ಸ್ಟೇಟಸ್ ಕತೆಗಳು (ಭಾಗ ೧೧೩೪)- ಬಂದಿ
ಅವನೊಬ್ಬನಿದ್ದ, ಕಿಟಕಿಯ ಸರಳ ಹಿಡಿದುಕೊಂಡು ಹೊರಬರಲಾಗದೆ ಚಡಪಡಿಸುತ್ತಿದ್ದ ಈ ಕಿಟಕಿಯ ಸರಳುಗಳನ್ನ ಹಿಡಿದುಕೊಂಡು ಗೋಗರೆಯುತ್ತಿದ್ದ. ಇವು ನನ್ನನ್ನು ಬಂಧಿಸಿವೆ, ಜೀವ ಹಿಂಡುತ್ತಿವೆ ನನ್ನೊಳಗೆ ಅವಕಾಶವಿದೆ, ಸಾಮರ್ಥ್ಯವಿದೆ, ಅದ್ಭುತವಾದ ಚಿಂತನೆಯ...
ಸ್ಟೇಟಸ್ ಕತೆಗಳು (ಭಾಗ ೧೧೩೫)- ಕಾರಣ
ಅವತ್ತು ಮನೆಗೆ ದೇವರು ಬಂದಿದ್ದರು. ಬಂದ ದೇವರಲ್ಲಿ ನನಗೆ ಬೇಕಾಗಿರುವ ವರ ಕೇಳೋದು ಬಿಟ್ಟು ಒಂದಷ್ಟು ಪ್ರಶ್ನೆಗಳನ್ನ ಅವರ ಮುಂದೆ ಇಟ್ಟೆ. ಭಗವಂತಾ ಬೇರೆ ಬೇರೆ ರೀತಿಯ ಮರಗಳನ್ನು ಹಣ್ಣುಗಳನ್ನು ಹೂಗಳನ್ನು ಭೂಮಿ ಮೇಲೆ ಬೆಳೆಸಿದ್ದೀಯಾ ಇದು ನಿನ್ನ...
ಸ್ಟೇಟಸ್ ಕತೆಗಳು (ಭಾಗ ೧೧೩೬)- ಬಾಂಧವ್ಯ
ಬಾಡಿಗೆ ಮನೆಯಲ್ಲಿ ಬದುಕುತ್ತಿರುವವರ ಬಳಿಗೆ ಪುಟ್ಟ ನಾಯಿಮರಿಯೊಂದು ಬದುಕುವುದಕ್ಕೆ ಜೊತೆಯಾಯಿತು. ಅದು ಬಾಡಿಗೆ ಮನೆಯಂತೆ ಆಗಾಗ ಬಂದು ಹೋಗ್ತಾ ಇತ್ತು. ಅವರು ನಾಯಿಯ ಜೊತೆಗೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡಿದ್ದರು ಮನೆಯೊಡತಿ ಅಂದರೆ ನಾಯಿಗೆ ವ...
ಸ್ಟೇಟಸ್ ಕತೆಗಳು (ಭಾಗ ೧೧೩೭)- ಹಕ್ಕಿ ಪಾಠ
ಆ ಎರಡು ಪುಟ್ಟ ಹಕ್ಕಿಗಳು ತುಂಬಾ ಗಟ್ಟಿಯಾಗಿ ನಂಬಿಕೊಂಡಿದ್ದವು, ನಮ್ಮಪ್ಪ ಅಮ್ಮ ನಮ್ಮನ್ನ ಇಲ್ಲೇ ಇರೋದಕ್ಕೆ ಹೇಳಿ ಹೋಗಿದ್ದಾರೆ ನಾವು ಅವರ ಮಾತನ್ನು ಮೀರಬಾರದು. ಹಾಗಾಗಿಯೇ ಜೋರು ಗಾಳಿ ಬೀಸ್ತಾ ಇತ್ತು, ಮಳೆಯ ಹನಿ ಬಿರುಸಾಯಿತು ಆದರೂ ಆ ಎರಡು ಹಕ...
ಸ್ಟೇಟಸ್ ಕತೆಗಳು (ಭಾಗ ೧೧೩೮)- ಉತ್ತರವಿಲ್ಲದ ಪ್ರಶ್ನೆ !
