ಸ್ಟೇಟಸ್ ಕತೆಗಳು (ಭಾಗ ೧೨೦೭) - ದಡ್ಡತನ
ಮೂಢರನ್ನು ಕಂಡು ದೇವರು ನಗುತ್ತಿದ್ದಾನೆ. ತಾನೇ ಸೃಷ್ಟಿಸಿದ ಮಕ್ಕಳ ಅಸಹ್ಯ ಕೆಲಸವನ್ನ ಕಂಡು ತಲೆತಗ್ಗಿಸಿದ್ದಾನೆ. ಮಕ್ಕಳೇ ನಾನು ಜಾತಿ, ಅಂತಸ್ತು ಎಲ್ಲವನ್ನು ಮೀರಿ ನಿಂತು ದೇವರಾದವ. ನಾನು ನಿಮ್ಮ ಅಹಂನ ಕೋಟೆಯೊಳಗೆ ಬಂಧಿಯಾದವನಲ್ಲ. ನೀವು ಜಾ...
ಸ್ಟೇಟಸ್ ಕತೆಗಳು (ಭಾಗ ೧೨೦೮) - ಗೆಲುವು
ಬದುಕು ನಡೆಯುತ್ತಿದೆ ದಾರಿಯಲ್ಲಿ. ಮೊಮ್ಮಗನನ್ನು ಇಂಗ್ಲೀಷ್ ಶಾಲೆಗೆ ಸೇರಿಸಲು ಅಜ್ಜನ ಪಯಣ. ಮನೆಯವರಿಗೆ ಒಪ್ಪಿಗೆ ಇಲ್ಲದಿದ್ದರೂ ಅಜ್ಜನಿಗೆ ಒಂದೇ ಹಠ. ಒಮ್ಮೆ ಪರವೂರಲ್ಲಿ ಓಡಾಡುವಾಗ ಅವರು ಮಾತಾಡಿದ ಭಾಷೆ ಅರ್ಥವಾಗದೆ ಅವರ ನಗುವಿನ ಮುಂದೆ ತ...
ಸ್ಟೇಟಸ್ ಕತೆಗಳು (ಭಾಗ ೧೨೦೯) - ಕಸ
ಕಸ ರಾಶಿಯಾಗಿ ಬಿದ್ದಿದ್ದಾಗ ಅಲ್ಲಿ ಕಸ ಚೆಲ್ಲುಬಾರದು ಅಂತ ಯಾರಿಗೂ ಅನ್ನಿಸೋದೇ ಇಲ್ಲ. ಆದರೆ ಸ್ವಚ್ಛವಾಗಿದ್ದು ಬಿಟ್ರೆ ಅಲ್ಲಿ ಕಸ ಚೆಲ್ಲುವುದಕ್ಕೆ ಮನಸ್ಸು ಬರೋದಿಲ್ಲ. ಆ ಒಂದು ಸ್ಥಳದಲ್ಲಿ ಬಂದವರೆಲ್ಲರೂ ಕಸವನ್ನ ಚೆಲ್ಲುತ್ತಾ ಹೋಗುತ್ತಿದ್ದಾರೆ...
ಸ್ಟೇಟಸ್ ಕತೆಗಳು (ಭಾಗ ೧೨೧೦) - ದ್ವಾರ
ದ್ವಾರವೊಂದು ಯಾವುದೇ ಜಾತಿಯ ಹಂಗಿಲ್ಲದೆ, ಧರ್ಮದ ಭೇದವಿಲ್ಲದೆ ಗಟ್ಟಿಯಾಗಿ ನಿಂತುಬಿಟ್ಟಿದೆ. ಆ ದ್ವಾರವನ್ನ ಕಟ್ಟಿದವರು ದಿನದ ಸಂಬಳಕ್ಕೆ ಕೆಲಸ ಮಾಡುವ ಒಂದಷ್ಟು ಜನ. ಅವರ ಜಾತಿ ಧರ್ಮದ ಪರಿಚಯ ಯಾರಿಗೂ ಇಲ್ಲ . ಊರಿನಲ್ಲಿ ಆಗುವ ಉತ್ಸವಕ್ಕೆ ಆ ದಿನ...
