ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಟೇಟಸ್ ಕತೆಗಳು
ಸರಣಿ

ಸ್ಟೇಟಸ್ ಕತೆಗಳು

ಬರಹಗಾರರ ಬಳಗ · ೧,೮೪೬ ಬರಹಗಳು · ಒಟ್ಟು ೧,೧೫೮ ವೀಕ್ಷಣೆಗಳು
೧,೧೬೫

ಸ್ಟೇಟಸ್ ಕತೆಗಳು (ಭಾಗ ೧೧೭೦) - ವಿಚ್ಚೇದನ

ಅವನು ಹೇಗೆ ಸೆಳೆದುಕೊಂಡನೋ ಗೊತ್ತಿಲ್ಲ. ಆತ ನನ್ನನ್ನ ಅವನ ವಶ ಮಾಡಿಕೊಂಡದ್ದು ನನಗೆ ತಿಳಿಯಲೇ ಇಲ್ಲ. ಒಂದಷ್ಟು ಸಮಯ ಕೈಯಲ್ಲಿ ಪುಸ್ತಕಗಳು ಓಡಾಡ್ತಾ ಇದ್ದು ಅಕ್ಷರಗಳು ನನ್ನೊಂದಿಗೆ ಮಾತನಾಡುತ್ತಿದ್ದವು. ಹೊಸ ವಿಚಾರಗಳ ಅರಿವು ನನ್ನ ಯೋಚನೆಗಳ ಪರಿ...

ಡಿಸೆಂಬರ್ ೧೪, ೨೦೨೪ · ೯೧ ವೀಕ್ಷಣೆಗಳು
೧,೧೬೬

ಸ್ಟೇಟಸ್ ಕತೆಗಳು (ಭಾಗ ೧೧೭೧) - ಒಮ್ಮೆ ಯೋಚಿಸಿ

ಪತ್ರಿಕೆಗಳಲ್ಲಿ ದೊಡ್ಡದಾಗಿ ಸುದ್ದಿಯಾಗಿದೆ, ಕಾಡಿನಲ್ಲಿ ಬಿಳಿ ಹುಲಿಗಳು ಇನ್ನು ಕೇವಲ ಎರಡೇ ಉಳಿದಿವೆ. ನಾವು ಅವುಗಳನ್ನ ರಕ್ಷಿಸಬೇಕು, ಅದಕ್ಕಾಗಿ ಹೋರಾಟಗಳಾದವು, ಜಾಗೃತಿಯ ಸಂದೇಶದ ರಥಗಳನ್ನ ಎಳೆಯಲಾಯಿತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು....

ಡಿಸೆಂಬರ್ ೧೫, ೨೦೨೪ · ೧೦೩ ವೀಕ್ಷಣೆಗಳು
೧,೧೬೭

ಸ್ಟೇಟಸ್ ಕತೆಗಳು (ಭಾಗ ೧೧೭೨) - ಹಾಡು

ಬಾರೋ ಮಾರಾಯ ಪದಗಳು ವಾಕ್ಯಗಳಾಗಿ ಕಾಯುತ್ತಿವೆ. ನೀನು ಅದಕ್ಕೊಂದು ಒಪ್ಪುವ ರಾಗ ಹಾಕಿ ಹಾಡಿ ಬಿಡೋ ನಿನಗೇನು ಕಷ್ಟವಿಲ್ಲ ಪದಗಳನ್ನ ಜೋಡಿಸಿದ್ದಾರೆ ವಾಕ್ಯಗಳನ್ನ ರಚಿಸಿದ್ದಾರೆ ನೀನು ಅದರ ಭಾವಗಳಿಗೆ ಪೂರ್ಣವಾದ ವಾಕ್ಯಗಳನ್ನ ಸಂಯೋಜಿಸಿ ಹಾಡು ಹಾಡಬೇ...

ಡಿಸೆಂಬರ್ ೧೬, ೨೦೨೪ · ೧೦೩ ವೀಕ್ಷಣೆಗಳು
೧,೧೬೮

ಸ್ಟೇಟಸ್ ಕತೆಗಳು (ಭಾಗ ೧೧೭೩) - ಭ್ರಮೆ

ಏ ತಳ್ಬೇಡ್ರಿ ಸ್ವಲ್ಪ ಸರಿಯಾಗಿ ನಿಂತ್ಕೊಳ್ಳಿ, ನಾನು ಇವತ್ತು ಬಸ್ಸಲ್ಲಿ ಬಂದಿರೋದು ಇಲ್ಲಾ ಅಂತಂದ್ರೆ ನಾನು ಬಸ್ಸಲ್ಲಿ ಪ್ರಯಾಣಿಸುವವಳೇ ಅಲ್ಲ. ಇಂಥ ಬಸ್ಸುಗಳಲ್ಲಿ ಓಡಾಡದೆ ವರ್ಷ 40 ದಾಟಿದೆ. ಮಗಂದು ಕಾರಿದೆ ಅದೇ ಕಾರಲ್ಲಿ ಎಲ್ಲಾ ಕಡೆಗೂ ಓಡಾಡು...