ಇದು ನಮ್ಮೂರಿನ ಕಥೆಯಲ್ಲ. ನಮಗೆ ಯಾರಿಗೂ ಪರಿಚಯ ಇರದೇ ಇರುವ ಯಾವುದೋ ಒಂದು ಊರಿನ ಕಥೆ. ಆತ ಪರೀಕ್ಷೆ ಬರೆದಿದ್ದ, ಉತ್ತಮ ಅಂಕಗಳು ಲಭಿಸುವ ನಿರೀಕ್ಷೆಯಲ್ಲಿ ಇದ್ಧ. ಯಾಕಂದ್ರೆ ಆ ವಿಷಯ ಆತನಿಗೆ ತುಂಬಾ ಆಸಕ್ತಿ ಹುಟ್ಟಿಸುವಂತದ್ದು. ಅದಲ್ಲದೆ ಹಿಂದಿನ...
ಸ್ಟೇಟಸ್ ಕತೆಗಳು (ಭಾಗ ೧೧೩೯)- ಅನ್ನ
ಆತ ತುಂಬಾ ಸಿಟ್ಟುಗೊಳ್ಳುತ್ತಾನೆ, ಎದುರಿಗೆ ಯಾವುದೇ ವ್ಯಕ್ತಿ ಇದ್ದರೂ ಆ ಕ್ಷಣ ಆತ ಹಿಂದೆ ಮುಂದೆ ನೋಡೋದಿಲ್ಲ, ಎದುರಿನವನ ಜನ್ಮ ಜಾಲಾಡುತ್ತಾನೆ. ಆತನ ಸಿಟ್ಟಿಗೂ ಒಂದು ಕಾರಣವಿದೆ, ಅನ್ನದ ತಟ್ಟೆಯಲ್ಲಿ ಒಂದಗುಳನ್ನ ಒಂದಷ್ಟು ತರಕಾರಿ ತುಂಡುಗಳನ...
ಸ್ಟೇಟಸ್ ಕತೆಗಳು (ಭಾಗ ೧೧೪೦)- ಹಸಿರುಳಿಸಬೇಕು
ಆ ತಂಡದ ಉದ್ದೇಶ ತುಂಬಾ ದೊಡ್ಡದಿತ್ತು. ಭಕ್ತಿಯಿಂದ ಕೈ ಮುಗಿಯುವ ನಾಗನಿಗೆ ಹಸಿರಿನ ಚಪ್ಪರ ಹಾಸಿ ಸುತ್ತಲೂ ಕಂಗೊಳಿಸುವ ಹಸಿರೆಲೆಗಳ ನಡುವೆ ನಾಗ ನೆಮ್ಮದಿಯಿಂದ ಉಸಿರಾಡುವಂತೆ ಮಾಡಬೇಕೆಂಬುದು ಅವರ ಮಹದಾಸೆ. ಈಗ ತುಂಬಿರುವ ಕಾಂಕ್ರೀಟ್ ಕಾಡುಗಳ ನಡುವ...
ಸ್ಟೇಟಸ್ ಕತೆಗಳು (ಭಾಗ ೧೧೪೧)- ಭಕ್ತಿ ಅಭಿನಯ
ಭಗವಂತನಿಗೆ ಒಮ್ಮೆ ಕಸಿವಿಸಿ ಆಯಿತು, ತನ್ನ ಸೃಷ್ಟಿ ಹೀಗಿಲ್ವಲ್ಲ ಅಂತ. ಯಾಕಂದ್ರೆ ಅಂಗಳದಲ್ಲಿ ಕುಳಿತು ತೊದಲು ನುಡಿಯಾಡುತ್ತಿದ್ದ ಮಗು ತನ್ನ ಬಾಲ್ಯದ ಚೇಷ್ಟೆಗಳನ್ನ ಹಾಗೆ ಮುಂದುವರಿಸಿ ಹೋಗ್ತಾ ಇತ್ತು. ಯಾರಿಗೂ ಅದೇನು ವಿಶೇಷ ಅಂತ ಅನ್ನಿಸಲೇ ಇಲ್...
