ಕನ್ನಡ ಪತ್ರಿಕಾ ಲೋಕ (ಭಾಗ ೪೫) - ಅಕ್ಷಯ ಮಿತ್ರ
ಮೈಸೂರು ಜಿಲ್ಲೆಯಿಂದ ಎಂ. ಮಂಜುನಾಥ ರವರು ಮಾಲೀಕರು ಹಾಗೂ ಪ್ರಧಾನ ಸಂಪಾದಕರಾಗಿ ಪ್ರಕಟವಾಗುತ್ತಿದ್ದ ಪಾಕ್ಷಿಕ ಪತ್ರಿಕೆ ‘ಅಕ್ಷಯ ಮಿತ್ರ'. ಜುಲೈ ೨೦೧೦ರಂದು ಪ್ರಕಟಣೆಯನ್ನು ಪ್ರಾರಂಭಿಸಿದ ‘ಅಕ್ಷಯ ಮಿತ್ರ' ಟ್ಯಾಬಲಾಯ್ಡ್ ಆಕಾರದಲ್ಲಿ ೧೨ ಪುಟಗಳೊಂದ...
ಕನ್ನಡ ಪತ್ರಿಕಾ ಲೋಕ (೧) - ಸಂಗಾತಿ
*ಮ. ನವೀನಚಂದ್ರ ಪಾಲ್ ಅವರ "ಸಂಗಾತಿ"* " ಸಂಗಾತಿ" , ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಪತ್ರಿಕೆ. 1948, ನವೆಂಬರ್ ಒಂದರಂದು ಪಾಕ್ಷಿಕ ಪತ್ರಿಕೆಯಾಗಿ ಆರಂಭವಾದ "ಸಂಗಾತಿ" ಯನ್ನು ಬಹುಜನ ಓದುಗರ ಒತ್ತಾಯದ ಮೇರೆಗೆ ಪತ್ರಿಕೆಯ ಸಂಪಾದಕರೂ, ಪ್ರಕಾಶ...
ಕನ್ನಡ ಪತ್ರಿಕಾ ಲೋಕ (ಭಾಗ ೪೬) - ಸುದ್ದಿ ಸ್ವಾರಸ್ಯಗಳ ಚುಟುಕ
ಎರಡು ದಶಕಗಳ ಹಿಂದೆ ‘ಚುಟುಕ' ಎಂಬ ಜ್ಞಾನಾರ್ಜನೆಗೆ ಸಹಕಾರಿಯಾಗುವ ಮಾಸಿಕವೊಂದು ‘ಸಂಗಮ ಪ್ರಕಾಶನ' ಎಂಬ ಸಂಸ್ಥೆಯಿಂದ ಹೊರಬರುತ್ತಿತ್ತು. ಇಂಟರ್ನೆಟ್ ಇಲ್ಲದ ಆ ಸಮಯದಲ್ಲಿ ಈ ಮಾಸಿಕವೇ ಒಂದು ಡೈಜೆಸ್ಟ್ ಆಗಿತ್ತು. ಇದರ ಜನಪ್ರಿಯತೆಯನ್ನು ಗಮನಿಸಿ ಹೊ...
ಕನ್ನಡ ಪತ್ರಿಕಾ ಲೋಕ (2) - ವೀರಭೂಮಿ
ಸಾಂತ್ಯಾರು ವೆಂಕಟರಾಜ ಅವರ "ವೀರಭೂಮಿ" "ವೀರಭೂಮಿ" , ಉಡುಪಿಯಿಂದ ಪ್ರಕಟವಾಗುತ್ತಿದ್ದ ಮಾಸ ಪತ್ರಿಕೆ. 1/8 ಆಕಾರದಲ್ಲಿ, ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದ್ದ "ವೀರಭೂಮಿ"ಯ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಉಡುಪಿ ಬಳಿಯ ಸಾಂತ್ಯಾರುವಿನ...
