ಸ್ಟೇಟಸ್ ಕತೆಗಳು (ಭಾಗ ೧೨೭೯) - ದಯೆ
ದೂರದೂರಿಗೆ ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಶನಿ ಹೆಗಲೇರಿದ್ದ ಅದರ ಪರಿಹಾರಾರ್ಥವಾಗಿ ಪೂಜೆಯೊಂದನ್ನು ದೂರದೂರಿನ ದೇವಸ್ಥಾನದಲ್ಲಿ ಸಲ್ಲಿಸಬೇಕಾಗಿತ್ತು. ಪ್ರತಿ ಸಲವೂ ದಿನಾಂಕವನ್ನು ನಿಗದಿ ಮಾಡಿದಾಗ ಒಂದಲ್ಲ ಒಂದು ವಿಘ್ನಗಳು ಎದುರಾಗಿ ಅಲ್ಲ...
ಸ್ಟೇಟಸ್ ಕತೆಗಳು (ಭಾಗ ೧೨೮೦) - ಬೆಕ್ಕಿನ ಪಾಠ
ಎರಡು ದಿನದಲ್ಲಿ ಅಷ್ಟು ದೊಡ್ಡ ಬದಲಾವಣೆಯನೂ ಆಗುವುದಿಲ್ಲ. ಹೀಗಂದುಕೊಂಡೆ ಬದುಕಿದ್ದವನು ನಾನು. ಇತ್ತೀಚಿಗೆ ಮನೆಯ ಬೆಕ್ಕನ್ನು ಎರಡು ದಿನದ ಮಟ್ಟಿಗೆ ಪಕ್ಕದ ಮನೆಯವರಿಗೆ ಒಪ್ಪಿಸಿ ತೆರಳಬೇಕಿತ್ತು. ಅದನ್ನು ಅವರು ಪ್ರೀತಿಯಿಂದ ಒಪ್ಪಿಕೊಂಡಿದ್ದರು....
ಸ್ಟೇಟಸ್ ಕತೆಗಳು (ಭಾಗ ೧೨೮೧) - ಪ್ರಯತ್ನ
ಸ್ಪರ್ಧೆಗೆ ತಯಾರಿಯಾಗಿತ್ತು. ಗೆಲುವು ಸಿಗುವ ನಂಬಿಕೆ ಇತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರದರ್ಶನವನ್ನು ಮುಗಿಸಿದ ಕೂಡಲೇ ತಾವು ಮಾಡಿರುವ ಹಲವು ತಪ್ಪುಗಳ ಅರ್ಥವಾಯಿತು. ಉಳಿದ ತಂಡಗಳ ಪ್ರದರ್ಶನಗಳನ್ನ ಕಂಡವರಿಗೆ ಗೆಲುವು ನಮ್ಮದಲ್ಲ ಅಂತ ಅ...
ಸ್ಟೇಟಸ್ ಕತೆಗಳು (ಭಾಗ ೧೨೮೨) - ನಿನ್ನ ಪೆನ್ನು
ನಿನಗರ್ಥವಾಗಬೇಕು ಮೊದಲು. ಅವರ ಬಳಿ ಬರೆಯುವ ಪುಸ್ತಕ ತುಂಬಾ ದೊಡ್ಡದಿರಬಹುದು. ಆದರೆ ಅದನ್ನು ಬರೆದು ತುಂಬಿಸೋಕೆ ನಿನ್ನ ಬಳಿ ಇರುವ ಪೆನ್ನು ಕೇಳಿದ ಕಾರಣ ನೀನು ನೀಡಿದ್ದೀಯಾ, ಅವರ ಬರವಣಿಗೆಯಲ್ಲಿ ಪುಟಗಳು ತುಂಬುತ್ತಿವೆ. ಕೆಲವು ದಿನ ಕಳೆದ ಮೇಲೆ...
