ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೩೦೬ ವೀಕ್ಷಣೆಗಳು
೭೩

ಸ್ಟೇಟಸ್ ಕತೆಗಳು (ಭಾಗ ೭೫) - ಅವಸ್ಥೆ

ಹಗುರ ಮೋಡವನ್ನೇರಿ ಮೃದು ಪಾದವಿರಿಸಿ ನಾರದರು ಸಂಚಾರವನ್ನು ಆರಂಭಿಸಿದ್ದರು. ಹಲವು ಸಾವಿರ ವರ್ಷಗಳ ನಂತರ ಸ್ವರ್ಗ ನೋಡಿ ಬೇಸರವಾಗಿ ಭೂಮಿಗೆ ಹೊರಟುಬಿಟ್ಟರು. ಚಂದ್ರನಗರಿಯಲ್ಲಿ ಹೆಜ್ಜೆಯಿರಿಸಿದರು. ಊರ ದ್ವಾರದಿಂದ ಗಮನಿಸೋಣವೆಂದು ಬಸ್ ನಿಲ್ದಾಣದಿಂ...

ಡಿಸೆಂಬರ್ ೦೨, ೨೦೨೧ · ೧೦೩ ವೀಕ್ಷಣೆಗಳು
೭೪

ಸ್ಟೇಟಸ್ ಕತೆಗಳು (ಭಾಗ ೭೬) - ಕಾಲ

ಸಣ್ಣ ಸಂಧಿಯನ್ನು ದಾಟಿ ಆ ಮನೆಯನ್ನು ತಲುಪಬೇಕು. ಹಿರಿಯರಿಂದ ಬಂದ ಬಳುವಳಿಯೆಂದರೆ ಊರಿನ ನಡುವೆ ಹೆಸರು, ದೊಡ್ಡದೊಂದು ಮನೆ, ಜೊತೆಗೇ ಬದುಕುವ ಕುಟುಂಬ, ಮನೆ ಹುಡುಗನಿಗೆ ದೊಡ್ಡಪ್ಪ, ಚಿಕ್ಕಪ್ಪ, ಅಪ್ಪ-ಅಮ್ಮ ಎಲ್ಲರ ಮುಖವ ದಿನವೂ ನೋಡುವ ಭಾಗ್ಯ. ಚಿ...

ಡಿಸೆಂಬರ್ ೦೩, ೨೦೨೧ · ೯೬ ವೀಕ್ಷಣೆಗಳು
೭೫

ಸ್ಟೇಟಸ್ ಕತೆಗಳು (ಭಾಗ ೭೭) - ಇದ್ಯಾಕಪ್ಪ ಹೀಗೆ…

ಬಾಳೆಗೊನೆ ಚೆನ್ನಾಗಿ ಬಂದಿತ್ತು. ಮಾರಾಟಕ್ಕೆ ಪೇಟೆಗೆ ಹೊರಟೆ. ಮಕ್ಕಳಿಗೆ ಬೇರೆ ಬೇರೆ ಊರಲ್ಲಿ ಕೆಲಸ. ಕೃಷಿ ನನ್ನ ಕೆಲಸ. ಬೆಲೆ ಹೇಗಿದೆಯೋ ಗೊತ್ತಿಲ್ಲ. ಚೆನ್ನಾಗಿ ಸಿಗಬಹುದೆಂಬ ನಂಬಿಕೆಯಿಂದ ತಲುಪಿದ್ದೆ. ಬೆಲೆ ಬೆಳೆಸಿದ ಖರ್ಚಿಗಿಂತ ಹೆಚ್ಚು ಸಿಕ...

ಡಿಸೆಂಬರ್ ೦೪, ೨೦೨೧ · ೧೧೩ ವೀಕ್ಷಣೆಗಳು
೭೬

ಸ್ಟೇಟಸ್ ಕತೆಗಳು (ಭಾಗ ೭೮) - ಮಧ್ಯಮ ವರ್ಗ

ಆ ಒಂದು ಘಟನೆ ನಡೆಯದೇ ಇದ್ದಿದ್ದರೆ ಆತ ಇಂದು ಪದವಿ ಶಿಕ್ಷಣ ಮುಗಿಸಿ ರಂಗಕಲೆಯೋ ಅಥವಾ ಔದ್ಯೋಗಿಕ ಕ್ಷೇತ್ರವನ್ನು ಅರಸಿ ಸಾಧನೆಯ ಹೆಜ್ಜೆ ಇಡಬೇಕಿತ್ತು. ಹೀಗಾಗಲೇ ಬೇಕೆಂದು ಬರೆದ ಮೇಲೆ ಯಾರೇನು ಮಾಡಕ್ಕಾಗುತ್ತೆ? ಆ ದಿನ ನಾಟಕದ ತಯಾರಿಗೆ ಅಂತಿಮ ಹಂ...