ಡಿಸೆಂಬರ್ ೧೭, ೨೦೨೪ · ೯೬ ವೀಕ್ಷಣೆಗಳು
೧,೧೬೯

ಸ್ಟೇಟಸ್ ಕತೆಗಳು (ಭಾಗ ೧೧೭೪) - ಆದರ್ಶ

ಆದರ್ಶಗಳು ದಾರಿಯಲ್ಲಿ ಕಾಯುತ್ತಿವೆ. ಒಂಚೂರು ನಿರ್ಲಿಪ್ತವಾಗಿ, ಯಾವುದೇ ಪ್ರತಿಪಲಾಕ್ಷೆ ಇಲ್ಲದೆ ಯಾರ ಜೊತೆಗಾದರೂ ಹೊರಟು ಹೋಗಲು ಕಾಯುತ್ತಿವೆ. ಅವುಗಳಿಗೆ ಒಂದಿನಿತೂ ಶಕ್ತಿಯಿಲ್ಲ. ಬರಿಯ ಅಸ್ಥಿ ಪಂಜರವಾಗಿ ರಕ್ತ ಮಾಂಸಗಳಿಗೆ ಕಾಯುತ್ತಿವೆ. ನಮ್ಮ...

ಡಿಸೆಂಬರ್ ೧೮, ೨೦೨೪ · ೮೭ ವೀಕ್ಷಣೆಗಳು
೧,೧೭೦

ಸ್ಟೇಟಸ್ ಕತೆಗಳು (ಭಾಗ ೧೧೭೫) - ಒಂಟಿ

ಊರಲ್ಲೊಂದು ಜಾಗ‌ನೋಡಿ ಮನೆ ಕಟ್ಟಿಯಾಗಿದೆ. ತುಂಬಾ ವಿಶಾಲವಾದ ಇಡೀ ಊರಿನಲ್ಲೂ ವಿಭಿನ್ನವಾದ ಮನೆಯೊಂದನ್ನ ಕಟ್ಟಿಯಾಗಿದೆ. ಮನೆಯ‌ ಮಗನ ಆಸೆಯಂತೆ ಅಪ್ಪ‌ ಅಮ್ಮನ ನೆಮ್ಮದಿಯ ಜೀವನಕ್ಕೆ‌ ಬೇಕೆಂದು ಮನೆಯನ್ನ ಕಟ್ಟಿದ್ದಾರೆ. ಮನೆಯ ಮಗನಿಗೆ ಕೆಲಸ ಬೆಂಗಳೂ...

ಡಿಸೆಂಬರ್ ೧೯, ೨೦೨೪ · ೧೦೨ ವೀಕ್ಷಣೆಗಳು
೧,೧೭೧

ಸ್ಟೇಟಸ್ ಕತೆಗಳು (ಭಾಗ ೧೧೭೬) - ದರ್ಶನ

ಯಾಕೆ‌ ಹೀಗೆ ಅವಳಿಗೆ ತಿಳಿದಿಲ್ಲ. ಅಪ್ಪನ ಜೊತೆಗೆ ದೇವರನ್ನ ಹತ್ತಿರದಿಂದ ನೋಡುವುದ್ದಕ್ಕೆ ಬಂದವಳು. ಹಲವು ಗಂಟೆಗಳ ಸರತಿ ಸಾಲಿನಲ್ಲಿ ನಿಂತು ನೆಮ್ಮದಿಯ ದರ್ಶನಕ್ಜೆ ಊಟ, ನೀರು ನಿದ್ದೆ ಬಿಟ್ಟು ಕಾದವಳು. ಭಗವಂತನ ಹತ್ತಿರ ಬಂದ ಹಾಗೆ ಅವಳಲ್ಲಿ ಪುಳ...

ಡಿಸೆಂಬರ್ ೨೦, ೨೦೨೪ · ೯೫ ವೀಕ್ಷಣೆಗಳು
೧,೧೭೨

ಸ್ಟೇಟಸ್ ಕತೆಗಳು (ಭಾಗ ೧೧೭೭) - ಮೊಬೈಲ್

ಮೊಬೈಲ್ ಹಾಳಾಗಿದೆ ಸ್ವಾಮಿ ತುಂಬಾ ಹಾಳಾಗಿದೆ. ತುಂಬಾ ಅಗತ್ಯವಿದ್ದಾಗ ಒಂದಷ್ಟು ಸಮಸ್ಯೆ ಇದ್ದಾಗ ಪರಿಹಾರಕ್ಕೆ ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸೋದಿಲ್ಲ. ಇದು ಮೊಬೈಲ್ ಸಮಸ್ಯೆ ಆಗಿರಬಹುದು. ಯಾರಿಗೋ ಪರಿಹಾರ ಬೇಕಾದಾಗ ನಮ್ಮ ಮೊಬೈಲ್ ಗೆ ಕರೆ‌ ಬ...