ಸ್ಟೇಟಸ್ ಕತೆಗಳು (ಭಾಗ ೧೨೧೧) - ಅರ್ಥ
ನಿನಗ ಅರ್ಥವಾಗುವುದು ಯಾವಾಗ? ತಯಾರಾಗದ ನೆಲದ ಮೇಲೆ ಎಂತಹದೇ ಅದ್ಭುತ ಬೀಜ ಬಿದ್ದರೂ ಅದರಿಂದ ಫಲ ಸಿಗೋದಿಲ್ಲ. ಮೊದಲು ನೆಲವನ್ನ ತಯಾರು ಮಾಡುವ ಕೆಲಸಕ್ಕೆ ಕೈ ಹಾಕು, ಆ ನಂತರ ಬೀಜಗಳನ್ನ ಆಯ್ದುಕೊಂಡು ಯಾವ ನೆಲಕ್ಕೆ ಯಾವ ಬೀಜ ಸೂಕ್ತ ಅನ್ನೋದನ್ನ ತಿಳ...
ಸ್ಟೇಟಸ್ ಕತೆಗಳು (ಭಾಗ ೧೨೧೨) - ಎಚ್ಚರ
ಬೆಳಗಿನ ಸೂರ್ಯ ಮನೆಯ ಮುಂದೆ ಬಂದು ಅಲಾರಾಂ ಹೊಡೆದು ಮುಂದೆ ಚಲಿಸಿಯಾಗಿದೆ. ನಾನು ಎದ್ದು ನನ್ನ ಕೆಲಸದ ಕಡೆಗೆ ಹೋಗೋಣ ಅನ್ನುವಷ್ಟರಲ್ಲಿ ಮನೆಯ ಮುಂದೆ ಅವರು ನಿಂತಿದ್ರು. ಇವತ್ತು ನಾನು ಮಾತನ್ನ ಆರಂಭಿಸುವ ಮೊದಲೇ ಅವರ ಮಾತು ಶುರುವಾಗಿತ್ತು. "ನೋಡು...
ಸ್ಟೇಟಸ್ ಕತೆಗಳು (ಭಾಗ ೧೨೧೩) - ಇನ್ನೂ ಬರಲಿ
ಅಪ್ಪ ಹೇಳಿದ ಕಥೆ ಕೇಳಿ ನನಗೆ ಕಾಲ ಎಷ್ಟು ಬದಲಾಗಿದೆ ಅಂತ ಅನ್ನಿಸ್ತು. ಒಂದು ಊರಿನಲ್ಲಿ ಒಬ್ಬರು ಹೋಟೆಲ್ ಆರಂಭಿಸಿದರು. ಆರಂಭಿಸಿ ಕೆಲವು ದಿನ ನಡೆಸಿದವರಿಗೆ ಅದರಿಂದ ಲಾಭ ಉತ್ಪತ್ತಿ ಮಾಡುವುದಕ್ಕಾಗ್ಲಿಲ್ಲ. ಹಾಗಾಗಿ ಅದನ್ನ ಯಾರಿಗಾದರೂ ಬಾಡಿಗೆ ನ...
ಸ್ಟೇಟಸ್ ಕತೆಗಳು (ಭಾಗ ೧೨೧೪) - ಆಹಾರೋತ್ಸವ
ಜೆಸಿಬಿ ದೊಡ್ಡ ಯಂತ್ರದ ಕೊಕ್ಕೆ ನೆಲಕ್ಕೆ ಬಡಿಯುವಾಗ ತನ್ನ ಮುಂದೆ ಹಲವು ವರ್ಷದಿಂದ ನಿಂತಿದ್ದ ಎಲ್ಲ ಸಣ್ಣ ಪುಟ್ಟ ಅಂಗಡಿಗಳನ್ನ ಮುರಿದು ನೆಲಸಮ ಮಾಡಿತ್ತು.ನಗರ ಸ್ವಚ್ಚವಾಗಬೇಕು, ಬೀದಿ ಬದಿಯ ವ್ಯಾಪಾರಸ್ಥರಿಗೆ ಪ್ರತ್ಯೇಕ ಸುಸಜ್ಜಿತವಾದ ಸ್ಥಳಾ...