ಡಿಸೆಂಬರ್ ೦೫, ೨೦೨೧ · ೧೧೩ ವೀಕ್ಷಣೆಗಳು
೭೭

ಸ್ಟೇಟಸ್ ಕತೆಗಳು (ಭಾಗ ೭೯) - ಹಾದಿ

ಪುಸ್ತಕದ ಪುಟ ತಿರುವಿದಂತೆ ಕಥೆಯ ಬಲೆ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಯಿತು. ಓದಿನ ಜಾಡು ಹಿಡಿದು ಹೊರಟವನಿಗೆ ಲೋಕದ ಅರಿವೇ ಇಲ್ಲ. ಹೊಟ್ಟೆ ಅನ್ನ ಕೇಳುತ್ತಿಲ್ಲ, ಗಂಟಲು‌ ನೀರು ಬಯಸಲಿಲ್ಲ. ಮನಸ್ಸು ಅಕ್ಷರಗಳನ್ನು ಜೋಡಿಸುತ್ತಾ ಸಾಗುತ್ತಿತ್ತು...

ಡಿಸೆಂಬರ್ ೦೬, ೨೦೨೧ · ೧೦೧ ವೀಕ್ಷಣೆಗಳು
೭೮

ಸ್ಟೇಟಸ್ ಕತೆಗಳು (ಭಾಗ ೮೦) - ಪಯಣ

ಇದ್ದ ಡಬ್ಬದಲ್ಲಿ, ಅಂಗಿಯ ಕಿಸೆಯಲ್ಲಿ, ನೆಲದ ಮೂಲೆಯಲ್ಲಿ, ಎಲ್ಲಾ ಕಡೆ ಚಿಲ್ಲರೆಗಳಿಗೆ ಹುಡುಕಾಟ. ಈ ದಿನ ಮನೆ ಬಿಟ್ಟು ಹೊರಡಬೇಕು. ಅಪ್ಪನನ್ನು ಪೋಲಿಸ್ ಹುಡುಕುತ್ತಿದ್ದಾರೆ. ಎರಡು ದಿನಗಳ ಹಿಂದೆ ಅಮ್ಮನಿಗೆ ಎರಡು ಹೆಂಗಸರು ಬಡಿಯುತ್ತಿದ್ದಾಗ ಅಪ್...

ಡಿಸೆಂಬರ್ ೦೭, ೨೦೨೧ · ೯೫ ವೀಕ್ಷಣೆಗಳು
೭೯

ಸ್ಟೇಟಸ್ ಕತೆಗಳು (ಭಾಗ ೮೧) - ಮುಂದೇನು?

ಅದೇನು ಕುಟುಂಬದ ವೃತ್ತಿಯಲ್ಲ. ಊರಲ್ಲಿ ಕೆಲಸವಿಲ್ಲದಕ್ಕೆ ರೈಲು ಹತ್ತಿ ಹೊರಟಾಗಿದೆ. ಅಪರಿಚಿತ ನಗರಿಗೆ ತಂಡಗಳಾಗಿ ಪಯಣಿಸಿ ಒಬ್ಬೊಬ್ಬರಾಗಿ ವಿಂಗಡನೆಯಾದರು. ಗದ್ದೆ ಕೃಷಿಯ ಕೆಲಸಕ್ಕೆ ನೀರಿಲ್ಲದೆ ಒಣಗಿದ ಬೆಳೆಗಳ ಕಂಡು ಊರು ಬಿಟ್ಟವರಿವರು. ಕತ್ತಿ,...

ಡಿಸೆಂಬರ್ ೦೮, ೨೦೨೧ · ೧೦೮ ವೀಕ್ಷಣೆಗಳು
೮೦

ಸ್ಟೇಟಸ್ ಕತೆಗಳು (ಭಾಗ ೮೨) - ಅತ್ಯಾಚಾರ

ಸಾರ್ ಅತ್ಯಾಚಾರವಾಗುತ್ತಿದೆ ! ಇದನ್ನು ನಿಲ್ಲಿಸಿ. ಯಾರಿಗೂ ನನ್ನ ಮಾತು ಕೇಳಿಸ್ತಾ ಇಲ್ವಾ? ಅಥವಾ ನನಗೆ ಮಾತ್ರ ಹಾಗೆ ಅನಿಸ್ತಾ ಇದೆಯಾ? ಎಲ್ರೂ ಆಸ್ವಾದಿಸುತಿದ್ದಾರೆ ಅಂದರೆ, ಅವರು ವಿಕೃತ ವ್ಯಕ್ತಿಗಳಾ? ಅರ್ಥವಾಗ್ತಿಲ್ಲ. ಕಿರುಚಿ ಸ್ವರ ಬತ್ತಿಹೋ...

