ಸಿನಿಮಾ ಕತೆ
ಸಿನಿಮಾಗಳ ಕತೆ.
ಬಯಲು ಸೀಮೆಯ ಒಣ ಬೇಸಾಯ ಮತ್ತು ಸುಸ್ಥಿರ ಕೃಷಿ
ಮಳೆನೀರು ಸಂಪೂರ್ಣವಾಗಿ ನಮ್ಮ ಜಮೀನಿನಲ್ಲಿ ಇಂಗಿ ಹೋಗಲು ಅಲ್ಲಲ್ಲಿ ಪುಟ್ಟ ಗುಂಡಿಗಳನ್ನು ಮಾಡಿಸಿ, ಸುತ್ತಲೂ ಲಾವಂಚ ಹಾಕಿದ್ದೇವೆ. ಮಳೆನೀರು ಹರಿದರೆ ಈ ಗುಂಡಿಗಳಿಗೆ ಹೋಗುತ್ತದೆ. ಈ ಗುಂಡಿಗಳ ಬಳಿ ಹಾಕಿರುವ ಬಿದಿರು ಚೆನ್ನಾಗಿ ಬೆಳೆದಿದೆ. ನಮ್ಮ ತರಕಾರಿ ತೋಟದ ಪಟ್ಟಿಗಳ ನಡುವೆ ಅಳಲೆ ಮರ, ರಾಸನ, ಅಮಟೆ ಮರ ಮತ್ತು ಹಲವು ಔಷಧಿ ಗಿಡಗಳಿವೆ. ಡ್ರೋನ್ ಮೂಲಕ ಎತ್ತರದಿಂದ ತೆಗೆದ ಚಿತ್ರಗಳಾದ್ದರಿಂದ ಕೆಲವೊಂದು ಗಿಡಗಳನ್ನು ಗುರುತು ಹಿಡಿಯುವುದು ಕಷ್ಟವಾಗಬಹುದು. ಆದರೂ ಇದು ಬೇಸಿಗೆಯಲ್ಲೂ ಸಾಕಷ್ಟು ಹಸಿರಾಗಿಯೇ ಇದೆ. ಇಲ್ಲಿ ನಾವು ಬದನೆ ಮುಂತಾದ ತರಕಾರಿಗಳನ್ನು ಬೆಳೆಯುತ್ತೇವೆ. ತರಕಾರಿಗಳನ್ನು ಬೆಳೆಯಲು ಸ್ವಲ್ಪ ನೆರಳಿನ ಅವಶ್ಯಕತೆ ಇದ್ದಾಗ, ಚಪ್ಪರ ಹಾಕಿ ಬಳ್ಳಿಗಳನ್ನು ಹಬ್ಬಿಸುವ ಪ್ರಯತ್ನ ಮಾಡಿರುವೆವು.
ಓದಿ ಮುಗಿಸಿದ ಸರಣಿಗಳು
ಸಂಬಂಧಿತ ಪುಸ್ತಕಗಳು
ಎಲ್ಲಾ ಪುಸ್ತಕಗಳು →ಮಹಾಭಾರತದ ವಿರಳ ಕಥೆಗಳು
ಕೆ ಪಿ ಅಶ್ವಿನ್ ರಾವ್
ಸುಜಾತ
ಪ್ರೇಮಾ ಭಟ್
ಅಕ್ಬರ್
ಅಮರ ಚಿತ್ರ ಕಥಾ
ಸೂರ್ಯ
ಅಮರ ಚಿತ್ರ ಕಥಾ