ಕನ್ನಡ ಪತ್ರಿಕಾ ಲೋಕ (ಭಾಗ ೪೭) - ಪಿಸುಮಾತು
ಪ್ರಕಾಶ್ ಕಾಬೆಟ್ಟುರವರ "ಪಿಸುಮಾತು" " ಪಿಸುಮಾತು" , ಪ್ರಕಾಶ್ ಕಾಬೆಟ್ಟು ಅವರು ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ. ಪತ್ರಕರ್ತ, ಲೇಖಕ, ಕವಿ, ಕಾರ್ಟೂನಿಸ್ಟ್, ಸಿನಿಮಾ ನಿರ್ದೇಶಕ ಹೀಗೆ ಬಹುಮುಖ ಪ್ರತಿಭೆಯ ಪ್ರಕಾಶ್ ಅವರು ೨೦೧೦ರ ಸೆಪ್ಟ...
ಕನ್ನಡ ಪತ್ರಿಕಾ ಲೋಕ (3) - ನವಯುಗ
ಮಂಗಳೂರು ಮತ್ತು ಉಡುಪಿಯ "ನವಯುಗ" "ನವಯುಗ" ಸಾಪ್ತಾಹಿಕ ಆರಂಭವಾದದ್ದು ಮಂಗಳೂರಿನಲ್ಲಿ. ಸುಧೀರ್ಘ ಕಾಲ ಪ್ರಕಟವಾದದ್ದು ಉಡುಪಿಯಲ್ಲಿ. 55 ವರ್ಷಗಳ ಕಾಲ ಪ್ರಕಟವಾದ ಹೆಗ್ಗಳಿಕೆ ಈ ಪತ್ರಿಕೆಯದ್ದು. "ನವಯುಗ" ಆರಂಭವಾದುದು 1921ರಲ್ಲಿ. ಸಂಪಾದಕರಾಗಿ,...
ಕನ್ನಡ ಪತ್ರಿಕಾ ಲೋಕ (ಭಾಗ ೫೦) - ಪಟ್ಟಾಂಗ ಪತ್ರಿಕೆ
ಮಂಗಳೂರಿನ ಪಾಕ್ಷಿಕ ಪತ್ರಿಕೆ "ಪಟ್ಟಾಂಗ ಪತ್ರಿಕೆ" ೧೯೯೮ - ೯೯ರ ಅವಧಿಯಲ್ಲಿ ಮಂಗಳೂರಿನಿಂದ ಆರಂಭವಾದ ಪಾಕ್ಷಿಕ, ಪಟ್ಟಾಂಗ ಪತ್ರಿಕೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಪ್ರಕಟಗೊಂಡ ಈ ಪತ್ರಿಕೆ ಅಂದಾಜು ೨೦೧೭ರ ಅವಧಿಯಲ್ಲಿ ಪ್ರಕಟಣೆಯನ್ನು ಸ್ಥಗಿತಗ...
ಕನ್ನಡ ಪತ್ರಿಕಾ ಲೋಕ (೪) - ಅಪಂಗಾ
ಕೊಲ್ಲೂರು ಯುಗಾನಂದ ಶೆಟ್ಟಿ ಅವರ "ಅಪಂಗಾ" " ಅಪಂಗಾ" , ಕೊಲ್ಲೂರು ಯುಗಾನಂದ ಶೆಟ್ಟಿಯವರು ಹೊರತರುತ್ತಿದ್ದ ಮಾಸಪತ್ರಿಕೆ. ೪೨ ಪುಟಗಳೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು. 1979ರ ಸೆಪ್ಟೆಂಬರ್ ತಿಂಗಳ ಸಂಚಿಕೆಯೊಂದಿಗೆ ಆರಂಭಗೊಂಡ "ಅಪ...