ಸ್ಟೇಟಸ್ ಕತೆಗಳು (ಭಾಗ ೧೧೪೨)- ಕುರುಡನಾದ
ಅಪ್ಪ ದಾರಿ ತೋರಿಸುವಾಗ ಹೇಳಿದ ಬುದ್ಧಿ ಮಾತು ಇಂದಿನವರೆಗೂ ಆತನ ಕಿವಿಯನ್ನು ದಾಟಿ ಹೃದಯವನ್ನು ತಲುಪಲೇ ಇಲ್ಲ. ಅಪ್ಪ ತುಂಬಾ ಗಟ್ಟಿಯಾಗಿ ಮೃದುವಾಗಿ ಅರ್ಥವಾಗುವ ಹಾಗೆ ಹೇಳಿದರು. ನೋಡು ಮಗು ನಿನ್ನ ಮುಂದಿನ ದಾರಿಗೆ ಬೆಳಕು ತೋರಿಸೋದಕ್ಕೆ ತುಂಬಾ ಜನ...
ಸ್ಟೇಟಸ್ ಕತೆಗಳು (ಭಾಗ ೧೧೪೩)- ಚಿವುಟೋದ್ಯಾಕೆ?
ನಾನೇನು ತಪ್ಪು ಮಾಡಿದ್ದೇನೆ. ನನಗೆ ಏಕೆ ಈ ತರಹದ ಶಿಕ್ಷೆ ನೀಡುವುದಕ್ಕೆ ಅಪ್ಪ ಹೊರಟಿದ್ದಾರೆ ತಿಳಿಯುತ್ತಿಲ್ಲ. ಎತ್ತರವಾದ ಸೇತುವೆ ಮೇಲೆ ನನ್ನನ್ನು ಅಪ್ಪಿ ಹಿಡಿದುಕೊಂಡು ನಮ್ಮ ಬದುಕಿನ ಕೊನೆಯ ಕ್ಷಣವಿದು ಇನ್ಮುಂದೆ ಈ ಭೂಮಿಯಲ್ಲಿ ನಿನಗೆ ಬದುಕುವ...
ಸ್ಟೇಟಸ್ ಕತೆಗಳು (ಭಾಗ ೧೧೪೪)- ಚಟ
ಬೆಳಗಿನ ಮುಂಜಾವಿನ ಸೂರ್ಯ ಮೂಡುವ ಹೊತ್ತಿಗೆ ಮನೆಯ ರೇಡಿಯೋ ಹಾಡುತ್ತಿತ್ತು. ದಾಸನ ಮಾಡಿಕೋ ಎನ್ನಾ ದಾಸನ ಮಾಡಿಕೋ ಎನ್ನಾ...ಎಂದು. ಮಂದವಾಗಿ ಕೇಳುತ್ತಿರುವ ದೇವರ ವಾಣಿ ಮನೆಯಲ್ಲಿ ಹಚ್ಚಿರುವ ದೇವರ ಮುಂದಿನ ದೀಪ, ಸುವಾಸನೆ ಬೀರುತ್ತಿರುವ ಗಂಧದಕಡ್ಡ...
ಸ್ಟೇಟಸ್ ಕತೆಗಳು (ಭಾಗ ೧೧೪೫)- ಪ್ರೀತಿ
ಮನೆ ಅಂಗಳದಲ್ಲಿ ಪರಿಚಿತವಲ್ಲದ ನಾಯಿಯೊಂದು ಮನೆಯವರಿಗೆ ಜೊತೆಯಾಗಿತ್ತು. ಗುರುತು ಪರಿಚಯವಿಲ್ಲದವನು ಆತ್ಮೀಯನಾಗಿದ್ದ. ಅವರೊಂದಿಗೆ ಒಡನಾಡಿಯಾಗಿದ್ದ ದಿನಕಳೆದಂತೆ ಮನೆಯ ಸದಸ್ಯನೂ ಆಗಿಬಿಟ್ಟ. ಮನೆಯವರ ಮತ್ತು ನಾಯಿಯ ಬಾಂಧವ್ಯ ಗಟ್ಟಿಯಾಗಿತ್ತು. ಆದರ...