೇರ...

ಅಕ್ಟೋಬರ್ ೧೮, ೨೦೨೨ · ೭೮ ವೀಕ್ಷಣೆಗಳು
೩೮೯

ಸ್ಟೇಟಸ್ ಕತೆಗಳು (ಭಾಗ ೩೯೩) - ಅನಿರೀಕ್ಷಿತ

ಜೀವನದಲ್ಲಿ ಅನಿರೀಕ್ಷಿತವಾಗಿ ಘಟನೆಗಳು ಆಗಾಗ ಉದ್ಭವಿಸುತ್ತಿರಬೇಕು. ಇಲ್ಲದಿದ್ದರೆ ಜೀವನ ನೇರ ದಾರಿಯ ಪಯಣವಾಗಿರುತ್ತದೆ. ತಿರುವುಗಳ ಪಯಣವಾದಾಗ ಎದುರಿನಿಂದ ಬರುತ್ತಿರುವ ಗಾಡಿಯದ್ದಾಗಲಿ, ವ್ಯಕ್ತಿಯದ್ದಾಗಲಿ ಯಾವುದೇ ರೀತಿಯ ಮಾಹಿತಿಯೂ ನಮ್ಮಲ್ಲಿರ...

ಅಕ್ಟೋಬರ್ ೧೯, ೨೦೨೨ · ೯೪ ವೀಕ್ಷಣೆಗಳು
೩೯೦

ಸ್ಟೇಟಸ್ ಕತೆಗಳು (ಭಾಗ ೩೯೪) - ಎಲ್ಲರೊಳಗೊಂದಾಗು

ನಾನು ಅಂದುಕೊಂಡಿದ್ದೆ ಸಂಬಂಧ ಅನ್ನೋದು ನಾವು ಹುಟ್ಟಿದ ತಕ್ಷಣ ಹುಟ್ಟಿಕೊಳ್ಳುತ್ತದೆ. ಆದರೆ ಆಮೇಲೆ ಅರಿವಾಗುತ್ತಾ ಹೋಯಿತು, ಸಂಬಂಧ ಅನ್ನೋದು ಹುಟ್ಟಿದ ತಕ್ಷಣ ಕೂಡಿಕೊಳ್ಳುವುದಿಲ್ಲ, ನಾವು ಬೆಳೆಯುತ್ತಾ ಹೋದ ಹಾಗೆ ನಮ್ಮ ಸುತ್ತಮುತ್ತ ನಾವು ಬೆಳೆಸ...

ಅಕ್ಟೋಬರ್ ೨೦, ೨೦೨೨ · ೭೬ ವೀಕ್ಷಣೆಗಳು
೩೯೧

ಸ್ಟೇಟಸ್ ಕತೆಗಳು (ಭಾಗ ೩೯೫) - ಜವಾಬ್ದಾರಿ

ನಾನು ಆಗಾಗ ಕೇಳುತ್ತಿದ್ದ ಮಾತು ಜವಾಬ್ದಾರಿಯಿಂದ ಕೈತೊಳೆದುಕೊಂಡೆ. ಆದರೆ ಕಳೆದುಕೊಂಡ ಮೇಲೆ ಒಂದು ಸಲ ಯೋಚಿಸಬೇಕು, ನಾನು ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದ್ದೇನಾ? ಕೆಲವೊಂದು ಸಲ ಜವಾಬ್ದಾರಿ ನಿರ್ವಹಿಸುವ ತರಾತುರಿಯಲ್ಲಿ ಕೆಲವೊಂದು ಬದುಕು...

ಅಕ್ಟೋಬರ್ ೨೦, ೨೦೨೨ · ೯೫ ವೀಕ್ಷಣೆಗಳು
೩೯೨

ಸ್ಟೇಟಸ್ ಕತೆಗಳು (ಭಾಗ ೩೯೬) - ನ್ಯಾಯ

ಮನೆಯಲ್ಲಿ ಆಗಾಗ ಯಾವುದೋ ವಿಚಾರಕ್ಕೆ ನನಗೂ ಅಪ್ಪನಿಗೂ ಮಾತುಕತೆ ನಡೆಯುತ್ತಾ ಇರುತ್ತೆ ."ನ್ಯಾಯ ಅನ್ನುವ ಮಾತು ಹೆಚ್ಚಾಗಿ ಕೇಳುವುದು ಕೋರ್ಟಿನಲ್ಲಿ ತಪ್ಪಿದ್ರೆ, ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಬೇಕು ಅನ್ನುವ ವಿಚಾರದಲ್ಲಿ.ಈ ಎರಡನ್ನು ಬಿಟ್ಟರೆ ಬ...

