ಸ್ಟೇಟಸ್ ಕತೆಗಳು (ಭಾಗ ೧೨೩೧) - ನೋವು ಕೇಳಿ
ನನಗೆ ಬೇರೆ ಅಪ್ಪ ಬೇಕು. ನನ್ನ ಅಪ್ಪ ಒಳ್ಳೆಯವರಲ್ಲ. ಅವರಿಗೂ ನಮ್ಮೂರಲ್ಲಿ ಯಾರೂ ಗೌರವ ಕೊಡೋದಿಲ್ಲ. ಎಲ್ಲರೂ ಹಿಯಾಳಿಸುವವರೇ, ನನಗೆ ಬೇರೆ ಅಪ್ಪ ಬೇಕು. ನನ್ನೆಲ್ಲಾ ಗೆಳೆಯರಂತೆ ನನ್ನ ಅಪ್ಪನೂ ಕೂಡಾ ನನ್ನ ಪ್ರೀತಿಸಬೇಕು, ಹೆಗಲ ಮೇಲೆ ಹೊತ್ತು ಊರು...
ಸ್ಟೇಟಸ್ ಕತೆಗಳು (ಭಾಗ ೧೨೩೨) - ಕುಡಿತ
ಮನೆ ಗಟ್ಟಿಯಾಗುತ್ತಿಲ್ಲ. ಮನಸ್ಸುಗಳು ಒಡೆದು ಹೋಗುತ್ತಿವೆ, ಕನಸುಗಳೆಲ್ಲವೂ ಹಾಗೆ ಉಳಿದುಕೊಂಡು ಬಿಟ್ಟಿದೆ. ಮನೆಗೊಂದು ಆಧಾರ ಸ್ಥಂಬವಾಗಿದ್ದವರು ಮನೆಯೊಳಗೆ ಸರಿಯಾಗಿ ಗಟ್ಟಿಯಾಗಿ ನಿಲ್ಲುತ್ತಿಲ್ಲ. ಕೆಲಸ ಮುಗಿಸಿ ಮನೆಯ ಕಡೆಗೆ ಹೆಜ್ಜೆಯನ್ನಿಡುತ್ತ...
ಸ್ಟೇಟಸ್ ಕತೆಗಳು (ಭಾಗ ೧೨೩೩) - ಮದ್ದು
ಮದ್ದು ಬೇಕಾಗಿದೆ ಆದರೆ ಆ ಮದ್ದಿಗಾಗಿ ನಾನು ಆಸ್ಪತ್ರೆ ಅಲೆಯೋದಿಲ್ಲ. ಅದಕ್ಕಾಗಿ ಖರ್ಚು ಮಾಡುವ ಸಮಯವೂ ನನ್ನಲ್ಲಿಲ್ಲ. ಆ ಮದ್ದಿಗೆ ದೊಡ್ಡ ದೊಡ್ಡ ಆಸ್ಪತ್ರೆ ಅಲೆದಾಡುವ ವ್ಯವದಾನವಿಲ್ಲ. ನನಗೆ ಮದ್ದು ಬೇಕಾಗಿದೆ. ಒಂದಷ್ಟು ಒಂಟಿತನಕ್ಕೆ, ನೋ...
ಸ್ಟೇಟಸ್ ಕತೆಗಳು (ಭಾಗ ೧೨೩೪) - ಭಗವಂತ
ಬೆಕ್ಕೊಂದು ದಾರಿ ಕಾಣದೆ ಅತ್ತಿಂದಿತ್ತ ಓಡಾಡ್ತಾ ಇತ್ತು. ಎಲ್ಲರನ್ನೂ ಕಂಡರೆ ಭಯ, ಮನೆಯಿಂದ ಹೊರಗೆ ಬಂದಾಗಿತ್ತು. ಭಯದಲ್ಲಿ ಕಣ್ಣು ಮುಚ್ಚಿ ದಿಕ್ಕು ಕಾಣದೆ ಓಡುತ್ತಾ ಅಪರಿಚಿತ ಸ್ಥಳಕ್ಕೆ ಬಂದು ನಿಂತುಬಿಟ್ಟಿತ್ತು. ಯಾರನ್ನು ನಂಬೋದು, ಯಾರ ಹತ್ತಿ...
