ಸ್ಟೇಟಸ್ ಕತೆಗಳು (ಭಾಗ ೨೩೨) - ಗೌರವ
ಶಾಲೆಯ ಎದುರಿನ ರಸ್ತೆಯ ತುಂಬೆಲ್ಲಾ ಅದೇ ಶಾಲೆಯ ಸಮವಸ್ತ್ರಗಳು ಸಂಭ್ರಮದಿಂದ ನಡೆದುಬರುತ್ತಿದೆ. ಸಮವಸ್ತ್ರದ ಸಮಾನತೆಯ ನೋಡುವಾಗ ಮತ್ತೆ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಬೇಕು ಎನ್ನುವ ಆಸೆಯನ್ನು ಹುಟ್ಟಿಸುತ್ತಿದೆ. ಪ್ರಾರ್ಥನೆಯ ಗಂಟೆ ಮೊಳಗಿತು,...
ಸ್ಟೇಟಸ್ ಕತೆಗಳು (ಭಾಗ ೨೩೩) - ಬಣ್ಣದೂರು
ಬಣ್ಣದೂರಿನ ಕನಸು ತುಂಬಿದವನು ಗೆಳೆಯ ಚಿದಂಬರ. ಹಾಗಾಗಿ ವಿಳಾಸವಿಲ್ಲದ ಊರಿಗೆ ಹೊರಡಲು ಬಸ್ಸನ್ನೇರಿದೆ. ಬಣ್ಣದೂರಿನ ಪುಳಕವನ್ನು ಅನುಭವಿಸಬೇಕಿತ್ತು. ಯಾರೊಬ್ಬರೂ ಇಲ್ಲ. ಬಸ್ಸು ಚಲಿಸುತ್ತಿದೆ. ಊರು ತಲುಪಿದಾಗ ಬೆಳಕಾಗಿತ್ತು. ಉದಯಿಸಿದ ನೇಸರನ ಸುತ...
ಸ್ಟೇಟಸ್ ಕತೆಗಳು (ಭಾಗ ೨೩೪) - ಮುಗಿದ ದಿನ
ಸೂರ್ಯನ ಕೆಲಸದ ಅವಧಿ ಮುಗಿದಿತ್ತು. ವಿಶ್ರಾಂತಿಗೆ ಮನೆಯ ಕಡೆ ಹೊರಟಿದ್ದ. ಅವನ ಮನೆಯ ಬಾಗಿಲಲ್ಲಿ ಮೋಡಗಳು ರಂಗೋಲಿ ಹಾಕಿದ್ದವು. ಅವನ ಆಗಮನಕ್ಕೆ ಚಿತ್ತಾಕರ್ಷಕವಾದ ಬಣ್ಣಗಳ ಅಲಂಕಾರವನ್ನು ಬಣ್ಣಗಳ ಚಿತ್ತಾರವನ್ನು ಮನೆಯವರು ಬಿಡಿಸಿದ್ದರು. ಇದು ದಿನ...
ಸ್ಟೇಟಸ್ ಕತೆಗಳು (ಭಾಗ ೨೩೫) - ವಿದ್ಯಾಲಯ
ನನಗೊಂದು ವಿದ್ಯಾಲಯ ಕಟ್ಟಬೇಕು. ಅಲ್ಲಿ ಎಲ್ಲ ಬೋಧನೆಯು ಇರಬೇಕು. ನನ್ನ ಶಾಲೆಯಿಂದ ಹೊರ ಬರುವವರಿಗೆ ಯಾವುದೇ ಪದವಿ ಸಿಗುವುದಿಲ್ಲ. ನನ್ನ ಶಾಲೆಯ ಗಣಿತದಲ್ಲಿ ಹೊಸತನವನ್ನು ಕೂಡಿಸಲು, ನೋವು ದ್ವೇಷಗಳನ್ನು ಕಳೆಯಲು ಕಲಿಸಲಾಗುತ್ತದೆ. ನನ್ನ ವಿದ್ಯಾರ್...