ಡಿಸೆಂಬರ್ ೦೯, ೨೦೨೧ · ೭೯ ವೀಕ್ಷಣೆಗಳು
೮೧

ಸ್ಟೇಟಸ್ ಕತೆಗಳು (ಭಾಗ ೮೩) - ಮನೆಯೋ, ಮನವೋ?

ನಾನು ತುಂಬಾ ಒಳ್ಳೆಯವನು? ನಮ್ಮ ಮನೆಯ ಕಿಟಕಿಯಿಂದ ಎದುರುಮನೆಯ ಕೋಣೆಯೊಂದು ಕಾಣುತ್ತದೆ. ಅದನ್ನು ನೋಡಿದಾಗ ಅದು ಮಲಗುವ ಕೋಣೆಯೂ ಅಲ್ಲಾ, ಅಡುಗೆ ಕೋಣೆಯೂ ಅಲ್ಲಾ, ಇರಲಿ ಯಾವುದೋ ಒಂದು ಕೊಠಡಿ. ಯಾರಾದರೂ ಕಾಣುತ್ತಾರಾ ಅಂತ ಇಣುಕುತ್ತೇನೆ. ನಾನು ತುಂ...

ಡಿಸೆಂಬರ್ ೧೦, ೨೦೨೧ · ೧೦೯ ವೀಕ್ಷಣೆಗಳು
೮೨

ಸ್ಟೇಟಸ್ ಕತೆಗಳು (ಭಾಗ ೮೪) - ಕುರ್ಚಿ

ಜಗಳ ಜೋರಾಗಿತ್ತು. ಅದೊಂದು ಆಟ. ಆದರಲ್ಲಿ ಸಿಟ್ಟು ಹೊಡೆತಗಳು ಮಾಮೂಲಿ. ಅಜ್ಜನ ಮನೆಯಲ್ಲಿ ವಿಶೇಷವಾದ ದಿನದಂದು ಒಟ್ಟು ಸೇರೋದು ವಾಡಿಕೆ. ದೊಡ್ಡವರೊಂದಿಗೆ ನಮಗೇನು ಕೆಲಸವಿಲ್ಲ. ಮನೆಗಳ ಸಮಸ್ಯೆಗಳು, ಬೆಳೆಗಳ ಫಸಲು, ಮದುವೆಯ ಮಾತುಕತೆ, ಇದ್ಯಾವುದು...

ಡಿಸೆಂಬರ್ ೧೧, ೨೦೨೧ · ೧೦೦ ವೀಕ್ಷಣೆಗಳು
೮೩

ಸ್ಟೇಟಸ್ ಕತೆಗಳು (ಭಾಗ ೮೫) - ಬಿರುಕು

ಅಂಗಳದಿ ಬೆಳೆದ ಗಿಡ ಹೆಮ್ಮರವಾಗಿ ನೆರಳು ಕೊಡುತ್ತಿದೆ. ಆದರೆ ಅದರ ಬೇರುಗಳು ಭೂಮಿಯೊಳಗಿಂದ ಸಾಗಿ ಮನೆಯ ಜಗಲಿ ಒಳಗಿಂದ ಹಾದು ಗೋಡೆಗಳ ಸಂದಿಗೊಂದಿಗಳಲ್ಲಿ ನುಗ್ಗಿ ಮನೆಯ ನೆಲದಲ್ಲಿ ಬಿರುಕನ್ನು ಮೂಡಿಸಿ ಮನೆಯನ್ನು ಉರುಳಿಸಲು ಹವಣಿಸಿದೆ. ಆ ಮರಕ್ಕೆ...

ಡಿಸೆಂಬರ್ ೧೨, ೨೦೨೧ · ೧೫೬ ವೀಕ್ಷಣೆಗಳು
೮೪

ಸ್ಟೇಟಸ್ ಕತೆಗಳು (ಭಾಗ ೮೬) - ಸಂತಾಪ

ನಾನು ಹೊರಟಿದ್ದೆ. ಅವನ ಬಳಿ ತಲುಪಲು ಹನ್ನೊಂದು ದಿನಗಳ ಕಾಲಾವಕಾಶ. ಬಾಗಿಲು ತೆರೆದಿರಲಿಲ್ಲ. ಒಳಗೆ ಹೋಗಲು ಒಂದಷ್ಟು ಪ್ರಶ್ನೋತ್ತರಗಳು ಸರಿ-ತಪ್ಪುಗಳ ಲೆಕ್ಕಾಚಾರಗಳು ಮುಗಿದಮೇಲೆ ಪ್ರವೇಶವಿತ್ತು. ಹಾಗಾಗಿ ಇನ್ನೂ ನನ್ನೂರಲ್ಲಿ ಸುತ್ತಾಡುತ್ತಿದ್ದೆ...

ಡಿಸೆಂಬರ್ ೧೩, ೨೦೨೧ · ೧೩೩ ವೀಕ್ಷಣೆಗಳು