ಡಿಸೆಂಬರ್ ೨೧, ೨೦೨೪ · ೮೩ ವೀಕ್ಷಣೆಗಳು
೧,೧೭೩

ಸ್ಟೇಟಸ್ ಕತೆಗಳು (ಭಾಗ ೧೧೭೮) - ವ್ಯತ್ಯಾಸ

ಆ ರಸ್ತೆಯ ತಿರುವಿನಲ್ಲಿ ಅವರು ನಿಂತಿರುತ್ತಾರೆ. ಅವರು ಪ್ರಶ್ನಿಸುತ್ತಾರೆ, ದಾರಿ ಬದಿಯಲ್ಲಿ ಹೋಗುತ್ತಿರುವ ನಾಯಿಗಳಿಗೆ ಯಾರಾದರೂ ತೊಂದರೆ ನೀಡಿದರೆ ಅವರು ತೊಂದರೆ ನೀಡಿದವರನ್ನು ವಿಚಾರಿಸುತ್ತಾರೆ, ಎಚ್ಚರಿಸುತ್ತಾರೆ, ಮುಂದೆ ಹಾಗೆ ಮಾಡದಂತೆ ಪಾಠ...

ಡಿಸೆಂಬರ್ ೨೨, ೨೦೨೪ · ೧೧೩ ವೀಕ್ಷಣೆಗಳು
೧,೧೭೪

ಸ್ಟೇಟಸ್ ಕತೆಗಳು (ಭಾಗ ೧೧೭೯) - ನಿಲ್ದಾಣ

ನೀನ್ಯಾಕೆ ಇನ್ನು ಅಲ್ಲಿ ನಿಂತಿದ್ದೀಯಾ? ನಿನ್ನ ಜೀವನ ಅದೇ ಸ್ಥಳದಲ್ಲಿ ಸ್ಥಿರವಾಗಿರಬೇಕು ಅಂತ ಏನಾದರೂ ಯೋಚಿಸ್ತಾ ಇದ್ದೀಯಾ? ಅಥವಾ ನಿನಗೆ ಬದುಕುವುದಕ್ಕೆ ಸ್ಥಳಾವಕಾಶ ಕೊಟ್ಟವರು ನಿನ್ನಿಂದಲೇ ಜೀವನವನ್ನ ರೂಪಿಸಿಕೊಳ್ಳುತ್ತಾರೆ ಅಂತ ಅಂದುಕೊಂಡಿದ್...

ಡಿಸೆಂಬರ್ ೨೩, ೨೦೨೪ · ೭೮ ವೀಕ್ಷಣೆಗಳು
೧,೧೭೫

ಸ್ಟೇಟಸ್ ಕತೆಗಳು (ಭಾಗ ೧೧೮೦) - ವಾದ

ಅವತ್ತು ಜಗಳ ಜೋರಾಗಿತ್ತು. ಇಬ್ಬರ ವಾದ ವಿವಾದವನ್ನ ಕೇಳಿದ ನ್ಯಾಯಾದೀಶರಿಗೆ ಯಾವ ಕಡೆ ತೀರ್ಪು ನೀಡುವುದೇ ತಿಳಿಯಲಿಲ್ಲ. ಇಬ್ಬರೂ ಜೊತೆಗೆ ಇದ್ದವರು ಒಬ್ಬರಿಗೊಬ್ಬರು ಆಧಾರವಾಗಿದ್ದವರು. ಆದರೂ ವಾದ ಜೋರಾಗಿತ್ತು. ದೇಹ ಮನಸಿನಲ್ಲಿ ಕೇಳಿಕೊಳ್ಳುವುದಿ...

ಡಿಸೆಂಬರ್ ೨೪, ೨೦೨೪ · ೯೬ ವೀಕ್ಷಣೆಗಳು
೧,೧೭೬

ಸ್ಟೇಟಸ್ ಕತೆಗಳು (ಭಾಗ ೧೧೮೧) - ಕಾಲಚಕ್ರ

ಕಾಲ ಗರ್ಭದಲ್ಲಿ ಎಲ್ಲವೂ ಮಾಯವಾಗುತ್ತವೆ. ಏಕೆ ಯೋಚಿಸುತ್ತಿದೆ ಈ ಭೂಮಿಯಲ್ಲಿ ಒಂದಷ್ಟು ಶತಮಾನಗಳು ಕಳೆದ ಮೇಲೆ ಹಲವಾರು ರಾಜವಂಶಗಳು ಬಂದವು ಕಟ್ಟಡಗಳು ನಿರ್ಮಾಣವಾದವು ಕಾಲಕ್ರಮೇಣ ಕೆಲವೊಂದು ನಾಶವಾಯಿತು ಭೂಮಿಯೊಳಗೆ ಅಂತರ್ಗತವಾಯಿತು, ನೀರಿನೊಳಗೆ...

ಡಿಸೆಂಬರ್ ೨೫, ೨೦೨೪ · ೧೧೧ ವೀಕ್ಷಣೆಗಳು