ಅಕ್ಟೋಬರ್ ೨೧, ೨೦೨೨ · ೯೭ ವೀಕ್ಷಣೆಗಳು
೩೯೩

ಸ್ಟೇಟಸ್ ಕತೆಗಳು (ಭಾಗ ೩೯೭) - ನಮ್ಮೊಳಗೆ

ಅಲ್ಲ ನಮ್ಮೊಳಗೊಬ್ಬ ಸದಾ ಜೀವಂತವಾಗಿರುತ್ತಾನೆ. ಅವನು ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಗಮನಿಸುತ್ತಿರುತ್ತಾನೆ. ಜೊತೆಗೆ ಅವನಿಗೆ ಅವನದೇ ಆದ ಒಂದಷ್ಟು ಯೋಚನೆಗಳು ಕೂಡ ಇದ್ದಾವೆ. ಹೀಗಿರುವಾಗ ಅವನು ನಮ್ಮೊಳಗೆ ಕುಳಿತು ಹೀಗೆ ಆಲೋಚಿಸ ಬಹುದಲ್ಲ...

ಅಕ್ಟೋಬರ್ ೨೩, ೨೦೨೨ · ೭೫ ವೀಕ್ಷಣೆಗಳು
೩೯೪

ಸ್ಟೇಟಸ್ ಕತೆಗಳು (ಭಾಗ ೩೯೮) - ಕಾಯುತ್ತಿದ್ದಾರೆ

"ನಮಗೆ ನಾವು ಚಲಾಯಿಸುತ್ತಿರುವ ವಾಹನದ ಮೇಲೆ ಹಿಡಿತವಿಲ್ಲದಿದ್ದರೆ ವಿಪರೀತ ವೇಗದಲ್ಲಿ ಸಾಗಬಾರದು. ಕಾಲ ಯಾವುದೇ ಇರಲಿ ಸದ್ಯಕ್ಕಂತೂ ಮಳೆಗಾಲ. ರಸ್ತೆಯಲ್ಲಿರುವ ಹೊಂಡ ಯಾವುದು ಏರು ತಗ್ಗುಗಳು ಯಾವುದು ಅನ್ನೋದು ಮಳೆನೀರಿನಿಂದ ಗೊತ್ತಾಗೋದಿಲ್ಲ. ನಮ್...

ಅಕ್ಟೋಬರ್ ೨೩, ೨೦೨೨ · ೭೨ ವೀಕ್ಷಣೆಗಳು
೩೯೫

ಸ್ಟೇಟಸ್ ಕತೆಗಳು (ಭಾಗ ೩೯೯) - ಆತ

ಅವನು ಎಂದಿನಂತಿಲ್ಲ ತುಂಬಾ ಬದಲಾಗಿದ್ದಾನೆ. ಮುಂಚೆ ಇದ್ದ ಅವನು ಮನೆಗೆ ಮಗಳು ಬಂದ ಮೇಲೆ ಇನ್ನಷ್ಟು ಉತ್ಸಾಹ ಹೆಚ್ಚಿಸಿಕೊಂಡಿದ್ದಾನೆ. ಆ ದಿನ ಮಗಳು ಮನೆಗೆ ಕಾಲಿಡುವ ಸಮಯ ಆತನೊಳಗೆ ಭವಿಷ್ಯದ ಹಲವು ಕನಸುಗಳು ಚಿಟ್ಟೆಯಾಗಿ ಹಾರಿ ಮುಗಿಲೆತ್ತರದಲ್ಲಿ...

ಅಕ್ಟೋಬರ್ ೨೫, ೨೦೨೨ · ೭೫ ವೀಕ್ಷಣೆಗಳು
೩೯೬

ಸ್ಟೇಟಸ್ ಕತೆಗಳು (ಭಾಗ ೪೦೦) - ಮಧ್ಯಮ ವರ್ಗ

ಬದುಕು ಬೇಡ ಅನ್ನಿಸುತ್ತದಂತೆ ಕೆಲವರಿಗೆ. ಅವರಿಗೆ ಹಾಗೆ ಅನ್ನಿಸೋಕೆ ಒಂದಷ್ಟು ಕಾರಣಗಳು ಕೂಡ ಇವೆ. ಸಮಸ್ಯೆಗಳು ಆರಂಭವಾಗುತ್ತವೆ ..ಒಂದು ಸಮಸ್ಯೆಯನ್ನು ಪರಿಹಾರಗೊಳಿಸಿ ಇನ್ನೇನು ಉಸಿರು ಬಿಡಬೇಕು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ ವಕ್ಕರಿಸಿಕ...

ಅಕ್ಟೋಬರ್ ೨೬, ೨೦೨೨ · ೧೦೧ ವೀಕ್ಷಣೆಗಳು