ಸ್ಟೇಟಸ್ ಕತೆಗಳು (ಭಾಗ ೧೨೮೩) - ನಾಲಗೆಯಾಡುವ ಮಾತು
ನಾಲಗೆ ಬಣ್ಣ ಹಚ್ಚಿಕೊಳ್ಳುತ್ತಿದೆ, ನಿನ್ನನ್ನ ಮುಗಿಸುವುದ್ದಕ್ಕೆ ಕಾಯುತ್ತಿದೆ. ನಾಲಗೆಗೆ ಒಮ್ಮೆ ರುಚಿ ಹಚ್ವಿಕೊಂಡರೆ ಸಾಕು ಅದು ಸುತ್ತ ಮುತ್ತ ಗಮನಿಸುವುದಿಲ್ಲ. ಕೆಟ್ದದ್ದು ರುಚಿಸುತ್ತದೆ. ಮತ್ತೆ ಮತ್ತೆ ಅದೇ ಮಾತನ್ನ ಹುಡುಕಿ ಮಾತನಾಡಲು ಆರ...
ಸ್ಟೇಟಸ್ ಕತೆಗಳು (ಭಾಗ ೧೨೮೪) - ಬೆಲೆ
ಮನೆಗಿಂತ ಒಂದು ಪರ್ಲಾಂಗು ದೂರದಲ್ಲಿ ಒಂದು ಸಣ್ಣ ಗದ್ದೆ. ಅದು ನಮ್ಮದಲ್ಲ ಯಾರಿಗೂ ಆ ಗದ್ದೆ ಬಗ್ಗೆ ತಿಳಿದು ಇಲ್ಲ. ಆದರೆ ಅಲ್ಲಿ ನೆಟ್ಟ ಎರಡು ಮಾವಿನ ಮರಗಳ ಬಗ್ಗೆ ಇಡೀ ಊರಲ್ಲಿ ಮಾತನಾಡಿಕೊಳ್ಳುತ್ತಾರೆ. ಒಂದು ಎತ್ತರವಾಗಿ ಬೆಳೆದು ನಿಂತದ್ದು ಇನ್...
ಸ್ಟೇಟಸ್ ಕತೆಗಳು (ಭಾಗ ೧೨೮೫) - ಯಾವುದಾಯ್ಕೆ?
ಆಗಾಗ ಜೀವನ ಪಾಠವನ್ನ ಯಾರಾದರೂ ಮಾಡುತ್ತಾನೇ ಇರಬೇಕು ಇಲ್ಲದಿದ್ದರೆ ನನ್ನ ತಲೆಗಂತೂ ಏನೂ ಹೋಗೋದಿಲ್ಲ . ಒಂದು ಸಲ ಕೇಳಿದ್ದನ್ನ ಜೀವನಪೂರ್ತಿ ನೆನಪಿಟ್ಟುಕೊಳ್ಳುವಷ್ಟು ಶಕ್ತಿಯೂ ನನ್ನಲ್ಲಿಲ್ಲ. ಇದು ಗೊತ್ತಿದ್ದ ನನ್ನ ಮೇಷ್ಟ್ರು ಆಗಾಗ ನನಗೆ ಕಣ್ಣ...
ಸ್ಟೇಟಸ್ ಕತೆಗಳು (ಭಾಗ ೧೨೮೬) - ಸಮಯ
ಕೈಯಲ್ಲಿ ಹಿಡಿದ ಕಾಫಿ ತಣ್ಣಗಾಗಿ ಬಿಟ್ಟಿದೆ. ನೀನು ಮೊದಲೇ ಯೋಚನೆ ಮಾಡಬೇಕಿತ್ತು, ಕಾಫಿಯನ್ನ ಬಿಸಿ ಬಿಸಿ ಇರುವಾಗಲೇ ಕುಡಿಯಬೇಕಿತ್ತು, ಕಾಫಿಯನ್ನ ಕೈಯಲ್ಲಿ ಹಿಡಿದು ಯಾರೋ ಬರುತ್ತಾರೆ ಯಾರು ಅನುಮತಿ ನೀಡುತ್ತಾರೆ ಅಂತ ಕಾದು ಕಾದು ಕುಳಿತು ಈಗ ತಣ್...