ಸ್ಟೇಟಸ್ ಕತೆಗಳು (ಭಾಗ ೨೩೬) - ಮಾರಾಟ
"20.... 30..... 20...30...ಬನ್ನಿ ಸರ್ ,ಬನ್ನಿ ,ಬನ್ನಿ ಅಮ್ಮ", "ಇದಕ್ಕೆ ಎಷ್ಟಪ್ಪಾ" " 20 ಸರ್" " ಕಡಿಮೆ ಇಲ್ವಾ" " ಇಲ್ಲ ಸರ್" "ಎಲ್ಲದಕ್ಕೂ ಸೇಮ್ ಅಲ್ವಾ?" " ಕೆಲವು 20, ಕೆಲವು 40," "ನಂಗೊಂದು ಮಾಲೆ ಬೇಕಿತ್ತಲ್ಲ " "ಯಾರಿಗೆ ಸರ್" "...
ಸ್ಟೇಟಸ್ ಕತೆಗಳು (ಭಾಗ ೨೩೭) - ಸಾವಿನ ಸಂಶಯ
ಸುಮ್ಮನೆ ಕುಳಿತಿದ್ದೆ, ರಾತ್ರಿ ನಿದ್ದೆ ಇರಲಿಲ್ಲ. ನನ್ನ ಮನೆಯವರನ್ನ ಮಲಗಿಸಲು ನಿದ್ದೆ ರೌಂಡಿಗ್ ಹೋಗಿತ್ತು. ನನ್ನ ಮತ್ತು ಅದರ ಭೇಟಿಗೆ ಸ್ವಲ್ಪ ಸಮಯವಿತ್ತು. ಆ ಸಮಯ ಒಂದು ಆಲೋಚನೆ ಮನಸ್ಸೊಳಗೆ ಓಡಲಾರಂಭಿಸಿದವು. ಈ ಸಾವು ಅನ್ನುವವನು ಅಂತಿಮವಾಗಿ...
ಸ್ಟೇಟಸ್ ಕತೆಗಳು (ಭಾಗ ೨೩೮) - ಮಣ್ಣಿನ ಪಾತ್ರೆ
ಶಾಲೆಯ ಅಂಗಳದಲ್ಲಿ ಅನಗತ್ಯ ಜಗಳ, ಸಿಟ್ಟಿನಲ್ಲಿ ನಿತಿನ್ ಬರುವುದನ್ನು ಅವನಪ್ಪ ನೋಡಿದ್ರು. ನಿತಿನ್ ಗೆ ಏನು ಅನ್ನದೆ ಮನೆಗೆ ಬಂದು, ಮನೆಯಲ್ಲಿ ಅಡುಗೆ ಮನೆಯಲ್ಲಿ ಬಳಸುವ ಅಷ್ಟೂ ಅಲುಮಿನಿಯಂ ಬೆಳ್ಳಿಯ ಪಾತ್ರೆಗಳನ್ನು ಮಾರಾಟ ಮಾಡಿ ಎಲ್ಲವನ್ನು ಮಾರಿ...
ಸ್ಟೇಟಸ್ ಕತೆಗಳು (ಭಾಗ ೨೩೯) - ಭಯದ ಕಾರ್ಖಾನೆ
ಮರಳ ಮನೆಗೆ ಹನಿಹನಿಯಾಗಿ ನೀರನ್ನು ಸಿಂಪಡಿಸುತ್ತಾ ಮತ್ತೆ ಆಳ ಸಮುದ್ರಕ್ಕೆ ಅಲೆಗಳು ಮರಳುತ್ತಿದ್ದಾವೆ. ಈ ಮರಳಿನ ತೀರದಲ್ಲಿ ಓಡಾಟದ ಪಾದದ ಗುರುತಿಲ್ಲ. ಸಂಜೆಯ ತಿಳಿ ತಂಪಿಗೆ, ಮುಂಜಾನೆಯ ಎಳೆ ಬಿಸಿಲಿಗೆ, ಜನರು ಇಲ್ಲಿ ಮೈಯೊಡ್ಡುವುದಿಲ್ಲ, ನೀರಾಟವ...