ಸ್ಟೇಟಸ್ ಕತೆಗಳು (ಭಾಗ ೧೨೩೫) - ಬದಲಾಗಬೇಕು
ನೀನ್ಯಾಕೆ ನನ್ನ ಮುಂದೆ ಬಂದು ನಿಂತಿದ್ದೀಯಾ? ಪ್ರತಿದಿನವೂ ನಾನು ನಿನಗೆ ಹೂವನ್ನ ನೀಡಬೇಕು? ನೀನು ಅದನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದಲ್ಲಿ ಅಲಂಕಾರವನ್ನು ಮಾಡಬೇಕು. ಅದರಿಂದ ನೀನು ಸಂಭ್ರಮ ಪಡಬೇಕು. ಒಂದು ದಿನವೂ ನೀನು ನೀರು ಹಾಕುವ ಯೋಚನ...
ಸ್ಟೇಟಸ್ ಕತೆಗಳು (ಭಾಗ ೧೨೩೬) - ಮರವಾಗಬೇಕು
ನಮ್ಮ ಮನೆಯ ಮುಂದೆ ಬೆಳೆದ ಮರಕ್ಕೆ ಅದರ ನಾಳಿನ ಬಗ್ಗೆ ಏನೂ ಯೋಚನೆಯಿರಲಿಲ್ಲ. ಸಣ್ಣ ಬೀಜವನ್ನು ನೆಲದೊಳಗೆ ಇಟ್ಟಾಗ ತನಗೆ ಸಿಕ್ಕ ನೀರು, ಗಾಳಿಯನ್ನು ಪಡೆದುಕೊಂಡು ಬೇರುಗಳನ್ನು ಬಿಡುವುದಕ್ಕೆ ಆರಂಭ ಮಾಡಿತು. ಅದರೊಳಗೆ ಚಿಗುರು ಮೂಡಿತು. ಹಾಗೆ ಅನಂತ...
ಸ್ಟೇಟಸ್ ಕತೆಗಳು (ಭಾಗ ೧೨೩೭) - ಕಾಲ
ಕಾಲವು ನೀನಂದು ಕೊಂಡಂತಿಲ್ಲ. ಸದ್ಯದ ಸಮಾಜಕ್ಕೆ ಏನು ಬೇಕೋ ಅದರ ಬಗ್ಗೆ ನಿಮಗೆಲ್ಲೂ ಮಾಹಿತಿಯೇ ಸಿಗೋದಿಲ್ಲ. ಮಿನುಗುವ ಕಣ್ಣಿನ ಹುಡುಗಿಯ ಬಗ್ಗೆ ಅದ್ಭುತ ವಿಚಾರಗಳು ನಿನ್ನ ಮುಂದೆ ಬಿದ್ದರೆ, ದೇಶವನ್ನು ಪ್ರತಿನಿಧಿಸಿದ ಹುಡುಗಿಯೊಬ್ಬಳು ಕ್ರೀಡೆಯಲ್...
ಸ್ಟೇಟಸ್ ಕತೆಗಳು (ಭಾಗ ೧೨೩೮) - ವಿಪರ್ಯಾಸ
ದಾರಿಯಲ್ಲಿ ಹೋಗುತ್ತಾ ಇದ್ದ ಮಧ್ಯ ವಯಸ್ಸಿನ ಹುಡುಗ ತನ್ನ ತಂದೆಯನ್ನು ಗದರಿಸುತ್ತಿದ್ದ. ಅಪ್ಪಾ ನಿನಗೆ ಅರ್ಥವಾಗುವುದಿಲ್ಲ. ನನ್ನ ಜೊತೆ ಬರಬೇಡ ಅಂತ ಎಷ್ಟು ಸಾರಿ ಹೇಳಿದರು ನನ್ನ ಕೈ ಹಿಡಿದುಕೊಂಡೆ ಬರುತ್ತಿಯಾ. ನನಗೆ ಇನ್ನು ನೀನು ಜೀವನದ ಪಾಠ ಮಾ...