ಸ್ಟೇಟಸ್ ಕತೆಗಳು (ಭಾಗ ೧೨೧೫) - ಕಣ್ಣು
ಬದುಕೊಂದು ಬೀದಿಗೆ ಬಿದ್ದಿದೆ. ಅಬ್ಬರದ ಬೆಳಕು ಕಾಣದೆ, ಆ ದಿನದ ದುಡಿಮೆಯನ್ನೇ ನಂಬಿಕೊಂಡಿರುವ ಬದುಕಿಂದು ಭಯದಲ್ಲಿ ಮೂಲೆ ಸೇರಿದೆ. ಕ್ಯಾಮರಾ ಕಣ್ಣಿಗೆ ಬಿದ್ದ ಕಣ್ಣುಗಳು ಹೆಚ್ಚು ಕ್ಯಾಮರಾವನ್ನ ತನ್ನತ್ತ ಸೆಳೆಯುವಂತೆ ಮಾಡಿ ಕಣ್ಣೀರು ಇಳಿಸಿದೆ....
ಸ್ಟೇಟಸ್ ಕತೆಗಳು (ಭಾಗ ೧೨೧೬) - ಬದುಕು
ಬದುಕು ಅದ್ಭುತವಾಗಿದೆ. ಅಂದುಕೊಂಡ ಕನಸುಗಳೆಲ್ಲವೂ ನನಸಾಗುವ ಹಾದಿಯತ್ತ ಸಾಗಿದೆ. ಸಣ್ಣ ಪುಟ್ಟ ಹೆಜ್ಜೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರೀತಿಸುವ ಹೃದಯವಿಂದು ಜೊತೆ ನಿಂತು ಸಾಗಿದೆ. ಮಾತುಗಳಿಗೆ ಮೌಲ್ಯ ಸಿಗುತ್ತಿದೆ, ಹೆಜ್ಜೆ ಇಟ್ಟು ಹೊಸತನದ ಶ್ರ...
ಸ್ಟೇಟಸ್ ಕತೆಗಳು (ಭಾಗ ೧೨೧೭) - ಇಂದು
ತಿಂಗಳಂತ್ಯಕ್ಕಾಗುವಾಗ ಕಿಸೆ ಪಿಸುಗುಟ್ಟುವುದಕ್ಕೆ ಆರಂಭ ಮಾಡುತ್ತೆ. ಆದರೂ ಆತ ನಗುತ್ತಿದ್ದಾನೆ. ಕಣ್ಣಿನ ಆಸೆಗಳೆಲ್ಲವೂ ಕಣ್ಣಿನೊಳಗೆ ಇಂಗಿ ಹೋಗುತ್ತೆ, ಆದರೂ ಆತ ಎದೆಗುಂದೋದಿಲ್ಲ ಭಯಪಡುವುದಿಲ್ಲ ಮುಖದಲ್ಲಿ ನಗುವ ತಂದುಕೊಂಡು ಹೊರಡ್ತಾನೆ. ಒಂದಷ್...
ಸ್ಟೇಟಸ್ ಕತೆಗಳು (ಭಾಗ ೧೨೧೮) - ಪರೀಕ್ಷೆ
ಮಗಳ ಶೈಕ್ಷಣಿಕ ಪರೀಕ್ಷೆ ಆ ಕೊಠಡಿಯ ಒಳಗೆ ನಡೆಯುತ್ತಿದೆ. ಹೊರಗಡೆ ಮಗಳನ್ನ ಕರೆದುಕೊಂಡು ಬಂದ ಹೆತ್ತವರು ಕಾಯುತ್ತಿದ್ದಾರೆ. ಅಲ್ಲಿ ಪರೀಕ್ಷೆಯಲ್ಲಿ ಉತ್ತಮವಾದ ಅಂಕವನ್ನ ಆಕೆ ಪಡೆದುಕೊಳ್ಳಲೇಬೇಕು. ತರಗತಿಯಲ್ಲಿ ತುಂಬಾ ಚೆನ್ನಾಗಿ ಪಾಠವು ಕೂಡ ಆಗಿದ...