ಸ್ಟೇಟಸ್ ಕತೆಗಳು (ಭಾಗ ೨೪೦) - ಮಿಕ್ಸಿ ಮಾತಾಡಿತು
ನಾನ್ಯಾರು ದಿತಿ ಗರ್ಭ ಸಂಜಾತ .... ಹೀಗಂತ ಹೇಳೋಕೆ ನನ್ನ ವಂಶದ ಬಗ್ಗೆ ನನಗೆ ತಿಳಿದಿಲ್ಲ. ಆದರೂ ನಾನು ನಿಮ್ಮೊಳಗೊಬ್ಬನಾಗಿದ್ದೇನೆ. ನಾನೇನು ಸಾವಿರಾರು ವರ್ಷಗಳಿಂದಲೂ ನಿಮ್ಮೊಂದಿಗೆ ನಡೆದು ಬಂದವನಲ್ಲ. ಕೆಲವು ವರ್ಷಗಳ ಹೆಜ್ಜೆಗಳಷ್ಟೇ ನನ್ನದು. ಇ...
ಸ್ಟೇಟಸ್ ಕತೆಗಳು (ಭಾಗ ೨೪೧) - ಕ್ಷಮೆ ಮಾತಾಡಿತು
ನನಗೆ ಸಿಗಬೇಕಾದ ಮೌಲ್ಯ ಸಿಗುತ್ತಿಲ್ಲ. ಅಂದರೆ ಎಲ್ಲಾ ಕಡೆಯೂ ವಿಪರೀತವಾಗಿ ಬಳಕೆಯಾಗುತ್ತಿದ್ದೇನೆ. ನನಗೆ ಮೌಲ್ಯವೇ ಇಲ್ಲದಂತಾಗಿದೆ. ಆದಕ್ಕೆ ನಾನು ಊರು ಬಿಡಬೇಕೆಂದು ನಿರ್ಧರಿಸಿದ್ದೇನೆ. ಇನ್ಯಾರು ನನ್ನ ಬಳಸುವುದೇ ಬೇಡ. ನೀವು ಬಳಸುತ್ತಿದ್ದೀರಲ್...
ಸ್ಟೇಟಸ್ ಕತೆಗಳು (ಭಾಗ ೨೪೨) - ಕಾರಣ
ಸಂಪಾದನೆ ಹೆಚ್ಚಾಗುತ್ತಿದೆ ದಿನಕಳೆದಂತೆ ಲಾಭದ ಪ್ರಮಾಣ ಹೆಚ್ಚಾಯಿತು. ಮನೆಗಳು ದೊಡ್ಡದಾಗಿವೆ, ಗಾಡಿಗಳು ಹೊಸತಾಗಿದೆ, ಮುಂದೇನು? ಅನ್ನುವ ಪ್ರಶ್ನೆ ಎದುರಾದಾಗ ಕೈಹಿಡಿದ ಹೊಸ ಉದ್ಯಮವೇ ಸಿ ಮಾರ್ಟ್. ಹಿಂದೆ ಹೇಳಿದ್ದೆಲ್ಲಾ ಇವರ ಕತೆ. ಇದೇ ಉದ್ಯಮ ಇ...
ಸ್ಟೇಟಸ್ ಕತೆಗಳು (ಭಾಗ ೨೪೩) - ಅವಳು ಹಿಂಬಾಲಿಸಿದಳು !
ನಾನು ತುಂಬಾ ಸಮಯದಿಂದ ಗಮನಿಸಿಲ್ಲ. ಇತ್ತೀಚೆಗೆ ಶಶಿಕಿರಣ ಹೇಳಿದ ನಂತರ ಈ ವಿಚಾರ ತಿಳಿದದ್ದು. ಅವಳು ತುಂಬಾ ಹಿಂಬಾಲಿಸುತ್ತಿದ್ದಾಳೆ ನನ್ನನ್ನ. ಹೋದಲ್ಲೆಲ್ಲಾ ನನ್ನ ಹಿಂದೆನೇ ಬರ್ತಾ ಇದ್ದಾಳೆ. ನನ್ನೆಡೆಗೆ ವಿನೂತನವಾದ ನಗೆಯನ್ನು ಬೀರುತ್ತಾ, ಸುಂ...