ಸ್ಟೇಟಸ್ ಕತೆಗಳು (ಭಾಗ ೧೨೩೯) - ಭೂಮಿ
ಆರೋಗ್ಯ ಕೆಡುತ್ತಿದೆ. ಯಾರಾದರೂ ಮದ್ದು ನೀಡುವವರಿದ್ದೀರಾ? ಇದು ಕೆಲವು ದಿನಗಳಿಂದ ಆರಂಭವಾದ ಕಾಯಿಲೆಯಲ್ಲ. ಹಲವು ಸಮಯದ ಹಿಂದಿನಿಂದ ನನ್ನ ದೇಹದ ಒಳಗೆ ವಿಷಗಳನ್ನು ಹಾಕಿ ಹಾಕಿ ಇಂದಿಗೆ ನಾನು ಬದುಕುವುದಕ್ಕೆ ಸಾಧ್ಯವಿಲ್ಲದ ಕೊನೆಯ ಸ್ಥಿತಿಗೆ ಬಂದು...
ಸ್ಟೇಟಸ್ ಕತೆಗಳು (ಭಾಗ ೧೨೪೦) - ಬೈಗುಳ
ಇವತ್ತು ಅಪ್ಪನ ಸ್ವರ ತುಂಬಾ ಜೋರಾಗಿತ್ತು.ಆ ಬೆಕ್ಕುನನ್ನ ಕೈಗೆ ಸಿಗಬೇಕು. ಇರೋದಿಷ್ಟುದ್ದ. ಅದಕ್ಕೆ ಮರ ಹತ್ತೋಕೆ ಬರೋದಿಲ್ಲ ಅಂತ ಗೊತ್ತಿದ್ರೂ ಕೂಡ ಮರವನ್ನ ಕಷ್ಟಪಟ್ಟು ಹತ್ತಿದೆ. ಆಮೇಲೆ ಅದಾಗದೇ ಇಳಿಬೇಕು ತಾನೆ. ಅದು ಬಿಟ್ಟು ಮರದ ಮೇಲೆ ಕುಳಿ...
ಸ್ಟೇಟಸ್ ಕತೆಗಳು (ಭಾಗ ೧೨೪೧) - ಕಳೆದುಹೋದದ್ದು
ನಿನಗೆ ಇವತ್ತು ಕೊಟ್ಟ ಕೆಲಸವನ್ನ ಜವಾಬ್ದಾರಿಯಿಂದ ನಿರ್ವಹಿಸಬೇಕು. ಅಷ್ಟು ದೊಡ್ಡ ಕೆಲಸವೇನೂ ಅಲ್ಲ. ಆದರೆ ಇದು ನೀನು ನಿನ್ನೊಳಗೆ ಹುಡುಕಬೇಕಾದ ಕೆಲಸ. ನಿನ್ನೊಳಗೆ ತುಂಬಾ ಮರೆತ ವಿಚಾರಗಳನ್ನ ಹಿಡಿದುಕೊಂಡು ಬಿಟ್ಟಿದ್ದೀಯಾ. ಅವುಗಳನ್ನ ಹುಡುಕಿ ತೆ...
ಸ್ಟೇಟಸ್ ಕತೆಗಳು (ಭಾಗ ೧೨೪೨) - ಗಂಟು
ಅಮ್ಮನಿಗೆ ಪ್ರತಿಸಲವೂ ಹೇಳ್ತಾ ಇದ್ದೆ, ಸುಮ್ಮನೆ ಸಿಕ್ಕಿದನ್ನೆಲ್ಲ ಗಂಟು ಕಟ್ಟಿ ಅದ್ಯಾಕೆ ಅಟ್ಟದ ಮೇಲೆ ಇಡ್ತಿಯಾ ಅದರಿಂದ ಏನು ಉಪಯೋಗ ಇಲ್ಲ ಅದನ್ನು ಬಿಸಾಡಿ ಬಿಟ್ರೆ ಮನೆ ಸ್ವಚ್ಛವಾಗಿರುತ್ತೆ ಅಂತ. ಅಮ್ಮ ನನ್ನನ್ನು ನೋಡಿ ನಕ್ಕು ಮತ್ತೆ ಕೆಲಸವನ...