ಕನ್ನಡ ಪತ್ರಿಕಾ ಲೋಕ (ಭಾಗ ೫೧) - ಜಸ್ಟ್ ಟೈಂ ಪಾಸ್
ಅಶ್ವಿನ್ ಪದವಿನಂಗಡಿ ಅವರ "ಜಸ್ಟ್ ಟೈಂ ಪಾಸ್" ಮಂಗಳೂರಿನ ಪತ್ರಕರ್ತ, ಲೇಖಕ ಅಶ್ವಿನ್ ಪದವಿನಂಗಡಿ (ಕೆ ಪಿ ಅಶ್ವಿನ್ ರಾವ್) ಅವರು ಹೊರತರುತ್ತಿದ್ದ ಮಾಸಿಕ "ಜಸ್ಟ್ ಟೈಂ ಪಾಸ್". ೨೦೧೦ರ ನವೆಂಬರ್ ತಿಂಗಳ ಸಂಚಿಕೆಯೊಂದಿಗೆ ಆರಂಭಿಸಿದ " ಜಸ್ಟ್ ಟೈಂ...
ಕನ್ನಡ ಪತ್ರಿಕಾ ಲೋಕ (೫) - ಅಜಂತ
*ಎಂ. ವ್ಯಾಸ ಅವರ "ಅಜಂತ"* ಖ್ಯಾತ ಕತೆಗಾರರಾದ ಕಾಸರಗೋಡಿನ ಎಂ. ವ್ಯಾಸ (" ಶಶಿರಾಜ") ಅವರು ಪ್ರಕಟಿಸುತ್ತಿದ್ದ ಮಾಸಿಕ, "ಅಜಂತ". 1966ರ ಫೆಬ್ರವರಿಯಲ್ಲಿ ಗೆಳೆಯರ ಸಹಕಾರದೊಂದಿಗೆ " ಅಜಂತ"ವನ್ನು ಆರಂಭಿಸಿದ ಎಂ. ವ್ಯಾಸ ಅವರು, ಒಂದು ವರ್ಷ ಕಾಲ ನ...
ಕನ್ನಡ ಪತ್ರಿಕಾ ಲೋಕ (ಭಾಗ ೫೨) - ಕನ್ನಡ ಡಿಂಡಿಮ
‘ಕನ್ನಡ ಡಿಂಡಿಮ’ ಎಂಬ ಪಾಕ್ಷಿಕ ಪತ್ರಿಕೆ ಉಡುಪಿಯಿಂದ ಪ್ರಕಟವಾಗುತ್ತಿತ್ತು. ಹನ್ನೆರಡು ಪುಟಗಳ ಟ್ಯಾಬಲಾಯ್ಡ್ ಆಕಾರದ ಈ ಪತ್ರಿಕೆಯಲ್ಲಿ ಅಪರಾಧಿ ಜಗತ್ತಿನ ವರದಿಗಳು, ರಾಜಕೀಯ ಸುದ್ದಿಗಳು, ಚಲನಚಿತ್ರ ರಂಗದ ಸುದ್ದಿಗಳು ಪ್ರಕಟವಾಗುತ್ತಿದ್ದವು. ಪತ...
ಕನ್ನಡ ಪತ್ರಿಕಾ ಲೋಕ (೬) - ಕೈಲಾಸ
*ಎನ್. ಎಸ್. ಸೀತಾರಾಮ ಶಾಸ್ತ್ರಿಗಳ "ಕೈಲಾಸ"* ಮಾಸ ಪತ್ರಿಕೆಯೊಂದರ ಮೊದಲ ಸಂಚಿಕೆಗೆ " ಪ್ರಾಯೋಗಿಕ ಸಂಚಿಕೆ" ಎಂದು ಹೆಸರಿಟ್ಟು, ಈ ಪ್ರಾಯೋಗಿಕ ಸಂಚಿಕೆಯನ್ನು ರಾಜ್ಯಾದ್ಯಂತ ಉಚಿತವಾಗಿ ಹಂಚುವ ಪ್ರಯೋಗವೊಂದು ಕನ್ನಡ ಪತ್ರಿಕಾ ಲೋಕದಲ್ಲಿ ಮೊತ್ತಮೊದ...