ಸ್ಟೇಟಸ್ ಕತೆಗಳು (ಭಾಗ ೧೨೮೭) - ಹುಡುಕಬೇಕು
ನೀನು ಇನ್ನೂ ಹುಡುಕುವುದಕ್ಕೆ ಆರಂಭವೇ ಮಾಡಿಲ್ಲವೇಕೆ? ಹೋ ನಿನಗಿನ್ನೂ ತಿಳಿದಿಲ್ಲ ನೀನು ಕಳೆದುಕೊಂಡಿರುವುದು ಏನನ್ನ ಅಂತ. ಮೊದಲದನ್ನ ಅರ್ಥಮಾಡಿಕೋ. ನಿನ್ನ ಬದುಕಿನ ದಾರಿ ಹುಡುಕುವುದರ ಜಂಜಾಟದಲ್ಲಿ ನಿನ್ನ ನೀನು ಕಳೆದುಕೊಂಡಾಗಿದೆ. ಮತ್ತದನ್ನ ಹ...
ಸ್ಟೇಟಸ್ ಕತೆಗಳು (ಭಾಗ ೧೨೮೮) - ಪಾಠ
ಜೊತೆಗೆ ಯಾರು ಇಲ್ಲ ಹೀಗಾದರೆ ಸಂತೋಷ ಕಂಡುಕೊಳ್ಳುವುದು ಹೇಗೆ ? ಒಬ್ಬಂಟಿಯಾಗಿ ಉಳಿದುಬಿಟ್ಟರೆ ಬದುಕಿನ ಮುಂದೆ ದಾರಿ ಹೇಗೆ, ದಿನವನ್ನು ದೂಡುವುದು ಹೇಗೆ? ಒಟ್ಟಿನಲ್ಲಿ ಬದುಕುವುದು ಹೇಗೆ? ಹಾಗಾಗಿ ಅವಕಾಶಗಳಿಗಾದ್ರೂ ಬದುಕಿನ ಬದಲಾವಣೆಗಾದರೂ ಯಾರ ಬ...
ಸ್ಟೇಟಸ್ ಕತೆಗಳು (ಭಾಗ ೧೨೮೯) - ಬೆಲೆ
ಮನೆಯ ಮುಂದಿನ ಕೋಣೆಯಲ್ಲಿ ಉಸಿರು ನಿಂತ ದೇಹ ಮಲಗಿಬಿಟ್ಟಿದೆ. ಇಷ್ಟು ದಿನದವರೆಗೆ ಮನೆ ಚೆನ್ನಾಗಿ ಉಸಿರಾಡುವಂತೆ ಮಾಡುವುದಕ್ಕೆ ಪ್ರಯತ್ನಪಟ್ಟ ಆ ಮನೆಯ ಜೀವ ಪ್ರಾಣ ಕಳೆದುಕೊಂಡು ಬಿಟ್ಟಿದೆ. ಮನೆಯಲ್ಲಿ ಈ ಸಾವನ್ನ ಸಂಭ್ರಮಿಸುವವರು ಸೇರಿಕೊಂಡಿದ್ದಾರ...
ಸ್ಟೇಟಸ್ ಕತೆಗಳು (ಭಾಗ ೧೨೯೦) - ಮಗಳೇ ನೆನಪಿರಲಿ…
ಮಗಳೇ ನನ್ನ ಮಾತನ್ನು ಸರಿಯಾಗಿ ಕೇಳು. ಜಗತ್ತಲ್ಲಿ ಕಣ್ಣು ಮುಚ್ಚಿ ನಂಬುವುದಕ್ಕೆ ಯಾರನ್ನು ಸಾಧ್ಯವಿಲ್ಲ. ನಿನಗೆ ಒಂದಷ್ಟು ಹೊತ್ತು ಸಮಯ ನೀಡುತ್ತಾರೆ, ನಿನ್ನ ಕಷ್ಟ ಸುಖವನ್ನು ವಿಚಾರಿಸುತ್ತಾರೆ, ನಿನ್ನ ದೂರದ ಪಯಣಕ್ಕೆ ಜೊತೆಯಾಗಿರುತ್ತಾರೆ, ನಿನ...